ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭ

Dozee Shravan समाचार

ಅನಿವಾಸಿ ಭಾರತೀಯರಿಗಾಗಿ ಎಐ ಆಧರಿತ ರಿಮೋಟ್ ಪೇರೆಂಟ್ ಹೆಲ್ತ್ ಮಾನಿಟರಿಂಗ್ ಸೇವೆ ಡೋಝೀ ಶ್ರವಣ್ ಆರಂಭ
Dozee LaunchesAI-Powered Dozee ShravanDozee
  • 📰 Zee News
  • ⏱ Reading Time:
  • 47 sec. here
  • 12 min. at publisher
  • 📊 Quality Score:
  • News: 57%
  • Publisher: 63%

ಅನಿವಾಸಿ ಭಾರತೀಯರು ತಮ್ಮ ಪೋಷಕರ ಯಾವುದೇ ಸಂಕೀರ್ಣ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆ ಹಚ್ಚುವ ಮೂಲಕ, ತಕ್ಷಣದ ಎಚ್ಚರಿಕೆಗಳನ್ನು ಹೊಂದುವ ಮೂಲಕ ದೂರದಿಂದಲೇ ನಿಗಾವಹಿಸಿ ಆರೋಗ್ಯ ನೋಡಿಕೊಳ್ಳಬಹುದಾದ ಅತ್ಯಾಧುನಿಕ ಸೌಲಭ್ಯ

.ಪೋಷಕರ ಆರೋಗ್ಯದ ಮೇಲೆ ನಿಗಾ ಇಡುವ ಆಧುನಿಕ ವ್ಯವಸ್ಥೆ ಡೋಝೀಊಟಕ್ಕಿಂತ 15 ನಿಮಿಷ ಮುನ್ನ ಈ ಹಣ್ಣನ್ನು ಸೇವಿಸಿ!ಬ್ಲಡ್ ಶುಗರ್ ನಾರ್ಮಲ್ ಆಗಿಯೇ ಉಳಿಯುತ್ತದೆ !ಇದು ಸಾಬೀತಾದ ಸತ್ಯನಾಗ ಚೈತನ್ಯ ಹೆತ್ತ ತಾಯಿಯಿಂದ ದೂರವಾಗಿದ್ದು ಇದೇ ಕಾರಣಕ್ಕೆ.. ಅಮೆರಿಕದಲ್ಲಿರುವ ನಿಜವಾದ ಅಮ್ಮ ಇವರೇ ನೋಡಿZodiac Signs Nature

ಮಜ್ಜಿಗೆಯಲ್ಲಿ ಈ 2 ಪದಾರ್ಥಗಳನ್ನು ಬೆರೆಸಿ ಸೇವಿಸಿ; ದೀರ್ಘಕಾಲದ ಮಲಬದ್ಧತೆ ದೂರವಾಗುತ್ತದೆ, ಹೊಟ್ಟೆ ಸ್ವಚ್ಛವಾಗುತ್ತದೆ! ಡೋಝೀ ಶ್ರವಣ್ ಹಿರಿಯ ವ್ಯಕ್ತಿಗಳ ಹೃದಯ ಬಡಿತ, ಉಸಿರಾಟ, ರಕ್ತದೊತ್ತಡ ಮತ್ತು ನಿದ್ರೆಯ ಮಾದರಿಗಳಂತಹ ಪ್ರಮುಖ ಅಂಶಗಳನ್ನು ನಿರಂತರವಾಗಿ, ಸಂಪರ್ಕ ರಹಿತವಾಗಿ ನಿಗಾವಹಿಸಲು ಅನುವು ಮಾಡಿಕೊಡುವ ಮೂಲಕ ಮಹತ್ತರ ಕೆಲಸ ಮಾಡುತ್ತಿದೆ. ಎಐ- ಚಾಲಿತ ಬ್ಯಾಲಿಸ್ಟೋಕಾರ್ಡಿಯೋಗ್ರಫಿಯಲ್ಲಿ ನಿರ್ಮಿಸಲಾದ ಈ ವ್ಯವಸ್ಥೆಯು ಬಯೋಮಾರ್ಕರ್‌ಗಳನ್ನು ವಿಶ್ಲೇಷಿಸಲು ಮತ್ತು ಯಾವುದೇ ವ್ಯತ್ಯಾಸ ಉಂಟಾದಾಗ ಸಮಯಕ್ಕೆ ಸರಿಯಾಗಿ ಎಚ್ಚರಿಕೆಗಳನ್ನು ಒದಗಿಸಲು ಅತ್ಯಾಧುನಿಕ ಎಐ ಅಲ್ಗಾರಿದಮ್‌ಗಳನ್ನು ಬಳಸುತ್ತದೆ.

ಪೂರ್ವಭಾವಿ ಆರೋಗ್ಯ ಸ್ಥಿತಿ ನಿರ್ವಹಣೆ: ಅನಿವಾಸಿ ಭಾರತೀಯರು ಮಾಸಿಕ ವರದಿಗಳು ಮತ್ತು ಟ್ರೆಂಡ್ ಅನಾಲಿಸಿಸ್ ಪಡೆಯುತ್ತಾರೆ. ಆ ಮೂಲಕ ಅವರು ತಮ್ಮ ಪೋಷಕರ ಆರೋಗ್ಯ ಸ್ಥಿತಿಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಬಹುದು ಹಾಗೂ ಆರೋಗ್ಯ ನಿರ್ವಹಣೆಗೆ ಬೇಕಾದ ವಿವೇಕಯುಕ್ತ ನಿರ್ಧಾರಗಳನ್ನು ತೆಗೆದಕೊಳ್ಳಬಹುದು.ಸುಲಭ ಬಳಕೆ: ಅದರ ಸರಳ ಮತ್ತು ಬಳಕೆದಾರ ಸ್ನೇಹಿ ಗುಣದಿಂದಾಗಿ ಹಿರಿಯ ವಯಸ್ಸಿನ ಬಳಕೆದಾರರು ತಮ್ಮ ದೈನಂದಿನ ಜೀವನದಲ್ಲಿ ಯಾವುದೇ ಕಿರಿಕಿರಿ ಅನುಭವಿಸದೆ ಸುಲಭವಾಗಿ ಅಳವಡಿಸಿಕೊಳ್ಳಲು ಶ್ರವಣ್ ಅನ್ನು ವಿನ್ಯಾಸಗೊಳಿಸಲಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Dozee Launches AI-Powered Dozee Shravan Dozee Health AI Dozee Shravan Remote Parent Monitoring RPM Ballisto Cardiography Biomarkers Nris

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Airtel, Jio, Vi ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದ ಬಿ‌ಎಸ್‌ಎನ್‌ಎಲ್, ಶೀಘ್ರದಲ್ಲೇ ಆರಂಭವಾಗಲಿದೆ ಈ ಸೇವೆAirtel, Jio, Vi ಟೆಲಿಕಾಂ ಕಂಪನಿಗಳ ನಿದ್ದೆಗೆಡಿಸಿದ ಬಿ‌ಎಸ್‌ಎನ್‌ಎಲ್, ಶೀಘ್ರದಲ್ಲೇ ಆರಂಭವಾಗಲಿದೆ ಈ ಸೇವೆBSNL 5G Service: ಬಿ‌ಎಸ್‌ಎನ್‌ಎಲ್ 5G ಸೇವೆ (BSNL 5G Service)ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಬಿಎಸ್‌ಎನ್‌ಎಲ್​ನ ಆಂಧ್ರ ಪ್ರದೇಶದ ಪ್ರಧಾನ ಜನರಲ್ ಮ್ಯಾನೇಜರ್, 2025ರ ಜನವರಿಯಲ್ಲಿ ಈ ಸೇವೆ ಆರಂಭಿಸಿಸಲು ಸಿದ್ದತೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
और पढो »

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ದೇವಳದ ಅರ್ಚಕ!ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ದೇವಳದ ಅರ್ಚಕ!Tirupati tirumala Laddu Prasada :ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದವರು ಇದೀಗ ಲಡ್ಡು ಪ್ರಸಾದ ಬಗ್ಗೆ ಮಾತನಾಡಿದ್ದಾರೆ.
और पढो »

Rajinikanth: ರಜಿನಿಕಾಂತ್ ಐಸಿಯುನಲ್ಲಿ ಪಡೀತಿರುವ ಚಿಕಿತ್ಸೆ ಏನು? ಹೆಲ್ತ್‌ ಬುಲೆಟಿನ್‌ ರಿಲೀಸ್‌Rajinikanth: ರಜಿನಿಕಾಂತ್ ಐಸಿಯುನಲ್ಲಿ ಪಡೀತಿರುವ ಚಿಕಿತ್ಸೆ ಏನು? ಹೆಲ್ತ್‌ ಬುಲೆಟಿನ್‌ ರಿಲೀಸ್‌Rajinikanth Health Condition: ಸೂಪರ್ ಸ್ಟಾರ್ ಆಸ್ಪತ್ರೆಗೆ ಯಾಕೆ ದಾಖಲಾದರು? ಯಾವ ಚಿಕಿತ್ಸೆ ನೀಡಲಾಗುತ್ತಿದೆ? ಎಂದು ಯೋಚಿಸುತ್ತಿದ್ದಾರೆ.
और पढो »

ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?ಶೀಘ್ರದಲ್ಲೆ Bigg Boss Kannada 11 ಆರಂಭ! ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರಂತೆ ಖ್ಯಾತ ನಟಿ?Actress prema: ಬಿಗ್ ಬಾಸ್ ಕನ್ನಡ ಸೀಸನ್‌ 11ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್‌ನ ಎರಡ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿದ್ದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿದೆ.
और पढो »

ನವರಾತ್ರಿ ಈ ರಾಶಿಯವರ ಜೀವನದಲ್ಲಿ ಹೊತ್ತು ತರುವುದು ಅದೃಷ್ಟದ ಮೂಟೆ!ಅಷ್ಟೈಶ್ವರ್ಯದ ಜೀವನ ಇಲ್ಲಿಂದಲೇ ಆರಂಭ ! ನವ ದುರ್ಗೆಯರೇ ಕರುಣಿಸುವರು ಹಣ,ಕೀರ್ತಿ,ಯಶಸ್ಸು,ನೆಮ್ಮದಿ!ನವರಾತ್ರಿ ಈ ರಾಶಿಯವರ ಜೀವನದಲ್ಲಿ ಹೊತ್ತು ತರುವುದು ಅದೃಷ್ಟದ ಮೂಟೆ!ಅಷ್ಟೈಶ್ವರ್ಯದ ಜೀವನ ಇಲ್ಲಿಂದಲೇ ಆರಂಭ ! ನವ ದುರ್ಗೆಯರೇ ಕರುಣಿಸುವರು ಹಣ,ಕೀರ್ತಿ,ಯಶಸ್ಸು,ನೆಮ್ಮದಿ!ನವರಾತ್ರಿ ಆರಂಭದೊಂದಿಗೆ ಕೆಲವು ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗಲಿದೆ.
और पढो »

ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಅಭಿನಯದ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಮುಹೂರ್ತಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರ್ ಮನು ಅಭಿನಯದ ಕುಲದಲ್ಲಿ ಕೀಳ್ಯಾವುದೋ ಚಿತ್ರಕ್ಕೆ ಮುಹೂರ್ತನಿರ್ಮಾಪಕಿ ವಿದ್ಯಾ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ಸಂತೋಷ್ ಕುಮಾರ್ ಎ.ಕೆ, ನಿರ್ದೇಶಕ ಕೆ.ರಾಮನಾರಾಯಣ್, ನಾಯಕ ಮಡೆನೂರು ಮನು ಹಾಗೂ ನಾಯಕಿ ಮೌನ ಗುಡ್ಡೆಮನೆ ಮುಂತಾದವರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಪ್ರಸ್ತುತ ಚಿತ್ರಕ್ಕೆ ರಾಮನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.
और पढो »



Render Time: 2025-02-16 00:36:14