ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಪುನರಾಗಮನ ಮಾಡಿದೆ. 246 ರನ್‌ಗಳ ಸಮೀಪಕ್ಕೆ ತಂಡವನ್ನು ಕೊಂಡೊಯ್ದ ಆಕಾಶ್ ದೀಪ್, ಫೋರ್ ಹೊಡೆಯುವ ಮೂಲಕ ಭಾರತವನ್ನು ಫಾಲೋ-ಆನ್ ನಿಂದ ಪಾರು ಮಾಡಿದರು. ಇದರೊಂದಿಗೆ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮದ ವಾತಾವರಣವಿತ್ತು. ಆಕಾಶ್ ದೀಪ್ 75ನೇ ಓವರ್ ನಲ್ಲಿ ಬೌಂಡರಿ ನಂತರ ಸಿಕ್ಸರ್ ಕೂಡ ಬಾರಿಸಿದಾಗ ವಿರಾಟ್ ಕೊಹ್ಲಿ ಸಂತಸಕ್ಕೆ ಮಿತಿಯೇ ಇರಲಿಲ್ಲ.
ಆಕಾಶದೆತ್ತರ ಸಿಕ್ಸರ್ ಸಿಡಿಸಿದ ಆಕಾಶ್‌ದೀಪ್... ಕಣ್ಣು-ಬಾಯಿ ಬಿಟ್ಟು ಆಶ್ಚರ್ಯದಿಂದ ನೋಡಿಯೇನಿಂತ ವಿರಾಟ್ ಕೊಹ್ಲಿ! ವಿಡಿಯೋ ಇಲ್ಲಿದೆಮೂರನೇ ಟೆಸ್ಟ್ ಪಂದ್ಯ ದಲ್ಲಿ ಭಾರತ ಭರ್ಜರಿ ಪುನರಾಗಮನಈ ರಾಶಿಯ ಹುಡುಗಿಯರು ಸಾಕ್ಷಾತ್ ಲಕ್ಷ್ಮೀಯ ಸ್ವರೂಪ.. ಹುಟ್ಟಿದ ಕ್ಷಣದಿಂದಲೇ ಅಪ್ಪನ ಅದೃಷ್ಟ ಬೆಳಗುವರು, ಗಂಡನ ಪಾಲಿಗಂತೂ ಭಾಗ್ಯದ ದೇವತೆ !ಮಗಳ ಜೊತೆ ಕ್ಯೂಟ್ ಫ್ಯಾಮಿಲಿ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್! ಫೋಟೋ ನೋಡಿ ಫ್ಯಾನ್ಸ್ ಫುಲ್ ಖುಷ್‌ಈ ಹಸಿರು ಕಾಳು ಮಧುಮೇಹವನ್ನು ಗುಣಪಡಿಸುವ ಶಕ್ತಿ ಹೊಂದಿದೆ..
ಸ್ಟಂಪ್ ಆಗುವವರೆಗೂ ಆಕಾಶ್ ದೀಪ್ 31 ಎಸೆತಗಳಲ್ಲಿ 27 ರನ್ ಮತ್ತು ಜಸ್ಪ್ರೀತ್ ಬುಮ್ರಾ 27 ಎಸೆತಗಳಲ್ಲಿ 10 ರನ್ ಗಳಿಸಿ ಅಜೇಯರಾಗಿದ್ದಾರೆ.ಆಕಾಶ್ ದೀಪ್ ಫೋರ್ ಹೊಡೆಯುವ ಮೂಲಕ ಭಾರತವನ್ನು ಫಾಲೋ-ಆನ್ ನಿಂದ ಪಾರು ಮಾಡಿದರು. ಇದರೊಂದಿಗೆ ಡ್ರೆಸ್ಸಿಂಗ್ ರೂಂನಲ್ಲಿ ಸಂಭ್ರಮದ ವಾತಾವರಣವಿತ್ತು. ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈ ವಿಜಯೋತ್ಸವ ಆಚರಿಸಿದರು. ಆಕಾಶ್ ಅದಾದ ನಂತರ ಇನಿಂಗ್ಸ್ ನ 75ನೇ ಓವರ್ ನಲ್ಲಿ ಬೌಂಡರಿ ನಂತರ ಸಿಕ್ಸರ್ ಕೂಡ ಬಾರಿಸಿದರು. ಪ್ಯಾಟ್ ಕಮ್ಮಿನ್ಸ್ ಎಸೆತದಲ್ಲಿ ಆಕಾಶ್ ಸಿಕ್ಸರ್ ಬಾರಿಸಿದಾಗ ವಿರಾಟ್ ಕೊಹ್ಲಿ ಸಂತಸಕ್ಕೆ ಮಿತಿಯೇ ಇರಲಿಲ್ಲ.
ಆಕಾಶ್ ದೀಪ್ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯ ಭಾರತ ಆಸ್ಟ್ರೇಲಿಯಾ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಪಾಕ್ ಕ್ರಿಕೆಟರ್ ಜೊತೆ ಲವ್.. ಕೊಹ್ಲಿ ಹಾರ್ಟ್ ಬ್ರೇಕ್! ಈಗ ಖ್ಯಾತ ನಟನ ಜೊತೆ ಡೇಟಿಂಗ್.. ನೂರಾರು ಕೋಟಿಗಳ ಒಡತಿ ಈ ಸ್ಟಾರ್ ನಟಿ ಯಾರು ಗೊತ್ತಾ !Virat Kohli: ಈ ನಟಿಯ ಹೆಸರು ಒಂದು ಕಾಲದಲ್ಲಿ ಟೀಮ್ ಇಂಡಿಯಾ ಕ್ರಿಕೆಟರ್ ವಿರಾಟ್ ಕೊಹ್ಲಿ ಜೊತೆ ಸೇರಿಕೊಂಡಿತ್ತು
और पढो »
ಈ ವೈರಲ್ ಫೋಟೋದಲ್ಲಿರೋದು ನಿಜಕ್ಕೂ ವಿರಾಟ್ ಪುತ್ರ ಅಕಾಯ್ ಕೊಹ್ಲಿಯೇ..? ಕೊನೆಗೂ ಸ್ಪಷ್ಟನೆ ನೀಡಿದ್ರು ಕೊಹ್ಲಿ ಸಹೋದರಿ ಭಾವನಾಈ ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಗು ಅಕಾಯ್ ಅಲ್ಲ ಎಂದು ವಿರಾಟ್ ಸಹೋದರಿ ಭಾವನಾ ಕೊಹ್ಲಿ ಧಿಂಗ್ರಾ ಸ್ಪಷ್ಟನೆ ನೀಡಿದ್ದಾರೆ.
और पढो »
ಹಾಲಿಡೇ ಮೂಡ್‌ನಲ್ಲಿ ವಿರಾಟ್-ಅನುಷ್ಕಾ..! ಫೋಟೋಸ್ ನೋಡಿ ಜಾಲಿ.. ಜಾಲಿ.. ಎಂದ RCB ಪ್ಯಾನ್ಸ್Virat kohli Anushka Sharma: ಅನುಷ್ಕಾ ಶರ್ಮಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಪತಿ ವಿರಾಟ್ ಕೊಹ್ಲಿ ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ.
और पढो »
ವರ್ಷದ ಚೊಚ್ಚಲ ಶತಕ... ವಿರಾಟ್ ವಿಶ್ವದಾಖಲೆಗೆ ಕ್ರಿಕೆಟ್ ಲೋಕವೇ ಫಿದಾ! ಈ ಇಬ್ಬರು ದಿಗ್ಗಜರ ಸಮಾನಕ್ಕೆ ನಿಂತೇಬಿಟ್ರು ಟೀಂ ಇಂಡಿಯಾದ ʼರನ್ ಮೆಷಿನ್ʼಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳ ಬಗ್ಗೆ ಮಾತನಾಡುವುದಾದರೆ, ವಿರಾಟ್ ಕೊಹ್ಲಿ ಹೆಸರಿನಲ್ಲಿ 81 ಶತಕಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ.
और पढो »
ಸತತ ಸೋಲಿನಿಂದ ಕಂಗೆಟ್ಟು ಶಾಕಿಂಗ್ ನಿರ್ಧಾರ ತೆಗೆದುಕೊಂಡ ವಿರಾಟ್ ಕೊಹ್ಲಿ! ವಿಡಿಯೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್..Virat Kohli: ಆಸ್ಟ್ರೇಲಿಯಾ ಮತ್ತು ಟೀಂ ಇಂಡಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದ ವೇಳೆ ಟೀಂ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
और पढो »
ಕೊನೆಗೂ ವಿರಾಟ್ ಕೊಹ್ಲಿ ಪುತ್ರನ ಫೋಟೋ ಕ್ಯಾಪ್ಚರ್.. ಎಷ್ಟು ಮುದ್ದಾಗಿದೆ ಈ ಕಂದ! ನೀವು ನೋಡಿ ಇಲ್ಲಿವೆVirat Kohli Son Akaay Photo: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪ್ರಸ್ತುತ ಪರ್ತ್‌ನಲ್ಲಿದ್ದಾರೆ. ಹೊಸ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
और पढो »