ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್‌ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್‌ ಬಿ!

ಅಮಿತಾಬ್ ಬಚ್ಚನ್ समाचार

ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್‌ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್‌ ಬಿ!
Amitabh BachchanAmitabh Bachchan Success Secretಅಮಿತಾಬ್ ಬಚ್ಚನ್ ಯಶಸ್ಸಿನ ರಹಸ್ಯ
  • 📰 Zee News
  • ⏱ Reading Time:
  • 26 sec. here
  • 13 min. at publisher
  • 📊 Quality Score:
  • News: 52%
  • Publisher: 63%

Amitabh Bachchan success secret: ಅಮಿತಾಬ್ ಬಚ್ಚನ್ 1966 ರಲ್ಲಿ ಬಣ್ಣದ ಲೋಕದ ಪಯಣವನ್ನು ಆರಂಭಿಸಿದರು.

ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್‌ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್‌ ಬಿ! ಅಮಿತಾಬ್ ಬಚ್ಚನ್ 1966 ರಲ್ಲಿ ಬಣ್ಣದ ಲೋಕದ ಪಯಣವನ್ನು ಆರಂಭಿಸಿದರು. ತಮ್ಮ ಪರಿಶ್ರಮದಿಂದಲೇ ಟಾಪ್ ನಟನಾಗಿ ಬಾಲಿವುಡ್‌ ಬಿಗ್‌ ಬಿ ಎನಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಮಿತಾಬ್ ಬಚ್ಚನ್ 1966ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲ ಚಿತ್ರ ದೊಡ್ಡ ಫ್ಲಾಪ್ ಕಂಡಿತು. ನಂತರ ಅವರು ನಟನೆಯನ್ನು ತ್ಯಜಿಸಲು ನಿರ್ಧರಿಸಿದ್ದರಂತೆ.ಅಮಿತಾಬ್ ವೃತ್ತಿಜೀವನದ ಆರಂಭದಲ್ಲಿಯೇ ಸತತ 13 ಫ್ಲಾಪ್ ಗಳನ್ನು ಕೊಟ್ಟರು. 1973 ರಲ್ಲಿ ‘ಜಂಜೀರ್’ ಚಿತ್ರದ ಮೂಲಕ ಭಾರೀ ಸ್ಟಾರ್‌ ನಟನಾದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Amitabh Bachchan Amitabh Bachchan Success Secret ಅಮಿತಾಬ್ ಬಚ್ಚನ್ ಯಶಸ್ಸಿನ ರಹಸ್ಯ ಶ್ವೇತಾ ಬಚ್ಚನ್ ನಂದಾ ಅಮಿತಾಬ್ ಬಚ್ಚನ್ ಮಗಳು ಅಮಿತಾಬ್ ಬಚ್ಚನ್ ಮಗಳು ಶ್ವೇತಾ ನಂದಾ ಅಮಿತಾಬ್ ಬಚ್ಚನ್ ಯಶಸ್ಸಿನ ಹಿಂದಿರುವ ಮಹಿಳೆ Shweta Bachchan Nanda Amitabh Bachchan Daughter Amitabh Bachchan Daughter Shweta Nanda Woman Behind Amitabh Bachchan Success

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್!‌ ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್‌ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »

ಐಶ್ವರ್ಯ ಮೇಲೆ ಅಮಿತಾಬ್ ಗೆ ಇದ್ದದ್ದೇ ಈ ಭಾವನೆ !ಆ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು!ಜಯಾ ಬಚ್ಚನ್ ಶಾಕಿಂಗ್ ಹೇಳಿಕೆಐಶ್ವರ್ಯ ಮೇಲೆ ಅಮಿತಾಬ್ ಗೆ ಇದ್ದದ್ದೇ ಈ ಭಾವನೆ !ಆ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು!ಜಯಾ ಬಚ್ಚನ್ ಶಾಕಿಂಗ್ ಹೇಳಿಕೆಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.ಇಲ್ಲಿ ಅವರು ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
और पढो »

ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..Bigg Boss 8 : ಬಿಗ್‌ ಬಾಸ್‌ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಅಷ್ಟೇ ಅಲ್ಲ, ಈಗಾಗಲೇ ಸ್ಪರ್ಧಿಗಳೂ ಸಹ ಫಿಕ್ಸ್ ಆಗಿದ್ದು, ನಿರ್ಮಾಪಕರು ಇನ್ನೂ ಹಲವು ಸೆಲೆಬ್ರಿಟಿಗಳ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
और पढो »

Kidney Beans Benefits: ಕಿಡ್ನಿ ಬೀನ್ಸ್‌ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆKidney Beans Benefits: ಕಿಡ್ನಿ ಬೀನ್ಸ್‌ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆಕಿಡ್ನಿ ಬೀನ್ಸ್ ವಿಟಮಿನ್ ಬಿ1, ವಿಟಮಿನ್ ಬಿ 2, ವಿಟಮಿನ್ ಬಿ 3, ವಿಟಮಿನ್ ಬಿ 5, ವಿಟಮಿನ್ ಬಿ 6, ವಿಟಮಿನ್ ಬಿ 9, ವಿಟಮಿನ್ ಸಿ, ವಿಟಮಿನ್ ಇ ಮುಂತಾದ ವಿವಿಧ ಜೀವಸತ್ವಗಳನ್ನು ಹೊಂದಿರುತ್ತದೆ.
और पढो »

ಅಮಿತಾಬ್ ಅವರ ಕುಟುಂಬದ ಹೆಸರು ಬಚ್ಚನ್ ಅಲ್ಲ.. ಅವರ ನಿಜವಾದ ಹೆಸರು ಕೂಡ ಅಮಿತಾಬ್ ಅಲ್ಲ.. !ಅಮಿತಾಬ್ ಅವರ ಕುಟುಂಬದ ಹೆಸರು ಬಚ್ಚನ್ ಅಲ್ಲ.. ಅವರ ನಿಜವಾದ ಹೆಸರು ಕೂಡ ಅಮಿತಾಬ್ ಅಲ್ಲ.. !Amitabh Bachchan: ಬಾಲಿವುಡ್‌ನಲ್ಲಿ ಕುಟುಂಬದ ಹೆಸರು ಕೂಡ ಒಂದು ಬ್ರಾಂಡ್‌ನಂತೆ. ಅನೇಕ ತಾರೆಯರು ತಮ್ಮ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟವನ್ನು ಸಂಪಾದಿಸಿದ್ದಾರೆ.
और पढो »

ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?ಸಿನಿಮಾಗೆ ಈಕೆ ಸುತಾರಾಮ್‌ ಸೂಟ್‌ ಆಗಲ್ಲ ಎಂದವರ ಮುಂದೆ ನಟಿ ಕಲ್ಪನಾ ಸ್ಟಾರ್‌ ಆಗಿ ಹಿಟ್‌ ಆಗಿದ್ದು ಹೇಗೆ ಗೊತ್ತಾ..?Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
और पढो »



Render Time: 2025-02-15 06:23:29