ಆರೋಗ್ಯಕರ ರೀತಿಯಲ್ಲಿ ಬಹುಬೇಗನೇ ತೂಕವನ್ನು ಕಳೆದುಕೊಳ್ಳಲು ಈ ಹಣ್ಣುಗಳನ್ನು ತಿನ್ನಿ..!

Weight Loss समाचार

ಆರೋಗ್ಯಕರ ರೀತಿಯಲ್ಲಿ ಬಹುಬೇಗನೇ ತೂಕವನ್ನು ಕಳೆದುಕೊಳ್ಳಲು ಈ ಹಣ್ಣುಗಳನ್ನು ತಿನ್ನಿ..!
Belly FatBelly Fat ReductionTop Fruits For Weight Loss
  • 📰 Zee News
  • ⏱ Reading Time:
  • 13 sec. here
  • 25 min. at publisher
  • 📊 Quality Score:
  • News: 88%
  • Publisher: 63%

Weight loss fruits : ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಕೆಲವು ನೈಸರ್ಗಿಕ ವಿಧಾನಗಳಿವೆ. ಅವುಗಳಲ್ಲಿ ಕೆಲವು ಹಣ್ಣುಗಳು ನಮಗೆ ತುಂಬಾ ಸಹಾಯ ಮಾಡುತ್ತವೆ. ಆ ಹಣ್ಣುಗಳು ಯಾವುವು..? ಬನ್ನಿ ತಿಳಿದುಕೊಳ್ಳೋಣ..

ಈ ಆಧುನಿಕ ಜಗತ್ತಿನಲ್ಲಿ ಒತ್ತಡ, ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದ ತೂಕ ಮತ್ತು ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚುತ್ತಿದೆ. ಕೊಬ್ಬನ್ನು ಕರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ.. ಆದರೆ ಉತ್ತಮ ಆಹಾರ ಪದ್ದತಿ ಈ ಸಮಸ್ಯೆಯಿಂದ ಪಾರಾಗಲು ನಿಮಗೆ ಸಹಾಯ ಮಾಡುತ್ತದೆ.. ಬೊಜ್ಜು ಮತ್ತು ಹೊಟ್ಟೆಯ ಕೊಬ್ಬಿನಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಸರಿಯಾದ ಆಹಾರ, ಆರೋಗ್ಯ ಕರ ಅಭ್ಯಾಸ ಮತ್ತು ವ್ಯಾಯಾಮ ಎಲ್ಲವೂ ಬಹಳ ಮುಖ್ಯ. ಕೊಬ್ಬು, ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರವನ್ನು ತ್ಯಜಿಸುವುದು ಉತ್ತಮ.

ಬಿಗ್‌ಬಾಸ್‌ ಮನೆಯಲ್ಲಿ ಮಾರಾಮಾರಿ... ಚಪ್ಪಲಿ ಎಸೆತ, ಜೀವ ಭಯ..! ದೊಡ್ಮನೆಯಿಂದ ಜಗದೀಶ್-ರಂಜಿತ್ ಹೊರಕ್ಕೆ... ಫೋಟೋ ವೈರಲ್ಇಬ್ಬರು ಮಕ್ಕಳ ತಂದೆ..ಈ ಸ್ಟಾರ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ನಟಿ..ತಂಗಿ ಮಾತು ಕೇಳಿ ಶಾಕ್‌ ಆದ ಸಹೋದರಿ! ಅಷ್ಟಕ್ಕೂ ಈ ಇಬ್ಬರು ಕೂಡ ಸ್ಟಾರ್‌ ನಟಿಯರೇ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Belly Fat Belly Fat Reduction Top Fruits For Weight Loss Fruits For Weight Loss Apple Watermelon Berry Kiwi Avocado Grapes Pineapple Health Tips In Kannada Health Tips Weight Loss Diet Quick Weight Loss Tips Which Vegetable Is Best For Weight Loss ತೂಕ ನಷ್ಟ ಹೊಟ್ಟೆ ಬೊಜ್ಜು ಹೊಟ್ಟೆಯ ಕೊಬ್ಬು ತೂಕ ನಷ್ಟ ಮಾಡಿಕೊಳ್ಳಲು ಆಹಾರಗಳು ಆರೋಗ್ಯ ಡಯಟ್‌ ಡಯಟ್‌ ಟಿಪ್ಸ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುವುದರಿಂದ ಅನೇಕ ಮನೆಗಳು ತಿಂಗಳಿಗೆ ಒಂದು ಸಿಲಿಂಡರಿಗಿಂತ ಹೆಚ್ಚು ಬಳಸಬೇಕಾಗುತ್ತಿದೆ. ಈ ಸಮಸ್ಯೆಯನ್ನು ತೊಡೆದುಹಾಕಲು, ಗ್ಯಾಸ್ ಸಿಲಿಂಡರ್ ಬದಲಾಯಿಸುವ ಮೂಲಕ ಪರೀಶ್ರಮವಿಲ್ಲದ ರೀತಿಯಲ್ಲಿ ಅಡುಗೆ ಮಾಡಬಹುದು.
और पढो »

ಈ ಸೊಪ್ಪು ಸೇರಿಸಿ ದಿನಕ್ಕೆ ಎರಡು ಕಪ್ ಮೊಸರು ತಿನ್ನಿ!ಮಾತ್ರೆ ಮರೆತರೂ ತಿಂಗಳವರೆಗೂ ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಈ ಸೊಪ್ಪು ಸೇರಿಸಿ ದಿನಕ್ಕೆ ಎರಡು ಕಪ್ ಮೊಸರು ತಿನ್ನಿ!ಮಾತ್ರೆ ಮರೆತರೂ ತಿಂಗಳವರೆಗೂ ನಾರ್ಮಲ್ ಆಗಿಯೇ ಇರುವುದು ಬ್ಲಡ್ ಶುಗರ್ !ಡಯಾಬಿಟಿಸ್ ಇದ್ದವರಿಗೆ ಮೊಸರು ಸೇವನೆ ಬಹಳ ಪ್ರಯೋಜನಕಾರಿಯಾಗಿದೆ. ಮಧುಮೇಹಿಗಳು ದಿನಕ್ಕೆ ಕನಿಷ್ಠ ಎರಡು ಕಪ್ಪಾದರೂ ಮೊಸರು ತಿನ್ನಬೇಕು.
और पढो »

ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಾಳೆಹಣ್ಣು ತಿನ್ನಿ : ದೇಹದಲ್ಲಿ ಈ 7 ಅದ್ಭುತಗಳು ಜರುಗುತ್ತವೆ..!ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಬಾಳೆಹಣ್ಣು ತಿನ್ನಿ : ದೇಹದಲ್ಲಿ ಈ 7 ಅದ್ಭುತಗಳು ಜರುಗುತ್ತವೆ..!Banana empty stomach : ಬಾಳೆಹಣ್ಣು ಆರೋಗ್ಯಕ್ಕೆ ಪ್ರಯೋಜನಕಾರಿ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಾಳೆಹಣ್ಣು ತಿನ್ನಲು ಇಷ್ಟಪಡುತ್ತಾರೆ. ನೀವು ಪ್ರತಿದಿನ ಬಾಳೆಹಣ್ಣು ತಿಂದರೆ 30 ದಿನಗಳಲ್ಲಿ ನಿಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ಕಾಣಬಹುದು.. ಹೆಚ್ಚಿನ ವಿಷಯ ಇಲ್ಲಿದೆ ನೋಡಿ..
और पढो »

ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ಗಂಭೀರ ಕಾಯಿಲೆಗಳ ಅಪಾಯ; ತ್ವರಿತವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ಗಂಭೀರ ಕಾಯಿಲೆಗಳ ಅಪಾಯ; ತ್ವರಿತವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿಇಂದು ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಉಂಟಾಗುವ ದೊಡ್ಡ ರೋಗವೆಂದರೆ ಬೊಜ್ಜು. ಈ ರೋಗವು ಪ್ರಪಂಚದಾದ್ಯಂತ ಸಾಂಕ್ರಾಮಿಕವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಅನೇಕ ಜನರು ಸ್ಥೂಲಕಾಯತೆಗೆ ಬಲಿಯಾಗುತ್ತಾರೆ.
और पढो »

ಜೇನುತುಪ್ಪದಲ್ಲಿ ನೆನೆಸಿದ ಈ 3 ಡ್ರೈ ಫ್ರೂಟ್ಸ್ ತಿನ್ನಿ, ದೇಹದ ದೌರ್ಬಲ್ಯ ದೂರವಾಗುತ್ತದೆ !ಜೇನುತುಪ್ಪದಲ್ಲಿ ನೆನೆಸಿದ ಈ 3 ಡ್ರೈ ಫ್ರೂಟ್ಸ್ ತಿನ್ನಿ, ದೇಹದ ದೌರ್ಬಲ್ಯ ದೂರವಾಗುತ್ತದೆ !Dry Fruits Soaked in Honey: ದೇಹದ ಆರೋಗ್ಯ ಕಾಪಾಡಲು ಕೆಲವು ಆಹಾರಗಳನ್ನು ಸೇವಿಸಲೇಬೇಕು.
और पढो »

ಪ್ರತಿದಿನ ಊಟದ ಜೊತೆಗೆ ಈ ಒಂದು ಪದಾರ್ಥವನ್ನು ಸೇವಿಸಿ, ನೀವು ಬೇಗನೆ ತೂಕವನ್ನು ಕಳೆದುಕೊಳ್ಳುತ್ತೀರಿಪ್ರತಿದಿನ ಊಟದ ಜೊತೆಗೆ ಈ ಒಂದು ಪದಾರ್ಥವನ್ನು ಸೇವಿಸಿ, ನೀವು ಬೇಗನೆ ತೂಕವನ್ನು ಕಳೆದುಕೊಳ್ಳುತ್ತೀರಿಸೌತೆಕಾಯಿಯಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸುತ್ತದೆ ಮತ್ತು ಕಣ್ಣಿನ ಸಮಸ್ಯೆಗಳನ್ನು ತಡೆಯುತ್ತದೆ. ಅಷ್ಟೇ ಅಲ್ಲ, ಅವು ಆಂಟಿಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ, ಇದು ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುತ್ತದೆ.
और पढो »



Render Time: 2025-02-16 13:21:12