Mokksha Sengupta : ಕೋಲ್ಕತ್ತಾದಲ್ಲಿ ನಡೆದ ಕಿರಿಯ ವೈದ್ಯರ ಹತ್ಯೆಯನ್ನು ಪ್ರತಿಭಟಿಸಿ ನಟಿ ಮತ್ತು ನರ್ತಕಿ ಕೋಲ್ಕತ್ತಾದ ಬೀದಿಗಳಲ್ಲಿ ನೃತ್ಯ ಮಾಡಿದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ... ಅಲ್ಲದೆ ನಟಿಯ ಮೇಲೆ ಭದ್ರಕಾಳಿ ಬಂದಳಾ ಎನ್ನುವಂತಿದೆ ಹಿರೋಯಿನ್ ನೃತ್ಯ...
ಕೋಲ್ಕತ್ತಾದಲ್ಲಿ ನಡೆದ ಕಿರಿಯ ವೈದ್ಯರ ಹತ್ಯೆಯನ್ನು ವಿರೋಧಿಸಿ ಪ್ರತಿಭಟನೆದೃಷ್ಟಿ ನಿವಾರಕ ಕಪ್ಪು ದಾರವನ್ನು ದೇಹದ ಯಾವ ಭಾಗಕ್ಕೆ ಕಟ್ಟಿದ್ರೆ ಶುಭ? ಜಾತಕದಲ್ಲಿ ಶನಿ ಬಲ ಪಡಿಸಲು ಇದನ್ನು ಹೇಗೆ ಬಳಸಬಹುದು!ರಾತ್ರಿ ಮಲಗುವಾಗ ಒಂದು ಲೋಟ ಮಜ್ಜಿಗೆಗೆ ಈ ಸೊಪ್ಪು ಬೆರೆಸಿ ಕುಡಿದರೆ ಬೆಳಗಾಗುವಷ್ಟರಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತೆ! ಮುಂದಿನ 30 ದಿನಗಳವರೆಗೆ ಹೆಚ್ಚಾಗೋದೇ ಇಲ್ಲಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ...
ಕೋಲ್ಕತ್ತಾದಲ್ಲಿ ಕಿರಿಯ ವೈದ್ಯರ ಹತ್ಯೆಯು ದೇಶದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ನ್ಯಾಯಕ್ಕಾಗಿ ಇಂದಿಗೂ ಕೋಲ್ಕತ್ತಾದಲ್ಲಿ ಇನ್ನೂ ಪ್ರತಿಭಟನೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಹೇಳಿದ್ದರೂ ವೈದ್ಯರು ಹಿಂದೆ ಸರಿಯುತ್ತಿಲ್ಲ. ಮತ್ತೊಂದೆಡೆ, ಮಮತಾ ಸರ್ಕಾರವೂ ಕಿರಿಯ ವೈದ್ಯರನ್ನು ಚರ್ಚೆಗೆ ಬರುವಂತೆ ಇದುವರೆಗೆ 5 ಬಾರಿ ಕರೆದಿದೆ. ಕೊನೆಗೆ ಮಮತಾ ಸರ್ಕಾರದ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟು ಸಂಧಾನಕ್ಕೆ ಬರುತ್ತಿದ್ದೇವೆ ಎಂದೂ ವೈದ್ಯರು ತಿಳಿಸಿದ್ದಾರೆ.
ಈ ಮಧ್ಯ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ಮೂವರನ್ನು ಬಂಧಿಸಿದ್ದಾರೆ. ಸಂಜಯ್ ರಾಯ್ ಮತ್ತು ಸಂದೀಪ್ ಘೋಷ್ ಜೊತೆಗೆ ಮಂಡಲ್ ಎಂಬುವರನ್ನು ಪೋಲೀಸರನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗಷ್ಟೇ ಈ ಘಟನೆ ಹಿಂದೆ ಟಿಎಂಸಿ ಶಾಸಕ ಕೈವಾಡವಿದೆ ಎಂಬ ಸುದ್ದಿಯೂ ವ್ಯಾಪಕವಾಗಿ ಹರಿದಾಡುತ್ತಿದೆ.ಆಗಸ್ಟ್ 6 ರಂದು ಕೋಲ್ಕತ್ತಾದಲ್ಲಿ ನಡೆದ ಘಟನೆಯನ್ನು ವಿರೋಧಿಸಿ ನಟಿ ಮತ್ತು ನರ್ತಕಿ ಮೋಕ್ಷ ಸೇನ್‌ಗುಪ್ತಾ ಮಾಡಿದ ಉಗ್ರ ನೃತ್ಯದ ವಿಡಿಯೋ ವೈರಲ್ ಆಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎರಡ್ಮೂರು ತಿಂಗಳ ಗೃಹಲಕ್ಷ್ಮೀ ಯೋಜನೆಯ ಬಾಕಿ ಹಣಕ್ಕೆ ಬೀಳುತ್ತಾ ಕತ್ತರಿ: ವದಂತಿ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ..!ಮಗಳು ಜನಿಸಿದ ಬೆನ್ನಲ್ಲೇ ಹೊಸ ಮನೆ ಖರೀದಿಸಿ ಗಿಫ್ಟ್ ನೀಡಿದ ದೀಪಿಕಾ ಪಡುಕೋಣೆ! ಉಫ್....
Mokksha Sengupta Dance Mokksha Sengupta Dance Video Kolkata Doctor Murder Case Trainee Doctor Murder Case Kolkata Doctor Case Mokksha Sengupta Protest Dance On Kolkata Doctor Viral Video Trending Video Rg Kar Hospital Actress Dancer Mokksha Sengupta Dance Sanjay Roy Sandeep Ghosh
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಶೂಟಿಂಗ್ ವೇಳೆ ನನಗೂ ʼಆʼ ಅನುಭವ ಆಗಿದೆ: ಕಾಸ್ಟಿಂಗ್ ಕೌಚ್ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ ವೈರಲ್!Actress Radhika Kumaraswamy viral statement: ಸದ್ಯ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಭಾರೀ ಸುದ್ದಿ ಮಾಡುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ಈ ವಿಚಾರ ಇದೀಗ ಕನ್ನಡ ಸಿನಿರಂಗದತ್ತಲೂ ಮುಖ ಮಾಡಿದೆ. 2018ರಲ್ಲಿ ಸುದ್ದಿಯಾಗಿದ್ದ ಮೀ ಟೂ ಅಭಿಮಾನ ಇದೀಗ ಮತ್ತೆ ತಲೆಎತ್ತಿದೆ.
और पढो »
ʻನನ್ನನ್ನು ಹಿಂದಿನಿಂದ ತಬ್ಬಿಕೊಂಡು...ʼ ಸ್ಟಾರ್ ನಟನ ವಿರುದ್ಧ ನಟಿ ಗಂಭೀರ ಆರೋಪ !Actress Minu Muneer On Actor Jayasurya: ಮಲಯಾಳಂ ಚಿತ್ರರಂಗದಲ್ಲಿ ಅವಕಾಶ ನೀಡಲು ನಟಿಯರನ್ನು ಲೈಂಗಿಕವಾಗಿ ಶೋಷಿಸಲಾಗುತ್ತಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ.
और पढो »
ಮಸೀದಿಯಲ್ಲಿ ಹೋಳಿಗೆ ಊಟ: ಬೆಳಗ್ಗೆಯಿಂದ ಸಂಜೆವರೆಗೆ ಮಸೀದಿ ದರ್ಶನದೇವಸ್ಥಾನಗಳು, ಚರ್ಚೆಗಳಲ್ಲಿ ದೇವರು ಇದ್ದಾನೆ ಎಂದು ಪ್ರಾರ್ಥನೆ ಮಾಡುವಂತೆ ಮುಸ್ಲಿಂ ಸಮುದಾಯವರಿಗೆ ಮಸೀದಿಗಳಲ್ಲಿ ದೇವರು ಕಾಣುತ್ತದೆ. ಹೀಗಾಗಿ ಅವರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ.
और पढो »
ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು ಸೇವ್ ಆಗಿರುವುದು ಹೀಗೆ ! ಅದೇ ಪವಿತ್ರಾ ಗೌಡ ದರ್ಶನ್ ಗೆ ಇಟ್ಟಿರುವ ಹೆಸರು ಮಾತ್ರ ...!ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ ಮಾಹಿತಿ ಕೂಡಾ ಸಿಕ್ಕಿದೆ.
और पढो »
ʼನಾನು ಒಂಟಿಯಾಗಿದ್ದೇನೆ..ʼ ನಟಿ ಕತ್ರಿನಾ ಕೈಫ್ ಶಾಕಿಂಗ್ ಹೇಳಿಕೆ!Actress katrina kaif: ಬಾಲಿವುಡ್ ನಟಿ ಕತ್ರೀನಾ ಕೈಫ್ ತನ್ನ ಬ್ಯೂಟಿ ಮತ್ತು ಸ್ಮಾರ್ಟ್ ಪ್ರತ್ಯುತ್ತರಗಳಿಗೆ ಫೇಮಸ್ ಆಗಿದ್ದಾರೆ.. ಇದೀಗ ನಟಿ ವೈಯಕ್ತಿಕ ಜೀವನದ ವಿಚಾರದಿಂದ ಸುದ್ದಿಯಲ್ಲಿದ್ದಾರೆ..
और पढो »
ಸೌಂದರ್ಯದಲ್ಲಿ ಅಪ್ಸರೆಯನ್ನೇ ಸೋಲಿಸುವಂತಿದ್ದ ಈ ನಟಿಯ ಬಾಳಲ್ಲಿ ನಡೆದಿತ್ತು ಅಂತದ್ದೊಂದು ದುರಂತ!Famous Actress: 50 ರ ದಶಕದ ಅತ್ಯಂತ ಸುಂದರ ನಟಿ ನಳಿನಿ ಜಯವಂತ್ ಅವರ ಕಾಲದಲ್ಲಿ ಹಿಂದಿ ಚಿತ್ರರಂಗವನ್ನೇ ಆಳಿದರು. ನಟಿ ತನ್ನ ಹದಿಹರೆಯದ ವಯಸ್ಸಿನಲ್ಲಿ ಬಾಲಿವುಡ್ ಪ್ರವೇಶಿಸಿದರು..
और पढो »