ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಎರಡನೇ ವಿವಾಹ ಪೂರ್ವ ಸಮಾರಂಭವು ಯುರೋಪ್ನ ಐಶಾರಾಮಿ ಕ್ರೂಸ್ ನಲ್ಲಿ ನಡೆಯಿತು.
Anant Ambani : ಎರಡನೇ ವಿವಾಪೂರ್ವ ಸಮಾರಂಭದ ಫೋಟೋಗ್ರಾಫರ್ ಆಗಿದ್ದರು.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ.. ತೂಕ, ಬೊಜ್ಜು, ಮಧುಮೇಹ ಎಲ್ಲವೂ ಮಾಯ..!
ಮೊನ್ನೆ ಅಷ್ಟೇ ನಡೆದ ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಯುರೋಪ್ ನಲ್ಲಿ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಆಚರಿಸಿಕೊಂಡರು. ಮುಕೇಶ್ ಅಂಬಾನಿ ಮತ್ತು ನಿತಾ ಅಂಬಾನಿಯವರ ಕಿರಿಯ ಪುತ್ರ ಅನಂತ ಅಂಬಾನಿ ಹಾಗೂ ವೀರೇನ್ ಮರ್ಚೆಂಟ್ ಹಾಗೂ ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಎರಡನೇ ವಿವಾಹ ಪೂರ್ವ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ. ಸೆಲೆಬ್ರಿಟಿಗಳ ಮದುವೆ ಫೋಟೋ ಕವರೇಜ್ ಗಾಗಿ ಜನಪ್ರಿಯ ಛಾಯಾಗ್ರಹಕ ಜೋಸೆಫ್ ರಾಧಿಕ್ ಅನಂತ ಅಂಬಾನಿ ಅವರ ಹಾಗೂ ರಾಧಿಕಾ ಮರ್ಚೆಂಟ್ ಅವರ ಎರಡನೇ ವಿವಾಪೂರ್ವ ಸಮಾರಂಭದ ಫೋಟೋಗ್ರಾಫರ್ ಆಗಿದ್ದರು.ಜೋಸೆಫ್ ರಾಧಿಕ್ 6 ವರ್ಷಗಳ ಕಾಲ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಅಧ್ಯಯನ ಮಾಡಿ ಮತ್ತು ಮೂರು ವರ್ಷಗಳ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡಿ ಆದರೆ ಹೆಚ್ಚಿನ ಆಸಕ್ತಿ ಫೋಟೋಗ್ರಫಿಯಲ್ಲಿರುವ ಕಾರಣ ತಮ್ಮ ಕೆಲಸವನ್ನು ತೊರೆದು ಮದುವೆ ಛಾಯಾಗ್ರಹಣದಲ್ಲಿ ತೊಡಗಿಕೊಂಡರು.
ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ವಿವಾಹಪೂರ್ವ ಸಮಾರಂಭದ ಫೋಟೋವನ್ನು ಜೋಸೆಫ್ ರಾಧಿಕ್ ಅವರು ತೆಗೆದಿದ್ದು, ಇವರಿಗೆ ನೀಡಿದ ಸಂಬಳ ಎಷ್ಟು ಗೊತ್ತಾ? ವಸತಿ ಪ್ರಯಾಣ ವೆಚ್ಚ ಸೇರಿದಂತೆ 1,25,000 ಮತ್ತು 150000 ಮತ್ತು ತೆರಿಗೆ ಸೇರಿ ಶುಲ್ಕವನ್ನು ನೀಡಲಾಗುತ್ತದೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ರಥಾವರ ಡೈರೆಕ್ಟರ್ ಹೊಸ ಪ್ರಯತ್ನಕ್ಕೆ ಶ್ರೀಮುರಳಿ ಸಾಥ್..
Radhika Merchant Pre-Wedding Photographer Salary Celebrity Photography Wedding Photography Professional Fees Luxury Weddings Ambani Family Photography Cost Event Photography High-Profile Wedding Industry Rates Photography Services Pre-Wedding Shoot Media Reports Photographer Charges Wedding Industry Exclusive Event Entertainment News.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನೀತಾ ಅಂಬಾನಿಯ ಈ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ ? ಅದು ಕೇವಲ 178 ರೂಪಾಯಿಗೆ ಸಿಗುತ್ತದಂತೆ !!Nita Ambani : ಅನಂತ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ನೀತಾ ಅಂಬಾನಿ ಮತ್ತು ಇಶಾ ಅಂಬಾನಿ ಧರಿಸಿರುವ ಆಭರಣಗಳ ಬೆಲೆ ಕೇಳಿದರೆ ಯಾರಿಗಾದರೂ ಕಣ್ಣು ತಿರುಗಲೇ ಬೇಕು ಅದರ ಬೆಲೆ ಎಷ್ಟು ಗೊತ್ತಾ.
और पढो »
ಅನಂತ್- ರಾಧಿಕಾ ಮದುವೆ ಪೂರ್ವ ಸಮಾರಂಭ ಸೌತ್ ಸ್ಪೆಷಲ್ ಅಡುಗೆ.. ಏನ್ ಗೊತ್ತಾ?Anant Ambani Radhika Marriage : ಭಾರತದ ಶ್ರೀಮಂತ ವ್ಯಕ್ತಿ ಅಂಬಾನಿ ಯ ಮಗ ಅನಂತ ಅಂಬಾನಿಯವರ ಎರಡನೇ ವಿವಾಹ ಪೂರ್ವ ಸಮಾರಂಭದ ಅಡುಗೆಗೆ ಏನೆಲ್ಲಾ ಇದೆ ಗೊತ್ತಾ..
और पढो »
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆಯಲಿದೆ.
और पढो »
ರಾಧಿಕಾ ಅವರ ಡಿಸೈನರ್ ಗೌನ್ ವೈರಲ್, ಅನಂತ್ ಅಂಬಾನಿ ಅವರ ಪ್ರೇಮ ಪತ್ರ ಒಳಗೊಂಡಿದ್ಯಂತೆ ಈ ಗೌನ್!!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜುಲೈ ತಿಂಗಳಿನಲ್ಲಿ ವಿವಾಹ ನಡೆಯಲಿದ್ದು, ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆಯಲಿದೆ.
और पढो »
Jasprit Bumrah Net Worth : ಕ್ರಿಕೆಟ್ನಿಂದ ಜಸ್ಪ್ರೀತ್ ಬುಮ್ರಾ ಗಳಿಸುವ ಸಂಭಾವನೆ ಎಷ್ಟು ಗೊತ್ತಾ?ಜಸ್ಪ್ರೀತ್ ಬುಮ್ರಾ ತಮ್ಮ ಕ್ರಿಕೆಟ್ ವೃತ್ತಿಯಲ್ಲಿ ಎಷ್ಟು ಸಂಪಾದಿಸುತ್ತಾರೆ ಗೊತ್ತಾ, ತಮ್ಮ ಬೌಲಿಂಗ್ ನಿಂದಲೇ ಜನಮನ ಸೆಳೆದಿರುವ ಜಸ್ಪ್ರೀತ್ ಬುಮ್ರಾ ಅವರ ನೆಟ್ ವರ್ತ್ ಎಷ್ಟು ಗೊತ್ತಾ ಇಲ್ಲಿದೆ ತಿಳಿಯಿರಿ.
और पढो »
ಮುಕೇಶ್ ಅಂಬಾನಿ ಪುತ್ರ ಅನಂತ್ ಜೊತೆ ರಾಧಿಕಾ ಮದುವೆ ಡೇಟ್ ಫಿಕ್ಸ್: ಆಮಂತ್ರಣ ಪತ್ರಿಕೆ ಇಲ್ಲಿದೆ ನೋಡಿ..Anant Ambani Radhika Merchant Wedding: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದೆ.
और पढो »