Allu Arjun Watch: ಖ್ಯಾತ ಹಾಸ್ಯನಟ ಅಲ್ಲು ರಾಮಲಿಂಗಯ್ಯನವರ ಮೊಮ್ಮಗ ಮತ್ತು ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಚಿತ್ರದಿಂದ ಚಿತ್ರಕ್ಕೆ ಸುಧಾರಿಸಿಕೊಂಡು ಡೊಡ್ಡ ಹೆಸರು ಮಾಡಿದ್ದಾರೆ...
ಅಲ್ಲು ಅರ್ಜುನ್ ಬಿಟ್ಟು ಮೆಗಾ ಛಾಪು ಯಾರದ್ದು ಇರಬಾರದು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದ್ದಾರೆಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!ಕಾರವ್ಯಾನ್‌ಗೆ ಕರೆದು ಅದನ್ನು ತೋರಿಸಿದರು.. ಆಗ ಯಾರೂ ಇರಲಿಲ್ಲ.! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಕಾಜಲ್
ಅಲ್ಲು ಅರ್ಜುನ್ ನಟನೆಯ ಮುಂದಿನ ಸಿನಿಮಾ ಪುಷ್ಪ 2, ಪ್ರಸ್ತುತ ಸುಕುಮಾರ್ ನಿರ್ದೇಶನದಲ್ಲಿ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಫಹಾದ್ ಫಾಜಿಲ್, ರಶ್ಮಿಕಾ, ಸುನೀಲ್, ಅನಸೂಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ದೇಶಾದ್ಯಂತ ಈ ಚಿತ್ರಕ್ಕೆ ಭಾರೀ ಕ್ರೇಜ್ ಇದ್ದು, ಹಕ್ಕುಗಳೂ ಭಾರೀ ಬೆಲೆಗೆ ಮಾರಾಟವಾಗಿವೆ. ಚಿತ್ರ ಬಿಡುಗಡೆ ಕೊಂಚ ತಡವಾಗಿದೆ ಎಂಬ ಮಾತು ಕೇಳಿ ಬಂದರೂ ಸಾವಿರ ಕೋಟಿ ಕಲೆಕ್ಷನ್ ಖಚಿತ ಎನ್ನಲಾಗುತ್ತಿದೆ..
ಅಲ್ಲು ಅರ್ಜುನ್ ಸೌತ್ ನಟ Allu Arjun Allu Arjun Songs Allu Arjun Hits Allu Arjun Movies In Hindi Dubbed Full Movie Allu Arjun Hit Songs Allu Arjun Video Songs Allu Arjun Dance Songs Allu Arjun Songs Telugu Allu Arjun Song Allu Arjun Wife Allu Arjun Dance Allu Arjun Movie Allu Arjun Movies Allu Arjun Status Allu Arjun Memu Aga Allu Arjun New Song Allu Arjun New Movie Allu Arjun Allu Arjun Best Movie Allu Arjun Remuneration Details
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Allu Arjun: ಸೌತ್ ಸ್ಟಾರ್ ಅಲ್ಲು ಅರ್ಜುನ್ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಗೊತ್ತಾ?20 Years of Arya Movie: ಸೌತ್ ಸ್ಟಾರ್ ಐಕಾನ್ ಅಲ್ಲು ಅರ್ಜುನ್ ನಟನೆಯ ಆರ್ಯ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು.. ಇದೀಗ ಈ ಚಿತ್ರ 20 ವರ್ಷಗಳನ್ನು ಪೊರೈಸಿದೆ..
और पढो »
Allu Arjun : ಪತ್ನಿಗೆ 2.5 ಕೋಟಿ ಐಶಾರಾಮಿ ಕಾರು ಗಿಫ್ಟ್ ನೀಡಿದ ಅಲ್ಲು ಅರ್ಜುನ್..!Allu Sneha Reddy : ಸಮಯ ಸಿಕ್ಕಾಗೆಲ್ಲ ಅಲ್ಲು ಅರ್ಜುನ್ ತಮ್ಮ ಪತ್ನಿ ಅಲ್ಲು ಸ್ನೇಹಾರೆಡ್ಡಿ ಅವರನ್ನು ಎಷ್ಟು ಪ್ರೀತಿ ಮಾಡ್ತಾರೆ ಅಂತ ಹೇಳುತ್ತಿರುತ್ತಾರೆ. ಇತ್ತೀಚೆಗಷ್ಟೇ ಬನ್ನಿ ಈ ಐಶಾರಾಮಿ ಕಾರನ್ನು ಬುಕ್ ಮಾಡಿದ್ದರು. ಈಗಷ್ಟೇ ಕಾರು ಮನೆಗೆ ಬಂದಿದೆ. ಈ ಕುರಿತ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ..
और पढो »
ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
और पढो »
Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 Song : ಪುಷ್ಪ 2 ದಿ ರೂಲ್ ಸಿನಿಮಾದ 2ನೇ ಹಾಡು ಇನ್ನೇನು ರಿಲೀಸ್ ಅಗಲಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ನಡುವಿನ ಕೆಮಿಸ್ಟ್ರಿ ತೋರಿಸುತ್ತದಂತೆ ಯಾವಾಗ ರಿಲೀಸ್ ಆಗುತ್ತದೆ ಎಂದು ಇಲ್ಲಿದೆ ನೋಡಿ.
और पढो »
ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !!Anasuya Bharadwaj Life Story: ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಅನಸೂಯಾ ಕೇವಲ 500 ರೂಪಾಯಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ.
और पढो »
Gold Rate Today: ಅಕ್ಷಯ ತೃತೀಯ ಕಾರಣಕ್ಕೆ ಅಧಿಕ ಮಟ್ಟ ತಲುಪಿದ ಚಿನ್ನದ ಬೆಲೆ!ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಿಸಲಾಗುವ ಹಿಂದೂಗಳ ಪವಿತ್ರ ಹಬ್ಬವಾಗಿರುವ ಅಕ್ಷಯ ತೃತೀಯ ಇದ್ದ ಕಾರಣ ಈ ವಾರ ಚಿನ್ನದ ಬೆಲೆ ಅಧಿಕ ಮಟ್ಟವನ್ನು ತಲುಪಿದೆ.
और पढो »