Gold: ಚಿನ್ನಾಭರಣದಲ್ಲಿ ಕಲಬೆರಿಕೆ ಹಾಗೂ ಮೋಸ ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ, ದನ್ನು ತಡೆಗಟ್ಟುವ ಉದ್ದೇಶದಿಂದಾಗಿ ಕೇಂದ್ರ ಸರ್ಕಾರ ಮಹತ್ವದ ಘೋಷಣೆಯನ್ನು ಹೊರಡಿಸಿದೆ, ಚಿನ್ನದಲ್ಲ ಕಲೆಬೆರಿಕೆಯಾಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಚಿನ್ನದ ಬೆಲೆ ಇತ್ತೀಚೆಗೆ ಸತತ ಏರಿಕೆ ಕಂಡಿದ್ದು, ಕೆಲವು ದಿನಗಳಿಂದ ಇಳಿಕೆ ಕಾಣುತ್ತಾ ಬರುತ್ತಿದೆ, ಈ ರೀತಿ ಇರುವಾಗ ಜನರು ಮದುವೆ ಹಾಗೂ ಮುಂಜಿ ಕಾರ್ಯಕ್ರಮಗಳಿಗಾಗಿ ಚಿನ್ನ ಕೊಳ್ಳಲು ಚಿನ್ನದಂಗಡಿಗಳ ಬಳಿ ಮುಗಿ ಬೀಳುತ್ತಿದ್ದಾರೆ. ಚಿನ್ನಾಭರಣ ಮಾಲಿಕರು, ಪರಿಶುದ್ದ ಚಿನ್ನದ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ, ಈ ರೀತಿ ಮುಗ್ಧ ಜನರು ಮೋಸ ಹೋಗುವುದನ್ನು ತಡೆಗಟ್ಟಲು, ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಜನರು ಚಿನ್ನ ಕೊಳ್ಳುವ ಮೊದಲು ಚಿನ್ನ ಎಷ್ಟು ಪರಿಶುದ್ಧವಾಗಿದೆ ಥವಾ ಇಲ್ಲ ಎಂಬುವುದನ್ನು ಪರೀಕ್ಷಿಸುವುದು ತುಂಬಾ ಮುಖ್ಯ.
ಕೇಂದ್ರ ಸರ್ಕಾರ ಇದೀಗ ನಿಮ್ಮ ಬಳಿ ಇರುವ ಎಲ್ಲಾ ಚಿನ್ನಾಭರನಗಳಿಗೆ ಹಾಲ್ ಮಾರ್ಕ್ ಅನ್ನು ಕಡ್ಡಾಯಗೊಳಿಸಿದೆ, ಇದರಿಂದ ನಿಮ್ಮ ಬಳಿ ಇರುವ ಚಿನ್ನ ಪರಿಶುದ್ದವೇ ಅಥವಾ ಕಲಬೆರಿಕೆಯೇ ಎಂಬುದನ್ನು ನೀವು ಕಂಡು ಹಿಡಿಯಬಹುದು. ಈ ರೀತಿಯ ಚಿನ್ನವನ್ನು ಪರಿಶೀಲಿಸಲು ಈಗಾಗಾಲೆ ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಾಲ್‌ಮಾರ್ಕಿಂಗ್ ಪ್ರಕ್ರಿಯೆ ಈಗಾಗಲೆ ಪ್ರಾರಂಭವಾಗಿದೆ. ಈ ರೀತಿ ಪರಿಶುದ್ಧ ಚಿನ್ನಾಭರಣದ ಮೇಲೆ ಹಾಲ್ ಮಾರ್ಕಿಂಗ್ ಮಾಡುವುದು ಕಡ್ಡಾಯ ಎಂಬುದನ್ನು ಘೋಷಿಸಿದ್ದು, ಕೇಂದ್ರ ಸರ್ಕಾರದ ಈ ನಿರ್ಧಾರ ಆಭರನ ಅಂಗಡಿಗಳು ಜನರನ್ನು ಮೋಸ ಮಾಡದಂತೆ ಇದು ತಡೆಯಲಿದೆ.
Gold Latest News Kannada News Gold Rate Gold Prize 22 Carrot Gold 24 Carrot Gold Gold News Central Govt Gold Gold Purity Test Gold Purity Gold Purity News Hallmarking On Gold Central Government Gold Gold Hallmarking BIS Hallmark Gold Updates Gold News Telugu News Business News Hallmarking BIS Bis Hallmark ಚಿನ್ನಾಭರಣ ಚಿನ್ನ ಬಂಗಾರ ಗೋಲ್ಡ್ ಕೇಂದ್ರ ಸರ್ಕಾರ ಚಿನ್ನ ಹಾಲ್‌ಮಾರ್ಕ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಧಂತೇರಸ್‌ನಲ್ಲಿ ಚಿನ್ನ ಖರೀದಿಸಲು ಯೋಚಿಸ್ತಿದ್ದೀರಾ? ತೆರಿಗೆ ಎಷ್ಟು ಕಟ್ ಆಗುತ್ತೆ ಗೊತ್ತಾ?Taxs Rules On Gold: ಚಿನ್ನದ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಗಳು (LTCG) ಮತ್ತು ಅಲ್ಪಾವಧಿಯ ಬಂಡವಾಳ ಲಾಭಗಳು (STCG) ಚಿನ್ನದ ಮೇಲೆ ಪಾವತಿಸಬೇಕಾಗುತ್ತದೆ.
और पढो »
ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಹೆಸರು ಕಾಳು ಖರೀದಿಯ ಅವಧಿ ಮತ್ತೆ ವಿಸ್ತರಣೆಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
और पढो »
ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Gold Rate: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.. ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
और पढो »
ನಿವೃತ್ತ ನೌಕರರ ಮರು ನೇಮಕಕ್ಕೆ ಸರ್ಕಾರ ನಿರ್ಧಾರ !ದೀಪಾವಳಿ ಹೊತ್ತಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ಸಿಬ್ಬಂದಿ ಕೊರತೆಯನ್ನು ನೀಗಿಸಲು 65 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿವೃತ್ತ ಉದ್ಯೋಗಿಗಳನ್ನು ಸರ್ಕಾರ ಮರು ನೇಮಕ ಮಾಡಿಕೊಳ್ಳಲಿದೆ.
और पढो »
ಆಭರಣ ಪ್ರಿಯರಿಗೆ ಗುಡ್‌ನ್ಯೂಸ್.. ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Today Gold rate: ಸತತ ಏರುತ್ತ ಶಾಕ್ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?
और पढो »
ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.. ಇಂದಿನಿಂದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿದ ಸರ್ಕಾರ: ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?School Holiday: ದೆಹಲಿ-ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯ ಮತ್ತೊಮ್ಮೆ ಉಸಿರುಗಟ್ಟಿಸುತ್ತಿದೆ. ಶಾಲಾ ವಿದ್ಯಾರ್ಥಿಗಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಎಲ್ಲಾ ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ನಂತರ ಈ ಶಾಲೆಗಳನ್ನು ಆನ್‌ಲೈನ್ ತರಗತಿಗಳಿಗೆ ಪರಿವರ್ತಿಸಬಹುದು.
और पढो »