Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
ಅಮಿತಾಬ್ ಬಚ್ಚನ್ ಸಹೋದರ ಯಾರು ಗೊತ್ತೇ? ಬಿಗ್ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!
ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರ ಕಿರಿಯ ಸಹೋದರ. ಅಜಿತಾಬ್ ಅಮಿತಾಬ್ ಗಿಂತ 5 ವರ್ಷ ಚಿಕ್ಕವರು, ಆದರೆ ಬಿಗ್ ಬಿ ಅವರನ್ನು ಸ್ಟಾರ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಮಿತಾಭ್ ಬಚ್ಚನ್ ನಟನಾಗುವ ಕನಸು ಕಂಡಿದ್ದರೂ ಅದನ್ನು ಅವರ ಸಹೋದರ ಅಜಿತಾಭ್ ನನಸಾಗಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಅಜಿತಾಬ್ ಯಾವಾಗಲೂ ಜನಮನದಿಂದ ದೂರ ಉಳಿದಿದ್ದಾರೆ. ಇವರು ಸ್ವಲ್ಪ ಸಮಯದ ಹಿಂದೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರ ಚೊಚ್ಚಲ ಚಿತ್ರ 'ದಿ ಆರ್ಚೀಸ್' ನ ಪ್ರಥಮ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ಅಜಿತಾಬ್ ಬಚ್ಚನ್ ಅವರನ್ನು ನೋಡಿದ ಜನರು ಆಶ್ಚರ್ಯಚಕಿತರಾಗಿದ್ದರು..
ಅಮಿತಾಬ್ ಬಚ್ಚನ್ ಅಜಿತಾಬ್ ಬಚ್ಚನ್ Amitabh Bachchan Ajitabh Bachchan Amitabh Bachchan Brother Ajitabh Bachchan Amitabh Bachchan Brother Amitabh Bachchan Net Worth Ajitabh Bachchan Net Worth Ajitabh Bachchan Property Ajitabh Bachchan Lifestyle Ajitabh Bachchan Income
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಸೊಸೆಯಾಗಿ ಬಂದ ಐಶ್ವರ್ಯಾಗೆ ಆ ಮಾತು ಕೊಟ್ಟಿದ್ದ ಅಮಿತಾಬ್! ಆದ್ರೆ ಅದನ್ನು ಉಳಿಸಿಕೊಳ್ಳಲೇ ಇಲ್ಲ ಬಚ್ಚನ್ ಫ್ಯಾಮಿಲಿ...2008ರಲ್ಲಿ ಬಿಗ್ ಬಿ, ಅಭಿಷೇಕ್, ಜಯಾ ಮತ್ತು ಐಶ್ವರ್ಯ ರೈ ಬಚ್ಚನ್ ಅವರೊಂದಿಗೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ದೌಲತ್‌ಪುರ ಗ್ರಾಮದಲ್ಲಿ ಐಶ್ವರ್ಯಾ ಹೆಸರಿನಲ್ಲಿ ಕಾಲೇಜಿಗೆ ಅಡಿಪಾಯ ಹಾಕಿದ್ದರು.
और पढो »
ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್ ಮೊದಲ ಪ್ರತಿಕ್ರಿಯೆ!ದಾಖಲೆ ತೋರಿಸಿಯೇ ಮಾತನಾಡಿದ ಬಿಗ್ ಬಿ ಪುತ್ರಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ವಿಚ್ಛೇದನ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇದೀಗ ಮೊದಲ ಬಾರಿಗೆ ಮಾಧ್ಯಮದ ಎದುರು ಬಂದು ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
और पढो »
ಅಮಿತಾಬ್ ಯಶಸ್ಸಿನ ಹಿಂದಿರುವ ಮಹಿಳೆ ಈಕೆ.. ಜಯಾ ಬಚ್ವನ್ ಅಲ್ಲ, ಇವರನ್ನು ಕೇಳಿಯೇ ಸಿನಿಮಾಗೆ ಸಹಿ ಹಾಕ್ತಾರಂತೆ ಬಿಗ್ ಬಿ!Amitabh Bachchan success secret: ಅಮಿತಾಬ್ ಬಚ್ಚನ್ 1966 ರಲ್ಲಿ ಬಣ್ಣದ ಲೋಕದ ಪಯಣವನ್ನು ಆರಂಭಿಸಿದರು.
और पढो »
ಐಶ್ವರ್ಯ ಮೇಲೆ ಅಮಿತಾಬ್ ಗೆ ಇದ್ದದ್ದೇ ಈ ಭಾವನೆ !ಆ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿತ್ತು!ಜಯಾ ಬಚ್ಚನ್ ಶಾಕಿಂಗ್ ಹೇಳಿಕೆಜಯಾ ಬಚ್ಚನ್ ನೀಡಿರುವ ಹೇಳಿಕೆ ಇದೀಗ ಭಾರೀ ಸದ್ದು ಮಾಡುತ್ತಿದೆ.ಇಲ್ಲಿ ಅವರು ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.
और पढो »
ನನ್ನ ಹೃದಯ ಒಡೆದಿದೆ.. ಇನ್ನೂ ಜಯಾ ಬಚ್ಚನ್‌ಗೂ ಕಷ್ಟ ಕಣ್ಣೀರಿಡುತ್ತಾ ಪತ್ನಿಯ ಕುರಿತು ಹೀಗಂದಿದ್ದೇಕೆ ಬಿಬ್ ಬಿ..?amitabh bachchan and jaya bachchan: ಬಾಲಿವುಡ್ ನ ಬಿಗ್ ಬಿ ಅಥವಾ ಅಮಿತಾಬ್ ಬಚ್ಚನ್ ಎಂದರೆ ಸದಾ ಸುದ್ದಿಯಲ್ಲಿರುವ ಹೆಸರು. ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಒಂದು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ..
और पढो »
Janhvi Kapoor: ನಾನು ಅಭಿಷೇಕ್ ಬಚ್ಚನ್ ಮೊದಲ ಪತ್ನಿ ಎಂದ ನಟಿ ಜಾನ್ವಿ ಕಪೂರ್... ಬಚ್ಚನ್ ನಿವಾಸದ ಎದುರು ಬಿಗ್ ಹಂಗಾಮ!abhishek bachchan first wife: ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. 16 ವರ್ಷದ ಇವರ ದಾಂಪತ್ಯದಲ್ಲಿ ಈಗ ಬಿರುಕು ಕಾಣುತ್ತಿದೆ ಎಂಬ ವದಂತಿಗಳು ಹರಡಿವೆ.
और पढो »