ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದು, ಜೊತೆಗೆ ಯುರೋಪಿಯನ್ ಕ್ಲಾಸಿಕ್ ಡ್ಯಾನ್ಸ್ ಅನ್ನು ಕಲೀಸಿಕೊಡುತ್ತಾರೆ.ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದುಕಿಡ್ನಾಪ್ ಟು ಕೊಲೆ..! ತಪ್ಪೊಪ್ಪಿಕೊಂಡು ಸ್ವ-ಇಚ್ಚಾ ಹೇಳಿಕೆ ನೀಡಿದ ನಟ ದರ್ಶನ್
ಸೀರಿಯಲ್ ನಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುತ್ತಿರುವ ಇವರು ಅಪ್ಪಟ ಗ್ರಹಿಣಿಯಾಗಿ ಕಾಣಿಸಿಕೊಳ್ಳುತ್ತಾರೆ ಆದರೆ ರಿಯಲ್ ಲೈಫ್ ನಲ್ಲಿ ನೋಡಿದ್ರೆ ಸಕ್ಕತ್ ಡಿಫ್ರೆಂಟ್. ಇವರ ನಿಜವಾದ ಹೆಸರು ಅಕ್ಷತಾ ಗಣೇಶ್, ಇವರಿಗೆ ಎರಡುವರೆ ವರ್ಷದ ಪುಟ್ಟ ಮಗು ಇದೆ.
Antarpata Serial Teacher In Real Life Tendulkar Teacher To Children Television Actress Real-Life Educator Cricket Legend Role Model Education Acting Career Sports Mentorship Popular Serial Children's Inspiration TV Show Teaching Profession Sachin Tendulkar Mentoring Life Lessons Character Portrayal Real-Life Role Educational Influence Inspirational Figures Celebrity Influence Serial Drama
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Tamannaah Bhatia : ಲೇಟೆಸ್ಟ್ ಲುಕ್ ನಲ್ಲಿ ತಮ್ಮನ್ನಾ, ವಿಭಿನ್ನ ಡ್ರೆಸ್ ನಲ್ಲಿ ಹಾಟ್ ವ್ಯುವ್!Tamannaah Bhatia : ಹ್ಯಾಪಿ ಡೇಸ್ ಚಿತ್ರದ ಮೂಲಕ ಟಾಲಿವುಡ್ನಲ್ಲಿ ತಮನ್ನಾ ಜನಪ್ರಿಯತೆಯನ್ನು ಪಡೆದು ಸಕತ್ ಹಿಟ್ ಆದರು . ಅದಾದ ಬಳಿಕ ತಮನ್ನಾ ತೆಲುಗಿನಲ್ಲಿ ಬಹುತೇಕ ಎಲ್ಲಾ ತಾರೆಯರ ಜೊತೆಯಲ್ಲಿ ಸಿನಿಮಾ ಮಾಡಿದರು.
और पढो »
Kajal Aggarwal : ಟ್ರೆಂಡಿ ವಿಯರ್ ನಲ್ಲಿ ಕಾಜಲ್, ಸ್ಟೈಲಿಶ್ ಲುಕ್ ನಲ್ಲಿ ನಟಿ ಫೋಟೋ ಶೂಟ್ !Kajal Aggarwal : ಅವರು ಪ್ರಧಾನವಾಗಿ ತೆಲುಗು ಮತ್ತು ತಮಿಳು ಭಾಷೆಯ ಚಲನಚಿತ್ರಗಳಲ್ಲಿ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟಿ. ಅಗರ್ವಾಲ್ ಅವರು ಮೂರು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ ಜೊತೆಗೆ ನಾಲ್ಕು ಫಿಲ್ಮ್ ಫೇರ್ ಅವಾರ್ಡ್ಸ್ ಸೌತ್ ನಾಮನಿರ್ದೇಶನಗಳನ್ನು ಪಡೆದಿದ್ದಾರೆ .
और पढो »
ನಾಯಕತ್ವ ವಿಚಾರದಲ್ಲಿ ಗಲಾಟೆ: ಲೈವ್ ಟಿವಿ ಶೋನಲ್ಲೇ ಕಿತ್ತಾಡಿಕೊಂಡ ಪಾಕ್ ಆಟಗಾರರು!ಲೈವ್ ಟೆಲಿವಿಷನ್’ನಲ್ಲಿ ಪಾಕಿಸ್ತಾನಿ ಕ್ರಿಕೆಟಿಗರಾದ ಇಮಾಮ್ ಉಲ್ ಹಕ್ ಮತ್ತು ಅಹ್ಮದ್ ಶೆಹಜಾದ್ ನಡುವೆ ತೀವ್ರ ವಾಗ್ವಾದ ನಡೆದಿದೆ.
और पढो »
USA vs PAK Super Over: ಸೂಪರ್ ಓವರ್ನಲ್ಲಿ ಪಾಕ್ ಮಣಿಸಿದ ಅಮೆರಿಕ... ಮೊದಲ ಪಂದ್ಯದಲ್ಲೇ ಹೀನಾಯ ಸೋಲುT20 World Cup 2024: ಬೌಲಿಂಗ್ನಿಂದ ಫೀಲ್ಡಿಂಗ್ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್ನ ಪಾಠ ಕಲಿಸಿದಂತಿತ್ತು ಈ ಪಂದ್ಯ.
और पढो »
ಹೊಸ ಅಧ್ಯಾಯ ಸೃಷ್ಟಿಯತ್ತ ಟೀಂ ಇಂಡಿಯಾ: ಭಾರತ ವಿರುದ್ಧ ಪಾಕ್ ಸೋತರೆ ವಿಶ್ವದಾಖಲೆ ನಿರ್ಮಿಸಲಿದೆ ರೋಹಿತ್ ಪಡೆIndia vs Pakistan: ಅಂಕಿಅಂಶಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ ಎಂದು ತೋರುತ್ತಿದ್ದರೂ, ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯ ಕಠಿಣವಾಗಿರಲಿದೆ.
और पढो »
ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?Yuva Rajkumar Divorce: ಸದ್ಯ ಸ್ಯಾಂಡಲ್ವುಡ್’ನಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
और पढो »