T20 World Cup 2024: ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.
ಸೂಪರ್ ಓವರ್‌ನಲ್ಲಿ ಪಾಕಿಸ್ತಾನಕ್ಕೆ ಹೀನಾಯ ಸೋಲುಜೀರಿಗೆ ನೀರಿಗೆ ಒಂದು ತುಂಡು ಬೆಲ್ಲ ಬೆರೆಸಿದರೆ ಅಮೃತದಂತೆ ಮಾಡುವುದು ಕೆಲಸ ! ಈ ರೋಗಗಳಿಂದ ಸಿಗುವುದು ಶಾಶ್ವತ ಮುಕ್ತಿಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಪತ್ನಿ ಯಾರು ಗೊತ್ತಾ? ಈಕೆ ಕೋಚ್ ಒಬ್ಬರ ಮಗಳು... ದೇಶದ ಪ್ರಖ್ಯಾತ ಉದ್ಯಮಿಯೂ ಹೌದು15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..
ಒಂದೆಡೆ ಬಾಬರ್ ಆಜಮ್ ನಾಯಕತ್ವದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಅಭಿಮಾನಿಗಳು ಟಿ20 ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಮತ್ತೊಂದೆಡೆ ಮೈದಾನಕ್ಕಿಳಿದ ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿದೆ. ಅಮೆರಿಕ ವಿರುದ್ಧದ ರೋಚಕ ಪಂದ್ಯದಲ್ಲಿ 2009ರ ವಿಶ್ವ ಚಾಂಪಿಯನ್ ಪಾಕಿಸ್ತಾನ ಸೂಪರ್ ಓವರ್‌ನಲ್ಲಿ ಸೋಲುಂಡಿತು. ಬೌಲಿಂಗ್‌ನಿಂದ ಫೀಲ್ಡಿಂಗ್‌ವರೆಗೆ ಅಮೆರಿಕದ ಆಟಗಾರರು ಪಾಕಿಸ್ತಾನಕ್ಕೆ ಕ್ರಿಕೆಟ್‌ನ ಪಾಠ ಕಲಿಸಿದಂತಿತ್ತು ಈ ಪಂದ್ಯ.
ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರಿ ಕ್ರೀಡಾಂಗಣದಲ್ಲಿ ನಡೆದ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡ ಸೂಪರ್ ಓವರ್‌ನಲ್ಲಿ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿತು. ಆದರೆ ಅಮೆರಿಕದ ಬೌಲರ್‌ಗಳು ಪವರ್ ಪ್ಲೇನಲ್ಲಿಯೇ 3 ವಿಕೆಟ್ ಪಡೆಯುವ ಮೂಲಕ ಪಾಕ್ ಬ್ಯಾಟ್ಸಮನ್‌ಗಳನ್ನು ಕಟ್ಟಿ ಹಾಕಿದರು.ಅಮೆರಿಕದ ಬೌಲಿಂಗ್ ದಾಳಿ ಎದುರು 20 ಓವರ್‌ಗಳಲ್ಲಿ 160 ರನ್‌ಗಳ ಸ್ಕೋರ್ ತಲುಪಲುಷ್ಟೇ ಪಾಕಿಸ್ತಾನಕ್ಕೆ ಸಾಧ್ಯವಾಯಿತು. ಇದಕ್ಕೆ ಪ್ರತ್ಯುತ್ತರವಾಗಿ ಅಮೆರಿಕ ಗೆಲುವಿನತ್ತ ಭದ್ರ ಹೆಜ್ಜೆಯನ್ನಿಟ್ಟರೂ ಕೊನೆಯ ಓವರ್‌ಗಳಲ್ಲಿ ಪಾಕಿಸ್ತಾನ ತಿರುಗೇಟು ನೀಡಿತು.
ನಿಯಮಗಳ ಪ್ರಕಾರ, ಸೂಪರ್ ಓವರ್‌ನಲ್ಲಿ ಅಮೆರಿಕ ಮೊದಲು ಬ್ಯಾಟ್ ಮಾಡಲು ಬಂದಿತು. ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ಪಾಕಿಸ್ತಾನದ ಸೂಪರ್ ಓವರ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ ತಂಡ 19 ರನ್ ಪಡೆಯಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 1 ವಿಕೆಟ್ ಕಳೆದುಕೊಂಡು 13 ರನ್ ಮಾತ್ರ ಪಡೆಯಿತು. 5 ರನ್‌ಗಳಿಂದ ಸೋಲುಂಡಿತು. ಅಮೆರಿಕ ಪಂದ್ಯವನ್ನು ಗೆದ್ದುಕೊಂಡಿತು.
USA Vs PAK T20 World Cup 2024 USA Vs PAK T20 World Cup 2024 Match United States Vs Pakistan T20 World Cup Score United States Vs Pakistan Cricket Match Today Today Match USA Vs PAK Usa Vs Pak Super Over Babar Azam Aaron Jones United States Pakistan Super Over T20 World Cup 2024
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Rajanikanth: ಸುಸೈಡ್ ಮಾಡಿಕೊಳ್ಳಲು ಪ್ರಯತ್ನಿಸಿದ್ದರಂತೆ ರಜನಿಕಾಂತ್! ʼಆʼ ಘಟನೆಯಿಂದ ಬದಲಾಯ್ತು ಸೂಪರ್ ಸ್ಟಾರ್ ಲೈಫ್!!Super Star Rajinikanth: ಸೌತ್ ಸೂಪರ್ ಸ್ಟಾರ್ ರಜನಿಕಾಂತ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಇವರ ಕುರಿತಾದ ಇಂಟೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »
RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?RCB vs CSK Match: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದ್ದು, ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ..
और पढो »
USA vs PAK T20 World Cup 2024 Dream11 Prediction: अमेरिका के इस बल्लेबाज को बना सकते हैं कप्तान, इन खिलाड़ियों को भी फैंटेसी टीम में कर सकते हैं शामिलUSA vs PAK Dream11 Prediction, United States vs Pakistan T20 World Cup 2024 Playing XI: जनसत्ता.कॉम ने अमेरिका और पाकिस्तान के बीच मैच की संभावित ड्रीम इलेवन तैयार की है।
और पढो »
T20 World Cup: সব হিসেব... নিউ ইয়র্কে জোড়া পাক মিসাইল হামলা! রোহিতদের কড়া হুঁশিয়ারি মহারথীরMohammad Kaif Warns India About Two Pak Cricketers Before IND vs PAK
और पढो »
2ನೇ ಖಾಸಗಿ ನಿರ್ಮಿತ ರಾಕೆಟ್ : ಭಾರತೀಯ ಬಾಹ್ಯಾಕಾಶ ಸ್ಟಾರ್ಟ್ಅಪ್ ಅಗ್ನಿಕುಲ್ ಯಶಸ್ವಿ ಉಡಾವಣೆIndian space startup : ಭಾರತದ ಅಗ್ನಿಕುಲ್ ಕಾಸ್ಮೊಸ್ ಗುರುವಾರ ತನ್ನ ಅಗ್ನಿಬಾನ್ ರಾಕೆಟ್ ಅನ್ನು ಮೊದಲ ಬಾರಿಗೆ ಉಡಾವಣೆ ಮಾಡಿತು
और पढो »
ಮಲಯಾಳಂ ಸಿನಿಮಾಗೆ ಕನ್ನಡದ ಶುಗರ್ ಲೆಸ್ ನಿರ್ದೇಶಕನ ಆ್ಯಕ್ಷನ್ ಕಟ್Director Sashidhar Malayalam movie: ಕನ್ನಡದ ಶುಗರ್ ಲೆಸ್ ನಿರ್ದೇಶಕ ಮಲಯಾಳಂನಲ್ಲಿ ತಮ್ಮ ಮೊದಲ ಚಿತ್ರವನ್ನ ನಿರ್ದೇಶನ ಮಾಡಲು ಹೊರಟಿದ್ದಾರೆ.
और पढो »