ಡಿಸೆಂಬರ್ 26 ರಂದು ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಮೊದಲು ಭಾರತ ತಂಡವು ಯಾವುದೇ ಫಿಟ್ನೆಸ್ ಸಮಸ್ಯೆಯನ್ನು ಎದುರಿಸುತ್ತಿಲ್ಲ ಎಂದು ಆಕಾಶದೀಪ್ ಹೇಳಿದ್ದಾರೆ.
ಅಭ್ಯಾಸದಲ್ಲಿ ಗಾಯಗೊಂಡ ರೋಹಿತ್ ಶರ್ಮಾ ಆರೋಗ್ಯ ಪರಿಸ್ಥಿತಿ ಹೇಗಿದೆ? ಟೀಂ ಇಂಡಿಯಾ ಆಟಗಾರನಿಂದಲೇ ಹೊರಬಿತ್ತು ಮಹತ್ವದ ಮಾಹಿತಿ
Rohit Sharmas health condition: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆಸಿದ ಅಭ್ಯಾಸದ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಇದೀಗ ಅವರ ಆರೋಗ್ಯ ಪರಿಸ್ಥಿತಿ ಹೇಗಿದೆ ಎಂಬುದರ ಬಗ್ಗೆ ವೇಗದ ಬೌಲರ್ ಆಕಾಶದೀಪ್ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಡಾಕ್ಟರ್, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..
ರೋಹಿತ್ ಶರ್ಮಾ ಗಾಯ ರೋಹಿತ್ ಶರ್ಮಾ ಬಗ್ಗೆ ಆಕಾಶ್‌ದೀಪ್ ಹೇಳಿಕೆ ರೋಹಿತ್ ಶರ್ಮಾ ಆರೋಗ್ಯದ ಬಗ್ಗೆ ಆಕಾಶ್‌ದೀಪ್ ಹೇಳಿಕೆ ರೋಹಿತ್ ಶರ್ಮಾ ಗಾಯದ ಅಪ್ಡೇಟ್ ರೋಹಿತ್ ಶರ್ಮಾ ಹೆಲ್ತ್ ಅಪ್ಡೇಟ್ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್ Rohit Sharma Rohit Sharma Injury Akashdeep Statement On Rohit Sharma Akashdeep Statement On Rohit Sharma Health Rohit Sharma Injury Update Rohit Sharma Health Update India And Australia Test
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ರೋಹಿತ್ ಶರ್ಮಾ, ಎಂ.ಎಸ್.ಧೋನಿಯಂತೆ ಬಿಗ್ ಶಾಕ್ ಕೊಡ್ತಾರಾ?ಬಾರ್ಡರ್-ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೋಲು ಕಂಡಿದೆ. ಇದು 2014ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಎಂ.ಎಸ್.ಧೋನಿಗೆ ಸೋಡಿಸಿದ್ದ ಡ್ರಾಮಾ ಪುನರಾವರ್ತನೆಯಾಗುತ್ತಿದೆ.
और पढो »
ಅಡಿಲೇಡ್‌ನಲ್ಲಿ ಟೀಂ ಇಂಡಿಯಾ ಸೋಲಲು ಇದೇ ಕಾರಣ: ಸಂದರ್ಶನದಲ್ಲಿ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆರೋಹಿತ್ ಶರ್ಮಾ ಮಾತನಾಡಿ, ಇದು ನಮಗೆ ನಿರಾಶಾದಾಯಕ ವಾರವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿ ಆಡಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ.
और पढो »
ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »
ತಂಡಕ್ಕೆ ಮರಳುತ್ತಿದ್ದಂತೆ ಶಾಕಿಂಗ್ ನಿರ್ಣಯ ಕೈಗೊಂಡ ಕ್ಯಾಪ್ಟನ್ ರೋಹಿತ್ ಶರ್ಮಾ ! Playing XI ನಿಂದ ಈ ಮೂವರಿಗೆ ಕೊಕ್India vs Australia 2nd Test:ರೋಹಿತ್ ಶರ್ಮಾ ತಂಡಕ್ಕೆ ಹಿಂತಿರುಗಿದ ತಕ್ಷಣ, ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪ್ಲೇಯಿಂಗ್ 11 ನಿಂದ ಮೂವರು ಆಟಗಾರರನ್ನು ಕೈ ಬಿಟ್ಟಿದ್ದಾರೆ.
और पढो »
ಟೀಂ ಇಂಡಿಯಾಗೆ ನಾಯಕತ್ವದ ಸಮಸ್ಯೆ.. ನಿರಂತರವಾಗಿ ಕಾಣೆಯಾಗಿರುವ ರೋಹಿತ್! ಮತ್ತೆ ಕ್ನಾಪ್ಟನ್ ಆಗ್ತಾರಾ ʼಈʼ ಸ್ಟಾರ್ ಆಟಗಾರ!!Team India Captaincy: ರೋಹಿತ್ ಶರ್ಮಾ ಬ್ಯಾಟ್‌ನಲ್ಲಿ ವೈಫಲ್ಯ ಅನುಭವಿಸುತ್ತಿರುವ ಕಾರಣ ಅವರ ನಾಯಕತ್ವದ ಪ್ರಶ್ನೆ ಈಗ ಎದುರಾಗಿದೆ.
और पढो »
ನಿವೃತ್ತಿ ಪಡೆಯುತ್ತಾರಾ ಟೀಂ ಇಂಡಿಯಾ ಕ್ಯಾಪ್ಟನ್? ಕೊನೆಗೂ ಊಹಾಪೋಹಗಳಿಗೆ ತೆರೆ ಎಳೆದ ರೋಹಿತ್ ಶರ್ಮಾ ಹೇಳಿದ್ದು ಹೀಗೆ...Rohit Sharma statement on retirement: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ ಟೆಸ್ಟ್ ಡ್ರಾಗೊಂಡ ನಂತರ ಭಾರತೀಯ ಕ್ರಿಕೆಟ್‌ಗೆ ಭಾವನಾತ್ಮಕ ಕ್ಷಣ ಬಂದಿದೆ. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »