ಇದುವರೆಗೆ ಸ್ಯಾಮ್ ಸಂಗ್ ಮತ್ತು ಮೋಟೊರೊಲಾದ ಮಡಚುವ ಫೋನ್‌ಗಳು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ್ದರೆ, ಈಗ ಆಪಲ್ ಕೂಡಾ ಈ ಪೈಪೋಟಿಗೆ ಕೈ ಹಾಕಿದೆ.
ಅತ್ಯಾಧುನಿಕ ಡಿಸ್ಪ್ಲೇ ತಂತ್ರಜ್ಞಾನ ಮತ್ತು ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ.Yellow Teeth Remedies
ಈ ಹೊಸ ಮಡಚುವ ಐಫೋನ್‌ನ ವಿನ್ಯಾಸವು ಆಕರ್ಷಕವಾಗಿದ್ದು, ಮಡಿಚಿದಾಗ ಪುಟ್ಟ ಫೋನ್ ಆಗಿ ಮತ್ತು ತೆರೆಯುತ್ತಿದ್ದಂತೆಯೇ ದೊಡ್ಡ ಟ್ಯಾಬ್‌ಲೆಟ್ ಆಗಿ ಪರಿವರ್ತನಗೊಳ್ಳುತ್ತದೆ. ಇದರಲ್ಲಿ ಅತ್ಯಾಧುನಿಕ ಡಿಸ್ಪ್ಲೇ ತಂತ್ರಜ್ಞಾನ ಮತ್ತು ಬಲಿಷ್ಠ ಬ್ಯಾಟರಿಯನ್ನು ಹೊಂದಿದೆ. ಆಪಲ್‌ನ ಮೊದಲ ಮಡಿಸಬಹುದಾದ ಐಫೋನ್ ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆಪಲ್‌ನ ಮೊದಲ ಮಡಿಸಬಹುದಾದ ಸ್ಮಾರ್ಟ್‌ಫೋನ್‌ಗಾಗಿ ಪರದೆಯನ್ನು ಸ್ಯಾಮ್‌ಸಂಗ್ ತಯಾರಿಸುತ್ತಿದೆ ಎಂದು ಹೇಳಲಾಗುತ್ತದೆ.
Apple Foldable Phone Iphone Release Date First Foldable Iphone Apple Announcement Foldable Iphone Launch Iphone Fold New Iphone Model Apple Event Iphone Release News Foldable Smartphone Apple Innovation Iphone Launch Date Next-Gen Iphone Iphone Foldable Display Apple Foldable Technology Upcoming Iphone Iphone Design Foldable Phone Trend Iphone Features Apple News Iphone Rumors Foldable Iphone Price Apple Product Launch Iphone Unveiling Foldable Screen Tech News Iphone Fold Release Apple Foldable Release Date Iphone Launch Event Latest Iphone Update Apple Foldable Details Iphone Fold Announcement Iphone Specs.
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
IND vs ENG: ಟೀಂ ಇಂಡಿಯಾ ಈ 5 ಇಂಗ್ಲಿಷ್ ಆಟಗಾರರನ್ನ ಕಟ್ಟಿಹಾಕಬೇಕು; ಇಲ್ಲದಿದ್ರೆ ಗೆಲುವು ಕಷ್ಟ ಕಷ್ಟ..!ನಾಳೆ ಟೀಂ ಇಂಡಿಯಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯಕ್ಕೆ ಸಜ್ಜಾಗಿದೆ. ಈ ಪಂದ್ಯದಲ್ಲಿ ಯಾರು ಗೆಲ್ಲುತ್ತಾರೆ ಅಂತಾ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.
और पढो »
BBK 11 Grand Finale: ಬಿಗ್ ಬಾಸ್‌ನಿಂದ ಟಾಪ್ 6 ಸ್ಪರ್ಧಿಯಾಗಿ ಹೊರಬಂದ ಭವ್ಯಾಗೌಡ ಪಡೆದ ಒಟ್ಟು ಹಣ ಎಷ್ಟು..?ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ. 6ನೇ ಸ್ಥಾನಕ್ಕೆ ನಟಿ ಭವ್ಯಾ ಗೌಡ ತೃಪ್ತಿಪಟ್ಟುಕೊಂಡಿದ್ದಾರೆ.
और पढो »
Nathan Lyon: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದ್ವಿಶತಕ ವಿಕೆಟ್ ಪಡೆದ ಮೊದಲ ಸ್ಪಿನ್ನರ್ನಾಥನ್ ಲಿಯಾನ್, ಆಸ್ಟ್ರೇಲಿಯಾ ಸ್ಪಿನ್ನರ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 200 ವಿಕೆಟ್‌ಗಳನ್ನು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮುಂದಿನ ಅಂತರರಾಷ್ಟ್ರೀಯ ಕ್ರಿಕೆಟ್ ಹೋರಾಟದ ಸಂದರ್ಭದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ.
और पढो »
Weekly Horoscope: ಫೆಬ್ರವರಿ ಮೊದಲ ವಾರ ಗಜಕೇಸರಿ ಯೋಗ: ಈ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟWeekly Lucky Horoscope: ಫೆಬ್ರವರಿ ಮೊದಲ ವಾರದ ಆರಂಭದಲ್ಲಿ ಗುರು-ಚಂದ್ರರ ಸಂಯೋಗದಿಂದ ಶುಭಕರ ಗಜಕೇಸರಿ ಯೋಗ ರೂಪುಗೊಳ್ಳಲಿದ್ದು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎನ್ನಲಾಗುತ್ತಿದೆ. ಈ ವಾರ ಮೇಷದಿಂದ ಮೀನ ರಾಶಿಯವರೆಗೆ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
और पढो »
ಫೋನಿಗೂ ಕೂಡ ಎಕ್ಸ್‌ಪೈರಿ ಡೇಟ್ ಇದೆ, ಅದನ್ನು ತಿಳಿಯುವುದು ಹೇಗೆ?ಸ್ಮಾರ್ಟ್ ಫೋನ್‌ನ ಖಾಲಿ ಬಾಕ್ಸ್ ಸಹ ಬಹಳ ಮುಖ್ಯ ಏಕೆಂದರೆ ಅದು ರಹಸ್ಯ ಕೋಡ್ ಅನ್ನು ಹೊಂದಿರುತ್ತದೆ. ಫೋನ್ ಬಾಕ್ಸ್ ಹಿಂಭಾಗದಲ್ಲಿ ಬರೆದಿರುವ ರಹಸ್ಯ ಕೋಡ್ ಯಾವುದು ಗೊತ್ತಾ? ನೀವು ಹೊಸ ಫೋನ್ ಖರೀದಿಸಿದಾಗ, ಅದು ನಿರ್ದಿಷ್ಟ ಮೊಬೈಲ್ ಬಾಕ್ಸ್‌ನಲ್ಲಿ ಪ್ಯಾಕ್ ಆಗುತ್ತದೆ. ಆ ಬಾಕ್ಸ್ ನಲ್ಲಿ ಫೋನ್ ಜೊತೆಗೆ ವಿವಿಧ ಆಕ್ಸೆಸರೀಸ್ ಗಳಿವೆ.
और पढो »
ಭಾರತ-ಇಂಗ್ಲೆಂಡ್ ನಡುವಿನ T20 ಮತ್ತು ODI ಸರಣಿ ಉಪ್ಪುurnedಭಾರತ ತಂಡ ಇಂಗ್ಲೆಂಡ್ ವಿರುದ್ಧ 5 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಮೊದಲ ಟಿ20 ಪಂದ್ಯ ಜನವರಿ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಟಿ20 ಮತ್ತು ODI ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ಗ್ರೂಪ್ ಚಾನೆಲ್‌ಗಳಲ್ಲಿ ವೀಕ್ಷಿಸಬಹುದು.
और पढो »