Actress Kalpana: ಕಲ್ಪನಾ ಈ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ನಟಿಯ ಹೆಸರು ಕೇಳಿದ್ರೇನೆ ಮೊದಲು ನೆನಪಾಗೋದು ಆಕೆಯ ಅಂದ, ನಟನೆ , ಮೈ ಜುಂ ಅನಿಸೋ ಆಕೆಯ ಡೈಲಾಗ್ಸ್ . ಇಂದು ನಾವು ನಟಿ ಕಲ್ಪನಾ ಅವ್ರನ್ನ ಪೂಜಿಸ ಬಹುದಷ್ಟೇ ಆದರೆ ಈ ಸ್ಥಾನಕ್ಕೆ ಬರಲು ನಟಿ ಅನುಭವಿಸಿದ್ದ ಅನುಮಾನ ಅಷ್ಟಿಷ್ಟಲ್ಲ.
ನಟಿ ಕಲ್ಪನಾ ಅವರಿಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಆಸೆ ಇರುತ್ತೆ, ತನ್ನ ಆಸೆಯನ್ನು ನಟಿ ತನ್ನ ಚಿಕ್ಕಮ್ಮನ ಬಳಿ ಹೇಳಿಕೊಳ್ಳುತ್ತಾರೆ.
ಹೌದು, ನಟಿ ಕಲ್ಪನಾ ಅವರಿಗೆ ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಆಸೆ ಇರುತ್ತೆ, ತನ್ನ ಆಸೆಯನ್ನು ನಟಿ ತನ್ನ ಚಿಕ್ಕಮ್ಮನ ಬಳಿ ಹೇಳಿಕೊಳ್ಳುತ್ತಾರೆ. ಕಲ್ಪನಾ ಆಸೆಗೆ ಮತ್ತೊಂದು ಮಾತಡದೇ ಅವರ ಚಿಕ್ಕಮ ತನಗೆ ಚಿತ್ರರಂಗದಲ್ಲಿ ಪರಿಚಯವಿರುವ ಶಶಿಕುಮಾರ್ ಎಂಬಾತನ ಬಳಿ ಮಾತನಾಡಿ ಕಲ್ಪನಾಳಿಗೆ ಒಂದು ಪಾತ್ರ ಬೇಕಿದೆ ಎಂದು ಕೇಳ್ತಾರೆ. ಆದ್ರೆ ಅವರಿಗೆ ಮನಸ್ಸು ಓಪಲ್ಲ ನಂತರ ಕಲ್ಪನಾ ಅವರನ್ನು ಕರೆದು ಸ್ವಲ್ಪ ಅನುಭವ ಇರ್ಲಿ ಎಂದು ನರಸಿಂಹ ರಾಜು ಅವರು ಕಲ್ಪನಳನ್ನ ಬಳ್ಳಾರಿಯಲ್ಲಿನ ಲಲಿತಮ್ಮ ಎನ್ನುವ ನಾಟಕ ಕಂಪೆನಿಗೆ ಸೇರಿಸುತ್ತಾರೆ. ಅಲ್ಲಿ ಕಲ್ಪನಾ ಒಳ್ಳೆಯ ನಾಟಕ ಮಾಡುತ್ತಲೇ ತನ್ನ ಆಕ್ಟಿಂಗ್ ಮೂಲಕ ಒಳ್ಳೆ ಹೆಸರು ಕೂಡ ಪಡೀತಾರೆ. ಇದನ್ನು ನೋಡಿದ ಮ್ಯಾನೇಜರ್ ಮಂಗಳೂರಿನ ಪ್ರಸಿದ್ಧ ನಾಟಕ ಕಂಪನಿಗೆ ಸೇರುಸ್ತುತ್ತಾರೆ. ಹೀಗೆ ನಾಟಕದಲ್ಲಿ ಅಧ್ಯಯನ ಮಾಡಬೇಕಾದ್ರೆ ಒಂದು ದಿನ , ಡಾ. ರಾಜ್ ಕುಮಾರ್ ಅವರ ʻಸಾಕು ಮಗಳುʼ ಎಂಬ ಚಿತ್ರದ ಒಂದು ಪಾತ್ರದಲ್ಲಿ ನಟಿಸೋಕೆ ಕಲ್ಪನಾ ಅವರಿಗೆ ಒಂದು ಚಾನ್ಸ್ ಸಿಗುತ್ತದೆ.
Kannada Actress Kannada Cinema Kannada Film Industry Kalpana's Early Life Kalpana's Acting Journey Kalpana's Theatre Career Kalpana's First Film Saaku Magalu Narasimha Raju Shashikumar Lalithamma Drama Company Mangalore Drama Company Kannada Theatre Kalpana's Film Debut Dr. Rajkumar Kalpana's Voice Dubbing Kannada Language Konkan Tulu Criticism Putanna Kanagal Padavidhara RN Jayagopal Kannada Film Opportunities Kalpana's Acting Skills Kannada Cinema Criticism Kalpana's Determination Kalpana's Breakthrough Kalpana's Film Roles Kannada Film Directors Kannada Film Producers Shivashankar Kannada Film History Kalpana's Success Kannada Heroines Kalpana's Challenges Kalpana's Overcoming Obstacles Kannada Acting Kalpana's Talent Kalpana's Achievements Kalpana's Filmography Kalpana's Legacy Kannada Cultural Icons Kalpana's Influence Kannada Actress Biography Kalpana's Recognition Kalpana's Popularity Kalpana's Impact.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »
200 ಸಿನಿಮಾಗಳಲ್ಲಿ ನಟಿಸಿದ ರಮ್ಯಾ ಕೃಷ್ಣನ್.. ಈ ಸ್ಟಾರ್ ನಟಿಗೆ ಮೊದಲ ಸಿನಿಮಾ ಅವಕಾಶ ಸಿಕ್ಕಿದ್ದು ಹೇಗೆ ಗೊತ್ತಾ?Ramya Krishnan: ಸೌತ್ ಸ್ಟಾರ್ ನಟಿ ರಮ್ಯ ಕೃಷ್ಣನ್ ಈಗಲೂ ಬ್ಯುಸಿ ಕಲಾವಿದೆ.. ಆದರೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರಿಗೆ ಮೊದಲ ಅವಕಾಶ ಸಿಕ್ಕಿದ್ದು ಹೇಗೆ ಎಂದು ತಿಳಿದರೆ ಶಾಕ್ ಆಗುತ್ತೀರಿ.
और पढो »
ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್ ವೈರಲ್!Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.. ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
और पढो »
ಇವರೇ ಹಾಸ್ಯ ನಟ ಶರಣ್ ಪತ್ನಿ !ಸಿನಿಮಾರಂಗದಲ್ಲಿ ಈಗಾಗಲೇ ಮಿಂಚಿದ್ದಾರೆ ಇಬ್ಬರೂ ಮಕ್ಕಳುActor Sharan family : ಹಾಸ್ಯ ನಟನಾಗಿ ನಟನಾ ರಂಗಕ್ಕೆ ಕಾಲಿಟ್ಟ ಶರಣ್ ಇಂದು ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.
और पढो »
6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್ ಮಾಡಿದ ಸ್ಟಾರ್ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »
ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »