Things to Avoid Consuming with Eggs : ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಇದನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ವರ್ಕ್ ಔಟ್ ಮಾಡುವವರೂ ಮೊಟ್ಟೆ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಎಗ್ ಅನ್ನು ಕೆಲವು ಆಹಾರಗಳ ಜೊತೆ ತಿನ್ನಬಾರದು ಗೊತ್ತೆ..? ಬನ್ನಿ ತಿಳಿಯೋಣ..
Foods should not eat with eggs : ಅನೇಕ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆ ಗಳನ್ನು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಮೊಟ್ಟೆ ಯಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ದೇಹದಾಢ್ಯ ಪಟುಗಳು ಇವುಗಳನ್ನು ಹೆಚ್ಚಾಗಿ ಸೇವಿಸತ್ತಾರೆ. ಎಗ್ನಲ್ಲಿ ಫೈಬರ್, ವಿಟಮಿನ್ ಮತ್ತು ಮಿನರಲ್ಗಳೂ ಇವೆ. ಆದರೆ ಮೊಟ್ಟೆ ಯೊಂದಿಗೆ ತಿನ್ನಬಾರದ ಕೆಲವು ಆಹಾರಗಳಿವೆ. ಅವು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಕೆಲವು ರೀತಿಯ ಆಹಾರಗಳನ್ನು ಮಿಶ್ರಣ ಮಾಡಿ ತಿನ್ನುವುದರಿಂದ ಅವುಗಳ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯದ ಲಾಭವೂ ಇದೆ. ಆದರೆ ಕೆಲವು ರೀತಿಯ ಆಹಾರಗಳನ್ನು ಒಟ್ಟಿಗೆ ತಿನ್ನಬಾರದು.
ಅದಕ್ಕಾಗಿಯೇ ಮೊಟ್ಟೆ ಮತ್ತು ಸಕ್ಕರೆಯನ್ನು ಯಾವುದೇ ಸಂದರ್ಭದಲ್ಲಿ ಒಟ್ಟಿಗೆ ತಿನ್ನಬಾರದು.. ಚಹಾ : ನಾವು ಪ್ರತಿದಿನ ಬೆಳಿಗ್ಗೆ ಚಹಾ ಕುಡಿಯುತ್ತೇವೆ. ಹಾಗೆಯೇ ಬೆಳಗಿನ ತಿಂಡಿಯಲ್ಲಿ ಮೊಟ್ಟೆ ತಿನ್ನುತ್ತೆವೆ. ಆದರೆ ಈ ಎರಡನ್ನೂ ಒಟ್ಟಿಗೆ ತೆಗೆದುಕೊಳ್ಳುವುದರಿಂದ ಗಂಭೀರ ಹೊಟ್ಟೆಯ ಕಾಯಿಲೆಗಳು ಉಂಟಾಗಬಹುದು. ಕೆಲವರು ಈ ಆಹಾರ ಸಂಯೋಜನೆಯನ್ನು ಇಷ್ಟಪಡುತ್ತಾರೆ. ಚಹಾದೊಂದಿಗೆ ಮೊಟ್ಟೆಯನ್ನು ಸೇವಿಸುವುದರಿಂದ ಪ್ರೋಟೀನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಅಸಿಡಿಟಿ ಮತ್ತು ಹೊಟ್ಟೆ ನೋವಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾಂಸ : ಮೊಟ್ಟೆ ಜೊತೆಗೆ ಮಾಂಸ ತಿನ್ನಬೇಡಿ.
Foods To Avoid After Eating Eggs How To Cook Eggs Foods You Must Avoid If You Want To Lose Weight Foods You Must Avoid Healthy Foods To Eat What Not To Eat With Eggs Food Combinations To Avoid How To Gain Weight Fast With Eggs How To Gain Weight With Boiled Eggs How To Gain Weight With Eggs Egg Combinations To Avoid Dangerous Food Combinations To Avoid Foods To Eat During Spiritual Awakening Avoid Foods For Weight Loss Cholesterol Lowering Foods ಮೊಟ್ಟೆ ಮೊಟ್ಟೆ ಆರೋಗ್ಯ ಲಾಭ ಮೊಟ್ಟೆ ಆರೋಗ್ಯ ಗುಣ ಮೊಟ್ಟೆ ಜೊತೆ ತನ್ನಬಾರದ ಆಹಾರಗಳು
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Foods To Avoid in Thyroid: ಥೈರಾಡ್ ಇದ್ದರೆ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿಬದಲಾದ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಾಗಿ ಮಹಿಳೆಯರಲ್ಲೇ ಕಂಡುಬರುವ ಈ ಸಮಸ್ಯೆಯಿಂದ ಕೆಲವರು ದಪ್ಪವಾಗುತ್ತಾರೆ, ಇನ್ನೂ ಕೆಲವರು ಸಣ್ಣವಾಗುತ್ತಾರೆ.
और पढो »
Health Tips: ರನ್ನಿಂಗ್ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿರಸ್ತೆ ಅಥವಾ ಸುಸಜ್ಜಿತ ಮೇಲ್ಮೈಯಲ್ಲಿ ಓಡುವುದು ಕೀಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಆರಂಭಿಕರು ಹುಲ್ಲು ಮೈದಾನ ಅಥವಾ ಟ್ರೆಡ್ ಮಿಲ್ನಲ್ಲಿ ಓಡುವುದು ಉತ್ತಮ ಆಯ್ಕೆಯಾಗಿದೆ.
और पढो »
Summer Foods: ಬೇಸಿಗೆಯಲ್ಲಿ ಉಷ್ಣಾಂಶವನ್ನು ತಗೆದುಹಾಕಲು ಈ ಆಹಾರಗಳನ್ನು ಸೇವಿಸಿರಿ!ಸೌತೆಕಾಯಿಯು ಮತ್ತೊಂದು ಹೈಡ್ರೇಟಿಂಗ್ ಮನೆಯ ಪ್ರಧಾನವಾಗಿದ್ದು ರಿಫ್ರೆಶ್ ಮತ್ತು ಕ್ಯಾಲೋರಿಗಳಲ್ಲಿ ಅತ್ಯಂತ ಕಡಿಮೆ ಇರುತ್ತದೆ. [node:summary]
और पढो »
Morning Food: ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಈ 5 ಆಹಾರಗಳನ್ನು ಸೇವಿಸಬೇಡಿ..!ಕೆಫೀನ್ ಅಥವಾ ಸಕ್ಕರೆಯ ಪಾನೀಯಗಳನ್ನು ದಿನದ ಮುಂಜಾನೆಯಲ್ಲಿ ತಪ್ಪಿಸಬೇಕು.
और पढो »
ಮೇ ತಿಂಗಳಲ್ಲಿ ಪಂಚಕ: ಅಪ್ಪಿತಪ್ಪಿಯೂ ನೀವು ಈ ಕೆಲಸವನ್ನು ಮಾಡಬೇಡಿ..!ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಶುಭ ಸಮಯವನ್ನು ನೋಡಲಾಗುತ್ತದೆ. ಇದರಿಂದ ಶುಭ ಫಲಿತಾಂಶಗಳನ್ನು ಪಡೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ ಪ್ರತಿ ತಿಂಗಳ ಶುಭ ಮುಹೂರ್ತವನ್ನು ಉಲ್ಲೇಖಿಸಲಾಗಿದೆ. ಅಂತೆಯೇ ಪ್ರತಿ ತಿಂಗಳು ಒಂದು ಅಶುಭ ಸಮಯವಿರುತ್ತದೆ, ಅದರಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ.
और पढो »
ಡಯೆಟ್’ನಲ್ಲಿ ಇರಲಿ ಈ ತರಕಾರಿ: ಅಪ್ಪಿತಪ್ಪಿಯೂ ಹೆಚ್ಚಾಗದಂತೆ ನಿಯಂತ್ರಣದಲ್ಲಿರುತ್ತೆ ಬ್ಲಡ್ ಶುಗರ್vegetable benefits for diabetes: ನ್ಯೂಟ್ರಿಯೆಂಟ್ ಜರ್ನಲ್ ಪ್ರಕಾರ, ಆರೋಗ್ಯಕರ ಆಹಾರಕ್ಕಾಗಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಇದು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ.
और पढो »