ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯಲ್ಲಿ ಮೊದಲ ಎಲಿಮಿನೇಷನ್ ನಡೆದಿದೆ. 6ನೇ ಸ್ಥಾನಕ್ಕೆ ನಟಿ ಭವ್ಯಾ ಗೌಡ ತೃಪ್ತಿಪಟ್ಟುಕೊಂಡಿದ್ದಾರೆ.
ನಟಿ ಭವ್ಯಾ ಗೌಡ ರಿಗೆ ಗೆಲ್ಲುವ ಅವಕಾಶ ಕೈತಪ್ಪಿದೆ. ಬಿಗ್ ಬಾಸ್ ಮನೆಯಲ್ಲಿ 3 ಬಾರಿ ಕ್ಯಾಪ್ಟನ್ ಆಗಿದ್ದ ಭವ್ಯಾ 64 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು 6ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಶನಿವಾರ ಪ್ರಸಾರವಾದ ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಯ ಮೊದಲ ಸಂಚಿಕೆಯಲ್ಲಿ ಶಾಕಿಂಗ್ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಿಂದ ʼಗೀತಾʼ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರು ಹೊರಬಂದಿದ್ದಾರೆ. ಟಾಪ್ 6 ಫೈನಲಿಸ್ಟ್‌ಗಳ ಪೈಕಿ ಅತೀ ಕಡಿಮೆ ವೋಟ್ಸ್ ಪಡೆದ ಭವ್ಯಾ ಗೌಡ ಅವರು ಎಲಿಮಿನೇಟ್ ಆಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಫೈನಲಿಸ್ಟ್‌ಗಳ ಪೈಕಿ ಅತೀ ಕಡಿಮೆ ವೋಟ್ಸ್ ಪಡೆದು ಭವ್ಯಾ ಗೌಡ ಅವರು ದೊಡ್ಮನೆಯಿಂದ ಹೊರಬಂದಿದ್ದಾರೆ.ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್‌ಗೆ ಬರೋಬ್ಬರಿ 5 ಕೋಟಿ 23 ಲಕ್ಷದ 89 ಸಾವಿರದ 318 ವೋಟ್‌ಗಳು ಲಭಿಸಿವೆ. ಅತೀ ಕಡಿಮೆ ವೋಟ್ಸ್ ಪಡೆದು 6ನೇ ಸ್ಥಾನ ಪಡೆದ ಸ್ಪರ್ಧಿ ಭವ್ಯಾ ಗೌಡಗೆ 64 ಲಕ್ಷದ 48 ಸಾವಿರದ 853 ಮತಗಳು ಸಿಕ್ಕಿವೆ.
ಭವ್ಯಾ ಗೌಡ ಸಂಭಾವನೆ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಭವ್ಯಾ ಗೌಡ ಬಿಗ್ ಬಾಸ್ ಆಟ ಭವ್ಯಾ ಗೌಡ ಎಲಿಮನೇಟ್ ಭವ್ಯಾ ಗೌಡ ಯಾರು ಭವ್ಯಾ ಗೌಡ ಮದುವೆ ಬಿಗ್ ಬಾಸ್‌ನಿಂದ ಭವ್ಯಾ ಗೌಡ ಪಡೆದ ಹಣ ಭವ್ಯಾ ಗೌಡ ಬಿಗ್ ಬಾಸ್ ಸಂಭಾವನೆ Bhavya Gowda Bhavya Gowda Remuneration Bhavya Gowda In Bigg Boss Bhavya Gowda Eliminated Who Is Bhavya Gowda Bhavya Gowda Bigg Boss Remuneration Bhavya Gowda Marriage How Much Amount Bhavya Gowda Got From Bigg Boss Bhavya Gowda Bigg Boss Salary
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಬಿಗ್ ಬಾಸ್‌ನಿಂದ ಗೌತಮಿ ಬಳಿಕ ಹೊರಬಂದ ಧನರಾಜ್ ಆಚಾರ್ ಪಡೆದ ಒಟ್ಟು ಹಣ ಎಷ್ಟು?Dhanaraj Achar Remuneration : ಕನ್ನಡ ಬಿಗ್ ಬಾಸ್ ಸೀಸನ್ 11 ರಿಂದ ಡಬಲ್ ಎಲಿಮಿನೇಷನ್ ಮೂಲಕ ಗೌತಮಿ ಜಾಧವ್ ಜೊತೆ ಹೊರ ಬಂದಿರುವ ಮತ್ತೊಬ್ಬ ಸ್ಪರ್ಧಿ ಧನರಾಜ್ ಆಚಾರ್ ಪಡೆದ ಒಟ್ಟು ಹಣ ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
और पढो »
ಬಿಗ್ ಬಾಸ್‌ನಿಂದ 7,20,000 ರೂಪಾಯಿ ಪಡೆದ ಐಶ್ವರ್ಯ ಸಿಂಧೋಗಿಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅವರು ಬಿಗ್ ಬಾಸ್ ಸೀಸನ್ 11 ರಲ್ಲಿ 13 ವಾರಗಳವರೆಗೆ ಇದ್ದರು. ಒಟ್ಟು 7,20,000 ರೂಪಾಯಿ ಪಡೆದಿದ್ದಾರೆ.
और पढो »
ಬಿಗ್ ಬಾಸ್ ನಂತರ ಬಾಧೆಯಾಳಿದ ಪವಿತ್ರಾ ಪುನಿಯಾಪವಿತ್ರಾ ಪುನಿಯಾ ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಯಾವ ಕಾರಣಕ್ಕೆ ಆರ್ಥಿಕ ಸಮಸ್ಯೆಗೆ ಒಳಗಾದರು ಎಂಬ ವಿವರ
और पढो »
BBK: ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದದಿಂದ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆBBK. ಬಿಗ್ ಬಾಸ್ ಮನೆಯಲ್ಲಿ ವಾದ ವಿವಾದಕ್ಕೆ ಕಿಚ್ಚ ಕೋಪಗೊಂಡು ವೇದಿಕೆ ಬಿಟ್ಟು ಹೋಗಿದ್ದಾರೆ.
और पढो »
ಸರಿಗಮಪ ಬಿಗ್ ಬಾಸ್ ಟಿಆರ್ಪಿಯಲ್ಲಿ ಮುರಿದ ದಾಖಲೆಸರಿಗಮಪ ಟಿಆರ್ಪಿಯಲ್ಲಿ ಬಿಗ್ ಬಾಸ್ ಗೆ ಸೆಡ್ಡು ಹೊಡೆದಿದೆ. ಸುದೀಪ್ ದಾಖಲೆಯನ್ನೇ ಮುರಿದು ಅತಿ ಹೆಚ್ಚು ರೇಟಿಂಗ್ ಪಡೆದ ಕಾರ್ಯಕ್ರಮ ಇದೇ…
और पढो »
BBK 11: ಗೌತಮಿ ಬಳಿಕ ದೊಡ್ಮನೆಯಿಂದ ಧನರಾಜ್ ಆಚಾರ್ ಔಟ್!? ಬಿಗ್ ಬಾಸ್ ಶಾಕಿಂಗ್ ಎಲಿಮಿನೇಷನ್!!ಭಾನುವಾರದ ಎಪಿಸೋಡ್‌ನಲ್ಲಿ ಮತ್ತೊಬ್ಬ ಸ್ಟ್ರಾಂಗ್ ಸ್ಪರ್ಧಿ ಧನರಾಜ್ ಆಚಾರ್ ಎಲಿಮಿನೇಷನ್ ಮೂಲಕ ದೊಡ್ಮನೆಯಿಂದ ಔಟ್ ಆಗಿದ್ದಾರೆಂದು ಹೇಳಲಾಗುತ್ತಿದೆ. ಶನಿವಾರ ಸೇಫ್ ಆಗಿದ್ದ ಧನರಾಜ್ ಬಿಗ್ ಬಾಸ್ ಮನೆಯಿಂದ ನಿರ್ಗಮಿಸಲಿದ್ದಾರೆಂದು ಹೇಳಲಾಗಿದೆ.
और पढो »