ಅನಂತ್ ಅಂಬಾನಿ ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುವಿಗೆ ತಲಾ ಒಂದು ಲಕ್ಷ ರೂ. ವಿತರಣೆ

Anant-Radhika Pre-Wedding Celebration समाचार

ಅನಂತ್ ಅಂಬಾನಿ ಮದುವೆಗೆ ಮುನ್ನ ಸಾಮೂಹಿಕ ವಿವಾಹ ಆಯೋಜನೆ; ವಧುವಿಗೆ ತಲಾ ಒಂದು ಲಕ್ಷ ರೂ. ವಿತರಣೆ
Anant AmbaiMukesh AmbaniRadhika Merchant
  • 📰 Zee News
  • ⏱ Reading Time:
  • 51 sec. here
  • 7 min. at publisher
  • 📊 Quality Score:
  • News: 41%
  • Publisher: 63%

Anant Ambani-Radhika Merchant wedding: ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ಮದುವೆ ಇದೇ ಜುಲೈ ಹನ್ನೆರಡನೇ ತಾರೀಕಿಗೆ ರಾಧಿಕಾ ಮರ್ಚೆಂಟ್ ಜೊತೆಗೆ ನಡೆಯಲಿದೆ. ಅದಕ್ಕೂ ಮುನ್ನ ಅಂಬಾನಿ ಕುಟುಂಬದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಪ್ರತಿ ಜೋಡಿಗೂ ಮಂಗಳಸೂತ್ರ, ಮದುವೆಯ ಉಂಗುರಗಳು, ಮೂಗುತಿ ಸೇರಿದಂತೆ ಚಿನ್ನಾಭರಗಳನ್ನು ನೀಡಲಾಯಿತು.Raghu Raghavendra

Mukesh Ambani Nita Ambani: ಮುಂಬೈನಿಂದ 100 ಕಿಮೀ ದೂರದಲ್ಲಿರುವ ಪಾಲ್ಘರ್ ಪ್ರದೇಶದಲ್ಲಿನ ಐವತ್ತಕ್ಕೂ ಹೆಚ್ಚು ಜೋಡಿಗಳಿಗೆ, ಅದರಲ್ಲೂ ಆರ್ಥಿಕವಾಗಿ ಹಿಂದುಳಿದಂಥ ವಧು- ವರರಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ನಡೆಸಲಾಯಿತು. ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ ನಲ್ಲಿ ನಡೆದ ವಿವಾಹ ಸಮಾರಂಭವದಲ್ಲಿ ಈ ನೂತನ ದಂಪತಿಗಳ ಕುಟುಂಬದ ಪರವಾಗಿ ಸುಮಾರು 800 ಜನರು ಭಾಗವಹಿಸಿದ್ದರು. ಅನಂತ್- ರಾಧಿಕಾ ಮದುವೆಗೆ ಇದು ಆರಂಭಿಕ ಕಾರ್ಯಕ್ರಮವಾಗಿದ್ದು, ಮುಂದಿನ ಮದುವೆ ಋತುವಿನಲ್ಲಿ ದೇಶದಾದ್ಯಂತ ಈ ರೀತಿಯಾಗಿ ನೂರಕ್ಕೂ ಹೆಚ್ಚು ವಿವಾಹಗಳಿಗೆ ಅಂಬಾನಿ ಕುಟುಂಬದ ಬೆಂಬಲ ದೊರೆಯಲಿದೆ. ಈ ಬಗ್ಗೆ ಸಂಕಲ್ಪವನ್ನೇ ಮಾಡಿಕೊಂಡಿದ್ದಾರೆ.

ಅಂದ ಹಾಗೆ ಮುಂಬೈನಲ್ಲಿ ನಡೆದ ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪಾಲ್ಗೊಂಡರು ಮತ್ತು ನವ ವಿವಾಹಿತ ಜೋಡಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು, ಮತ್ತು ಈ ಮಂಗಳಕರ ಸಮಾರಂಭಕ್ಕೆ ವೈಯಕ್ತಿಕ ಸ್ಪರ್ಶವನ್ನೂ ಸೇರಿಸಿದರು. ಇನ್ನು ಆರಂಭದಲ್ಲಿಯೇ ತಿಳಿಸಿದಂತೆ, ವಧು-ವರರ ಕುಟುಂಬ ಸದಸ್ಯರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಮತ್ತು ಸಮುದಾಯದ ಸದಸ್ಯರು ಸೇರಿದಂತೆ 800 ಕ್ಕೂ ಹೆಚ್ಚು ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದ ನಂತರ, ಹಾಜರಿದ್ದ ಎಲ್ಲರಿಗೂ ಭವ್ಯವಾದ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Anant Ambai Mukesh Ambani Radhika Merchant Nita Ambani Mass Weddings

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
और पढो »

ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ನಡೆಯಲಿದೆ.
और पढो »

ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದ ಪೋಟೋಗ್ರಾಫರ್ ಗೆ ಎಷ್ಟು ಸಂಬಳ ಗೊತ್ತಾ?ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
और पढो »

ರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿರಾಧಿಕಾ ಮದುವೆ ಆಮಂತ್ರಣದ ಜೊತೆಗೆ ಅತಿಥಿಗಳಿಗೆ ಇಷ್ಟೊಂದು ಬೆಲೆಬಾಳುವ ಬೆಳ್ಳಿಯ ಗಿಫ್ಟ್‌.! ವಿಡಿಯೋ ನೋಡಿAnant Ambani-Radhika Merchant marriage date: ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ದಿನಾಂಕ ಹತ್ತಿರವಾಗುತ್ತಿದೆ.
और पढो »

ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿಗಿಂತಲೂ ದೊಡ್ಡವರೇ?! ಇವರಿಬ್ಬರ ವಯಸ್ಸಿನ ಅಂತವೆಷ್ಟು ಗೊತ್ತಾ?ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿಗಿಂತಲೂ ದೊಡ್ಡವರೇ?! ಇವರಿಬ್ಬರ ವಯಸ್ಸಿನ ಅಂತವೆಷ್ಟು ಗೊತ್ತಾ?radhika merchant Ananth Ambani age difference: ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಉದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾಗಲಿದ್ದಾರೆ.
और पढो »

ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಜಾನುವಾರು, ವಾಹನ ಕಳ್ಳರ ಬಂಧನ: 2 ಹಸು, 3 ಬೊಲೆರೊ & 2 ಬೈಕ್ ವಶಕ್ಕೆ!ಬಂಧಿತರಿಂದ 6.50 ಲಕ್ಷ ರೂ. ಮೌಲ್ಯದ 3 ಬೊಲೆರೊ ಪಿಕ್‌ಅಪ್ ವಾಹನ, 60 ಸಾವಿರ ರೂ. ಮೌಲ್ಯದ 1 ಪಲ್ಸರ್ ಬೈಕ್, 50 ಸಾವಿರ ರೂ. ಮೌಲ್ಯದ 1 ಅಪಾಚಿ ಬೈಕ್, 1.20 ಲಕ್ಷ ರೂ. ಮೌಲ್ಯದ 2 ಹಸುಗಳು, 15 ಸಾವಿರ ರೂ. ನಗದು ಸೇರಿದಂತೆ ಒಟ್ಟು 8.95 ಲಕ್ಷ ರೂ. ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
और पढो »



Render Time: 2025-02-13 16:06:11