ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತು

Actress Rakshita Prem समाचार

ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತು
Rakshita Prem Father BC GowrishankarActress Mamatha Raoನಟಿ ರಕ್ಷಿತಾ
  • 📰 Zee News
  • ⏱ Reading Time:
  • 27 sec. here
  • 20 min. at publisher
  • 📊 Quality Score:
  • News: 77%
  • Publisher: 63%

Rakshita Prem father BC Gowrishankar: ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಮಾತನಾಡಿರುವ ನಟಿ ರಕ್ಷಿತಾ ಪ್ರೇಮ್.

ಅಪ್ಪನನ್ನು ಮೊದಲಬಾರಿಗೆ ನೋಡಿದ್ದೆ 12ನೇ ವಯಸ್ಸಿನಲ್ಲಿ, ಆದರೂ, ತಂದೆ ಬಗ್ಗೆ ಎಂದೂ ಬೇಸರ ಆಗಿಲ್ಲ: ಖ್ಯಾತ ನಟಿಯ ಅಂತರಾಳದ ಮಾತು

ನಟಿ ರಕ್ಷಿತಾ ಪ್ರೇಮ್ ಹೊಸಬೆಳಕು ಚಿತ್ರದಲ್ಲಿ ಡಾ ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಖ್ಯಾತ ನಟಿ ಮಮತಾ ರಾವ್ ಅವರ ಪುತ್ರಿ ಎಂದು ಎಲ್ಲರಿಗೂ ಗೊತ್ತಿದೆ. ಸಾಕಷ್ಟು ಮಂದಿಗೆ ಅವರ ತಂದೆಯ ಬಗ್ಗೆ ತಿಳಿದಿಲ್ಲ. ರಕ್ಷಿತಾ ಅವರ ತಂದೆ ಕೂಡ ಸಿನಿಮಾ ರಂಗದಲ್ಲಿ ಹೆಸರು ಮಾಡಿದವರ ಖ್ಯಾತ ಛಾಯಾಗ್ರಾಹಕ. ತಂದೆ ಹಿಂದಿ ಸಿನಿಮಾಗಳ ಚಿತ್ರೀಕರಣಕ್ಕಾಗಿ ಮುಂಬೈಗೆ ಬರುತ್ತಿದ್ದರು. ಆದರೆ ನನ್ನನ್ನು ಭೇಟಿಯಾಗುತ್ತಿದ್ದದ್ದು ಅಪರೂಪ. ಅಮ್ಮ ಯಾವತ್ತೂ ಅಪ್ಪನ ಬಗ್ಗೆ ಕೆಟ್ಟದಾಗಿ ಹೇಳಲಿಲ್ಲ. ಹಾಗಾಗಿ ನನಗೆ ಅಪ್ಪ ಎಂದರೆ ಯಾವತ್ತೂ ಬೇಸರ ಆಗಿಲ್ಲ ಎಂದು ರಕ್ಷಿತಾ ತಮ್ಮ ತಂದೆ ಬಗೆಗಿನ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.ನಟಿ ರಕ್ಷಿತಾ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Rakshita Prem Father BC Gowrishankar Actress Mamatha Rao ನಟಿ ರಕ್ಷಿತಾ ನಟಿ ರಕ್ಷಿತಾ ಪೋಷಕರು ನಟಿ ರಕ್ಷಿತಾ ತಾಯಿ ನಟಿ ರಕ್ಷಿತಾ ತಂದೆ ನಟಿ ರಕ್ಷಿತಾ ವೈಯಕ್ತಿಕ ಜೀವನ ನಟಿ ರಕ್ಷಿತಾ ತಂದೆ ಹೆಸರು ಮಮತಾ ರಾವ್ ಗೌರಿ ಶಂಕರ್ Cinematographer Gaurishankar BC Gowri Shankar Rakshita Father BC Gowri Shankar Actress Rakshita Father Cinematographer Parvatamma Rajkumar Actress Rakshita Family Rakshitha Family Rakshita Photos

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಈ ನಟನೊಂದಿಗೆ ಮಂಗಳೂರಿನ ಈ ಜಾಗದಲ್ಲಿ ಸಮಯ ಕಳೆಯುವುದು ಇಷ್ಟ ! ಗೆಳೆಯನ ಒಡನಾಟದ ಬಗ್ಗೆ ತುಟಿ ಬಿಚ್ಚಿದ ಅನುಶ್ರೀಸದಾ ಕಾಲ ತನ್ನ ತಾಯಿ ಬಗ್ಗೆ ಮಾತನಾಡುವ ಅನುಶ್ರೀ ತನ್ನ ಗೆಳೆಯರ ಬಗ್ಗೆ ಮಾತು ಬಿಚ್ಚುವುದು ಬಹಳ ವಿರಳ. ಮದುವೆ ಬಗ್ಗೆ ಯಾರಾದರೂ ಮಾತನಾಡಿದರೂ ನಕ್ಕು ಸುಮ್ಮನಾಗುವ ಸುಂದರಿ.
और पढो »

“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?“ಈಗ ಬಂದು ಅಪ್ಪ ಅಂದ್ರೆ ನಾನು ಒಪ್ಪಿಕೊಳ್ಳಲ್ಲ” - ಆ್ಯಂಕರ್ ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?Anchor Anushree Real Father: ಸ್ಯಾಂಡಲ್‌ವುಡ್‌ ಖ್ಯಾತ ನಟಿ, ನಿರೂಪಕಿ ಅನುಶ್ರೀ ಇದೇ ಮೊದಲ ಬಾರಿಗೆ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ.
और पढो »

ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!ನನ್ನ ಮಗಳ ಬಗ್ಗೆ ಭಯವಿದೆ... ಆಕೆಗೆ ಸೆಕೆಂಡ್‌ಗೆ ಒಬ್ಬ ಬೇಕಂತೆ; ಇವತ್ತು ಇವನ ಜೊತೆ, ನಾಳೆ ಮತ್ತೊಬ್ಬ... ಮಗಳ ಬಗ್ಗೆಯೇ ಖ್ಯಾತ ನಟಿ ಶ್ವೇತಾ ಶಾಕಿಂಗ್‌ ಹೇಳಿಕೆ!shweta tiwari on daughter: ಗಲಾಟಾ ಇಂಡಿಯಾ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಕಿರುತೆರೆಯ ಖ್ಯಾತ ನಟಿ ಶ್ವೇತಾ ತಿವಾರಿ, ತಮ್ಮ ಮಗಳ ಬಗ್ಗೆ ಹರಿದಾಡುತ್ತಿರುವ ವದಂತಿಗಳು ಮತ್ತು ಸುಳ್ಳು ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
और पढो »

ಕೆ ಎಲ್ ರಾಹುಲ್ ಹೆಸರೆತ್ತುತ್ತಿದ್ದಂತೆ ಕೆರಳಿ ಕೆಂಡವಾದ ಗೌತಮ್ ಗಂಭೀರ್ !ಟೀಂ ಇಂಡಿಯಾ ಪ್ಲೇಯಿಂಗ್ 11 ಇದೇ ಎಂದ ಕೋಚ್ಕೆ ಎಲ್ ರಾಹುಲ್ ಹೆಸರೆತ್ತುತ್ತಿದ್ದಂತೆ ಕೆರಳಿ ಕೆಂಡವಾದ ಗೌತಮ್ ಗಂಭೀರ್ !ಟೀಂ ಇಂಡಿಯಾ ಪ್ಲೇಯಿಂಗ್ 11 ಇದೇ ಎಂದ ಕೋಚ್ಶುಭಮನ್ ಗಿಲ್ ವಾಪಸಾತಿಯಿಂದಾಗಿ ರಾಹುಲ್ ಮತ್ತು ಸರ್ಫರಾಜ್ ಅವರಲ್ಲಿ ಒಬ್ಬರು ಹೊರಗುಳಿಯಬೇಕಾಗಬಹುದು ಎನ್ನುವ ಮಾತು ಕೇಳಿ ಬರುತ್ತಿದೆ. ರಾಹುಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
और पढो »

ನನಗೂ ಆ ಕೆಟ್ಟ ಅನುಭವ ಆಗಿದೆ.. ನಯನತಾರಾ ಕಾಸ್ಟಿಂಗ್ ಕೌಚ್ ಬಗ್ಗೆ ಬಿಚ್ಚಿಟ್ರು ಬಿಗ್‌ ಸೀಕ್ರೇಟ್! ಇಂಥ ನರಕ ಅನುಭವಿಸಿದ್ದಾರಾ ಸೌತ್‌ ನಟಿಯರು?ನನಗೂ ಆ ಕೆಟ್ಟ ಅನುಭವ ಆಗಿದೆ.. ನಯನತಾರಾ ಕಾಸ್ಟಿಂಗ್ ಕೌಚ್ ಬಗ್ಗೆ ಬಿಚ್ಚಿಟ್ರು ಬಿಗ್‌ ಸೀಕ್ರೇಟ್! ಇಂಥ ನರಕ ಅನುಭವಿಸಿದ್ದಾರಾ ಸೌತ್‌ ನಟಿಯರು?Nayanthara Casting couch : ಹಲವು ದಿನಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ನಯನತಾರಾ ಕೂಡ ಇದೇ ವಿಚಾರದ ಬಗ್ಗೆ ಮಾತನಾಡಿದ್ದಾರೆ.
और पढो »

ಡಿಎ ಹೆಚ್ಚಳದ ಜೊತೆಗೆ ಮೂಲವೇತನದಲ್ಲಿಯೂ ಬದಲಾವಣೆ !ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಹೊಸ ಅಪ್ಡೇಟ್ಡಿಎ ಹೆಚ್ಚಳದ ಜೊತೆಗೆ ಮೂಲವೇತನದಲ್ಲಿಯೂ ಬದಲಾವಣೆ !ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಬಗ್ಗೆ ಹೊಸ ಅಪ್ಡೇಟ್8ನೇ ವೇತನ ಆಯೋಗದ ಬಗ್ಗೆ ಸರ್ಕಾರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.ಆದರೆ ಇದೀಗ ಮೂಲ ವೇತನ ಹೆಚ್ಚಳದ ಬಗ್ಗೆ ಪ್ರಮುಖ ಅಪ್ಡೇಟ್ ಬಂದಿದೆ.
और पढो »



Render Time: 2025-02-16 12:32:52