ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ ಯಾರು ಗೊತ್ತಾ?

ವಿರಾಟ್‌ ಕೊಹ್ಲಿ समाचार

ಅನುಷ್ಕಾ ಮದುವೆಯಾಗಿದ್ದು ಕೊಹ್ಲಿಯನ್ನಲ್ಲ!! ʼರಾಹುಲ್‌ʼ ಎಂಬಾತನನ್ನು... ಇವರಿಬ್ಬರ ಮಧ್ಯೆ ಬಂದ ಈತ ಯಾರು ಗೊತ್ತಾ?
ಅನುಷ್ಕಾ ಶರ್ಮಾವಿರಾಟ್‌ ಕೊಹ್ಲಿ ಮದುವೆ ಹೆಸರುವಿರಾಟ್‌ ಕೊಹ್ಲಿ ನಕಲಿ ಹೆಸರು
  • 📰 Zee News
  • ⏱ Reading Time:
  • 24 sec. here
  • 21 min. at publisher
  • 📊 Quality Score:
  • News: 79%
  • Publisher: 63%

Virat Kohli fake name: ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು.

ಡಿಸೆಂಬರ್ 2017ರಲ್ಲಿ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರುಪಂದ್ಯಕ್ಕೂ ಮುಂಚೆ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಭ್ಯಾಸ ಮಾಡಲ್ಲ..?ಇಷ್ಟೊಂದು ಬೇಜವಬ್ದಾರಿ ಯಾಕಫಿಕ್ಸ್ ಆಯ್ತಾ ಡಿಂಪಲ್ ಕ್ವೀನ್ ರಚಿತಾ ರಾಮ್‌ ಮದುವೆ? ಗುಳಿಕೆನ್ನೆ ಚೆಲುವೆಯ ಹುಡುಗ ಯಾರು?ಡಿಸೆಂಬರ್ 2017ರಲ್ಲಿ, ಟೀಂ ಇಂಡಿಯಾದ ಸ್ಟಾರ್‌ ಬಾಟ್ಸ್‌ʼಮನ್‌ ವಿರಾಟ್‌ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಗೆ ಆಪ್ತರಷ್ಟೇ ಭಾಗಿಯಾಗಿ ಶುಭಕೋರಿದ್ದರು.

ಅನಿಲ್ ಕುಂಬ್ಳೆ ಪತ್ನಿ ಯಾರು ಗೊತ್ತಾ? ವಿಚ್ಛೇದಿತೆಯನ್ನೇ ವರಿಸಿದ್ದಲ್ಲದೆ ಕಾನೂನು ಹೋರಾಟ ಮಾಡಿ ಆಕೆಯ ಮಗಳನ್ನು ದತ್ತು ಪಡೆದಿದ್ರು ʼಜಂಬೋʼಮತ್ತು ಕತ್ರಿನಾ ಕೈಫ್ ಕೂಡ ತಮ್ಮ ಮದುವೆ ವಿಚಾರವನ್ನು ಸೀಕ್ರೆಟ್‌ ಆಗಿಡಲು ಪ್ರಯತ್ನ ಮಾಡಿದ್ದರು. ಆದರೆ ಅದಾಗಲೇ ಆ ಸುದ್ದಿ ರಿವೀಲ್‌ ಆಗಿತ್ತು. ಇನ್ನು ವಿರಾಟ್ ಮತ್ತು ಅನುಷ್ಕಾ ಈ ವಿಷಯದಲ್ಲಿ ಯಶಸ್ವಿಯಾಗಿದ್ದರು. ಅದಾದ ಬಳಿಕ ಇದ್ದಕ್ಕಿದ್ದಂತೆ ಡಿಸೆಂಬರ್ 11 ರಂದು ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮ ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಷ್ಕಾ ಶರ್ಮಾ ವಿರಾಟ್‌ ಕೊಹ್ಲಿ ಮದುವೆ ಹೆಸರು ವಿರಾಟ್‌ ಕೊಹ್ಲಿ ನಕಲಿ ಹೆಸರು ವಿರಾಟ್‌ ಕೊಹ್ಲಿ ಮದುವೆಯ ನಕಲಿ ಹೆಸರು ವಿರಾಟ್‌ ಕೊಹ್ಲಿ ಅನುಷ್ಕಾ ಮದುವೆ ಸ್ಥಳ ವಿರಾಟ್‌ ಕೊಹ್ಲಿ ಸುದ್ದಿ ವಿರಾಟ್‌ ಕೊಹ್ಲಿ ಅಪ್ಡೇಟ್‌ ಕನ್ನಡದಲ್ಲಿ ವಿರಾಟ್‌ ಕೊಹ್ಲಿ ಸುದ್ದಿ ವಿರಾಟ್‌ ಕೊಹ್ಲಿ ಲೇಟೆಸ್ಟ್‌ ಸುದ್ದಿ Virat Kohli Anushka Sharma Virat Kohli Marriage Name Virat Kohli Fake Name Virat Kohli Marriage Fake Name Virat Kohli Anushka Marriage Venue Virat Kohli News Virat Kohli Update Virat Kohli News In Kannada Virat Kohli Latest News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರG Parameshwar : ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ‌. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ‌ ಎಂಬುದು ಸ್ಪಷ್ಟವಾಗಿದೆ ಎಂದರು.
और पढो »

ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?ಶ್ರೀದೇವಿ ಅಲ್ಲ... ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸೌತ್‌ ನಟಿ ಈಕೆ! ಯಾರಿರಬಹುದು ಹೇಳಿ?One Crore Remuneration: ಸೌತ್‌ ಸಿನಿರಂಗದಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ಮೊದಲ ನಾಯಕಿ ಯಾರು ಗೊತ್ತಾ? ಇಲ್ಲವಾದರೆ ಇಲ್ಲಿ ತಿಳಿಯೋಣ..
और पढो »

ತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತಾಯಿ ಆಸೆಯಂತೆ ತನ್ನ ಸಹೋದರಿಯನ್ನೇ ವಿವಾಹವಾದ ಖ್ಯಾತ ಕ್ರಿಕೆಟಿಗ!ಇಲ್ಲಿದೆ ಇವರಿಬ್ಬರ ವಿಡಿಯೋತನ್ನ ತಾಯಿಯ ಆಸೆಯಂತೆ ಸಹೋದರಿಯನ್ನೇ ಮದುವೆಯಾದ ಕ್ರಿಕೆಟಿಗ ಈತ. ಅದು ಕೂಡಾ ತನಗಿಂತ ಬಹಳ ಕಿರಿಯ ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಇದೀಗ ಇವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.
और पढो »

Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Raama serial: ಸೀತಾ ರಾಮ ಸಿರೀಯಲ್‌ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Rama Kannada Serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್‌ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್‌ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
और पढो »

ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್‌ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ?‌ ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್‌ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
और पढो »



Render Time: 2025-02-15 18:59:41