ಅದ್ಭುತ ಸಾಧನೆ ಮಾಡಲಿದ್ದಾರೆ ಹಾರ್ದಿಕ್ ಪಾಂಡ್ಯ; ಒಂದೇ ಸ್ಟ್ರೋಕ್‌ನಲ್ಲಿ ಧೂಳಿಪಟವಾಗಲಿದೆ ಬುಮ್ರಾ ಮತ್ತು ಭುವಿಯ ದಾಖಲೆ!

IND Vs BAN समाचार

ಅದ್ಭುತ ಸಾಧನೆ ಮಾಡಲಿದ್ದಾರೆ ಹಾರ್ದಿಕ್ ಪಾಂಡ್ಯ; ಒಂದೇ ಸ್ಟ್ರೋಕ್‌ನಲ್ಲಿ ಧೂಳಿಪಟವಾಗಲಿದೆ ಬುಮ್ರಾ ಮತ್ತು ಭುವಿಯ ದಾಖಲೆ!
1St T20IHardik PandyaJasprit Bumrah
  • 📰 Zee News
  • ⏱ Reading Time:
  • 7 sec. here
  • 15 min. at publisher
  • 📊 Quality Score:
  • News: 51%
  • Publisher: 63%

ಈ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರೆ, ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಅವರ ದಾಖಲೆಯನ್ನು ಬ್ರೇಕ್‌ ಮಾಡಲಿದ್ದಾರೆ. ಹಾರ್ದಿಕ್ 102 ಟಿ20 ಪಂದ್ಯಗಳ 91 ಇನ್ನಿಂಗ್ಸ್‌ಗಳಲ್ಲಿ 86 ವಿಕೆಟ್‌ಗಳನ್ನು ಪಡೆದಿದ್ದಾರೆ.

ಅದ್ಭುತ ಸಾಧನೆ ಮಾಡಲಿದ್ದಾರೆ ಹಾರ್ದಿಕ್ ಪಾಂಡ್ಯ ; ಒಂದೇ ಸ್ಟ್ರೋಕ್‌ನಲ್ಲಿ ಧೂಳಿಪಟವಾಗಲಿದೆ ಬುಮ್ರಾ ಮತ್ತು ಭುವಿಯ ದಾಖಲೆ!

ಕ್ರಿಕೆಟೂ ಹೋಯ್ತು... ಬದುಕೂ ಬರ್ಬಾದ್‌ ಆಯ್ತು...!! ಕುಡಿತದ ಚಟಕ್ಕೆ ಬಿದ್ದು ಜೀವನವನ್ನೇ ನರಕವಾಗಿಸಿಕೊಂಡ ಆ ನತದೃಷ್ಟ ಕ್ರಿಕೆಟಿಗ ಯಾರು ಗೊತ್ತಾ?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

1St T20I Hardik Pandya Jasprit Bumrah ಹಾರ್ದಿಕ್ ಪಾಂಡ್ಯ ಭಾರತ Vs ಬಾಂಗ್ಲಾದೇಶ T20I ಸರಣಿ ಭುವನೇಶ್ವರ್‌ ಕುಮಾರ್‌ ಜಸ್ಪ್ರೀತ್ ಬುಮ್ರಾ Bhuvneshwar Kumar India Vs Bangladesh Cricket Sachin Tendulkar Gwalior

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದ್ವಿಶತಕ ಸಿಡಿಸುವ ಮೂಲಕ ಒಂದೇ ಸ್ಟ್ರೋಕ್‌ನಲ್ಲಿ ಜೈಸ್ವಾಲ್ & ಶಾಸ್ತ್ರಿ ದಾಖಲೆ ಉಡಿಸ್‌ ಮಾಡಿದ ಸರ್ಫರಾಜ್!ದ್ವಿಶತಕ ಸಿಡಿಸುವ ಮೂಲಕ ಒಂದೇ ಸ್ಟ್ರೋಕ್‌ನಲ್ಲಿ ಜೈಸ್ವಾಲ್ & ಶಾಸ್ತ್ರಿ ದಾಖಲೆ ಉಡಿಸ್‌ ಮಾಡಿದ ಸರ್ಫರಾಜ್!ಸರ್ಫರಾಜ್ ಖಾನ್ ಇರಾನಿ ಕಪ್ ಪಂದ್ಯದಲ್ಲಿ 221 ರನ್ ಗಳಿಸುವ ಮೂಲಕ ಐದನೇ ಅತಿ ಹೆಚ್ಚು ಸ್ಕೋರರ್ ಎನಿಸಿಕೊಂಡಿದ್ದಾರೆ. ಅವರು ಅನುಭವಿ ರವಿಶಾಸ್ತ್ರಿ ಮತ್ತು ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಹಿಂದಿಕ್ಕಿದ್ದಾರೆ.
और पढो »

ಪಿಎಸ್ಐ ಪರೀಕ್ಷೆ ಮುಂದೂಡುವ ವಿಚಾರ : ಇಂದೇ ಹೊರ ಬೀಳುವುದೇ ಸರ್ಕಾರದ ತೀರ್ಮಾನ !ಕೆಇಎ ಜೊತೆ ಸಮಾಲೋಚನೆ ಬಳಿಕ ನಿರ್ಧಾರಪಿಎಸ್ಐ ಪರೀಕ್ಷೆ ಮುಂದೂಡುವ ವಿಚಾರ : ಇಂದೇ ಹೊರ ಬೀಳುವುದೇ ಸರ್ಕಾರದ ತೀರ್ಮಾನ !ಕೆಇಎ ಜೊತೆ ಸಮಾಲೋಚನೆ ಬಳಿಕ ನಿರ್ಧಾರಯುಪಿಎಸ್‌ಸಿ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಪಿಎಸ್‌ಐ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
और पढो »

Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!best weight loss drink: ಅಧಿಕ ತೂಕ ಮತ್ತು ಬೊಜ್ಜು ಅನೇಕರಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಇಂದು ನಾವು ಹೇಳುವ ಈ ಪಾನೀಯ ಕುಡಿದರೆ ಒಂದೇ ವಾರದಲ್ಲಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ಪಡೆಯುವಿರಿ...
और पढो »

2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್2 ಎಸೆತಕ್ಕೆ 2 ವಿಕೆಟ್‌ ಉಡೀಸ್...‌ ಟೆಸ್ಟ್‌ʼನಲ್ಲಿ ಬಾಂಗ್ಲಾಗೆ ಡಬಲ್‌ ಶಾಕ್‌ ನೀಡಿದ ಆಕಾಶ್‌ದೀಪ್!‌ ಬುಮ್ರಾನನ್ನೇ ಮೀರಿಸಿ ವಿಶೇಷ ಸಾಧನೆ ಬರೆದ ಭಾರತದ ಯುವ ಬೌಲರ್ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ ಅನ್ನು ಆರಂಭಿಕರಾದ ಶದ್ಮನ್ ಇಸ್ಲಾಂ ಮತ್ತು ಜಾಕಿರ್ ಹಸನ್ ಆರಂಭಿಸಿದರು. ಭಾರತ ಪರ ಜಸ್ಪ್ರೀತ್ ಬುಮ್ರಾ ಮೊದಲ ಓವರ್ ಬೌಲ್ ಮಾಡಿ, ಬಾಂಗ್ಲಾ ಆಟಗಾರರಿಗೆ ನಡುಕ ಹುಟ್ಟಿಸಿದ್ದರು.
और पढो »

ಒಂದೇ ನಕ್ಷತ್ರದಲ್ಲಿ ಸೂರ್ಯ ಮತ್ತು ಶುಕ್ರನ ಸಂಚಾರ; ಈ 4 ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!ಒಂದೇ ನಕ್ಷತ್ರದಲ್ಲಿ ಸೂರ್ಯ ಮತ್ತು ಶುಕ್ರನ ಸಂಚಾರ; ಈ 4 ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!ಈ ನಕ್ಷತ್ರದ ಅಧಿಪತಿಯಾದ ಶುಕ್ರ ಗ್ರಹವು ಇದೇ ನಕ್ಷತ್ರದಲ್ಲಿರುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಶುಕ್ರ ಉತ್ತಮ ಸಂಬಂಧ ಹೊಂದಿಲ್ಲ. ಸೂರ್ಯನು ಶುಕ್ರನ ನಕ್ಷತ್ರದಲ್ಲಿ ಸಂಕ್ರಮಿಸುವುದರಿಂದ ಈ ಅವಧಿಯಲ್ಲಿ ಕೆಲವು ರಾಶಿಗಳ ಅದೃಷ್ಟ ಹೆಚ್ಚಾಗಲಿದೆ.
और पढो »

ಆಭರಣ ಪ್ರಿಯರಿಗೆ ಶಾಕ್! 77 ಸಾವಿರ ದಾಟಿದ ಚಿನ್ನದ ಬೆಲೆ.. 10 ಗ್ರಾಂ ಗೆ ಎಷ್ಟಾಗಿದೆ ನೋಡಿಆಭರಣ ಪ್ರಿಯರಿಗೆ ಶಾಕ್! 77 ಸಾವಿರ ದಾಟಿದ ಚಿನ್ನದ ಬೆಲೆ.. 10 ಗ್ರಾಂ ಗೆ ಎಷ್ಟಾಗಿದೆ ನೋಡಿGold Rate in Karnataka: ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ ವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಿತ್ತು.
और पढो »



Render Time: 2025-02-19 19:00:35