ಮಸೀದಿಯಲ್ಲಿ ಹೋಳಿಗೆ ಊಟ: ಬೆಳಗ್ಗೆಯಿಂದ ಸಂಜೆವರೆಗೆ ಮಸೀದಿ ದರ್ಶನ

Chamarajanagar समाचार

ಮಸೀದಿಯಲ್ಲಿ ಹೋಳಿಗೆ ಊಟ: ಬೆಳಗ್ಗೆಯಿಂದ ಸಂಜೆವರೆಗೆ ಮಸೀದಿ ದರ್ಶನ
Public Masjid DarshanHindu-Muslim SpiritualitySarpabhushana Swamiji
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ದೇವಸ್ಥಾನಗಳು, ಚರ್ಚೆಗಳಲ್ಲಿ ದೇವರು ಇದ್ದಾನೆ ಎಂದು ಪ್ರಾರ್ಥನೆ ಮಾಡುವಂತೆ ಮುಸ್ಲಿಂ ಸಮುದಾಯವರಿಗೆ ಮಸೀದಿಗಳಲ್ಲಿ ದೇವರು ಕಾಣುತ್ತದೆ. ಹೀಗಾಗಿ ಅವರು ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಮೂಲಕ ತಮ್ಮ ಇಷ್ಠಾರ್ಥಗಳನ್ನು ಸಿದ್ಧಿಸಿಕೊಳ್ಳುತ್ತಾರೆ.

Holige Meal at Mosque: ಮಸೀದಿ ಸಮಿತಿ ಅವರಿಂದ ಬಾಳೆ ಎಲೆಯಲ್ಲಿ ಹೋಳಿಗೆ ಊಟದ ಸಹ ಪಂಕ್ತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಸಾರ್ವಜನಿಕರಿಗೆ ಮಸೀದಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ವಿವಾಹಿತ ನಿರ್ದೇಶಕನ ಜೊತೆ ಪ್ರೀತಿ.. ಮದುವೆಗೂ ಮುನ್ನವೇ ಗರ್ಭಿಣಿ... ಅಬಾರ್ಷನ್‌ ಮಾಡಿಸಲು 75 ಲಕ್ಷ ಬೇಡಿಕೆಯಿಟ್ಟಿದ್ದ ಟಾಪ್‌ ನಟಿ ಈಕೆ !ಅವನೊಂದಿಗೆ ಡೇಟ್ ಮಾಡಿದ್ದೆ.. ಸೆಟ್ ಆಗಲಿಲ್ಲ..‌ ಅದಕ್ಕೆ ಬಿಟ್ಟೆ - ಮೃಣಾಲ್ ಠಾಕೂರ್ ಸೆನ್ಸೇಷನಲ್‌ ಕಾಮೆಂಟ್‌!!ಹೆತ್ತವರ ವಿರೋಧದ ನಡುವೆ ಕ್ರಿಕೆಟಿಗನಾದ ಈತ... ʻ36 ನಿಮಿಷ’ದಲ್ಲಿ ತಂಡಕ್ಕೆ ಪಂದ್ಯ ಗೆದ್ದು ಕೊಟ್ಟ ಛಲಗಾರ! ಎರಡು ದೇಶಗಳ ಕ್ರಿಕೆಟ್ ಆಡಿದ ಸ್ಟಾರ್‌ ಪ್ಲೇಯರ್‌ರಾಧಿಕಾ ಮರ್ಚೆಂಟ್‌ ಸೋಂಟಕ್ಕೆ ಕೈ ಹಾಕಿದ ಮುಖೇಶ್‌ ಅಂಬಾನಿ! ಸೊಸೆಯೊಂದಿಗೆ ಹೀಗಾ ನಡೆದುಕೊಳ್ಳೋದು ಎಂದು ನೆಟ್ಟಿಗರ ಟೀಕೆ!!ʼಆ ಮೂವರೊಂದಿಗೆ ನನಗೆ ಮದುವೆಯಾಗಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Public Masjid Darshan Hindu-Muslim Spirituality Sarpabhushana Swamiji Harave Viraktha Mutt Masjid Darshan Temples C. Puttarangashetty Sa Pankti Bhoja

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿದ ವಿನಯ್ ರಾಜ್ ಕುಮಾರ್: ಕಾರಣವೇನು?ಬರಿಗಾಲಿನಲ್ಲಿ ಚಾಮುಂಡಿ ಬೆಟ್ಟ ಹತ್ತಿದ ವಿನಯ್ ರಾಜ್ ಕುಮಾರ್: ಕಾರಣವೇನು?ಈ ಸಂದರ್ಭದಲ್ಲಿ ದೊಡ್ಮನೆ ಕುಡಿ ನಟ ವಿನಯ್ ರಾಜ್ ಕುಮಾರ್ ಅವರು ಮೈಸೂರಿನ ಚಾಮುಂಡಿ ಬೆಟ್ಟವನ್ನ ಬರಿಗಾಲಿನಲ್ಲಿ ಏರಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
और पढो »

Health Tips: ಸುಖನಿದ್ರೆಗೆ ಏನು ಮಾಡಬೇಕು ಗೊತ್ತಾ..?Health Tips: ಸುಖನಿದ್ರೆಗೆ ಏನು ಮಾಡಬೇಕು ಗೊತ್ತಾ..?ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ.
और पढो »

Dharmaśāstra: ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು..?Dharmaśāstra: ಧರ್ಮಶಾಸ್ತ್ರದ ಪ್ರಕಾರ ಎಲ್ಲಿ ಊಟ ಮಾಡಬಾರದು..?ಧರ್ಮಶಾಸ್ತ್ರದ ಪ್ರಕಾರ, ನಾವು ಪಾಪಿಷ್ಠರಾದವರ ಮನೆಯಲ್ಲಿ ಊಟ ಮಾಡಬಾರದು. ದುಡ್ಡಿನಲ್ಲಿ ಎಷ್ಟೇ ಶ್ರೀಮಂತನಾಗಿದ್ದರೂ ಆತ ಪಾಪ ಕೃತ್ಯ ಮಾಡುತ್ತಿದ್ದರೆ ಅಂತಹವರ ಮನೆಯಲ್ಲಿ ಊಟ ಮಾಡಬಾರದು. ಒಂದು ವೇಳೆ ನೀವು ಊಟ ಮಾಡಿದ್ದೇ ಆದಲ್ಲಿ ಅವರ ಪಾಪ ಕೃತ್ಯದಲ್ಲಿ ನೀವೂ ಒಂಚೂರು ಪಾಲು ಪಡೆದಂತಾಗುತ್ತದೆ.
और पढो »

Eating Rules: ಅಪ್ಪಿತಪ್ಪಿಯೂ ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಬೇಡಿ: ಆಯಸ್ಸು ಕಡಿಮೆಯಾಗುತ್ತೆ; ಬಡತನ ಹೆಚ್ಚುತ್ತೆEating Rules: ಅಪ್ಪಿತಪ್ಪಿಯೂ ಈ ದಿಕ್ಕಿಗೆ ಮುಖ ಹಾಕಿ ಕುಳಿತು ಊಟ ಮಾಡಬೇಡಿ: ಆಯಸ್ಸು ಕಡಿಮೆಯಾಗುತ್ತೆ; ಬಡತನ ಹೆಚ್ಚುತ್ತೆVastu Tips For Eating Food: ವಾಸ್ತು ಶಾಸ್ತ್ರದಲ್ಲಿ ಶಕ್ತಿ ಮತ್ತು ನಿರ್ದೇಶನಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿ ಕೆಲಸಕ್ಕೂ ಮಂಗಳಕರ ನಿರ್ದೇಶನಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಅಂತೆಯೇ ಆಹಾರ ಸೇವಿಸುವ ದಿಕ್ಕಿಗೆ ಸಂಬಂಧಿಸಿದ ವಿಶೇಷ ನಿಯಮಗಳನ್ನೂ ವಾಸ್ತುವಿನಲ್ಲಿ ಉಲ್ಲೇಖಿಸಲಾಗಿದೆ.
और पढो »

ಮಳೆಯ ನಡುವೆ ಶ್ರೀಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿಗಳುಮಳೆಯ ನಡುವೆ ಶ್ರೀಶಂಕರಾಚಾರ್ಯ ಬೆಟ್ಟದ ಮೆಟ್ಟಿಲು ಹತ್ತಿ ಶಿವನ ದರ್ಶನ ಪಡೆದ ಮಾಜಿ ಪ್ರಧಾನಿಗಳುಶ್ರೀನಗರ: ಎರಡು ದಿನಗಳಿಂದ ಕಾಶ್ಮೀರ ಪ್ರವಾಸದಲ್ಲಿರುವ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ ಅವರು, ಶುಕ್ರವಾರ ಇಲ್ಲಿನ ಶ್ರೀ ಶಂಕರಾಚಾರ್ಯ ಬೆಟ್ಟದಲ್ಲಿರುವ ಶ್ರೀ ಜ್ಯೇಷ್ಟೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
और पढो »

Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ...Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ...Peacock with school children Video: ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಊಟ (Bisiuta) ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ.
और पढो »



Render Time: 2025-02-19 22:05:25