Ragini Dwivedi: ಕನ್ನಡ ಚಿತ್ರರಂಗದಲ್ಲಿ ಸಕತ್ ಆಗಿ ಮಿಂಚಿತ್ತಿರುವ ರಾಗಿಣಿ ದ್ವಿವೇದಿ ದಕ್ಷಿಣ ಭಾರತದ ಚಲನಚಿತ್ರ ನಟಿ ಮತ್ತು ರೂಪದರ್ಶಿ, ಇವರು ಕನ್ನಡ ಮತ್ತು ತಮಿಳು ಎರಡೂ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಚಾಪು ಮೂಡಿಸಿದ್ದಾರೆ.
ಇತ್ತೀಚೆಗೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದ ರಾಗಿಣಿ ದ್ವಿವೇದಿ, ಹಳದಿ ಟ್ರಡೀಷನಲ್ ಔಟ್‌ಫಿಟ್ ಧರಿಸಿ ಮಿಂಚಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ರಾಗಿಣಿ ದ್ವಿವೇದಿ ಕಾಂತಿಯುತ ನಗು ಮತ್ತು ಆತ್ಮವಿಶ್ವಾಸದ ಸಮಚಿತ್ತವು ಆಕೆಯನ್ನು ಈ ಸ್ಟಿಲ್‌ನಲ್ಲಿ ಅದ್ಭುತವಾಗಿ ಹೊಳೆಯುವಂತೆ ಮಾಡುತ್ತದೆ, ಗ್ಲಾಮರ್ ಮತ್ತು ಅತ್ಯಾಧುನಿಕತೆಯ ಭಾವವನ್ನು ಹೊರಹಾಕುತ್ತದೆ. ಸದ್ಯಕ್ಕೆ ಸಿನಿಮಾಗಳಲ್ಲಿ ರಾಗಿಣಿ ಬ್ಯೂಸಿಯಾಗಿದ್ದು, ಗಾಂಧಿಗಿರಿ, ಅಮ್ಮಾ, ಬಿಂಗೋ ಸಿನಿಮಾಗಳು ಆಗಷ್ಟ್ ಹಾಗೂ ಸೆಪ್ಟಂಬರ್‌ನಲ್ಲಿ ತೆರೆ ಕಾಣಲು ಸಜ್ಜಾಗಿವೆ.
Ragini Dwivedi Ragini Dwivedi Songs Ragini Dwivedi Movies Ragini Dwivedi Ragini Dwivedi 2016 Ragini Dwivedi Hits Ragini Dwivedi Drug Ragini Dwivedi Dance Ragini Dwivedi Movie Ragini Dwevedi Ragini Dwivedi Hot Hd Songs Ragini Dwivedi Latest News Ragini Dwivedi Dubbed Movies Ragini Dwivedi Action Movies Ragini Ragini Dwivedi Siima Performance Ragini Hits Ragini Dwivedi New Ragini Dwivedi Hot Ragini Dwivedi Ips Ragini Dwivedi House Ragini Dwivedi Ragini Dwivedi Movie Ragini Dwivedi Songs Ragini Dwivedi Hot Ragini Dwivedi Latest Photos Ragini Dwivedi Movies Ragini Dwivedi Latest Photo Shoot Ragini Dwivedi Hot Dance Song Ragini Dwivedi Hot Dance Ragini Dwivedi Action Movies Ragini Dwivedi New Hot Song Ragini Dwivedi Hot Stage Dance Ragini Dwivedi Hot Kannada Song Ragini Dwivedi Latest Photo Ragini Dwivedi Hot Kannada Video Songs Ragini Dwivedi Dance Ragini Dwivedi Hot Photoshoot
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Lok Sabha Election Result 2024: ಅತಿ ಹೆಚ್ಚು ಅಂತರದಿಂದ ಗೆದ್ದ ಟಾಪ್ 5 ಅಭ್ಯರ್ಥಿಗಳುಕಾಂಗ್ರೆಸ್ ಅಭ್ಯರ್ಥಿ ರಕಿಬುಲ್ ಹುಸೇನ್ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಕಂಡ ಅಭ್ಯರ್ಥಿಗಳ ಪೈಕಿ 2ನೇ ಸ್ಥಾನದಲ್ಲಿದ್ದಾರೆ. ಅಸ್ಸಾಂನ ಧುಬ್ರಿ ಕ್ಷೇತ್ರದಲ್ಲಿ ಅವರು 10.12 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
और पढो »
ಅಮೆರಿಕಾ ವಿರುದ್ಧ ಹೀನಾಯ ಸೋಲುಂಡ ಪಾಕ್: ಸೋಲಿನ ಬಗ್ಗೆ ಪಾಕ್ ನಾಯಕ ಬಾಬರ್ ಹೇಳಿದ್ದು ಹೀಗೆ…Babar Azam Statement: ಕ್ರಿಕೆಟ್ ಕಲೆಯನ್ನು ಕಲಿಯುತ್ತಿರುವ ಅಮೇರಿಕಾ (ಯುಎಸ್ಎ) ವಿರುದ್ಧ ಸೂಪರ್ ಓವರ್’ನಲ್ಲಿ ಸೋಲು ಕಂಡ ಪಾಕಿಸ್ತಾನವನ್ನು ಕ್ರಿಕೆಟ್ ದಿಗ್ಗಜರು ಸೇರಿದಂತೆ ಅನೇಕರು ಹೀಯಾಳಿಸುತ್ತಿದ್ದಾರೆ.
और पढो »
“ವಿರಾಟ್ ಕೊಹ್ಲಿ ನನ್ನ ಕಾಲುಗಳನ್ನೇ ನೋಡ್ತಾ ಇದ್ರು!”- ಕನ್ನಡದ ಪ್ರಖ್ಯಾತ ನಟಿಯ ಸೆನ್ಸೇಷನಲ್ ಹೇಳಿಕೆRagini Dwivedi Viral Promo: ಕನ್ನಡ ಮಾತ್ರವಲ್ಲದೆ ಮಲಯಾಳಂ ಸಿನಿಮಾಗಳಲ್ಲಿಯೂ ನಟಿಸಿ ಮನ್ನಣೆ ಗಳಿಸಿದ್ದರು. ಆದರೆ ಯಶಸ್ಸಿನ ಹಾದಿಯಲ್ಲೇ ಇದ್ದ ರಾಗಿಣಿ ಒಂದೊಮ್ಮೆ ವಿವಾದದ ಸುಳಿಗೆ ಸಿಲುಕಿಕೊಂಡರು
और पढो »
ಗಡಿಜಿಲ್ಲೆಯಲ್ಲಿ ಸಂಭ್ರಮದ ಬಕ್ರೀದ್: ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಮರುಚಾಮರಾಜನಗರ ಈದ್ಗಾ ಮೈದಾನ, ಸೋಮವಾರಪೇಟೆ, ಗುಂಡ್ಲುಪೇಟೆ ಈದ್ಗಾ ಮೈದಾನಗಳಲ್ಲಿ ಹೊಸ ದಿರಿಸು ಧರಿಸಿ ತೊಟ್ಟ ಚಿಣ್ಣರು, ಹಿರಿಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಇಸ್ಲಾಂ ಘೋಷವಾಕ್ಯ ಪಠಿಸಿ ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಂಡರು.
और पढो »
ಮಿಥುನ ರಾಶಿಯಲ್ಲಿ ಶುಕ್ರ... ಈ 5 ರಾಶಿಗಳಿಗೆ ಭಾಗ್ಯೋದಯ, ಕಂಡ ಕನಸೆಲ್ಲ ನನಸಾಗುವ ಸುಯೋಗ.. ಶುಕ್ರದೆಸೆಯಿಂದ ಸಂಪತ್ತಿನ ಸುರಿಮಳೆ !Venus in Gemini: ಶುಕ್ರ ಗ್ರಹವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಜೂನ್ 12 ರಂದು ಸಂಜೆ 06:37 ಕ್ಕೆ ಶುಕ್ರ ಸಂಕ್ರಮಣ ಸಂಭವಿಸಿದೆ.
और पढो »
ಏರಿಕೆ ಕಂಡ ಚಿನ್ನದ ದರ..! ಇಂದು ಬಂಗಾರ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ..?Today Gold and silver Rates : ವಾರಾಂತ್ಯದಲ್ಲಿ ಭಾರತ ಸೇರಿದಂತೆ ಹಲವೆಡೆ ಚಿನ್ನದ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಿದೆ. ಇದು ಚಿನ್ನ ಮತ್ತು ಬಂಗಾರ ಖರೀದಿಸಲು ಪ್ಲ್ಯಾನ್ ಮಾಡಿದ್ದವರಿಗೆ ಬಿಗ್ ಶಾಕ್ ಅಂತ ಹೇಳಬಹುದು.. ಹಾಗಿದ್ರೆ, ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ..? ಬನ್ನಿ ತಿಳಿಯೋಣ..
और पढो »