Nuru Janmakoo: ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
ಹೃದಯಸ್ಪರ್ಶಿ ಧಾರಾವಾಹಿ ಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ.
ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು ಮತ್ತೊಂದು ಹೊಸ ದೈನಿಕ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ. ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಚೆಂದದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಕುಟುಂಬ ನಾಟಕಗಳು ಅದನ್ನು ಮತ್ತಷ್ಟು ರಸವತ್ತಾಗಿಸುತ್ತವೆ.
ನೂರು ಜನ್ಮಕೂ ಅತಿಮಾನುಷ ತಿರುವಿನ ಪ್ರೇಮಕತೆ ಹೃದಯಸ್ಪರ್ಶಿ ಧಾರಾವಾಹಿ New Serial Kannada Serial New Kannada Serial Colors Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ಶಾಕ್..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.
और पढो »
Margashirsha Amavasya 2024: ನಿಮ್ಮ ಮೇಲಿನ ಸಂಪತ್ತಿ ಸುರಿಮಳೆ ಸುರಿಸುವ ಪರಿಹಾರದಿನಾಂಕ ಡಿಸೆಂಬರ್ 1ರಂದು ಮಾರ್ಗಶೀರ್ಷ ಅಮಾವಾಸ್ಯೆ ತಿಥಿಯ ದಿನದಂದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದವನ್ನು ಪಡೆಯಲು ಸುಲಭವಾದ ಪರಿಹಾರವನ್ನು ಮಾಡಬೇಕು.
और पढो »
ಆರ್‌ಬಿಐ ನೂತನ ಗವರ್ನರ್ ಸಾರಥ್ಯದಲ್ಲಿ MPC ಸಭೆ :ಬ್ಯಾಂಕ್ ಲೋನ್ ಮೇಲಿನ ಬಡ್ಡಿದರ ಕಡಿತವಾಗುವುದು ಬಹುತೇಕ ಖಚಿತRBI Repo Rate:ಡಿಸೆಂಬರ್ ಮೊದಲ ವಾರದಲ್ಲಿ ಶಕ್ತಿಕಾಂತ ದಾಸ್ ಅವರು ತಮ್ಮ ಅಧಿಕಾರಾವಧಿಯ ಕೊನೆಯ ಎಂಪಿಸಿಯಲ್ಲಿ ಭಾಗವಹಿಸಿದ್ದರು.
और पढो »
Astro Tips: ಡಿಸೆಂಬರ್ ತಿಂಗಳ ಗ್ರಹಗಳ ಸಂಚಾರದಿಂದ ಈ ರಾಶಿಗಳ ಮೇಲೆ ಹಣದ ಸುರಿಮಳೆ ಸುರಿಯಲಿದೆ!!ಗ್ರಹಗಳ ರಾಜ ಸೂರ್ಯನು ಡಿಸೆಂಬರ್ 15ರಂದು ಗುರುವಿನ ರಾಶಿಯಾದ ಧನು ರಾಶಿಗೆ ಸಾಗುತ್ತಾನೆ. ಅದೇ ರೀತಿ ಬುಧ ಗ್ರಹವು ಈ ತಿಂಗಳಲ್ಲಿ ನೇರವಾಗಿರುತ್ತದೆ.
और पढो »
ಕೊರೆಯುವ ಚಳಿಗೆ ತತ್ತರಿಸಲಿದೆ ರಾಜ್ಯ !ಡಿಸೆಂಬರ್, ಜನವರಿಯಲ್ಲಿ ದಾಖಲಾಗಲಿದೆ 8 ರಿಂದ 10 ಡಿಗ್ರಿ ಉಷ್ಣಾಂಶ !ಆವರಿಸಲಿದೆ ಶೀತ ವಾತಾವರಣಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
और पढो »
ಆಪರೇಶನ್ ಬೇಕಾಗಿಯೇ ಇಲ್ಲ! ಈ ಪುಟ್ಟ ಹಣ್ಣು ಸಾಕು ಕಣ್ಣ ಪೊರೆ ತೆಗೆದು ಹಾಕಲು! ಕನ್ನಡಕ್ಕದ ಅಗತ್ಯವೇ ಬಾರದಷ್ಟು ಚುರುಕಾಗುವುದು ದೃಷ್ಟಿಪೊರೆ ಆವರಿಸುವಾಗಲೇ ಅಂದರೆ ಆರಂಭ ಹಂತದಲ್ಲಿಯೇ ಈ ಪುಟ್ಟ ಹಣ್ಣನ್ನು ನಿತ್ಯ ಸೇವಿಸುವ ಮೂಲಕ ಕಣ್ಣಿನ ಪೊರೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಇದು ದೃಷ್ಟಿ ಮಂಜಾಗದಂತೆ ಕೂಡಾ ಕಾಪಾಡುತ್ತದೆ.
और पढो »