Allu Arjun Arrest : ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್ ಬಂಧನದ ಕೂಗು ಕೇಳಿ ಬಂದಿದೆ..
ಪುಷ್ಪಾ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಿಕೆಟ್ ದರ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದರೂ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಎಲ್ಲಾ ಶೋಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿವೆ. ಇದರ ನಡುವೆ ನಟ ಅಲ್ಲು ಅರ್ಜುನ್ ಬಂಧನದ ಕೂಗು ಕೇಳಿ ಬಂದಿದೆ..ಯಾವುದೇ ಹೀರೋ ತಮ್ಮ ಸಿನಿಮಾ ರಿಲೀಸ್ ಆದ ನಂತರ ಅಭಿಮಾನಿಗಳ ಜೊತೆ ನೇರವಾಗಿ ಥಿಯೇಟರ್ ನಲ್ಲಿ ಸಿನಿಮಾ ನೋಡುವುದು ಸಾಮಾನ್ಯ. ಇದರಲ್ಲಿ ಯಾವುದೇ ತಪ್ಪೇನಿಲ್ಲ, ಆದರೆ ಅಭಿಮಾನಿಗಳ ಸುರಕ್ಷತೆ ಬಹಳ ಮುಖ್ಯ ಅಂತಲೇ ಹೇಳಬೇಕು. ಅದರಲ್ಲೂ ಪ್ಯಾನ್ ಇಂಡಿಯಾ ಹೀರೋಗಳು ಮಾಡುವ ಸಣ್ಣ ಪುಟ್ಟ ತಪ್ಪುಗಳಿಂದ ಅಭಿಮಾನಿಗಳೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೌದು..
ಘಟನೆಯಲ್ಲಿ ಕಾಲ್ತುಳಿತ ಉಂಟಾಗಿ 39 ವರ್ಷದ ರೇವತಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ವಿರುದ್ಧ ಕಾಂಗ್ರೆಸ್ ನಾಯಕ ಬಕ್ಕಾ ಜಡ್ಸನ್ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತದಲ್ಲಿ ರೇವತಿ ಎಂಬ ಯುವತಿ ಸಾವನ್ನಪ್ಪಿದ್ದಾಳೆ. ಅಲ್ಲು ಅರ್ಜುನ್, ಪೊಲೀಸರು ಮತ್ತು ನಿರ್ಮಾಪಕರು ಇದಕ್ಕೆ ಹೊಣೆಗಾರರಾಗಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲು ಅರ್ಜುನ್ ರಾತ್ರಿ ಬರುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ ಅವರು, ನಟನನ್ನು ಬಂಧಿಸಿ ಮೃತನ ಕುಟುಂಬಕ್ಕೆ 10 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದರು.
Allu Arjun Arrest Pushpa 2 Premiere Stampede Sandhya Theatre Pushpa 2 Rating Filmyzilla Pushpa 2 Imdb Pushpa 2 Movie Download In Hindi 720P Filmyzilla Tamilrockers Pushpa 2 Tamilrockers Pushpa 2 Review Imdb Pushpa 2 Review 123Telugu Pushpa 2 Review 123Hindi Pushpa 2 Review 123Tamil Pushpa 2 Review 123Kannada Pushpa 2 Kannada Movie Download Pushpa 2 Box Office Collection Sacnilk Tamil Rockers Allu Arjun Theatre
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತಮಗಿರುವ ಗಂಭಿರ ಕಾಯಿಲೆಯ ಬಗ್ಗೆ ಬಿಚ್ಚಿಟ್ಟ ಅರ್ಜುನ್ ಕಪೂರ್! ಮಲೈಕಾ ಜೊತೆ ಬ್ರೇಕಪ್‌ಗೆ ಇದೇ ಕಾರಣವೇ?Arjun Kapoor: ಅರ್ಜುನ್ ಕಪೂರ್ ಒಬ್ಬ ಉತ್ತಮ ನಟ. ಅರ್ಜುನ್ ಕಪೂರ್ ಅವರ ವೈಯಕ್ತಿಕ ಜೀವನದ ಬಹುದೊಡ್ಡ ವಿಚಾರವೊಂದು ವೈರಲ್ ಆಗಿದೆ.
और पढो »
ಪುಷ್ಪ- 2 ಸಿನಿಮಾಗೆ ದಾಖಲೆ ಮಟ್ಟದ ಸಂಭಾವನೆ ಪಡೆದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ!Allu Arjun Rashmika Mandanna Remuneration: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಸಿನಿಮಾ ತೆರೆ ಕಾಣಲು ಸಜ್ಜಾಗಿದೆ, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದ್ದು, ಈ ಸಿನಿಮಾದ ಕುರಿತಾದ ಇನ್ಟ್ರೆಸ್ಟಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ.
और पढो »
ನಟ ದುನಿಯಾ ವಿಜಯ್ ಜೈಲಿನಿಂದ ಬಿಡಿಸಿದ್ದ ಆರೋಪಿ ಮತ್ತೆ ಜೋಡಿ ಕೊಲೆಯಲ್ಲಿ ಬಂಧನಈ ಮೊದಲು ಡಬಲ್ ಮರ್ಡರ್ ಒಂದರಲ್ಲಿ ಜೈಲು ಸೇರಿದ್ದ. ಸಾಲದಕ್ಕೆ ಆತನ ಮೇಲೆ ಒಂದು ರೇಪ್ ಕೇಸ್ ಸಹ ಇತ್ತು.
और पढो »
ಚಿತ್ರರಂಗಕ್ಕೆ ಆಘಾತ..! ಪುಷ್ಪಾ-2 ರಿಲೀಸ್ ಬೆನ್ನಲ್ಲೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲು..?!Allu Arjun: ಪುಷ್ಪಾ2... ಸದ್ಯ ಎಲ್ಲೆಡೆ ಈ ಸಿನಿಮಾದೆ ಸದ್ದು, ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾ ಡಿ. 4 ರಂದು ತೆರೆಗೆ ಬರಲಿದೆ, ಇದರ ಬೆನ್ನಲ್ಲೆ ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲಾಗಿದೆ.
और पढो »
ಜ್ಯೋತಿಕಾ ಅಲ್ಲ.. ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಈ ಟಾಪ್ ನಟನ ಮಾಜಿ ಪತ್ನಿಯನ್ನ!Suriya Jyothika marriage: ವಿಶ್ವಾದ್ಯಂತ ಅಭಿಮಾನಿಗಳನ್ನು ಗಳಿಸಿರುವ ಸ್ಟಾರ್ ನಟ ಸೂರ್ಯ. ಇದೀಗ ನಟ ಸೂರ್ಯ ಮೊದಲು ಇಷ್ಟಪಟ್ಟಿದ್ದು ಯಾರನ್ನು ಎಂಬ ವಿಚಾರ ಬಹಿರಂಗವಾಗಿದೆ.
और पढो »
ಬಿಗ್ ಬಾಸ್ ಮನೆಯೊಳಗೆ ಧರ್ಮಕೀರ್ತಿ, ಉಗ್ರಂ ಮಂಜು... ಹೊರಗೆ ಅವರದ್ದೇ ನಟನೆಯ ಸಿನಿಮಾದ ಟ್ರೈಲರ್ ರಿಲೀಸ್! ಯಾವ ಸಿನಿಮಾವದು?ಸದ್ಯ ಬಿಗ್ ಬಾಸ್ ಮನೆಯೊಳಗೆ ಇರುವ ನಟ ಧರ್ಮಕೀರ್ತಿರಾಜ್ ಮತ್ತು ಉಗ್ರಂ ಮಂಜು ಸೇರಿದಂತೆ ನಟ ತಿಲಕ್, ರಾಕೇಶ್ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
और पढो »