ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!

Allu Arjun समाचार

ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಶಾಕ್‌..! ಇನ್ನೂ ಸಿದ್ಧವಾಗದ ಪುಷ್ಪ 2 3D ಪ್ರಿಂಟ್.. ಪ್ರದರ್ಶನ ರದ್ದು!!
Allu Arjun ArrestPushpa 2 Premiere StampedeSandhya Theatre
  • 📰 Zee News
  • ⏱ Reading Time:
  • 41 sec. here
  • 20 min. at publisher
  • 📊 Quality Score:
  • News: 83%
  • Publisher: 63%

ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ ಪುಷ್ಪ 2: ದಿ ರೂಲ್ ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.

Pushpa 2 The Rule: 3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ. ​ಇನ್ನೂ ಸಿದ್ಧವಾಗದ 'ಪುಷ್ಪ 2' 3D ಪ್ರಿಂಟ್.. ಪ್ರದರ್ಶನಗಳು ರದ್ದು!ಕರ್ನಾಟಕದ ಈ ನಗರದಲ್ಲಿದೆ ಚಾಣಕ್ಯ ಬರೆದ 'ಅರ್ಥಶಾಸ್ತ್ರ'ದ ಮೂಲ ಪ್ರತಿ..! ನೀವು ತಪ್ಪದೆ ಈ ಒರಿಜಿನಲ್ ಪ್ರತಿ ನೋಡಿ..!ಮಾಲ್‌ನಲ್ಲಿ ಗೋಡೆ ಒರೆಸುತ್ತಿದ್ದವಳ ಲಕ್‌ ಬದಲಾಯಿಸಿದ ಶಾರುಕ್‌ ಖಾನ್‌..

3D ಪ್ರಿಂಟ್ ಸಿದ್ಧವಾಗಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಮಧ್ಯರಾತ್ರಿಯ ಶೋ ವೀಕ್ಷಿಸಲು ಯೋಜಿಸುತ್ತಿದ್ದ ವೀಕ್ಷಕರು ಈಗ 2D ಆವೃತ್ತಿಯಲ್ಲಿಯೇ ಸಿನಿಮಾ ವೀಕ್ಷಿಸಬೇಕಾದ ಅನಿವಾರ್ಯತೆ ಎದುರಾಗಿದೆ."ನಾವು 3D ಶೋಗಾಗಿ ಸಂಪೂರ್ಣ ಸಿದ್ಧತೆಗಳನ್ನು ನಡೆಸಿದ್ದೇವೆ, ಆದರೆ ಈಗ 3D ಆವೃತ್ತಿಯ ಬಿಡುಗಡೆಯನ್ನು ಮುಂದೂಡಲಾಗಿದೆ ಎಂಬ ನಮಗೆ ಮಾಹಿತಿ ಬಂದಿದೆ. ಅನೇಕ ವೀಕ್ಷಕರು ಈಗಾಗಲೇ 3D ಶೋಗಾಗಿ ತಮ್ಮ ಟಿಕೆಟ್‌ಗಳನ್ನ ಕಾಯ್ದಿರಿಸಿದ್ದಾರೆ. ಇದೀಗ ಅವರು 2D ಆವೃತ್ತಿ ವೀಕ್ಷಿಸಲು ಅಥವಾ ಅವರ 3D ಟಿಕೆಟ್ ಮೊತ್ತವನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ! ಡಿಸೆಂಬರ್ 4ರ ಮಧ್ಯರಾತ್ರಿಯಿಂದಲೇ 'ಪುಷ್ಪ 2: ದಿ ರೂಲ್' ಬಿಡುಗಡೆಯಾಗಿದೆ. ಚಿತ್ರವು ಇಲ್ಲಿಯವರೆಗೆ ಉತ್ತಮ ಆರಂಭ ಪಡೆದುಕೊಂಡಿದ್ದು, ಸುಕುಮಾರ್ ನಿರ್ದೇಶನದ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Allu Arjun Arrest Pushpa 2 Premiere Stampede Sandhya Theatre Pushpa 2 Rating Filmyzilla Pushpa 2 Imdb Pushpa 2 Movie Download In Hindi 720P Filmyzilla Tamilrockers Pushpa 2 Tamilrockers Pushpa 2 Review Imdb Pushpa 2 Review 123Telugu Pushpa 2 Review 123Hindi Pushpa 2 Review 123Tamil Pushpa 2 Review 123Kannada Pushpa 2 Kannada Movie Download Pushpa 2 Box Office Collection Sacnilk Tamil Rockers Allu Arjun Theatre

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.
और पढो »

ನಟ ಅಲ್ಲು ಅರ್ಜುನ್‌ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?ನಟ ಅಲ್ಲು ಅರ್ಜುನ್‌ ಬಂಧನ..!? 10 ಕೋಟಿ ಪರಿಹಾರ ಘೋಷಣೆ..?Allu Arjun Arrest : ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್‌ ಫುಲ್‌ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್‌ ಬಂಧನದ ಕೂಗು ಕೇಳಿ ಬಂದಿದೆ..
और पढो »

ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..ಪುಷ್ಪ-2 ಸಿನಿಮಾದ ರನ್‌ಟೈಮ್ ಎಷ್ಟು ಗಂಟೆಗಳು ಗೊತ್ತೆ..? ಬುತ್ತಿಗಂಟು ಕಟ್ಕೊಂಡು ಹೋಗಿ ಕುಳಿತುಬಿಡಿ..Pushpa 2 updates : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ಇತ್ತೀಚಿನ ಚಿತ್ರ ಪುಷ್ಪ 2. ಪುಷ್ಪ 2 2021 ರಲ್ಲಿ ಬಿಡುಗಡೆಯಾದ ಪುಷ್ಪ ದಿ ರೈಸ್ ನ ಮುಂದುವರಿದ ಭಾಗ. ಪ್ರಪಂಚದಾದ್ಯಂತದ ಲಕ್ಷಾಂತರ ವೀಕ್ಷಕರು ಈ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
और पढो »

ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!Lokayukta Raid: ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧೀಕ್ಷಕ ಮೋಹನ್ ಕೆ, ಎನ್ ಕೆ ತಿಪ್ಪೇಸ್ವಾಮಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನಿಗೆ ಶಾಕ್ ನೀಡಿದ್ದಾರೆ.
और पढो »

ತಮಗಿರುವ ಗಂಭಿರ ಕಾಯಿಲೆಯ ಬಗ್ಗೆ ಬಿಚ್ಚಿಟ್ಟ ಅರ್ಜುನ್‌ ಕಪೂರ್! ಮಲೈಕಾ ಜೊತೆ ಬ್ರೇಕಪ್‌ಗೆ ಇದೇ ಕಾರಣವೇ?ತಮಗಿರುವ ಗಂಭಿರ ಕಾಯಿಲೆಯ ಬಗ್ಗೆ ಬಿಚ್ಚಿಟ್ಟ ಅರ್ಜುನ್‌ ಕಪೂರ್! ಮಲೈಕಾ ಜೊತೆ ಬ್ರೇಕಪ್‌ಗೆ ಇದೇ ಕಾರಣವೇ?Arjun Kapoor: ಅರ್ಜುನ್ ಕಪೂರ್ ಒಬ್ಬ ಉತ್ತಮ ನಟ. ಅರ್ಜುನ್‌ ಕಪೂರ್‌ ಅವರ ವೈಯಕ್ತಿಕ ಜೀವನದ ಬಹುದೊಡ್ಡ ವಿಚಾರವೊಂದು ವೈರಲ್‌ ಆಗಿದೆ.
और पढो »



Render Time: 2025-02-12 23:02:47