ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ಗಂಭೀರ ಕಾಯಿಲೆಗಳ ಅಪಾಯ; ತ್ವರಿತವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿ

Diet Plan For Weight Loss समाचार

ಹೆಚ್ಚುತ್ತಿರುವ ಸ್ಥೂಲಕಾಯತೆಯಿಂದ ಗಂಭೀರ ಕಾಯಿಲೆಗಳ ಅಪಾಯ; ತ್ವರಿತವಾಗಿ ತೂಕ ಕಳೆದುಕೊಳ್ಳಲು ಈ ಆಹಾರ ಸೇವಿಸಿರಿ
Cinnamon PowderGingerLemon
  • 📰 Zee News
  • ⏱ Reading Time:
  • 35 sec. here
  • 13 min. at publisher
  • 📊 Quality Score:
  • News: 55%
  • Publisher: 63%

ಇಂದು ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ ಉಂಟಾಗುವ ದೊಡ್ಡ ರೋಗವೆಂದರೆ ಬೊಜ್ಜು. ಈ ರೋಗವು ಪ್ರಪಂಚದಾದ್ಯಂತ ಸಾಂಕ್ರಾಮಿಕವಾಗಿ ಮಾರ್ಪಟ್ಟಿದೆ. ಭಾರತದಲ್ಲಿ ಅನೇಕ ಜನರು ಸ್ಥೂಲಕಾಯತೆಗೆ ಬಲಿಯಾಗುತ್ತಾರೆ.

ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಇಂದು ಅನೇಕರು ಸ್ಥೂಲಕಾಯತೆಯಿಂದ ಬಳಲುತ್ತಿದ್ದಾರೆ. ಬೊಜ್ಜಿನ ಸಮಸ್ಯೆಯಿಂದ ಅನೇಕ ಅಪಾಯಕಾರಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಲು ಪ್ರತಿಯೊಬ್ಬರೂ ಸಹ ಇಲ್ಲಿ ನೀಡಿರುವ ಮನೆಮದ್ದುಗಳನ್ನು ಟ್ರೈ ಮಾಡಬಹುದು. ಸ್ಥೂಲಕಾಯತೆಯಿಂದ ದೇಹದಲ್ಲಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗಲು ಪ್ರಾರಂಭಿಸುತ್ತವೆ. ಸಮಸ್ಯೆ ಹೆಚ್ಚಾಗಲು ಪ್ರಾರಂಭಿಸಿದಾಗ ಜನರು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರಿಹಾರಹುಡುಕಲು ಪ್ರಾರಂಭಿಸುತ್ತಾರೆ. ಸರಿಯಾದ ಮಾಹಿತಿಯ ಕೊರತೆಯಿಂದ ಅನೇಕ ಬಾರಿ ಜನರು ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸುಮಾರು 200 ಮಿಲಿ ನೀರಿನಲ್ಲಿ 3-6 ಗ್ರಾಂ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಮತ್ತು 15 ನಿಮಿಷಗಳ ಕಾಲ ಕುದಿಸಿ. ಅದು ಬೆಚ್ಚಗಿರುವಾಗ ಅದನ್ನು ಫಿಲ್ಟರ್ ಮಾಡಿ, ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ಮುನ್ನ ಕುಡಿಯಿರಿ.

ಶುಂಠಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ... ಕಿಡ್ನಿ ಸ್ಟೋನ್‌ ಸಹ ಪುಡಿಯಾಗಿ ಹೊರಬರುವುದು!ಒಂದು ಕಪ್ ಮೊಸರಿಗೆ ಚಿಟಕಿ ಈ ಪುಡಿ ಬೆರೆಸಿ ಸೇವಿಸಿ!ದುಂಡಗಿರುವ ಹೊಟ್ಟೆ ವಾರದಲ್ಲಿ ಚಪ್ಪಟೆಯಾಗುವುದು ನೂರಕ್ಕೆ ನೂರು ಗ್ಯಾರಂಟಿ !

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Cinnamon Powder Ginger Lemon Turmeric Honey Ayurveda Digestion Immunity Anti-Bacterial Cholesterol Diabetes

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!ಟೀ ಬಿಟ್ಟು ದಿನಕ್ಕೆ 3 ಬಾರಿ ಈ ರೀತಿ ಕಾಫಿ ಮಾಡಿಕೊಂಡು ಕುಡಿದ್ರೆ, ಈ 4 ಗಂಭೀರ ಕಾಯಿಲೆಗಳು ನಿಮ್ಮಿಂದ ದೂರ..!Coffee health benefits : ಹೆಚ್ಚಾಗಿ ಜನರು ದಿನಕ್ಕೆ 2 ರಿಂದ 3 ಕಪ್ ಚಹಾವನ್ನು ಸೇವಿಸುತ್ತಾರೆ. ಇಂದಿನಿಂದ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಇಂದು ನೀವು ಕಾಫಿ ಕುಡಿಯುವುದರಿಂದ ಆಗುವ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿಯಲಿದ್ದೀರಿ.. ಕಾಫಿ ಕುಡಿಯುವುದರಿಂದ ಅನೇಕ ಅಪಾಯಕಾರಿ ರೋಗಗಳನ್ನು ತಡೆಯಬಹುದು ಅಂತ ನಿಮ್ಗೆ ಗೊತ್ತೆ..
और पढो »

Health Tips: ಮಕ್ಕಳಿಗೆ ಅಪ್ಪಿತಪ್ಪಿಯೂ ಈ ಆಹಾರವನ್ನು ಕೊಡಲೇಬೇಡಿHealth Tips: ಮಕ್ಕಳಿಗೆ ಅಪ್ಪಿತಪ್ಪಿಯೂ ಈ ಆಹಾರವನ್ನು ಕೊಡಲೇಬೇಡಿಬಿಸ್ಕೆಟ್, ಚಾಕೊಲೇಟ್ ಅಥವಾ ಕೇಕ್‌ಗಳನ್ನು ಮಕ್ಕಳಿಗೆ ನೀಡಬಾರದು. ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಈ ಎಲ್ಲಾ ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುವುದಿಲ್ಲ.
और पढो »

ಪಥ್ಯ ಔಷಧಿ ಮರೆತು ಬಿಡಿ !ಊಟವಾದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ !ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತಪಥ್ಯ ಔಷಧಿ ಮರೆತು ಬಿಡಿ !ಊಟವಾದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ !ಬ್ಲಡ್ ಶುಗರ್ ನಾರ್ಮಲ್ ಆಗುವುದು ಖಚಿತಸಾಮಾನ್ಯವಾಗಿ ಆಹಾರ ಸೇವಿಸಿದ ತಕ್ಷಣ ಶುಗರ್ ಏರುವುದಕ್ಕೆ ಆರಂಭವಾಗುತ್ತದೆ. ಇದನ್ನು ತಡೆಯಬೇಕಾದರೆ ಊಟ ಮಾಡಿದ ತಕ್ಷಣ ಈ ಕಾಳನ್ನು ಬಾಯಿಗೆ ಹಾಕಿಕೊಳ್ಳಿ.
और पढो »

ಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾದ 2600 ಕೋಟಿ ರೂಪಾಯಿ ಫ್ರೀಜ್ : ಅದಾನಿ ಗ್ರೂಪ್‌ ವಿರುದ್ದ ಹಿಂಡೆನ್‌ಬರ್ಗ್‌ ಮತ್ತೊಂದು ಆರೋಪಸ್ವಿಸ್ ಬ್ಯಾಂಕ್‌ನಲ್ಲಿ ಠೇವಣಿ ಮಾಡಲಾದ 2600 ಕೋಟಿ ರೂಪಾಯಿ ಫ್ರೀಜ್ : ಅದಾನಿ ಗ್ರೂಪ್‌ ವಿರುದ್ದ ಹಿಂಡೆನ್‌ಬರ್ಗ್‌ ಮತ್ತೊಂದು ಆರೋಪಅದಾನಿ ಗ್ರೂಪ್‌ಗೆ ಸಂಬಂಧಿಸಿದಂತೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಸ್ವಿಸ್ ಕ್ರಿಮಿನಲ್ ಕೋರ್ಟ್ ದಾಖಲೆಗಳನ್ನು ಉಲ್ಲೇಖಿಸಿ ಹಿಂಡೆನ್‌ಬರ್ಗ್ ಈ ಆರೋಪವನ್ನು ಮಾಡಿದೆ.
और पढो »

ಮೊಸರಿಗೆ ಒಂದು ಚಮಚ ಈ ವಸ್ತು ಬೆರೆಸಿ!ಹಾರ್ಟ್ ಬ್ಲೋಕೆಜ್ ಗೆ ಕಾರಣವಾಗುವ ಕೊಲೆಸ್ಟ್ರಾಲ್ ಸುಲಭವಾಗಿ ಕರಗುತ್ತದೆ!ಹೃದಯಾಘಾತದ ಅಪಾಯಕ್ಕೂ ಬೀಳುವುದು ಬ್ರೇಕ್ !ಮೊಸರಿಗೆ ಒಂದು ಚಮಚ ಈ ವಸ್ತು ಬೆರೆಸಿ!ಹಾರ್ಟ್ ಬ್ಲೋಕೆಜ್ ಗೆ ಕಾರಣವಾಗುವ ಕೊಲೆಸ್ಟ್ರಾಲ್ ಸುಲಭವಾಗಿ ಕರಗುತ್ತದೆ!ಹೃದಯಾಘಾತದ ಅಪಾಯಕ್ಕೂ ಬೀಳುವುದು ಬ್ರೇಕ್ !ಕೊಲೆಸ್ಟ್ರಾಲ್ ಹೆಚ್ಚಾದರೆ ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯಾಘಾತದಂತಹ ಗಂಭೀರ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ. ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ.
और पढो »

Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!Weight Loss: ಬೆಚ್ಚಗಿನ ನೀರಿಗೆ ಈ 3 ವಸ್ತು ಬೆರೆಸಿ ಖಾಲಿ ಹೊಟ್ಟೆಗೆ ಕುಡಿದರೆ.. 10 ದಿನದಲ್ಲಿ ಡೊಳ್ಳು ಹೊಟ್ಟೆ ಕರಗಿ, ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ನಿಮ್ಮದಾಗುತ್ತೆ!best weight loss drink: ಅಧಿಕ ತೂಕ ಮತ್ತು ಬೊಜ್ಜು ಅನೇಕರಿಗೆ ಕಾಡುತ್ತಿರುವ ಸಮಸ್ಯೆಯಾಗಿದೆ. ಇಂದು ನಾವು ಹೇಳುವ ಈ ಪಾನೀಯ ಕುಡಿದರೆ ಒಂದೇ ವಾರದಲ್ಲಿ ಶಿಲ್ಪಾ ಶೆಟ್ಟಿಯಂತೆ ಫ್ಲಾಟ್‌ ಟಮ್ಮಿ ಪಡೆಯುವಿರಿ...
और पढो »



Render Time: 2025-02-15 19:02:20