ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ ಮೂರು ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ.
ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ 3 ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಹಲವಾರು ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಈ ಪೈಕಿ ನಿದ್ರಾಹೀನತೆಯು ಒಂದು. ನಿದ್ರಾಹೀನತೆಯು ಒಬ್ಬ ವ್ಯಕ್ತಿಯು ನಿದ್ರಿಸಲು ಅಥವಾ ನಿದ್ರಿಸಲು ತೊಂದರೆ ಅನುಭವಿಸುವ ಸ್ಥಿತಿಯಾಗಿದೆ, ಇದು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅತಿಯಾದ ಒತ್ತಡ, ತಲೆಬಿಸಿ ಮತ್ತು ಯೋಚನೆಗಳೇ ಇದಕ್ಕೆ ಮುಖ್ಯಕಾರಣ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸುಖ ನಿದ್ದೆ ಬೇಕೆಂದರೆ ಪೂರ್ವ ದಿಕ್ಕಿಗೆ ತಲೆಮಾಡಿ ಮಲಗಬೇಕು. ನಿದ್ದೆ ಮಾಡುವ 3 ಗಂಟೆಗಳ ಮೊದಲು ಊಟ ಮಾಡುವುದರಿಂದ ಪಚನ ಕ್ರಿಯೆಗೆ ಹೆಚ್ಚಿನ ಭಾರ ಬೀಳುವುದರಿಂದ ನಿದ್ದೆಯು ಸುಲಭವಾಗಿ ಬರುತ್ತದೆ. /5
ಆರೋಗ್ಯವಂತ ಮನುಷ್ಯನಿಗೆ 6-8 ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.1 ತಿಂಗಳ ಮಗುವಿಗೆ 21 ಗಂಟೆ, 6 ತಿಂಗಳ ಮಗುವಿಗೆ 18 ಗಂಟೆ, 1 ವರ್ಷದ ಮಗುವಿಗೆ 12 ಗಂಟೆ, 4 ವರ್ಷದ ಮಗುವಿಗೆ 11 ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10 ಗಂಟೆ, 16 ವರ್ಷದವರಿಗೆ 8 ಗಂಟೆ ಮತ್ತು 30 ವರ್ಷ ಮೇಲ್ಪಟ್ಟವರಿಗೆ 6-8 ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ.
Quality Sleep Sleep Disorder Poor Sleeping Habits Depression Anxiety Lack Of Exercise Chronic Illness Certain Medication Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲುನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು ತಿಳಿಯಲು ಏನು ಮಾಡಬೇಕು, ಯಾವ ಅಂಶಗಳು ಹೇಳುತ್ತವೆ ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು.
और पढो »
Health Tips: ಝೀಕಾ ವೈರಸ್ ಸೋಂಕು ದೃಢಪಟ್ಟರೆ ಏನು ಮಾಡಬೇಕು?ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಈಜಿಪ್ಟಿ ಸೊಳ್ಳೆಯಿಂದ ಝೀಕಾ ವೈರಸ್ ಹರಡುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸೊಳ್ಳೆ ಉತ್ತಿಯಾಗದಂತೆ ತಡೆಯಬಹುದು.
और पढो »
Astro Tips: ಸೋಮವಾರ ಯಾವ ಕೆಲಸ ಮಾಡಬೇಕು & ಮಾಡಬಾರದು ಗೊತ್ತಾ?ಸೋಮವಾರ ಬಿಳಿ ಬಣ್ಣದ ಬಟ್ಟೆ ಧರಿಸುವುದು, ದನಗಳಿಗೆ ಆಹಾರ ನೀಡುವುದು ಶ್ರೇಷ್ಠವಾಗಿದೆ. ಈ ದಿನ ಶಿವನ ದಿನವಾಗಿರುವುದರಿಂದ ಶಿವಲಿಂಗಕ್ಕೆ ಬಿಲ್ವ ಪತ್ರೆಯನ್ನು ಅರ್ಪಿಸಿ ಶಿವಲಿಂಗಕ್ಕೆ ಪೂಜೆ ಮಾಡಬೇಕು. ಈ ದಿನ ಚಂದ್ರ ದೋಷ ನಿವಾರಣೆಯ ಪೂಜೆಗಳನ್ನು ಮಾಡಬಹುದಾಗಿದೆ.
और पढो »
ಕೋಟಿ ಕೊಟ್ಟರೂ ರಜನಿಕಾಂತ್ ಜೊತೆ ನಟಿಸಲ್ಲ ಎಂದಿದ್ದರಂತೆ ಈ ಹಿರಿಯ ನಟಿ! ಏಕೆ ಗೊತ್ತಾ?actress Who refused to act with rajinikanth:1980 ರಲ್ಲಿ ಸೂಪರ್ ಹಿಟ್ ಚಿತ್ರದಲ್ಲಿ ರಜನಿಕಾಂತ್ ಎದುರು ನಟಿಸುವ ಅವಕಾಶವನ್ನು ನಟಿ ಜಯಲಲಿತಾ ನಿರಾಕರಿಸಿದರು. ಅದಕ್ಕೆ ಮುಖ್ಯ ಕಾರಣ ಏನು ಗೊತ್ತಾ?
और पढो »
ಹೆಂಡತಿ ಸದಾ ಖುಷಿಯಾಗಿರಬೇಕೆಂದರೆ.. ಗಂಡ ಈ ಕೆಲಸಗಳನ್ನು ಮಾಡಿದರೆ ಸಾಕು!relationship tips: ಆಚಾರ್ಯ ಚಾಣಕ್ಯ ಹೇಳುವಂತೆ ಹೆಂಡತಿ ಸದಾ ಸಂತೋಷವಾಗಿರಲು ಗಂಡ ಈ ಕೆಲಸಗಳನ್ನು ಮಾಡಬೇಕು.
और पढो »
ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ರೂಮರ್ಸ್‌ನಿಂದ ಸೌಂಡ್ ಮಾಡುತ್ತಿರುವ ಬ್ರಿಟೆನ್ ಸಿಂಗರ್‌ನ ಹಿನ್ನೆಲೆ ಏನು ಗೊತ್ತಾ..?Hardik Pandya Jasmin Walia: ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದ್ದಾರೆ. ನತಾಶ ಜೊತೆ ಡಿವೋರ್ಸ್ ಅದಾಗಿನಿಂದ ಸ್ಟಾರ್ ಆಟಗಾರನ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ಕೇಳಿ ಬರುತ್ತಿದೆ.
और पढो »