ತಮ್ಮ ಬ್ಯೂಟಿ ಸಿಕ್ರೇಟ್‌ ಬಿಟ್ಟುಕೊಟ್ಟ ನಟಿ ಕಿಯಾರಾ..! ಟಿಪ್ಸ್‌ ಕೇಳಿ ಇಷ್ಟೇನಾ..? ಎಂದ ಫ್ಯಾನ್ಸ್‌

Kiara Advani समाचार

ತಮ್ಮ ಬ್ಯೂಟಿ ಸಿಕ್ರೇಟ್‌ ಬಿಟ್ಟುಕೊಟ್ಟ ನಟಿ ಕಿಯಾರಾ..! ಟಿಪ್ಸ್‌ ಕೇಳಿ ಇಷ್ಟೇನಾ..? ಎಂದ ಫ್ಯಾನ್ಸ್‌
Kiara Advani ImagesKiara Advani PhotosKiara Advani Latest Photos
  • 📰 Zee News
  • ⏱ Reading Time:
  • 26 sec. here
  • 18 min. at publisher
  • 📊 Quality Score:
  • News: 70%
  • Publisher: 63%

Kiara Advani diet tips : ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್‌ ಪ್ಲ್ಯಾನ್‌, ಬ್ಯೂಟಿ ಟಿಪ್ಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್‌ಗಳು ಸಹ ಅಷ್ಟೇ ಬೆಳ್ಳಿತೆರೆಯಲ್ಲಿ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಅವರು ಜಿಮ್‌ನಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ.

ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯರ ಡಯಟ್‌ ಪ್ಲ್ಯಾನ್‌, ಬ್ಯೂಟಿ ಟಿಪ್ಸ್‌ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಹಿರೋಯಿನ್‌ಗಳು ಸಹ ಅಷ್ಟೇ ಬೆಳ್ಳಿತೆರೆಯಲ್ಲಿ ಸುಂದರವಾಗಿ ಮತ್ತು ಸ್ಲಿಮ್ ಆಗಿ ಕಾಣಲು ಬಯಸುತ್ತಾರೆ. ಇದಕ್ಕಾಗಿ ಅವರು ಜಿಮ್‌ನಲ್ಲಿ ಕಠಿಣ ವ್ಯಾಯಾಮಗಳನ್ನು ಮಾಡುತ್ತಾರೆ. ಅಲ್ಲದೆ ಸಿಹಿ ಮತ್ತು ಇತರ ಪದಾರ್ಥಗಳನ್ನು ತ್ಯಜಿಸುತ್ತಾರೆ.. ಸಧ್ಯ ಕಿಯಾರಾ ತಮ್ಮ ಬ್ಯೂಟಿ ಟಿಪ್ಸ್‌ ರಿವೀಲ್‌ ಮಾಡಿದ್ದಾರೆ.ಡಯಟ್ ಟಿಪ್ಸ್ ಅನ್ನು ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನವಾಗಿ ಅನುಸರಿಸುತ್ತಾರೆ.

ಯಾವಾಗ ನಾನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆನೋ ಅಂದಿನಿಂದ ನನ್ನ ಜೀವನಶೈಲಿಯ ಭಾಗವಾಗಿ ಡ್ಯಾನ್ಸ್ ಮತ್ತು ಈಜುವುದನ್ನು ಅಳವಡಿಸಿಕೊಂಡೆ ಎನ್ನುತ್ತಾರೆ ನಟಿ ಕಿಯಾರಾ. ಆಹಾರ ಪದ್ಧತಿಯ ಬಗ್ಗೆ ಮಾತನಾಡಿದ ಬಿಟೌನ್‌ ತಾರೆ, ನಾನು ಯಾವುದೇ ಡಯಟ್‌ ಪ್ಲ್ಯಾನ್‌ ಅನುಸರಿಸುವುದಿಲ್ಲ, ನನ್ನ ನೆಚ್ಚಿನ ಆಹಾರವನ್ನು ಅತಿಯಾಗಿ ತಿನ್ನುತ್ತೇನೆ ಅಂತ ಹೇಳಿಕೊಂಡಿದ್ದಾರೆ. ಅಲ್ಲದೆ, ತಾವು ಹೆಚ್ಚು ಮಸಾಲೆಯುಕ್ತ ಆಹಾರವನ್ನು ಸೇವಿಸುವುದಿಲ್ಲ, ಮನೆಯಲ್ಲಿಯೇ ಮಾಡಿದ ಆಹಾರ ತಿನ್ನಲು ಇಷ್ಟಪಡುತ್ತೇನೆ ಎಂದು ಕಿಯಾರಾ ತಿಳಿಸಿದ್ದಾರೆ. ಸಧ್ಯ ಕಿಯಾರಾ, ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಜೊತೆ ಗೇಮ್ ಚೇಂಜರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Kiara Advani Images Kiara Advani Photos Kiara Advani Latest Photos Kiara Advani Latest Images Kiara Advani Hd Photos Kiara Advani Hd Images Kiara Advani Age Kiara Advani Husband Kiara Advani Pursonal Kiara Advani Movies Kiara Advani Movies List Kiara Advani Boyfriend Kiara Advani Saree ಕಿಯಾರಾ ಅಡ್ವಾಣಿ ಕಿಯಾರಾ ಅಡ್ವಾಣಿ ಬ್ಯೂಟಿ ಟಿಪ್ಸ್‌ ರಾಮ್‌ ಚರಣ್‌

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..ಟೀಂ ಇಂಡಿಯಾದ ಈ ಕ್ರಿಕೆಟಿಗನ ಮೇಲೆ ಬಾಹುಬಲಿ ಬ್ಯೂಟಿ ಅನುಷ್ಕಾ ಶೆಟ್ಟಿಗೆ ಲವ್!! ಆ ಆಟಗಾರ ಕನ್ನಡಿಗನೂ ಹೌದು..Anushka Shetty: ದಕ್ಷಿಣ ಭಾರತದ ಬ್ಯೂಟಿ ಕ್ವೀನ್ ನಟಿ ಅನುಷ್ಕಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ. ಆದರೆ ನಟಿಗೆ ಟೀಂ ಇಂಡಿಯಾದ ಕ್ರಿಕೆಟಿಗನೊಬ್ಬನ ಮೇಲೆ ಕ್ರಷ್ ಆಗಿದೆಯಂತೆ.
और पढो »

ವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾವಿಚ್ಛೇದನ ಪಡೆಯಲು ಇದೇ ಅಸಲಿ ಕಾರಣ: ಕೊನೆಗೂ ಅಂತರಾಳದ ಸತ್ಯ ಬಿಚ್ಚಿಟ್ಟ ನಟಿ ಪ್ರೇಮಾActress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
और पढो »

Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್:‌ ಫೋಟೋ ನೋಡಿ ಕ್ಯೂಟ್‌ ಕಪಲ್‌ಯೆಂದ ಫ್ಯಾನ್ಸ್!Deepika Das: ಟರ್ಕಿಯಲ್ಲಿ ನಾಗಿಣಿ ಹನಿಮೂನ್:‌ ಫೋಟೋ ನೋಡಿ ಕ್ಯೂಟ್‌ ಕಪಲ್‌ಯೆಂದ ಫ್ಯಾನ್ಸ್!ನಟಿ ದೀಪಿಕಾ ಹಾಗೂ ದೀಪಕ್‌ ತಮ್ಮ ಮದುವೆ ಗೋವಾದಲ್ಲಿ ಮಾಡಿಕೊಂಡಿದ್ದು, ತದನಂತರ ಬೆಂಗಳೂರಿನಲ್ಲಿ ಆತ್ಮೀಯರು, ಚಿತ್ರರಂಗ, ಕುಟುಂಬಸ್ಥರಿಗೋಸ್ಕರ ಆರತಕ್ಷತೆ ಆಯೋಜಿಸಿದ್ದರು.
और पढो »

ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
और पढो »

Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Sai Pallavi: ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಹೊರಬಿದ್ದಿದೆ..
और पढो »

Rashmika Mandanna: ಸಲ್ಮಾನ್‌ ಖಾನ್‌ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ!Rashmika Mandanna: ಸಲ್ಮಾನ್‌ ಖಾನ್‌ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ!ರಶ್ಮಿಕಾ ಮಂದಣ್ಣ ಪ್ರಸ್ತುತ ಪ್ಯಾನ್ ಇಂಡಿಯಾ ನಾಯಕಿಯಾಗಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರ. ಇದೀಗ ನಟಿ ಸಲ್ಮಾನ್ ಅವರೊಂದಿಗೆ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವದಾಗಿ ಅಧಿಕೃತವಾಗಿ ಘೋಷಿಸಲಾಗಿದೆ.
और पढो »



Render Time: 2025-02-14 01:18:56