ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ದೇವಳದ ಅರ್ಚಕ!

Tirupathi Laddu Prasada समाचार

ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ವಿವಾದ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ ದೇವಳದ ಅರ್ಚಕ!
Animal Fat In Laddu PrasadaAnimal Fat In Tirupati Laddu PrasadaChandarbabau Naidu On Tirupati Prasada
  • 📰 Zee News
  • ⏱ Reading Time:
  • 51 sec. here
  • 9 min. at publisher
  • 📊 Quality Score:
  • News: 48%
  • Publisher: 63%

Tirupati tirumala Laddu Prasada :ತಿರುಪತಿ ತಿರುಮಲ ತಿಮ್ಮಪ್ಪನ ಸನ್ನಿಧಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದವರು ಇದೀಗ ಲಡ್ಡು ಪ್ರಸಾದ ಬಗ್ಗೆ ಮಾತನಾಡಿದ್ದಾರೆ.

Fenugreek Benefitsಜಿಮ್‌ನಲ್ಲಿ ಪ್ರೀತಿ, 14 ವರ್ಷದ ಬಳಿಕ ಪತಿಗೆ ಡಿವೋರ್ಸ್..‌ 18 ವರ್ಷದವಳಿದ್ದಾಗಲೇ ಕಿರುಕಳಕ್ಕೆ ಬಲಿಯಾಗಿದ್ದರು ಈ ಖ್ಯಾತ ನಟಿ !ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ ಹೋಗಿ, ಕಿಡ್ನಿ ಸ್ಟೋನ್‌ ಸಹ ಪುಡಿಯಾಗುವುದು!ಆಂಧ್ರಪ್ರದೇಶದ ಲಡ್ಡು ವಿವಾದ ಇದೀಗ ದೇಶದಲ್ಲೇ ಭಾರೀ ಸಂಚಲನ ಮೂಡಿಸಿದೆ. ಚಂದ್ರಬಾಬು ಸರ್ಕಾರ ಈ ಬಗ್ಗೆ ತನಿಖೆಗೆ ಆದೇಶಿಸಿದೆ.ತಿರುಮಲ ಶ್ರೀವಾರಿ ಲಡ್ಡು ಭಕ್ತರ ಪಾಲಿಗೆ ಅತ್ಯಂತ ಪವಿತ್ರ.ಆದರೆ ಇದೀಗ ಈ ಪಾವಿತ್ರ್ಯತೆಗೆ ಧಕ್ಕೆ ಬಂದಿದೆ.ಪ್ರಸಾದವಾಗಿ ಸಿಗುವ ಲಡ್ಡುಗಳಲ್ಲಿ ಪ್ರಾಣಿ ಮತ್ತು ಮೀನಿನ ಎಣ್ಣೆಯ ಕುರುಹುಗಳು ಪತ್ತೆಯಾಗಿವೆ.

ತಾನು ಈ ಬಗ್ಗೆ ಧ್ವನಿ ಎತ್ತಿದಾಗ ಯಾರೂ ನನ್ನನು ಬೆಂಬಲಿಸಲಿಲ್ಲ.ಸದ್ಯದ ಲಡ್ಡು ಸುದ್ದಿ ನೋಡಿದರೆ ನಿಮಗೆ ತುಂಬಾ ನೋವಾಗುತ್ತದೆ.ಕಲಬೆರಕೆ ತುಪ್ಪದಿಂದ ಮಾಡಿದ ಪ್ರಸಾದವನ್ನು ತಯಾರಿಸುವುದು ಮಹಾ ಪಾಪ.ಚಂಡಮಾರುತದಿಂದಾಗಿ ಭಾರೀ ಮಳೆ ಮುನ್ಸೂಚನೆ : ಶಾಲಾ ಕಾಲೇಜುಗಳಿಗೆ ದಿಢೀರ್ ರಜೆ ಘೋಷಿಸಿದ ಸರ್ಕಾರ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಬದಲಾಯಿಸಬಾರದು ಎಂದು ರಮಣ್ ದೀಕ್ಷಿತ್ ಹೇಳಿದ್ದಾರೆ.ಚಂದ್ರಬಾಬು ಅವರಿಗೆ ಅವಕಾಶ ಕೊಟ್ಟರೆ ತಿರುಮಲದಲ್ಲಿ ನಡೆಯುವ ಅನಾಚಾರಗಳನ್ನು ಗಮನಿಸುತ್ತಾರೆ.ಚಂದ್ರಬಾಬು ಅಧಿಕಾರಕ್ಕೆ ಬಂದ ಮೇಲೆ ತಿರುಮಲದಲ್ಲಿ ಮತ್ತೆ ಸ್ವಚ್ಛತೆ ಆರಂಭವಾಯಿತು. ಸದ್ಯಕ್ಕೆ ನಂದಿನಿ ಡೈರಿಯಿಂದ ಗುಣಮಟ್ಟದ ತುಪ್ಪವನ್ನು ಪ್ರಸಾದಕ್ಕೆ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ..."ಐಶ್ವರ್ಯಾಗೆ ಹಾಗಾಗಿದ್ದಾಗ ನನಗೆ 2 ದಿನ ನಿದ್ದೆ ಬರಲಿಲ್ಲ"- ವಿಚ್ಛೇದನ ವದಂತಿಗಳ ನಡುವೆ ಸೊಸೆ ಬಗ್ಗೆ ಭಯಂಕರ ಕಥೆ ಹೇಳಿದ ಅಮಿತಾಬ್‌ ಬಚ್ಚನ್‌ಬೆಳಿಗ್ಗೆ ಎದ್ದಾಗ ಇದನ್ನು ಅಗಿದರೆ ಸಾಕು, ದಿನವಿಡೀ ಬಾಯಿಯ ದುರ್ನಾತ ಬರುವುದಿಲ್ಲ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Animal Fat In Laddu Prasada Animal Fat In Tirupati Laddu Prasada Chandarbabau Naidu On Tirupati Prasada Tirupati Prasada Lab Report Ramana Deekshit On Laddu Prasada Con Traversy ತಿರುಪತಿ ಲಡ್ಡು ಪ್ರಸಾದ ತಿರುಪತಿ ಲಡ್ಡು ಪ್ರಸಾದ ವಿವಾದ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಕೆ : ಕೇಳಿ ಬಂತು ಬಹು ದೊಡ್ಡ ಆರೋಪತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಕೆ : ಕೇಳಿ ಬಂತು ಬಹು ದೊಡ್ಡ ಆರೋಪAnimal Fat Used In Laddu Prasadam: ತಿರುಮಲ ದೇವಾಲಯದ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲಿಗೆ ಪ್ರಾಣಿಗಳ ಕೊಬ್ಬಿ ಬಳಕೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
और पढो »

ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಕೆ ಆರೋಪ! ಈ ಬಗ್ಗೆ ಸಿ.ಟಿ ರವಿ ಹೇಳಿದ್ದೇನು?ತಿರುಪತಿ ಲಡ್ಡು ಪ್ರಸಾದದಲ್ಲಿ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಕೆ ಆರೋಪ! ಈ ಬಗ್ಗೆ ಸಿ.ಟಿ ರವಿ ಹೇಳಿದ್ದೇನು?ಬೆಂಗಳೂರು: ತಿರುಪತಿ ಎಂದರೆ ಇಡೀ ಜಗತ್ತಿನಲ್ಲೇ ವಿಶೇಷ ಸ್ಥಾನಮಾನ ಪಡೆದ ಅತಿ ಪುರಾತನ ದೇವಾಲಯ. ಇಲ್ಲಿನ ಪ್ರಸಾದವಾಗಿ ಸಿಗುವ ಲಡ್ಡು ವಿಶ್ವಪ್ರಖ್ಯಾತಿಯನ್ನು ಪಡೆದಿದೆ.
और पढो »

ಪ್ರಮೋದ್‌ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್‌ ಆಯ್ತು ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗಪ್ರಮೋದ್‌ ಶೆಟ್ಟಿ ಹುಟುಹಬ್ಬಕ್ಕೆ ಅನೌನ್ಸ್‌ ಆಯ್ತು ಕಾರಿಕಾನು ಗುಡ್ಡದ ಮೇಲೊಂದು ಅಧಿಕಪ್ರಸಂಗKarikanu Guddada Melondu Adhika Prasanga: ಲಾಫಿಂಗ್ ಬುದ್ಧ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಿತ್ರದ ಅಪ್ಡೇಟ್ ಕೊಟ್ಟ ಪ್ರಮೋದ್ ಶೆಟ್ಟಿ.
और पढो »

ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲ ಜಗತ್ತಿನ 7 ಪ್ರಾಣಿಗಳು ಇವು!ಒಂದೇ ಒಂದು ಹನಿ ನೀರು ಕುಡಿಯದೇ ಜೀವಿಸಬಲ್ಲ ಜಗತ್ತಿನ 7 ಪ್ರಾಣಿಗಳು ಇವು!ನೀರಿಲ್ಲದೆ ಬದುಕಬಲ್ಲ ಕೆಲವು ಪ್ರಾಣಿಗಳ ಬಗ್ಗೆ ನಿಮಗೆ ತಿಳಿದಿದೆಯೇ? ಅಂತಹ ಕೆಲವು ಪ್ರಾಣಿಗಳ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ
और पढो »

3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನ3 ಸಾವಿರಕ್ಕಿಂತಲೂ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ ಜಿಯೋ ! ಮಾರುಕಟ್ಟೆಯಲ್ಲಿ ಮೂಡಿಸಿದೆ ಸಂಚಲನಜಿಯೋ ಅಗ್ಗದ ಬೆಲೆಯಲ್ಲಿ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 3 ಸಾವಿರ ರೂಪಾಯಿಗಿಂತಲೂ ಕಡಿಮೆ.
और पढो »

Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ, ಅದು ಬಚಾವ್ ಆಗಿದ್ದೇಗೆ?Viral Video: ಒಂಟಿಯಾಗಿದ್ದ ಜಿರಾಫೆ ಮೇಲೆ ಸಿಂಹಿಣಿಗಳಿಂದ ದಾಳಿ, ಅದು ಬಚಾವ್ ಆಗಿದ್ದೇಗೆ?Lion Giraffe Fight Video: ಕಾಡಿನ ಪ್ರಾಣಿಗಳ ಈ ಅಮೋಘವಾದ ವಿಡಿಯೋದಲ್ಲಿ ಬಲಶಾಲಿ ಸಿಂಹಿಣಿಗಳು ಒಟ್ಟಿಗೆ ಅಟ್ಯಾಕ್ ಮಾಡಿದ್ರೂ ಜಿರಾಫೆ ಬದುಕುಳಿಯುವುದೇಗೆ ಎಂಬುದನ್ನು ಕಣ್ತುಂಬಿಕೊಳ್ಳಬಹುದು.
और पढो »



Render Time: 2025-02-15 15:11:59