Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದರು..
ಇದೀಗ ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿ ಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.ಅಂಬಾನಿ ಮದುವೆಗೆ ವಿದೇಶದಿಂದ ಬಂದ ಬೋಲ್ಡ್ ಸಿಸ್ಟರ್ಸ್..! ಇವರ ಹಿನ್ನಲೆ ಗೊತ್ತಾದ್ರೆ ಶಾಕ್ ಆಗ್ತೀರಾ!
amit mishra: ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ನೀಡಲಾಯಿತು. ಟಿ20 ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ಟಿ20 ಮಾದರಿಗೆ ನಿವೃತ್ತಿ ಘೋಷಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಇದೀಗ ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಕೊಹ್ಲಿ ವರ್ತನೆಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಅಮಿತ್ ಮಿಶ್ರಾ ಆಘಾತಕಾರಿ ಸಂಗತಿಯನ್ನು ಹೇಳಿದ್ದಾರೆ. ಭಾರತ ತಂಡ ಮತ್ತು ದೇಶೀಯ ಕ್ರಿಕೆಟ್ ಎರಡರಲ್ಲೂ ಕೊಹ್ಲಿಯೊಂದಿಗೆ ಆಡಿರುವ ಅಮಿತ್ ಮಿಶ್ರಾ, ಯುವ ವಿರಾಟ್ ಕೊಹ್ಲಿ ಮತ್ತು ಪ್ರಸ್ತುತ ವಿರಾಟ್ ಕೊಹ್ಲಿ ನಡುವೆ ದೊಡ್ಡ ವ್ಯತ್ಯಾಸವನ್ನು ತೋರಿಸಿದ್ದಾರೆ.ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ, ರೋಹಿತ್ ಶರ್ಮಾ ಯಶಸ್ಸಿನ ಹೊರತಾಗಿಯೂ ಯಾವಾಗಲೂ ಒಂದೇ ರೀತಿ ಇರುತ್ತಾರೆ..
ಆ ಸಮಯದಲ್ಲಿ ಅವರು ಸಮೋಸಾ ಮತ್ತು ಪಿಜ್ಜಾ ತಿನ್ನಲು ಇಷ್ಟಪಡುತ್ತಿದ್ದರು ಎಂದು ಮಿಶ್ರಾ ಹೇಳಿದ್ದಾರೆ. ಆದರೆ, ಖ್ಯಾತಿ ಗಳಿಸಿ ಟೀಂ ಇಂಡಿಯಾ ನಾಯಕನಾದ ಬಳಿಕ ಕೊಹ್ಲಿ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಿರುವುದನ್ನು ಕಂಡುಕೊಂಡಿದ್ದಾರೆ. ಮಿಶ್ರಾ ಪ್ರಕಾರ, ಈ ಬದಲಾವಣೆಯಿಂದಾಗಿ ಯುವ ಆಟಗಾರರಿಗೆ ಅವರನ್ನು ಸಂಪರ್ಕಿಸುವುದು ಕಷ್ಟಕರವಾಗಿದೆ. ಈಗ ನಾನು ಕೊಹ್ಲಿ ಜತೆ ಮಾತನಾಡುವುದು ತುಂಬಾ ಕಡಿಮೆ ಎಂದಿದ್ದಾರೆ.
Rohit Sharma ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅಮಿತ್ ಮಿಶ್ರಾ ಖ್ಯಾತಿ ಮತ್ತು ಅಧಿಕಾರದೊಂದಿಗೆ ವಿರಾಟ್ ಕೊಹ್ಲಿ ಬದಲಾದರು ರೋಹಿತ್ ಶರ್ಮಾ ಒಂದೇ ವ್ಯಕ್ತಿತ್ವ ಹೊಂದಿದ್ದಾರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಗ್ಗೆ ಅಮಿತ್ ಮಿಶ್ ಭಾರತದ ಸ್ಪಿನ್ನರ್ ಅಮಿತ್ ಮಿಶ್ರಾ ಆಧುನಿಕ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜರಾದ ವಿರಾಟ್ ಕೊಹ್ ಕ್ರಿಕೆಟ್ ಸುದ್ದಿ ಕ್ರೀಡಾ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Amit Mishra Virat Kohli Changed With Fame And Power Rohit Sharma Still Same Personality Amit Mishra Shocking Statement On Virat Kohli And Indian Former Spinner Amit Mishra Modern Cricket's Batting Giants Virat Kohli And R Cricket News Sports News Cricket News In Kannada Sports News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿರಾಟ್ ಕೊಹ್ಲಿ ಸ್ವಾರ್ಥಿ, ಆತ ತನ್ನ ಸ್ವಂತ ದಾಖಲೆಗಳಿಗಷ್ಟೇ ಆಡುತ್ತಾನೆ: ಸ್ಟಾರ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆMohammad Hafeez On Virat Kohli: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅಭಿಪ್ರಾಯವೇ ಬೇರೆ. “ವಿರಾಟ್ ಕೊಹ್ಲಿ ತನ್ನ ಶತಕವನ್ನು ಪೂರ್ಣಗೊಳಿಸಲು ನಿಧಾನವಾಗಿ ಆಡುತ್ತಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
और पढो »
ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆAnushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.
और पढो »
ಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯDavid Johnson Suicide: ಟೀಂ ಇಂಡಿಯಾದ ಮಾಜಿ ಆಟಗಾರ ಕರ್ನಾಟಕ ಮೂಲಕ ಡೇವಿಡ್ ಜಾನ್ಸನ್(52) ಆತ್ಮಹತ್ಯೆಗೆ ಶರಣಾಗಿದ್ದಾರೆ.
और पढो »
37 ರನ್‌ಗಳ ಇನ್ನಿಂಗ್ಸ್, 1 ಬೌಂಡರಿ 3 ಸಿಕ್ಸರ್, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
और पढो »
ನಿವೃತ್ತಿ ಬೆನ್ನಲ್ಲೇ ವಿರಾಟ್ ಶಾಕಿಂಗ್ ನಿರ್ಧಾರ! ಶಾಶ್ವತವಾಗಿ ಭಾರತ ತೊರೆದು ಈ ದೇಶದಲ್ಲಿ ಸೆಟಲ್ ಆಗ್ತಾರಂತೆ ಕೊಹ್ಲಿ?Virat Kohli–Anushka Sharma: ಟಿ20 ಕ್ರಿಕೆಟ್’ಗೆ ಸಂಪೂರ್ಣವಾಗಿ ವಿದಾಯ ಹೇಳಿದ ನಂತರ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜತೆ ಲಂಡನ್ನಲ್ಲಿ ಶಾಶ್ವತವಾಗಿ ಇರಲಿದ್ದಾರೆ.
और पढो »
IND vs ZIM: ರೋಹಿತ್ ಹಾಗೂ ಕೊಹ್ಲಿ ಕುರಿತು ಶುಭಮನ್ ಗಿಲ್ ಅಚ್ಚರಿಕೆಯ ಹೇಳಿಕೆ..! ಅಷ್ಟಕ್ಕೂ ಗಿಲ್ ಹೀಗಂದಿದ್ದೇಕೆ..?Shubman Gill: ಸ್ಟಾರ್ ಕ್ರಿಕೆಟಿಗರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಸಾಧನೆಯನ್ನು ಮುರಿಯವುದು ಅವರಿಗೆ ಸಾಟಿಯಾಗಿ ನಿಲ್ಲುವುದು ನನಗೆ ಅಸಾಧ್ಯ ಎಂದು ಶುಭಮನ್ ಗಿಲ್ ಹೇಳಿದ್ದಾರೆ.
और पढो »