ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?

Hardik Pandya And Natasa Stankovic समाचार

ಕೋಟಿಗಟ್ಟಲೆ ಆಸ್ತಿ ಹೊಂದಿರುವ ನತಾಶಾ-ಹಾರ್ದಿಕ್..‌ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು ಗೊತ್ತಾ?
ಹಾರ್ದಿಕ್‌ ಪಾಂಡ್ಯನತಾಶಾ ಸ್ಟಾಂಕೊವೀಕ್‌ಟೀಂ ಇಂಡಿಯಾ
  • 📰 Zee News
  • ⏱ Reading Time:
  • 55 sec. here
  • 13 min. at publisher
  • 📊 Quality Score:
  • News: 63%
  • Publisher: 63%

Natasa Stankovic-Hardik Pandya: ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ನಡುವೆ ಬಹಳ ಸಮಯದಿಂದ ಭಿನ್ನಾಭಿಪ್ರಾಯ ಮತ್ತು ವಿಚ್ಛೇದನದ ವರದಿಗಳು ಇದ್ದವು, ಇದೀಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಆ ಎಲ್ಲಾ ಸುದ್ದಿಗಳಿಗೆ ಅಂತ್ಯ ಹಾಡಿದ್ದಾರೆ. ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರತ್ಯೇಕತೆಯ ಬಗ್ಗೆ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಬರೋಡಾಕ್ಕೆ ಬಂದಿದ್ದು, ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇBudh GocharKatrina KaifNatasa Stankovic-Hardik Pandya Divorce: ಇತ್ತೀಚೆಗಷ್ಟೇ ಟಿ20 ವಿಶ್ವಕಪ್ ಗೆದ್ದ ನಂತರ ಹಾರ್ದಿಕ್ ಪಾಂಡ್ಯ ಬರೋಡಾಕ್ಕೆ ಬಂದಿದ್ದು, ಅಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಇದೀಗ ಪೋಸ್ಟ್ ಮೂಲಕ ವಿಚ್ಛೇದನದ ಸುದ್ದಿ ನೀಡಿದ್ದಾರೆ. ಸರ್ಬಿಯಾದ ರೂಪದರ್ಶಿ ನತಾಶಾ ಒಂದು ದಿನದ ಹಿಂದೆ ತನ್ನ ದೇಶಕ್ಕೆ ಹೋಗಿದ್ದಾರೆ.

ಇನ್ನು ಹಾರ್ದಿಕ್ ಪಾಂಡ್ಯ ಅವರ ಆಸ್ತಿ ಮೌಲ್ಯ 100 ರಿಂದ 120 ಕೋಟಿ ರೂ. ಆಗಿದೆ.. ಮುಂಬೈ ಇಂಡಿಯನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ವಾರ್ಷಿಕ 15 ಕೋಟಿ ರೂ. ಬಿಸಿಸಿಐ ವಾರ್ಷಿಕ ಒಪ್ಪಂದದಿಂದ 5 ಕೋಟಿ ರೂ. ಇದಲ್ಲದೇ ಜಾಹೀರಾತುಗಳಿಂದಲೂ ಹಣ ಪಡೆಯುತ್ತಾರೆ.ಬ್ರಾಂಡ್‌ಗಳಲ್ಲಿ ಗಲ್ಫ್ ಆಯಿಲ್, ಸ್ಟಾರ್ ಸ್ಪೋರ್ಟ್ಸ್, ಮಾನ್‌ಸ್ಟರ್ ಎನರ್ಜಿ ಮತ್ತು ಒಪ್ಪೋ ಸೇರಿವೆ. ಈ ಎಂಡಾರ್ಸ್‌ಮೆಂಟ್ ಡೀಲ್‌ಗಳು ಅವರ ಆದಾಯಕ್ಕೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ, ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ವಾರ್ಷಿಕವಾಗಿ ಸುಮಾರು 10-12 ಕೋಟಿ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ.

ಇಬ್ಬರನ್ನೂ ಹೋಲಿಕೆ ಮಾಡಿದರೆ ಹಾರ್ದಿಕ್‌ಗೆ ನತಾಶಾ ಸರಿಸಾಟಿಯೇ ಅಲ್ಲ. ಹಾರ್ದಿಕ್ ಪಾಂಡ್ಯ ಆಕೆಗಿಂತ ಐದು ಪಟ್ಟು ಶ್ರೀಮಂತ. ಪಾಂಡ್ಯ ಇನ್ನೂ ವೃತ್ತಿಪರ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದಾರೆ. ಮುಂಬರುವ ವರ್ಷಗಳಲ್ಲಿ ಅವರ ಗಳಿಕೆ ಮತ್ತು ನಿವ್ವಳ ಮೌಲ್ಯವು ಮತ್ತಷ್ಟು ಹೆಚ್ಚಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಪ್ಪಾ... ನಿನ್ನ ಸ್ನೇಹಿತರು ಯಾವಾಗಲು ಒಳ್ಳೆಯವರು ಇರಬೇಕು: ಜೈಲಲ್ಲಿರುವ ದಾಸನಿಗೆ ಮಗನ ನೀತಿ ಪಾಠ!ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..!MB patil

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಹಾರ್ದಿಕ್‌ ಪಾಂಡ್ಯ ನತಾಶಾ ಸ್ಟಾಂಕೊವೀಕ್‌ ಟೀಂ ಇಂಡಿಯಾ ಬಾಲಿವುಡ್ Hardik Pandya And Natasa Net Worth Hardik Pandya Net Worth Natasa Stankovic Net Worth Hardik And Natasa Total Net Worth Hardik Pandya And Natasa Divorce Hardik And Natasa Divorce Latest News Team India

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »

ಕನ್ನಡ ಸಿನಿರಂಗದ ಟಾಪ್‌ ನಟರಾದ ದರ್ಶನ್‌, ಸುದೀಪ್ ಓದಿದ್ದೇನು? ಇಬ್ಬರಲ್ಲಿ ಯಾರು ಹೆಚ್ಚು ಓದಿದ್ದಾರೆ ಗೊತ್ತಾ?ಕನ್ನಡ ಸಿನಿರಂಗದ ಟಾಪ್‌ ನಟರಾದ ದರ್ಶನ್‌, ಸುದೀಪ್ ಓದಿದ್ದೇನು? ಇಬ್ಬರಲ್ಲಿ ಯಾರು ಹೆಚ್ಚು ಓದಿದ್ದಾರೆ ಗೊತ್ತಾ?Darshan-Kiccha Sudeep: ಕನ್ನಡ ಸಿನಿಮಾರಂಗ ಎಂದರೇ ನಮಗೆ ಮೊದಲು ಕಣ್ಣಮುಂದೆ ಬರೋದು ಡಾ. ರಾಜ್‌ಕುಮಾರ್‌, ವಿಷ್ಣುವರ್ಧನ್, ಅಂಬರೀಷ್‌, ಶಂಕರ್‌ ನಾಗ್‌ ಅವರಂತಹ ದಿಗ್ಗಜ ನಟರು..
और पढो »

ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ ಯಾಕೆ ಗೊತ್ತಾ? ಕಾರಣ ತಿಳಿದುಕೊಳ್ಳಿ!!ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ ಯಾಕೆ ಗೊತ್ತಾ? ಕಾರಣ ತಿಳಿದುಕೊಳ್ಳಿ!!Breast Size : ಹಲವು ಮಹಿಳೆಯಲ್ಲಿ ಸ್ತನಗಳ ಗ್ರಾತದಲ್ಲಿ ಹೆಚ್ಚು ಕಡಿಮೆಯಾದಾಗ ಸಹಜವಾಗಿಯೇ ಭಯಪಡುವುದುಂಟು, ಆದರೆ ಸಾಮಾನ್ಯವಾಗಿ ಎರಡು ಸ್ತನಗಳು ಒಂದೇ ಗಾತ್ರದಲ್ಲಿರುವುದಿಲ್ಲ. ಯಾಕೆ ಗೊತ್ತಾ ಆ ಕುರಿತು ಮಾಹಿತಿ ಇಲ್ಲಿದೆ
और पढो »

ಅಮೀರ್ ಖಾನ್ ಸಹೋದರಿ ಯಾರು ಗೊತ್ತಾ? ಈಕೆ ನಟಿಯೂ ಹೌದು, ನಿರ್ಮಾಪಕಿಯೂ ಹೌದು...!ಅಮೀರ್ ಖಾನ್ ಸಹೋದರಿ ಯಾರು ಗೊತ್ತಾ? ಈಕೆ ನಟಿಯೂ ಹೌದು, ನಿರ್ಮಾಪಕಿಯೂ ಹೌದು...!Aamir Khan : ಅಮೀರ್ ಖಾನ್ ಸಹೋದರಿ ನಟಿಯಾಗಿಯೂ ಹಾಗೂ ನಿರ್ಮಾಪಕವಾಗಿಯೂ ಕಾಣಿಸಿಕೊಂಡಿದ್ದಾರೆ ಯಾರು ಗೊತ್ತಾ... ಅವರು ಇವರೇ ನೋಡಿ!
और पढो »

ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿShreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?
और पढो »

Daily GK Quiz: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಖಂಡ ಯಾವುದು?Daily GK Quiz: ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಖಂಡ ಯಾವುದು?ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ.
और पढो »



Render Time: 2025-02-14 01:02:23