Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
ನಟಿ ಕಮ್ ಆಂಕರ್ ಅನುಶ್ರೀ ಚಟಪಟ ಮಾತಿನ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.. ಆದರೆ ಆರಂಭಿಕ ಜೀವನದಲ್ಲಿ ಅವರೂ ಸಾಕಷ್ಟು ಕಷ್ಟಗಳನ್ನು ಎಸುರಿಸಿದ್ದಾರೆ.. ಆಂಕರ್ ಅನುಶ್ರೀ ಪ್ರತಿಯೊಂದು ವೇದಿಕೆಯಲ್ಲೂ ಹೇಳಿಕೊಂಡಿದ್ದು, ನನ್ನ ಅಮ್ಮ ನನ್ನ ಜೀವನದ ಬಹದೊಡ್ಡ ಹಿರೋ ಎಂದು.. ಇತ್ತೀಚೆಗೆ ಅನು ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಹವಹಿಸಿದ್ದರು.. ಅಲ್ಲಿಯೂ ಇದೇ ಮಾತನ್ನೇ ಹೇಳಿದ್ದಾರೆ.. ನನ್ನ ಜೀವನದಲ್ಲಿ ನನ್ನಮ್ಮನೇ ನನಗೆ ಎಲ್ಲ.. ಯಾವ ಸಂಬಂಧಿಕರ ಮನೆಯಲ್ಲ.. ಬಾಡಿಗೆ ಮನೆ ಮಾಡಿಕೊಂಡಿದ್ದೆವು.. ಆಗ ನಮ್ಮಮ್ಮನ ಬಳಿ ಬರೀ 4 ಸೀರೆ ಇತ್ತು ಎಂದು ಹೇಳಿಕೊಂಡಿದ್ದಾರೆ.
ಎಂದು ಆಂಕರ್ ಅನುಶ್ರೀ ಮೊದಲ ಬಾರಿಗೆ ತಂದೆಯ ಬಗ್ಗೆ ಮಾತನಾಡಿದ್ದಾರೆ. ನಾನು ತುಂಬಾ ಸಲ ಹೇಳಿದ್ದೇನೆ ನನ್ನ ಜೀವನದಲ್ಲಿ ನನಗೆ ನನ್ನ ಅಮ್ಮನೇ ನನಗೆ ಎಲ್ಲ.. ಹುಟ್ಟಿಸಿದ ಮಾತ್ರಕ್ಕೆ ತಂದೆ ತಾಯಿಯಾಗಲು ಸಾಧ್ಯವಿಲ್ಲ,, ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ರೂಪಿಸಿಕೊಟ್ಟರೇ ಮಾತ್ರ ಅಪ್ಪ-ಅಮ್ಮ ಇದೇ ಅವರ ಮೊದಲ ಜವಾಬ್ದಾರಿಯಾಗಿರಬೇಕು ಎಂದಿದ್ದಾರೆ. ತಂದೆ ಮಕ್ಕಳಿಗೆ ಹಿರೋ ತರ ಇರಬೇಕು ಆದರೆ ನನ್ನ ಅಪ್ಪ ಎಂದಿಗೂ ನನಗೆ ಹಾಗಿಲ್ಲ.. ನಮ್ಮಮ್ಮನಿಗೆ ಒಳ್ಳೆಯ ಪತಿಯಾಗಿದ್ದರಾ ಎನ್ನುವುದು ನನಗೆ ಗೊತ್ತಿಲ್ಲ.. ಎಂದು ಅನುಶ್ರೀ ಹೇಳಿದ್ದಾರೆ. ಅಂಬಾನಿ ಮದುವೆಗೆ ವಿದೇಶದಿಂದ ಬಂದ ಬೋಲ್ಡ್ ಸಿಸ್ಟರ್ಸ್..
Anchor Annushree Annushree Marriage Annushree Marriage Woth Actor ಅನುಶ್ರೀ ಅನುಶ್ರೀ ಮದುವೆ ಅನುಶ್ರೀ ಮದುವೆಯಾಗದಿರಲು ಕಾರಣ ನಿರೂಪಕಿ ಅನುಶ್ರೀ ಅನುಶ್ರೀ ಕುಟುಂಬ ಅನುಶ್ರೀ ಸಹೋದರ ಅನುಶ್ರೀ ತಂದೆ ಅನುಶ್ರೀ ತಾಯಿ ಆಂಕರ್ ಅನುಶ್ರೀ ಯೂಟ್ಯೂಬ್ ಸಂದರ್ಶನ Anushree Anushree Marriage Reason For Anushree Not Married Narrator Anushree Anushree Family Anushree Brother Anushree Father Anushree Mother Anchor Anushree Interview Anchor Anushree Tulu Interview Anchor Anushree Monthly Salary Anushree Marriage Anushree Anchor Biodata Anchor Anushree Engagement Anushree Family Anushree Date Of Birth Anushree Shetty
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಕಲ್ಕಿಯಲ್ಲಿ ಕಂಡು ಕೇಳರಿಯದ ಆಕ್ಷನ್ ದೃಶ್ಯಗಳನ್ನು ನೀಡಿದ್ದು ಯಾರು ಗೊತ್ತಾ? ಮೇಕಿಂಗ್ ವಿಡಿಯೋ ವೈರಲ್!!Kalki Fight Scenes: ಎಲ್ಲರೂ ಕಲ್ಕಿ ಅವರ ಆಕ್ಷನ್ ಸೀಕ್ವೆನ್ಸ್‌ಗಳ ಬಗ್ಗೆ ಮಾತನಾಡುತ್ತಿದ್ದಾರೆ.. ಆದರೆ ಆ ಭರ್ಜರಿ ಆಕ್ಷನ್ ದೃಶ್ಯಗಳನ್ನು ವಿನ್ಯಾಸಗೊಳಿಸಿದವರು ಯಾರು ಎಂದು ನಿಮಗೆ ಗೊತ್ತೇ?..
और पढो »
27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »
ಮದುವೆಗು ಮುನ್ನ ಗರ್ಭಿಣಿಯಾದ ಅನಿಮಲ್ ಬೆಡಗಿ..?ನಟಿಯನ್ನು ಕಾಡುತ್ತಿದೆ ತಂದೆ ಯಾರು ಎಂಬ ಡೌಟ್..!Bad News: ಪ್ರೇಕ್ಷಕರಿಗೆ ಈ ಬಾರಿಯು ಹೊಸ ಹಾಗೂ ವಿಭಿನ್ನ ತ್ರಿಕೋನ ಪ್ರೇಮಕಥೆಯನ್ನು ನೀಡಲು ಬಾಲಿವುಡ್ ಸಜ್ಜಾಗಿದೆ.
और पढो »
Seetha Raama serial: ಸೀತಾ ರಾಮ ಸಿರೀಯಲ್ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Rama Kannada Serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
और पढो »
ಅಂತರಪಟ ಧಾರಾವಾಹಿಯ ಸಾವಿತ್ರಿ, ರಿಯಲ್ ಲೈಫ್ ನಲ್ಲಿ ಟೀಚರ್...ತೆಂಡೂಲ್ಕರ್ ಮಕ್ಕಳಿಗೂ ಪಾಠ ಹೇಳಿಕೊಟ್ಟಿದಾರಂತೆ!ಕನ್ನಡದ ಕಿರುತರೆ ನಟಿ ಅಂತರಪಟ ಧಾರಾವಾಹಿಯಲ್ಲಿ ಸಾವಿತ್ರಿ ಪಾತ್ರದಲ್ಲಿ ನಟಿಸುವ ನಟಿ ರಿಯಲ್ ಲೈಫಲ್ಲಿ ಯಾರು ಗೊತ್ತಾ! ಸಖತ್ ಫೇಮಸ್ ಆಗಿರುವ ಇವರು ಯಾರು ಎನ್ನುವುದು ಇಲ್ಲಿದೆ ನೋಡಿ.
और पढो »
ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
और पढो »