Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!

Pushpa 2 OTT Release समाचार

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!
Pushpa 2Pushpa 2 OTT PlatformPushpa 2 Releases On OTT
  • 📰 Zee News
  • ⏱ Reading Time:
  • 59 sec. here
  • 9 min. at publisher
  • 📊 Quality Score:
  • News: 51%
  • Publisher: 63%

Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ (ಡಿಸೆಂಬರ್ 05) ವಿಶ್ವದಾದ್ಯಂತ ಬಿಡುಗಡೆಯಾಗಿದೆ.

Pushpa 2 OTT Release: ಈ ವಿಶೇಷ ದಿನದಂದು ಒಟಿಟಿಯಲ್ಲಿ ಪುಷ್ಪ 2 ರಿಲೀಸ್...‌ ಎಲ್ಲಿ, ಯಾವಾಗ ನೋಡಬೇಕು ಇಲ್ಲಿ ತಿಳಿಯಿರಿ!

Pushpa 2 OTT Release: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ.ಒಟಿಟಿಯಲ್ಲಿ ಪುಷ್ಪ 2 ರಿಲೀಸ್ ಡೇಟ್‌!ಚೈತ್ರಾ ಕುಂದಾಪುರಗೆ ಕಾನೂನು ಸಂಕಷ್ಟ.. ಬಿಗ್‌ ಬಾಸ್‌ ಮನೆಯಿಂದ ಹೊರಬಂದಿದ್ದ ಫೈರ್‌ ಬ್ರಾಂಡ್‌! ಈಕೆ ದೊಡ್ಮನೆಯಲ್ಲಿ ಪ್ರತಿ ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?ಮಾಲ್‌ನಲ್ಲಿ ಗೋಡೆ ಒರೆಸುತ್ತಿದ್ದವಳ ಲಕ್‌ ಬದಲಾಯಿಸಿದ ಶಾರುಕ್‌ ಖಾನ್‌..

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಾಯಕನಾಗಿ ಮತ್ತು ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿರುವ ಪುಷ್ಪಾ 2 ಗುರುವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸುಮಾರು ಮೂರು ವರ್ಷಗಳ ನಂತರ ಅಲ್ಲು ಅರ್ಜುನ್ ಅವರ ಸಿನಿಮಾ ರಿಲೀಸ್ ಆಗಿದ್ದು, ಪುಷ್ಪಾ ಸೀಕ್ವೆಲ್ ಆಗಿರುವುದರಿಂದ ಪುಷ್ಪ 2 ನೋಡಲು ಥಿಯೇಟರ್ ಗಳಿಗೆ ಪ್ರೇಕ್ಷಕರು ಮುಗಿ ಬೀಳುತ್ತಿದ್ದಾರೆ.ಅಲ್ಲು ಅರ್ಜುನ್ ಅವರ ಪುಷ್ಪಾ 2 ಚಿತ್ರ ಎಲ್ಲೆಡೆ ಬ್ಲಾಕ್ ಬಸ್ಟರ್ ಟಾಕ್ ಪಡೆಯುತ್ತಿದೆ. ದಾಖಲೆಗಳನ್ನು ಮುರಿಯುವುದು ಗ್ಯಾರಂಟಿ ಎಂದು ಚಿತ್ರ ನೋಡಿದ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

OTT ದೈತ್ಯ ನೆಟ್‌ಫ್ಲಿಕ್ಸ್ ಪುಷ್ಪ 2 ರ ಸ್ಟ್ರೀಮಿಂಗ್ ಹಕ್ಕುಗಳನ್ನು ಭಾರಿ ಬೆಲೆಗೆ ಪಡೆದುಕೊಂಡಿದೆ. ಇದಕ್ಕಾಗಿ ಪುಷ್ಪಾ 2 ತಯಾರಕರು ಸುಮಾರು ರೂ. 250 ಕೋಟಿ ಪಾವತಿಸಲಾಗಿದೆಯಂತೆ. ಆದರೆ ಪುಷ್ಪ 2 ಚಿತ್ರ ಬ್ಲಾಕ್ ಬಸ್ಟರ್ ಟಾಕ್ ಪಡೆದಿದ್ದರಿಂದ ಸ್ವಲ್ಪ ತಡವಾಗಿ ಒಟಿಟಿಯಲ್ಲಿ ಬರಲಿದೆ ಎನ್ನಲಾಗಿದೆ. ಸಂಕ್ರಾಂತಿ ನಂತರ ಪುಷ್ಪ 2 ಸಿನಿಮಾ OTT ನಲ್ಲಿ ಬರುವ ಸಾಧ್ಯತೆ ಇದೆಯಂತೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Pushpa 2 Pushpa 2 OTT Platform Pushpa 2 Releases On OTT Allu Arjun ಅಲ್ಲು ಅರ್ಜುನ್ ಪುಷ್ಪ 2 ಒಟಿಟಿಯಲ್ಲಿ ಪುಷ್ಪ 2 ರಿಲೀಸ್

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಿಗ್‌ಬಾಸ್‌ನಲ್ಲಿ ಈ ವಾರ ಎಲಿಮಿನೇಟ್ ಆಗೋದು ʼಈʼ ಸ್ಟ್ರಾಂಗ್‌ ಸ್ಪರ್ಧಿ!? ಮಾಯವಾಗುತ್ತಾ ದೊಡ್ಮನೆ ಕ್ರೇಜ್‌?!ಬಿಗ್‌ಬಾಸ್‌ನಲ್ಲಿ ಈ ವಾರ ಎಲಿಮಿನೇಟ್ ಆಗೋದು ʼಈʼ ಸ್ಟ್ರಾಂಗ್‌ ಸ್ಪರ್ಧಿ!? ಮಾಯವಾಗುತ್ತಾ ದೊಡ್ಮನೆ ಕ್ರೇಜ್‌?!Bigg Boss Elimination: ರೋಚಕವಾಗಿ ಮೂಡಿ ಬರುತ್ತಿರುವ ಬಿಗ್‌ಬಾಸ್‌ನಲ್ಲಿ ಈ ವಾರ ಯಾರು ಎಲಿಮಿನೇಟ್‌ ಆಗುತ್ತಾರೆ ಎನ್ನುವುದೇ ಎಲ್ಲರ ಪ್ರಶ್ನೆ. ಹಾಗಾದರೇ ವೀಕೆಂಟ್‌ ದೊಡ್ಮನೆಯಿಂದ ಹೊರಹೋಗುವ ಸ್ಪರ್ಧಿ ಯಾರೆಂದು ಇಲ್ಲಿ ತಿಳಿಯಿರಿ..
और पढो »

ಬಿಟಿಎಸ್ ಟ್ರೇಲರ್ ರಿಲೀಸ್... ಈ ದಿನದಂದು ತೆರೆಗೆ ಬರಲಿದೆ ಸಿನಿಮಾಬಿಟಿಎಸ್ ಟ್ರೇಲರ್ ರಿಲೀಸ್... ಈ ದಿನದಂದು ತೆರೆಗೆ ಬರಲಿದೆ ಸಿನಿಮಾBTS Movie Trailer Out : ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಕೆಲವು ಪ್ರಯತ್ನಗಳು ಯಶಸ್ವಿಯಾದರೆ, ಮತ್ತೆ ಕೆಲವು ಬಿಗ್ ಬಜೆಟ್ ಸಿನಿಮಾಗಳ ನಡುವೆ ಕಳೆದು ಹೋಗುತ್ತವೆ.
और पढो »

ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್‌ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »

ರಾಹು-ಕೇತುಗಳು ಮನೆಯ ಈ ದಿಕ್ಕಿನಲ್ಲಿ ನೆಲೆಸಿದ್ದಾರೆ; ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಲ್ಲಿ ಇಡಬೇಡಿ!ರಾಹು-ಕೇತುಗಳು ಮನೆಯ ಈ ದಿಕ್ಕಿನಲ್ಲಿ ನೆಲೆಸಿದ್ದಾರೆ; ಅಪ್ಪಿತಪ್ಪಿಯೂ ಈ 5 ವಸ್ತುಗಳನ್ನು ಇಲ್ಲಿ ಇಡಬೇಡಿ!ಮನೆಯ ನೈಋತ್ಯ ದಿಕ್ಕಿನಲ್ಲಿ ನೀವು ಅಪ್ಪಿತಪ್ಪಿಯೂ ತಿಜೋರಿ ಇಡಬಾರದು. ಈ ಸ್ಥಳದಲ್ಲಿ ತಿಜೋರಿಯನ್ನು ಇಡುವುದರಿಂದ ಲಾಭದ ಬದಲು ನಷ್ಟವಾಗಬಹುದು. ಇದರೊಂದಿಗೆ ಚಿನ್ನ, ಬೆಳ್ಳಿ ಆಭರಣ ಇತ್ಯಾದಿಗಳನ್ನು ಈ ದಿಕ್ಕಿಗೆ ಇಡುವುದು ಕೂಡ ಶುಭವೆಂದು ಪರಿಗಣಿಸುವುದಿಲ್ಲ.
और पढो »

1 ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ನಟಿ.. ಭಾರತದ ಅತ್ಯಂತ ದುಬಾರಿ ಡ್ಯಾನ್ಸರ್‌ ಸೌತ್‌ನ ಈ ಸುಂದರ ನಟಿ !1 ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ನಟಿ.. ಭಾರತದ ಅತ್ಯಂತ ದುಬಾರಿ ಡ್ಯಾನ್ಸರ್‌ ಸೌತ್‌ನ ಈ ಸುಂದರ ನಟಿ !Pushpa Item Song: ಪುಷ್ಪಾ 2 ಸಿನಿಮಾ ರಿಲೀಸ್‌ ಆಗಲಿದ್ದು, ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಮಾಡಿದೆ.
और पढो »

Weekly Horoscope: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ನಿಮ್ಮ ಭವಿಷ್ಯ ಹೇಗಿದೆ? ಯಾರಿಗೆ ಅದೃಷ್ಟ? ಯಾರು ಜಾಗರೂಕರಾಗಿರಬೇಕು!Weekly Horoscope: ಮೇಷದಿಂದ ಮೀನ ರಾಶಿಯವರೆಗೆ ಈ ವಾರದ ನಿಮ್ಮ ಭವಿಷ್ಯ ಹೇಗಿದೆ? ಯಾರಿಗೆ ಅದೃಷ್ಟ? ಯಾರು ಜಾಗರೂಕರಾಗಿರಬೇಕು!Varabhavishya in Kannada From November 11th to November 17th: ಈ ವಾರ ಗ್ರಹಗಳ ಸ್ಥಾನಮಾನ ಆಧರಿಸಿ ಮೇಷ ರಷಿಯಿಂದ ಮೀನ ರಾಶಿಯವವರೆಗೆ ಎಲ್ಲ 12 ರಾಶಿಯವರಲ್ಲಿ ಯಾರಿಗೆ ಶುಭ, ಯಾರು ಎಚ್ಚರಿಕೆಯಿಂದ ಇರುವುದು ಅಗತ್ಯ ತಿಳಿಯಿರಿ.
और पढो »



Render Time: 2025-04-27 03:41:50