tax free: ಒಂದರ್ಥದಲ್ಲಿ ಈ ದೇಶಗಳು ಕಪ್ಪುಹಣ ಕ್ರೋಢೀಕರಣಕ್ಕೆ ಸಹಕಾರಿ ಆಗಿವೆ. ಹಾಗಾಗಿಯೇ ಈ ದೇಶಗಳು ತೆರಿಗೆ ವಂಚಕರಿಗೆ ಸ್ವರ್ಗದಂತಿದ್ದು, ಇವುಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎಂದು ಕರೆಯಲಾಗುತ್ತದೆ.
Tax Free Countries: ಭಾರತವಷ್ಟೇ ಅಲ್ಲ, ಹಲವು ದೇಶಗಳಲ್ಲಿ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಆದಾಯಕ್ಕೆ ಸರ್ಕಾರಕ್ಕೆ ಆದಾಯ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆದರೆ, ಇನ್ನೂ ಕೆಲವು ದೇಶಗಳಲ್ಲಿ ನಿಮ್ಮ ಆದಾಯ ಲಕ್ಷಗಳಲ್ಲಷ್ಟೇ ಅಲ್ಲ, ಕೋಟಿಗಳಲ್ಲಿದ್ದರೂ ಸಹ ಒಂದು ರೂಪಾಯಿಯೂ ತೆರಿಗೆ ಪಾವಟಿಸುವ ಅವಶ್ಯಕತೆ ಇರುವುದಿಲ್ಲ. ತೆರಿಗೆ ಮುಕ್ತ ದೇಶಗಳಲ್ಲಿ ದೇಶದ ನಾಗರೀಕರಷ್ಟೇ ಅಲ್ಲ, ವಿದೇಶಿ ನಾಗರಿಕರು, ಹೂಡಿಕೆದಾರರು ಮತ್ತು ಉದ್ಯಮಿಗಳು ತಮ್ಮ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ.ಮಾತ್ರವಲ್ಲ, ಕೋಟಿಗಟ್ಟಲೆ ಹಣ ಇಡುವಾಗಲೂ ಸಹ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ.
ಗಳಲ್ಲಿ ದೇಶದ ನಾಗರೀಕರಷ್ಟೇ ಅಲ್ಲ, ವಿದೇಶಿ ನಾಗರಿಕರು, ಹೂಡಿಕೆದಾರರು ಮತ್ತು ಉದ್ಯಮಿಗಳು ತಮ್ಮ ಹಣವನ್ನು ಠೇವಣಿ ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇದಕ್ಕಾಗಿ ಅವರು ಅತಿ ಕಡಿಮೆ ತೆರಿಗೆ ಕಟ್ಟಬೇಕಾಗುತ್ತದೆ. ಮಾತ್ರವಲ್ಲ, ಕೋಟಿಗಟ್ಟಲೆ ಹಣ ಇಡುವಾಗಲೂ ಸಹ ಹಣದ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನೂ ಒದಗಿಸುವ ಅವಶ್ಯಕತೆ ಇರುವುದಿಲ್ಲ. ಒಂದರ್ಥದಲ್ಲಿ ಈ ದೇಶಗಳು ಕಪ್ಪುಹಣ ಕ್ರೋಢೀಕರಣಕ್ಕೆ ಸಹಕಾರಿ ಆಗಿವೆ. ಹಾಗಾಗಿಯೇ ಈ ದೇಶಗಳು ತೆರಿಗೆ ವಂಚಕರಿಗೆ ಸ್ವರ್ಗದಂತಿದ್ದು, ಇವುಗಳನ್ನು ಟ್ಯಾಕ್ಸ್ ಹೆವನ್ ದೇಶಗಳು ಎಂದು ಕರೆಯಲಾಗುತ್ತದೆ.
ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಟ್ಯಾಕ್ಸ್ ಹೆವನ್ ದೇಶಗಳಲ್ಲಿ ಒಂದಾಗಿರುವ ಬರ್ಮುಡಾ ಮತ್ತು ಮಾರಿಷಸ್‌ನಂತಹ ದೇಶಗಳ ಹೆಸರುಗಳು ಕೇಳಿಬರಲು ಏನು ಕಾರಣ?
ತೆರಿಗೆ ಮುಕ್ತ ದೇಶಗಳು Hindenburg Report SEBI Chairperson Madhabi Puri Buch ತೆರಿಗೆ ಮುಕ್ತ ಹಿಂಡೆನ್‌ಬರ್ಗ್ ಸೆಬಿ ಮಾಧಬಿ ಪುರಿ ಬುಚ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೀರಿಗೆ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್ ಆಸಿಡ್‌ಕರಗಿ ಹೊರ ಹೋಗುವುದು!Home Remedies for Uric Acid: ಯೂರಿಕ್ ಆಸಿಡ್ ನಿಯಂತ್ರಿಸಲು ಪ್ರತಿನಿತ್ಯ ಜೀರಿಗೆ ನೀಡಿಗೆ ಈ ಒಂದು ಪುಡಿಯನ್ನು ಬೆರೆಸಿ ಕುಡಿಯಬೇಕು.
और पढो »
ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.
और पढो »
ಸಿಎಂಗೆ ನೀಡಿರುವ ಶೋಕಾಸ್ ನೋಟೀಸ್ ಹಿಂಪಡೆಯುವಂತೆ ಸಚಿವ ಸಂಪುಟದಿಂದ ರಾಜ್ಯಪಾಲರಿಗೆ ಸಲಹೆ: ಡಿಸಿಎಂ ಡಿಕೆ ಶಿವಕುಮಾರ್ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳಿಂದ ಅಕ್ರಮ ನಡೆದಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಾಗಲಿ, ತನಿಖಾ ಸಂಸ್ಥೆಗಳ ವಿಚಾರಣೆಯಾಗಲಿ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ವಿಚಾರಣೆ ನಡೆಸಲು ಹೇಗೆ ಸಾಧ್ಯ?
और पढो »
5G ಯುಗಕ್ಕೆ ಕಾಲಿಟ್ಟ BSNL :ಈ ನಗರದಲ್ಲಿಯೇ ಮೊದಲ ಪ್ರಯೋಗ !ಉಳಿದ ನೆಟ್ ವರ್ಕ್ ಕಂಪನಿಗಳ ಎದೆಯಲ್ಲಿ ನಡುಕBSNL 5G Service : ಸದ್ಯಕ್ಕೆ ದೇಶದಲ್ಲಿ ಏರ ಟೆಲ್ ಮತ್ತು ಜಿಯೋ ೫ ಜಿ ಸೇವೆಯನ್ನು ಒದಗಿಸುತ್ತಿದೆ. ಆದ್ರೆ ಇದೀಗ ಜಿಯೋ ಕೂಡಾ ಈ ಸಾಲಿಗೆ ಸೇರಿದ್ದು, ೫ಜಿ ಸೇವೆಯ ಪ್ರಯೋಗ ನಡೆಸುತ್ತಿದೆ.
और पढो »
ಮೊಟ್ಟೆಗೆ ಈ ಕಾಳಿನ ಪುಡಿ ಬೆರೆಸಿ ತೆಂಗಿನೆಣ್ಣೆ ಜೊತೆ ಬಿಳಿ ಕೂದಲಿಗೆ ಹಚ್ಚಿದ್ರೆ.. 10 ನಿಮಿಷದಲ್ಲೇ ಕಪ್ಪಾಗಿ, ಸೊಂಟ ದಾಟಿ ಬೆಳೆಯುವುದು!Mustard Seeds For White Hair: ಬಿಳಿ ಕೂದಲು ಮತ್ತೆ ಕಪ್ಪಾಗಬೇಕೆಂದರೆ ಅಡುಗೆ ಮನೆಯ ಒಗ್ಗರಣೆ ಡಬ್ಬಿಯಲ್ಲಿರುವ ಈ ಒಂದು ವಸ್ತುವನ್ನು ಮೊಟ್ಟೆ ಜೊತೆ ಕಲಿಸಿ ತೆಂಗಿನೆಣ್ಣೆ ಜೊತೆ ತಲೆಗೆ ಹಚ್ಚಿ.
और पढो »
ʻದರ್ಶನ್ ನನಗೂ ತಮ್ಮ ಫಾರ್ಮ್ ಹೌಸ್‌ಗೆ ಕರೆಸಿದ್ದರು..ʼ ಹಳೆಯ ಘಟನೆ ಬಿಚ್ಚಿಟ್ಟ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರactor rajavardhan about darshan: ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಇತ್ತೀಚೆಗೆ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಒಂದು ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
और पढो »