ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!

ರಶ್ಮಿಕಾ ಮಂದಣ್ಣ ಸಂಭಾವನೆ समाचार

ನಯನತಾರಾ, ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!
ನಯನತಾರಾತ್ರಿಶಾ ಕೃಷ್ಣನ್ರಶ್ಮಿಕಾ ಮಂದಣ್ಣ
  • 📰 Zee News
  • ⏱ Reading Time:
  • 23 sec. here
  • 12 min. at publisher
  • 📊 Quality Score:
  • News: 48%
  • Publisher: 63%

Rashmika Mandanna Remuneration: ನಯನತಾರಾ ಮತ್ತು ತ್ರಿಶಾ ದಕ್ಷಿಣ ಭಾರತದ ಸ್ಟಾರ್ ನಟಿಯರಾಗಿದ್ದಾರೆ.

ನಯನತಾರಾ , ತ್ರಿಷಾ ಹಿಂದಿಕ್ಕಿದ ಕಿರಿಕ್‌ ಬೆಡಗಿ... ರಶ್ಮಿಕಾ ಮಂದಣ್ಣ ಹೊಸ ಸಿನಿಮಾ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ!!

ಕನ್ನಡ ಸಿನಿಮಾ ಕಿರಿಕ್‌ ಪಾರ್ಟಿ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿ ಈಗ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಬೆಡಗಿ ರಶ್ಮಿಕಾ ಮಂದಣ್ಣ. ತೆಲುಗು ಚಿತ್ರ ಡಿಯರ್ ಕಾಮ್ರೇಡ್ ಮತ್ತು ಗೀತ ಗೋವಿಂದಂ ಮೂಲಕ ದಕ್ಷಿಣ ಭಾರತದಲ್ಲಿ ಜನಪ್ರಿಯರಾದರು. ಇತ್ತೀಚೆಗೆ ಬಿಡುಗಡೆಯಾದ ಅನಿಮಲ್‌ನ ಗೀತಾಂಜಲಿ ಪಾತ್ರದ ಮೂಲಕ ಹಿಂದಿ ಸಿನಿಪ್ರಿಯರ ಮನಗೆದ್ದಿದ್ದಾರೆ. ತಮಿಳಿನಲ್ಲಿ ಸುಲ್ತಾನ್, ವಾರಿಸು ಮುಂತಾದ ಚಿತ್ರಗಳಲ್ಲೂ ನಟಿಸಿದ್ದಾರೆ.ತ್ರಿಶಾ ಮತ್ತು ನಯನತಾರಾ ಚಿತ್ರರಂಗಕ್ಕೆ ಬಂದು ಹಲವು ವರ್ಷಗಳೇ ಕಳೆದಿವೆ. ಇಬ್ಬರೂ ಇತ್ತೀಚೆಗೆ ತಮ್ಮ ಸಂಭಾವನೆ ಹೆಚ್ಚಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಯನತಾರಾ ತ್ರಿಶಾ ಕೃಷ್ಣನ್ ರಶ್ಮಿಕಾ ಮಂದಣ್ಣ ರಶ್ಮಿಕಾ ಮಂದಣ್ಣ ಸಿನಿಮಾ Rashmika Mandanna Salary Nayanthara Trisha Krishnan Rashmika Mandanna Rashmika Mandanna Movie Rashmika Mandanna Remuneration

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?ಈ ಸಿನಿಮಾದಲ್ಲಿ ಮೆಂಟಲ್ ಕ್ಯಾರೆಕ್ಟರ್ ಮಾಡಲಿದ್ದಾರಾ ರಶ್ಮಿಕಾ ಮಂದಣ್ಣ ?Rashmika Mandanna: ಬೇಬಿ ಸಿನಿಮಾ ನಿರ್ದೇಶಕ ಸಾಯಿ ರಾಜೇಶ್ ಅವರ ಜೊತೆ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ ಎನ್ನಲಾಗ್ತಿದೆ.
और पढो »

ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಖಳನಾಯಕನಾಗಿ ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ !Salman Khan Film : ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದ್ದು, ಈಗ ಖಳನಾಯಕನಾಗಿ ಸ್ಟಾರ್‌ ನಟನೊಬ್ಬ ಎಂಟ್ರಿ ಕೊಟ್ಟಿದ್ದಾರೆ.
और पढो »

ಜೂ. ಎನ್‌ಟಿಆರ್‌ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತಿರಾ..ಜೂ. ಎನ್‌ಟಿಆರ್‌ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತಿರಾ..Rashmika mandanna remuneration : ರಶ್ಮಿಕಾ ಮಂದಣ್ಣ ಈ ಹೆಸರು ಕೇಳಿದ್ರೇನೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಪಡ್ಡೆ ಹುಡುಗರ ಹೃದಯ ಕದ್ದ ಈ ಪೋರಿ ಬೆಳೆದು ಬಂದ ಹಾದಿಯೇ ರೋಚಕ. ʼಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ತೆಲುಗು, ತಮಿಳು, ಹಿಂದಿ ಅಂತಾ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ್ರು.
और पढो »

ರಶ್ಮಿಕಾ ಮಂದಣ್ಣ ಒಂದು ಪೋಸ್ಟ್‌ಗೆ ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!ರಶ್ಮಿಕಾ ಮಂದಣ್ಣ ಒಂದು ಪೋಸ್ಟ್‌ಗೆ ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ? ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!Rashmika Mandanna: ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದ ರಶ್ಮಿಕಾ ಮಂದಣ್ಣ ಇದೀಗ ನ್ಯಾಷನಲ್ ಕ್ರಶ್ ಆಗಿ ಮಿಂಚ್ತಾ ಇದ್ದಾರೆ. ಟಾಲಿವುಡ್, ಬಾಲಿವುಡ್, ಕಾಲಿವುಡ್ ಅಂಥ ಫುಲ್ ಬ್ಯುಸಿ ಆಗಿರೋ ರಶ್ಮಿಕಾ ಮಂದಣ್ಣಾಗೆ ಅದೆಂತಹ ಡಿಮ್ಯಾಂಡ್ ಅಂತಿರಾ.
और पढो »

Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun: ಅಲ್ಲು ಅರ್ಜುನ್ ಧರಿಸಿದ ಈ ವಾಚ್ ಬೆಲೆ ಗೊತ್ತಾದ್ರೆ ಶಾಕ್‌ ಆಗ್ತೀರಾ!!Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
और पढो »

Pushpa 2 Song : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಟೀಸರ್ ಪೋಸ್ಟರ್ ಬಿಡುಗಡೆ!Pushpa 2 Song : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ಟೀಸರ್ ಪೋಸ್ಟರ್ ಬಿಡುಗಡೆ!Teaser Poster : ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಎರಡನೇ ಹಾಡಿನ ಟೀಸರ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಿನಿಮಾ ಆಗಸ್ಟ್ 15, 2024 ರಂದು ಬಿಡುಗಡೆಯಾಗಲಿದೆ.
और पढो »



Render Time: 2025-02-15 15:19:39