ಆರ್ಥಿಕ ಸಂಕಷ್ಟದಲ್ಲಿ ಮಿಲ್ಕಿ ಬ್ಯೂಟಿ..! ಅದಕ್ಕಾಗಿ ತಮನ್ನಾ ಮಾಡಿದ್ದೇನು ಗೊತ್ತೆ..? ಫ್ಯಾನ್ಸ್‌ ಶಾಕ್‌

Tamannaah Bhatia समाचार

ಆರ್ಥಿಕ ಸಂಕಷ್ಟದಲ್ಲಿ ಮಿಲ್ಕಿ ಬ್ಯೂಟಿ..! ಅದಕ್ಕಾಗಿ ತಮನ್ನಾ ಮಾಡಿದ್ದೇನು ಗೊತ್ತೆ..? ಫ್ಯಾನ್ಸ್‌ ಶಾಕ್‌
Tamannaah Bhatia Financial ProblemActress TamannaahTamannaah
  • 📰 Zee News
  • ⏱ Reading Time:
  • 24 sec. here
  • 18 min. at publisher
  • 📊 Quality Score:
  • News: 69%
  • Publisher: 63%

Tamannaah Bhatia : ಬಹುಭಾಷಾ ನಟಿ ತಮನ್ನಾ ಮುಂಬೈನಲ್ಲಿರುವ ತಮ್ಮ ಸ್ವಂತ ಫ್ಲಾಟ್ ಅನ್ನು ಇಂಡಿಯನ್ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದಾರೆ ಎಂಬ ಆಘಾತಕಾರಿ ಸುದ್ದಿ ಕೇಳಿ ಬರುತ್ತಿದೆ.. ಸ್ಟಾರ್‌ ನಟಿಗೆ ಆರ್ಥಿಕ ಸಂಕಷ್ಟ ಎದುರಾಯ್ತಾ..? ಬನ್ನಿ ಈ ಕುರಿತ ವರದಿ ಇಲ್ಲಿದೆ ನೋಡೋಣ...

ಮಿಲ್ಕ್ ಬ್ಯೂಟಿ ತಮನ್ನಾ ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.Varalakshmi Sarathkumar weddingShikhar Dhawan

ಮುಂಬೈನಲ್ಲಿ ಹುಟ್ಟಿ ಬೆಳೆದರೂ ನಟಿ ತಮನ್ನಾಗೆ ಹೆಚ್ಚಾಗಿ ಮಿಂಚಿದ್ದು, ಸೌತ್‌ ಸಿನಿರಂಗದಲ್ಲಿ. ಸದ್ಯ ಹಿಂದಿಯಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದರೂ ಆಗಾಗ ಒಂದಷ್ಟು ದಕ್ಷಿಣ ಸಿನಿಮಾಗಳಲ್ಲಿಯೂ ಸಹ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಕೊನೆಯದಾಗಿ ಕೆಜೆಎಫ್‌ ಸಿನಿಮಾದ ಹಾಡೋಂದರಲ್ಲಿ ನಟಿ ಕಾಣಿಸಿಕೊಂಡಿದ್ದರು.ಅಂದಹಾಗೆ, ಸುಂದರ್ ಸಿ ನಿರ್ದೇಶನದಲ್ಲಿ ತಮನ್ನಾ ನಾಯಕಿಯಾಗಿ ನಟಿಸಿದ್ದ 'ಅರ್ಮನ್ನೈ 4' ಚಿತ್ರಕ್ಕೆ ಅಭಿಮಾನಿಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ತಮನ್ನಾ ಇಬ್ಬರು ಮಕ್ಕಳ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Tamannaah Bhatia Financial Problem Actress Tamannaah Tamannaah Tamannah Faced Financial Issue Tamil Cinema Latest News Vijay Varma ನಟಿ ತಮನ್ನಾ ಭಾಟಿಯಾ ನಟಿ ತಮನ್ನಾ ಭಾಟಿಯಾ ಸಾಲ ನಟಿ ತಮನ್ನಾ ಭಾಟಿಯಾ ಮನೆ ಸಾಲ ತಮನ್ನಾ ಭಾಟಿಯಾ Tamannaah Bhatia Rents Commercial Real Estate Propstack Property Registration Paperwork Mumbai Apartments Mortgages

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!ರೇಣುಕಾ ಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿರುವ ನಟ ದರ್ಶನ್ ಹಾಗೂ ಗ್ಯಾಂಗ್!ದರ್ಶನ್ ಅಂಡ್ ಗ್ಯಾಂಗ್​ನ ಕ್ರೂರತೆಯ ಬಗ್ಗೆ ತಿಳಿಸಿರುವ ಹಿರಿಯ ವಕೀಲ ಪ್ರಸನ್ನ ಕುಮಾರ್, ʼರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಲಾಗಿದ್ದು, ಆ ಕರೆಂಟ್ ಶಾಕ್ ನೀಡಲು ಬಳಸಿದ್ದ ಮೆಗ್ಗರ್ ಯಂತ್ರವನ್ನು ವಶಪಡಿಸಿಕೊಳ್ಳಬೇಕಿದೆ ಅಂತಾ ಹೇಳಿದ್ದಾರೆ.
और पढो »

ಮುಂದಿನ ವಾರ ಈ ರಾಶಿಯವರು ಹೀಗೆ ನಡೆದುಕೊಂಡರೆ ಭಾರೀ ಧನಲಾಭ !ಇಲ್ಲಿದೆ ನೋಡಿ ನಿಮ್ಮ ಜಾತಕಫಲಮುಂದಿನ ವಾರ ಈ ರಾಶಿಯವರು ಹೀಗೆ ನಡೆದುಕೊಂಡರೆ ಭಾರೀ ಧನಲಾಭ !ಇಲ್ಲಿದೆ ನೋಡಿ ನಿಮ್ಮ ಜಾತಕಫಲಜುಲೈ ಎರಡನೇ ವಾರ ವೃತ್ತಿ ಮತ್ತು ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ಹೇಗಿರಲಿದೆ ಎನ್ನುವುದನ್ನು ನೋಡೋಣ.
और पढो »

ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!ಮಿಲ್ಕಿ ಬ್ಯೂಟಿ ಒಂದು ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ತೆಗೆದುಕೊಳ್ಳುವ ಹಣ ಎಷ್ಟು ಗೊತ್ತಾ? ಕೋಟಿಗೂ ಅಧಿಕವಂತೆ..!!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.
और पढो »

ಜೂ. ಎನ್‌ಟಿಆರ್‌ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತಿರಾ..ಜೂ. ಎನ್‌ಟಿಆರ್‌ ಜೊತೆ ನಟಿಸೋಕೆ ರಶ್ಮಿಕಾ ಕೇಳಿದ ಸಂಭಾವನೆ ಎಷ್ಟು ಗೊತ್ತೆ..? ಕೇಳಿದ್ರೆ ಶಾಕ್‌ ಆಗ್ತಿರಾ..Rashmika mandanna remuneration : ರಶ್ಮಿಕಾ ಮಂದಣ್ಣ ಈ ಹೆಸರು ಕೇಳಿದ್ರೇನೆ ಹುಡುಗರ ಎದೆ ಬಡಿತ ಹೆಚ್ಚಾಗುತ್ತೆ. ಪಡ್ಡೆ ಹುಡುಗರ ಹೃದಯ ಕದ್ದ ಈ ಪೋರಿ ಬೆಳೆದು ಬಂದ ಹಾದಿಯೇ ರೋಚಕ. ʼಕಿರಿಕ್ ಪಾರ್ಟಿʼ ಸಿನಿಮಾ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ತೆಲುಗು, ತಮಿಳು, ಹಿಂದಿ ಅಂತಾ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ್ರು.
और पढो »

ತಮ್ಮ ಬ್ಯೂಟಿ ಸಿಕ್ರೇಟ್‌ ಬಿಟ್ಟುಕೊಟ್ಟ ನಟಿ ಕಿಯಾರಾ..! ಟಿಪ್ಸ್‌ ಕೇಳಿ ಇಷ್ಟೇನಾ..? ಎಂದ ಫ್ಯಾನ್ಸ್‌ತಮ್ಮ ಬ್ಯೂಟಿ ಸಿಕ್ರೇಟ್‌ ಬಿಟ್ಟುಕೊಟ್ಟ ನಟಿ ಕಿಯಾರಾ..! ಟಿಪ್ಸ್‌ ಕೇಳಿ ಇಷ್ಟೇನಾ..? ಎಂದ ಫ್ಯಾನ್ಸ್‌Kiara Advani diet tips : ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್‌ ಪ್ಲ್ಯಾನ್‌, ಬ್ಯೂಟಿ ಟಿಪ್ಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್‌ಗಳು ಸಹ ಅಷ್ಟೇ ಬೆಳ್ಳಿತೆರೆಯಲ್ಲಿ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಅವರು ಜಿಮ್‌ನಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ.
और पढो »

ಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಆಸ್ತಿ ಎಷ್ಟು ಕೋಟಿ ಇದೆ ಗೊತ್ತೆ..! ಶಾಕ್‌ ಆಗ್ತೀರಾಸೋನಾಕ್ಷಿ ಸಿನ್ಹಾ ಭಾವಿ ಪತಿ ಜಹೀರ್ ಇಕ್ಬಾಲ್ ಆಸ್ತಿ ಎಷ್ಟು ಕೋಟಿ ಇದೆ ಗೊತ್ತೆ..! ಶಾಕ್‌ ಆಗ್ತೀರಾSonakshi Sinha and Zaheer Iqbar marriage : ಬಾಲಿವುಡ್‌ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಮುದ್ದು ಮಗಳು ಸೋನಾಕ್ಷಿ ಸಿನ್ಹಾ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಅವರು ನಟ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ..
और पढो »



Render Time: 2025-02-15 11:07:31