ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ! ಆ ಭಾರತದ ಡ್ಯಾಶಿಂಗ್ ಓಪನರ್ ನ ದಾಖಲೆಗೆ ಸಮ?

Shafali Verma समाचार

ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ! ಆ ಭಾರತದ ಡ್ಯಾಶಿಂಗ್ ಓಪನರ್ ನ ದಾಖಲೆಗೆ ಸಮ?
Test MatchAgainst AfricaFastest Double Century
  • 📰 Zee News
  • ⏱ Reading Time:
  • 61 sec. here
  • 36 min. at publisher
  • 📊 Quality Score:
  • News: 143%
  • Publisher: 63%

Shafali Verma : ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 23 ಬೌಂಡರಿ, 8 ಸಿಕ್ಸರ್‌ ನೊಂದಿಗೆ ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ ಬಾರಿಸಿದ್ದಾರೆ.

ಶಫಾಲಿ ದುರದೃಷ್ಟವಶಾತ್ 205 ರನ್ ಗಳಿಸಿ ರನೌಟ್ ಆದರು.ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್ಈ ಎಲೆಯನ್ನು ಅರೆದು ಮಜ್ಜಿಗೆಗೆ ಬೆರೆಸಿ ಕುಡಿದರೆ ಯೂರಿಕ್ ಆಸಿಡ್ ಸುಲಭವಾಗಿ ಕರಗುವುದು!ಕಿಡ್ನಿ ಸ್ಟೋನ್ ಕೂಡಾ ಸರಾಗವಾಗಿ ಹೊರ ಹೋಗುವುದುನೈಟ್​ ಕ್ಲಬ್​ನಲ್ಲಿ ಅಮಿತಾಬ್ ಬಚ್ಚನ್ ಮೊಮ್ಮಗನ ಜೊತೆ ಶಾರುಖ್ ಮಗಳು, ಮದುವೆಯಾಗ್ತಾರಾ ಈ ಜೋಡಿ!!

ಇಂದಿನ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ರನ್ ಗಳ ಮೂಲಕ ದಾಖಲೆಯನ್ನೇ ಸೃಷ್ಠಿಸಿದ್ದಾರೆ. ಶೆಫಾಲಿ ವರ್ಮಾ ದ್ವಿಶತಕ, ಸ್ಮೃತಿ ಮಂಧಾನ ಶತಕ ಮತ್ತು ಜೆಮಿಮಾ ರಾಡ್ರಿಗಸ್ ಅರ್ಧ ಶತಕ ಬಾರಿಸಿ ಟೀಂ ಇಂಡಿಯಾಗೆ ಹೊಸ ಇತಿಹಾಸ ನಿರ್ಮಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ ಇತಿಹಾಸ ಸೃಷ್ಟಿಸಿದರು.ಪಂದ್ಯದ ಆರಂಭದಿಂದಲೂ ಶಫಾಲಿ ವರ್ಮಾ ವಿಭಿನ್ನವಾಗಿ ಕಾಣಿಸಿಕೊಂಡು ದಕ್ಷಿಣ ಆಫ್ರಿಕಾದ ಬೌಲರ್‌ಗಳ ಮೇಲೆ ಬ್ಯಾಟ್‌ನಿಂದ ದಾಳಿ ನಡೆಸಿದರು. ಶಫಾಲಿ ದುರದೃಷ್ಟವಶಾತ್ 205 ರನ್ ಗಳಿಸಿ ರನೌಟ್ ಆದರು. ಆದರೆ ಈ ಇನ್ನಿಂಗ್ಸ್ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಹೊಸ ಅಧ್ಯಾಯವನ್ನೇ ಬರೆದಿದ್ದಾರೆ.ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶಫಾಲಿ ವರ್ಮಾ ಅದ್ಭುತ ಬ್ಯಾಟಿಂಗ್ ಮಾಡಿ ದ್ವಿಶತಕ ದಾಖಲಿಸಿದರು. ಕೇವಲ 194 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕಲ್ಕಿ 2898 ಎಡಿ ಸಿನಿಮಾದಲ್ಲಿ ಈ 5 ಸ್ಟಾರ್‌ಗಳ ಗೆಸ್ಟ್‌ ರೋಲ್‌.. ರಾಮ್‌ಗೋಪಾಲ್‌ ವರ್ಮಾ ಪಾತ್ರವಂತೂ ಅದ್ಭುತ ಎಂದ ಫ್ಯಾನ್ಸ್‌!!ಅನಂತ್ - ರಾಧಿಕಾ ಮದುವೆ, ಬೆಲೆ ಬಾಳುವ ಗಿಫ್ಟ್ ಜೊತೆ ಕೆಂಪು ಲಕೋಟೆಯಲ್ಲಿ ಸಿಗಲಿದೆ ಹಣದ ಉಡುಗೊರೆ..!!!ಹಾವೇರಿ ರಸ್ತೆ ಅಪಘಾತದಲ್ಲಿ ಅಂಧರ ಪುಟ್ ಬಾಲ್ ಇಂಡಿಯನ್ ಕ್ಯಾಪ್ಟನ್ ಮಾನಸ ಸಾವು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Test Match Against Africa Fastest Double Century 23 Fours 8 Sixes Cricket Record Milestone Batting Women's Cricket Outstanding Performance International Cricket Runs Boundary Sixes Fours Historic Achievement India South Africa Sports News Remarkable Innings Test Cricket Young Talent Women's Sports Scoreboard Impressive Career Highlight Sports Record Cricket Fans Sports History High Score

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!ದರ್ಶನ್ ಅಂಡ್ ಗ್ಯಾಂಗ್​ನ ಕ್ರೂರತೆಯ ಬಗ್ಗೆ ತಿಳಿಸಿರುವ ಹಿರಿಯ ವಕೀಲ ಪ್ರಸನ್ನ ಕುಮಾರ್, ʼರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಆ ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಯಂತ್ರವನ್ನು ವಶಪಡಿಸಿಕೊಳ್ಳಬೇಕಿದೆ ಅಂತಾ ಹೇಳಿದ್ದಾರೆ.
और पढो »

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಯಾರು ಗೊತ್ತಾ? ಈಕೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಸೊಸೆ... 300 ಕೋಟಿ ಆಸ್ತಿಯ ಒಡತಿಮೂಗುತಿ ಸುಂದರಿ ಸಾನಿಯಾ ಮಿರ್ಜಾ ತಂಗಿ ಯಾರು ಗೊತ್ತಾ? ಈಕೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಸೊಸೆ... 300 ಕೋಟಿ ಆಸ್ತಿಯ ಒಡತಿSania Mirza Sister Anam Mirza: ಸಾನಿಯಾ ಸಹೋದರಿ ಅನಮ್ ಮಿರ್ಜಾ ಕೂಡ ವಿಚ್ಛೇದಿತೆ. ಆ ನಂತರ ಭಾರತದ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರ ಪುತ್ರನನ್ನು ಅನಮ್ ವಿವಾಹವಾದರು.
और पढो »

ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!ಜಿಯೋ ಬಳಕೆದಾರರಿಗೆ ಬಿಗ್ ಶಾಕ್.. ರೀಚಾರ್ಜ್ ಬೆಲೆಯಲ್ಲಿ ಏರಿಕೆ! ಇಲ್ಲಿದೆ ಹೊಸ ರೀಚಾರ್ಜ್ ಪ್ಲ್ಯಾನ್ ಗಳು!!JIO : ಭಾರತದ ಅತಿ ದೊಡ್ಡ ದೂರಸಂಪರ್ಕ ರಿಲಯನ್ಸ್ ಜಿಯೋ ಮತ್ತೆ ರಿಚಾರ್ಜ್ ಯೋಜನೆಗಳನ್ನ ಬದಲಾಯಿಸಿದ್ದು, ಘೋಷಿಸಿದೆ.
और पढो »

37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
और पढो »

ನಿಮ್ಮ ಬಳಿ ಇರುವ ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮನಿಮ್ಮ ಬಳಿ ಇರುವ ಸಿಮ್ Jio, Airtel, Vi ಕಂಪನಿಯದ್ದೇ? ಹಾಗಿದ್ದರೆ ಗಮನಿಸಿ ಜುಲೈ ತಿಂಗಳಿನಿಂದ ಬದಲಾಗುವುದು ಸಿಮ್ ಕಾರ್ಡ್ ನಿಯಮಹೊಸ ಸಿಮ್‌ನೊಂದಿಗೆ ಬದಲಾಯಿಸಿದ್ದರೆ, ಮುಂದಿನ 7 ದಿನಗಳವರೆಗೆ ಆ ಸಂಖ್ಯೆಯನ್ನು ಬೇರೆ ಕಂಪನಿಗೆ ವರ್ಗಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ.
और पढो »

ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!Rashmika Mandanna Remuneration: ನಯನತಾರಾ ಮತ್ತು ತ್ರಿಶಾ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದಾರೆ.
और पढो »



Render Time: 2025-02-15 15:13:13