ಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು

Phone Tapping समाचार

ಈ ಸಣ್ಣ ಅಂಶ ಸಾಕು ನಿಮ್ಮ ಫೋನ್ ಸಂಭಾಷಣೆಯನ್ನು ಬೇರೆಯವರು ಕದ್ದಾಲಿಸುತ್ತಿದ್ದಾರೆ ಎನ್ನುವುದನ್ನು ತಿಳಿಯಲು
How To Check Phone Being TappedHow To Untap Your PhoneNumber To Dial To See If Your Phone Is Tapped
  • 📰 Zee News
  • ⏱ Reading Time:
  • 76 sec. here
  • 10 min. at publisher
  • 📊 Quality Score:
  • News: 58%
  • Publisher: 63%

ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು ತಿಳಿಯಲು ಏನು ಮಾಡಬೇಕು, ಯಾವ ಅಂಶಗಳು ಹೇಳುತ್ತವೆ ನಿಮ್ಮ ಫೋನ್ ಟ್ಯಾಪ್ ಆಗಿದೆ ಎಂದು.

ಹಲವು ಬಾರಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.Fatty Liver: ಈ 'ಐದು' ಬಗೆಯ ಕೆಂಪು ಬಣ್ಣದ ಜ್ಯೂಸ್‌ಗಳಿಂದ ಫ್ಯಾಟಿ ಲಿವರ್ ಸಮಸ್ಯೆಗೆ ಹೇಳಿಗೆ ಗುಡ್ ಬೈ!ನೀವು ಎಂದಾದರೂ ಈ 7 ಫೋಟೋಗಳ ಹಿಂದಿನ ಕಥೆ ಕೇಳಿದ್ದಿರಾ? ರೋಚಕತೆಯ ಆಗರ ಈ ಫೋಟೋಗಳು ..!ಸಾವು ಹತ್ತಿರ ಸುಳಿದಾಗ ಈ ಐದು ಬದಲಾವಣೆಗಳಾಗುತ್ತವೆ.. ಈ ವಸ್ತುಗಳು ಕಾಣಿಸಲು ಪ್ರಾರಂಭಿಸುತ್ತವೆ..ಗರುಡ ಪುರಾಣದಲ್ಲಿದೆ ನಿಗೂಡ ಸತ್ಯ

ಹಲವು ಬಾರಿ ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲವು ಬದಲಾವಣೆಗಳು ಕಂಡುಬರುತ್ತವೆ.ಇದು ಯಾಕೆ ಹೀಗಾಗುತ್ತದೆ ಎಂದು ಒಮ್ಮೆಗೆ ಯೋಚಿಸಿದರೂ ಅನಂತರ ಅಷ್ಟು ತಲೆಕೆಡಿಸಿಕೊಳ್ಳದೆ ಬಿಟ್ಟು ಬಿಡುತ್ತೇವೆ. ಆದರೆ ಇದು ಸರಿಯಲ್ಲ.ನಮಗೆ ತಿಳಿಯದೆ ನಮ್ಮ ಫೋನಿನಲ್ಲಿ ಬದಲಾವಣೆ ಕಂಡು ಬರುತ್ತಿದೆ ಎಂದರೆ ಎಲ್ಲೋ ಏನೋ ಎಡವಟ್ಟು ಆಗಿದೆ ಎಂದೇ ಅರ್ಥ.ಹೌದು ನಮ್ಮ ಫೋನಿನಲ್ಲಿ ಕಂಡು ಬರುವ ಈ ಬದಲಾವಣೆಗಳ ಹಿಂದೆ ಫೋನ್ ಟ್ಯಾಪಿಂಗ್ ಒಂದು ದೊಡ್ಡ ಕಾರಣವಾಗಿರಬಹುದು.ಇಂದಿನ ಕಾಲದಲ್ಲಿ,ಇದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಇದರಿಂದಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸಾಧ್ಯವಾಗುವುದಿಲ್ಲ.

ಎಲ್ಲಾ ರೀತಿಯ ಎಲೆಕ್ಟ್ರಾನಿಕ್ ವಸ್ತುಗಳ ಮಾರುಕಟ್ಟೆ !ಚೌಕಾಶಿ ಮಾಡಿದಷ್ಟೂ ಅಗ್ಗದ ಬೆಲೆಗೆ ಸಿಗುತ್ತದೆ ಸ್ಮಾರ್ಟ್ ಫೋನ್ ! ಎಲ್ಲೂ ಸಿಗದ ಬಿಡಿ ಭಾಗಗಳು ಕೂಡಾ ಇಲ್ಲಿ ಲಭ್ಯ ಸ್ಮಾರ್ಟ್‌ಫೋನ್‌ನಲ್ಲಿ, ಇಂಟರ್ನೆಟ್ ಅನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದಾಗ, ದೇತಾ ಖಾಲಿಯಾಗುತ್ತದೆ.ಆದರೆ ನೀವು ಲೆಕ್ಕಕ್ಕಿಂತ ಜಾಸ್ತಿ ಇಂಟರ್ ನೆಟ್ ಬಳಸದೆ ಇದ್ದರೂ ನೆಟ್ ಖಾಲಿಯಾಗುತ್ತಿದ್ದರೆ ನಿಮ್ಮ ಸ್ಮಾರ್ಟ್‌ಫೋನ್ ಟ್ಯಾಪ್ ಆಗಿರುವ ಸಾಧ್ಯತೆಯಿದೆ.ಸ್ಮಾರ್ಟ್‌ಫೋನ್‌ನ ಬ್ಯಾಕ್ ಎಂಡ್ ನಲ್ಲಿ ಅಪ್ಲಿಕೇಶನ್ ರನ್ ಆಗುತ್ತಿರುವಾಗ ಅಥವಾ ಯಾವುದೇ ಚಟುವಟಿಕೆಯು ನಿರಂತರವಾಗಿ ನಡೆಯುತ್ತಿರುವಾಗ, ಬ್ಯಾಟರಿ ಡ್ರೈನ್ ಆಗುತ್ತದೆ. ಆದ್ರೆ ಫೋನ್ ಬಳಸದೆ ಇದ್ದಾಗಲೂ ಬ್ಯಾಟರಿ ಖಾಲಿಯಾಗುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು.ಆಗುತ್ತಿದ್ದರೆ ಈ ವಿಷಯವನ್ನು ಕೂಡಾ ಗಂಭೀರವಾಗಿ ಪರಿಗಣಿಸಬೇಕು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಖಾಸಗಿ ಬಸ್ ಪಲ್ಟಿ: 16ಕ್ಕೂ ಹೆಚ್ಚು ಜನರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ"ಈ ಹತ್ತು ವರ್ಷಗಳಲ್ಲಿ ರಚಿತ ರಾಮ್‌ ಅವರಂತ ಬ್ಯೂಟಿಯನ್ನ ನಾನೆಲ್ಲೂ ನೋಡಲೇ ಇಲ್ಲ"..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

How To Check Phone Being Tapped How To Untap Your Phone Number To Dial To See If Your Phone Is Tapped How To Check Phone Being Tapped Samsung H How To Check Phone Being Tapped Android How To Check Phone Being Tapped Iphone How To Tell If Your Phone Is Tapped

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲಹೀಗೆ ಮಾಡಿಕೊಳ್ಳಿ, ನಿಮ್ಮ ಹೆಸರಿನಲ್ಲಿ ಬೇರೆ ಯಾರು ಕೂಡಾ ಸಿಮ್ ಇಟ್ಟುಕೊಳ್ಳಲು ಸಾಧ್ಯವೇ ಇಲ್ಲನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಬಳಸುತ್ತಿದ್ದಾರೆಯೇ ಎನ್ನುವುದನ್ನು ಸುಲಭವಾಗಿ ಹೀಗೆ ತಿಳಿದುಕೊಳ್ಳಿ.
और पढो »

ಪ್ರತಿದಿನ 21 ಗ್ರಾಂ ಈ ತರಕಾರಿಯನ್ನು ತಿಂದ್ರೆ ಸಾಕು ಬಿಪಿ, ಶುಗುರ್‌, ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರವೇ ಸುಳಿಯಲ್ಲ..!ಪ್ರತಿದಿನ 21 ಗ್ರಾಂ ಈ ತರಕಾರಿಯನ್ನು ತಿಂದ್ರೆ ಸಾಕು ಬಿಪಿ, ಶುಗುರ್‌, ಕೊಲೆಸ್ಟ್ರಾಲ್‌ ನಿಮ್ಮ ಹತ್ತಿರವೇ ಸುಳಿಯಲ್ಲ..!Super food list : ಸೊಪ್ಪುಗಳಲ್ಲಿ ಪೋಷಕಾಂಶಗಳು ಹೆಚ್ಚಾಗಿರುತ್ತವೆ.. ಅಲ್ಲದೆ, ಇವುಗಳು ಖನಿಜ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿರುತ್ತದೆ.. ಅದಕ್ಕಾಗಿ ದಿನನಿತ್ಯದ ಆಹಾರದಲ್ಲಿ ಇವುಗಳು ಇರುವಂತೆ ನೋಡಿಕೊಳ್ಳಬೇಕು.. ಈ ಪೈಕಿ ಈ ಕೆಳಗೆ ನೀಡಿರುವ ಸೊಪ್ಪು ಸೂಪರ್‌ ಫುಡ್‌ ರೀತಿ ಕಾರ್ಯನಿರ್ವಹಿಸುತ್ತದೆ...
और पढो »

ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೀಗಾಗುತ್ತದೆ ಎಂದರ್ಥ!ಮನೆಯಂಗಳದ ತುಳಸಿ ಒಣಗುತ್ತಿದ್ದರೆ ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಹೀಗಾಗುತ್ತದೆ ಎಂದರ್ಥ!ನಿತ್ಯ ತುಳಸಿಗೆ ನೀರು ಹಾಕಿದರೂ ಬಾಡುತ್ತಿದ್ದರೆ ಅದು ನಿಮ್ಮ ಜೀವನದಲ್ಲಿ ಹೀಗಾಗುತ್ತಿದೆ ಎನ್ನುವುದನ್ನು ತಿಳಿಸುತ್ತದೆ.
और पढो »

ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!ತೆಂಗಿನೆಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ 10 ನಿಮಿಷದಲ್ಲಿ ಕಪ್ಪಾಗುವುದು ಬಿಳಿ ಕೂದಲು!white hair home remedy: ತೆಂಗಿನ ಎಣ್ಣೆಗೆ ಈ ಎಲೆಯ ಪುಡಿ ಬೆರೆಸಿ ಹಚ್ಚಿದರೆ ಸಾಕು 10 ನಿಮಿಷದಲ್ಲಿ ಮರಳಿ ಕಪ್ಪಾಗುತ್ತವೆ.
और पढो »

ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?ದೇಶದ ಅತ್ಯಂತ ಶ್ರೀಮಂತ ದಂಪತಿ ಮುಖೇಶ್ ಮತ್ತು ನೀತಾ ಅಂಬಾನಿ ಬಳಸುವುದು ಮಾತ್ರ ಈ ಫೋನ್ !ಇದೇ ಆಯ್ಕೆ ಯಾಕೆ ಗೊತ್ತಾ ?ವಿಶ್ವದ ಶ್ರೀಮಂತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಬಳಸುವ ಫೋನ್ ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ.ಅಂದ ಹಾಗೆ ಈ ದಂಪತಿ ಬಳಸುವುದು ಇದೇ ಫೋನ್ .
और पढो »

ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !ನೀವು ಸಿರಿವಂತರಾಗುವ ದಿನ ಹತ್ತಿರವಾದಾಗಲೇ ಈ ಕನಸುಗಳು ಬೀಳುತ್ತವೆಯಂತೆ ! ಲಕ್ಷ್ಮೀ ಕಟಾಕ್ಷಕ್ಕೂ ಮುನ್ನ ಬೀಳುವ ಕನಸುಗಳು ಇವು !ಈ ಕನಸುಗಳು ನೀವು ಸಿರಿವಂತರಾಗುತ್ತೀರಿ ಎನ್ನುವುದನ್ನು ತೋರಿಸುತ್ತವೆ. ಯಾವ ಕನಸಿನ ಅರ್ಥ ಏನು ಎನ್ನುವುದನ್ನು ಸ್ವಪ್ನ ಶಾಸ್ತ್ರದಲ್ಲಿ ವಿವರಿಸಿ ಹೇಳಲಾಗಿದೆ.
और पढो »



Render Time: 2025-02-15 16:21:13