ಅತ್ತ ನಾಗಚೈತನ್ಯ-ಶೋಭಿತಾ ಮದುವೆ ಸಂಭ್ರಮ... ಇತ್ತ ಸಮಂತಾ ಪ್ರೆಗ್ನೆಂಟ್!‌ ನಾನು ಗರ್ಭಿಣಿ...‌ ನಿನ್ನ ಸಮಯ ಶುರುವಾಯ್ತು ಎಂದು ಪೋಸ್ಟ್‌ ಶೇರ್‌ ಮಾಡಿದ ಸ್ಯಾಮ್!?

ಸಮಂತಾ ಗರ್ಭಿಣಿ समाचार

ಅತ್ತ ನಾಗಚೈತನ್ಯ-ಶೋಭಿತಾ ಮದುವೆ ಸಂಭ್ರಮ... ಇತ್ತ ಸಮಂತಾ ಪ್ರೆಗ್ನೆಂಟ್!‌ ನಾನು ಗರ್ಭಿಣಿ...‌ ನಿನ್ನ ಸಮಯ ಶುರುವಾಯ್ತು ಎಂದು ಪೋಸ್ಟ್‌ ಶೇರ್‌ ಮಾಡಿದ ಸ್ಯಾಮ್!?
ನಾಗಚೈತನ್ಯಶೋಭಿತಾ ಧೂಳಿಪಾಲಸಮಂತಾ ರುತ್‌ಪ್ರಭು
  • 📰 Zee News
  • ⏱ Reading Time:
  • 21 sec. here
  • 19 min. at publisher
  • 📊 Quality Score:
  • News: 71%
  • Publisher: 63%

Samantha Statement Viral: ಟಾಲಿವುಡ್ ನಟಿ ಸಮಂತಾ ರುತ್‌ಪ್ರಭು ದಕ್ಷಿಣ ಭಾರತದ ಟಾಪ್​ ನಟಿಯರ ಸಾಲಿನಲ್ಲಿದ್ದಾರೆ. ಈ ಹಿಂದೆ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಈ ನಟಿ, ಆ ಬಳಿಕ ವಿಚ್ಛೇದನ ಘೋಷಿಸಿದ್ದರು. ಅಂದಿನಿಂದ ಮಾನಸಿಕವಾಗಿ ಕುಗ್ಗಿರುವ ನಟಿ, ಈಗೀಗ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ.

ಅತ್ತ ನಾಗಚೈತನ್ಯ -ಶೋಭಿತಾ ಮದುವೆ ಸಂಭ್ರಮ... ಇತ್ತ ಸಮಂತಾ ಪ್ರೆಗ್ನೆಂಟ್!‌ ನಾನು ಗರ್ಭಿಣಿ...‌ ನಿನ್ನ ಸಮಯ ಶುರುವಾಯ್ತು ಎಂದು ಪೋಸ್ಟ್‌ ಶೇರ್‌ ಮಾಡಿದ ಸ್ಯಾಮ್!?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆದರೆ ಈ ನಡುವೆ ನಾಗಚೈತನ್ಯ ಎರಡನೇ ಮದುವೆಯಾಗುತ್ತಿದ್ದಾರೆ. ನಟಿ ಶೋಭಿತಾ ಧೂಳಿಪಾಲ ಜೊತೆ ಎರಡನೇ ಬಾರಿ ವಿವಾಹಬಂಧಕ್ಕೊಳಗಾಗಲು ತೀರ್ಮಾನಿಸಿದ್ದಾರೆ. ಈ ಎಲ್ಲದರ ನಡುವೆ ಸಮಂತಾ ಅವರು ನಾನು ಗರ್ಭಿಣಿ ಎಂದಿರುವ ಹೇಳಿಕೆ ವೈರಲ್‌ ಆಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಾಗಚೈತನ್ಯ ಶೋಭಿತಾ ಧೂಳಿಪಾಲ ಸಮಂತಾ ರುತ್‌ಪ್ರಭು ಸಮಂತಾ ಸುದ್ದಿ ಸಮಂತಾ ಗರ್ಭಿಣಿ ಹೇಳಿಕೆ ಸಮಂತಾ ಇತ್ತೀಚಿನ ಸುದ್ದಿ ಕನ್ನಡದಲ್ಲಿ ಸಮಂತಾ ನ್ಯೂಸ್‌ ನಾಗಚೈತನ್ಯ ಶೋಭಿತಾ ಮದುವೆ Samantha Pregnant Nagachaitanya Shobhita Dhulipala Samantha Rutprabhu Samantha News Samantha Pregnant Statement Samantha Latest News Samantha News In Kannada Nagachaitanya Shobhita Marriage

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್‌ ಫೋಟೋಸ್‌ ವೈರಲ್‌!!ಸೋಭಿತಾ ಧೂಳಿಪಾಲ ಜೊತೆ ಮದುವೆ ಬೆನ್ನಲ್ಲೆ ಸಮಂತಾ-ನಾಗಚೈತನ್ಯ ವಕೇಶನ್‌ ಫೋಟೋಸ್‌ ವೈರಲ್‌!!Samantha Naga Chaitanya: ನಟ ನಾಗಚೈತನ್ಯ ಹಾಗೂ ಸಮಂತಾ ಅವರು ವಿಚ್ಚೇದನ ಪಡೆದು ಹಲವು ದಿನಗಳೆ ಕಳೆದಿವೆ, ಇನ್ನೇನು ಕೆಲವೇ ದಿನಗಳಲ್ಲಿ ನಾಗಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಅವರ ಮದುವೆ ನಡೆಯಲಿದೆ, ಈ ಮಧ್ಯೆ ಸಮಂತಾ ಹಾಗೂ ನಾಗಚೈತನ್ಯ ಅವರ ಹಳೆಯ ಫೋಟೋಗಳು ವೈರಲ್‌ ಆಗುತ್ತಿದೆ.
और पढो »

ವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗುವೆಂಟಿಲೇಟರ್ ಇಲ್ಲ, ನನ್ನ ಕೈ ಕೂಡ ನಡುಗುತ್ತಿಲ್ಲ: ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಗುಡುಗುಚನ್ನಪಟ್ಟಣ ಉಪಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಪರವಾಗಿ ಮತಯಾಚನೆ ಮಾಡಿದ ಮಾಜಿ ಪ್ರಧಾನಿ ಹೆಚ್‌ ಡಿ ದೇವೇಗೌಡ ಅವರು, ಪರೋಕ್ಷವಾಗಿ ಸಿಪಿ ಯೋಗೇಶ್ವರ್ ವಿರುದ್ಧ ಆಕ್ರೋಶ ಹೊರಹಾಕಿ ಪಕ್ಷಾಂತರ ಮಾಡಿದ ಅವರನ್ನು ಕನ್ವರ್ಟಡ್ ಕಾಂಗ್ರೆಸ್ ಜೆಂಟಲ್‌ಮೆನ್ ಎಂದು ಟೀಕಿಸಿದರು.
और पढो »

ಮೂಲ ವೇತನದಲ್ಲಿ 52% ದಷ್ಟು ಹೆಚ್ಚಳ! ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ್ ಗಿಫ್ಟ್ !ಮೂಲ ವೇತನದಲ್ಲಿ 52% ದಷ್ಟು ಹೆಚ್ಚಳ! ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ್ ಗಿಫ್ಟ್ !8ನೇ ವೇತನ ಆಯೋಗವನ್ನು ಸ್ಥಾಪಿಸುವ ಸಮಯ ಬಂದಿದೆ. ಬಜೆಟ್‌ನಲ್ಲಿ ಈ ಆಯೋಗದ ಸ್ಥಾಪನೆಯನ್ನು ಘೋಷಿಸಬಹುದು ಎಂದು ಹೇಳಲಾಗಿದೆ.
और पढो »

ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಮದುವೆಗೆ ರೆಡಿ, ರೆಡಿ ಎನ್ನುತ್ತಲೇ ಸದ್ದಿಲ್ಲದೇ ವಿವಾಹವಾಗಿಯೇ ಬಿಟ್ಟ ಅನುಶ್ರೀ!ಯಾರಿಗೂ ಸುಳಿವು ಬಿಟ್ಟು ಕೊಡದೆ ಹಸೆಮಣೆ ಏರಿದ ಬೆಡಗಿ !ಇತ್ತೀಚೆಗೆ ಮದುವೆ ಬಗ್ಗೆ ಯಾರೇ ಪ್ರಶ್ನೆ ಮಾಡಿದರೂ ನಗು ಮುಖದಿಂದಲೇ ಉತ್ತರ ಕೊಡುತ್ತಾರೆ. ಹಾಗಾಗಿ ಈ ಬಾರಿ ಅನುಶ್ರೀ ಕಲ್ಯಾಣ ಗ್ಯಾರಂಟಿ ಎಂದು ಸಂತಸ ಪಟ್ಟಿದ್ದರು ಅಭಿಮಾನಿಗಳು.
और पढो »

ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್‌ ಡೇಟಿಂಗ್..!‌ ಶೀಘ್ರದಲ್ಲೇ ಮದುವೆ ಫಿಕ್ಸ್?!‌ಖ್ಯಾತ ಉದ್ಯಮಿಯೊಂದಿಗೆ ಶ್ರದ್ಧಾ ಕಪೂರ್‌ ಡೇಟಿಂಗ್..!‌ ಶೀಘ್ರದಲ್ಲೇ ಮದುವೆ ಫಿಕ್ಸ್?!‌Shraddha Kapoor: ಬಾಲಿವುಡ್ ನಟ ಶಕ್ತಿ ಕಪೂರ್ ಅವರ ಮನೆಯಲ್ಲಿ ಶೀಘ್ರದಲ್ಲೇ ವಿವಾಹ ಸಂಭ್ರಮ ಮೊಳಗಲಿದೆ.. ಅವರ ಮಗಳು ಶ್ರದ್ಧಾ ಕಪೂರ್ ದೊಡ್ಡ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
और पढो »

ʼನನ್ನಿಂದ ಒಂಟಿಯಾಗಿರಲು ಸಾಧ್ಯವಿಲ್ಲ..ʼ ಕೊನೆಗೂ ಎಡರನೇ ಮದುವೆ ಬಗ್ಗೆ ಬಾಯ್ತೆರೆದ ನಟಿ ಸಮಂತಾ!ʼನನ್ನಿಂದ ಒಂಟಿಯಾಗಿರಲು ಸಾಧ್ಯವಿಲ್ಲ..ʼ ಕೊನೆಗೂ ಎಡರನೇ ಮದುವೆ ಬಗ್ಗೆ ಬಾಯ್ತೆರೆದ ನಟಿ ಸಮಂತಾ!Actress Samantha: ನಾಯಕಿ ಸಮಂತಾ ಜೀವನ ತೆರೆದ ಪುಸ್ತಕ. ಅವರ ಸಿನಿಮಾ ವೃತ್ತಿಯಿಂದ ಹಿಡಿದು ವೈಯಕ್ತಿಕ ಬದುಕಿನವರೆಗೆ ಎಲ್ಲರಿಗೂ ಗೊತ್ತಿರುವ ವಿಚಾರ. ತೆಲುಗಿನಲ್ಲಿ ಟಾಪ್ ಹೀರೋಯಿನ್ ಆಗಿದ್ದ ಸಮಂತಾ, ನಾಯಕ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾದರು.
और पढो »



Render Time: 2025-02-16 00:22:25