Actress Prema Divorce Reason: ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ.
ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಸಿನಿಮಾರಂಗದಲ್ಲಿ ಯಶಸ್ಸು ಕಂಡರೂ ಸಹ ತಮ್ಮ ವೈವಾಹಿಕ ಬದುಕಿನಲ್ಲಿ ನೋವುಂಡಿದ್ದಾರೆ. ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್’ನಲ್ಲಿ ಮಾತನಾಡಿದ್ದ ಪ್ರೇಮಾ , ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗೆ 'ರಾಜೇಶ್ ಗೌಡ' ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್’ನಲ್ಲಿ ಮಾತನಾಡಿದ್ದ ಪ್ರೇಮಾ, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.ವೃತ್ತಿಬದುಕು ಯಶಸ್ಸಿನ ಹಾದಿಯಲ್ಲಿರುವಾಗಲೇ ಜೀವನ್ ಅಪ್ಪಚ್ಚು ಎಂಬವರ ಜೊತೆ ಪ್ರೇಮ ವಿವಾಹವಾದರು.
ಪ್ರೇಮಾ ಡಿವೋರ್ಸ್ ಕಾರಣ ಪ್ರೇಮಾ ವಿಚ್ಛೇದನ ಪಡೆಯಲು ಕಾರಣ ನಟಿ ಪ್ರೇಮಾ ನಟಿ ಪ್ರೇಮಾ ಸಿನಿಮಾ ಸಿನಿಮಾ ಸುದ್ದಿ Prema Prema Divorce Reason Actress Prema Divorce Reason Actress Prema Actress Prema Movie Movie News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀAnchor Anushree: ಅನುಶ್ರೀ ಎಂದಾಕ್ಷಣ ನೆನೆಪಾಗೋದು ಮಾತು, ಅರ್ಥಬದ್ಧ ನಿರೂಪಣೆ. ಲಕ್ಷಾಂತರ ಅಭಿಮಾನಿಗಳ ಮನಗೆದ್ದರುವ ಆಂಕರ್ ಅನುಶ್ರೀಗೆ ಸದ್ಯ ಅಭಿಮಾನಿಗಳೆಲ್ಲಾ ಕೇಳೋದು ಒಂದೇ ಪ್ರಶ್ನೆ, ಅದೇನೆಂದರೆ ‘ಮದುವೆ ಯಾವಾಗ?’
और पढो »
ನಟಿ ಪ್ರೇಮಾ ಜೊತೆ ಲವ್ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಚಂದನವನದ ಚೆಲುವೆ!Upendra Prema Love Gossip: ನಟ ಉಪೇಂದ್ರ ಹಾಗೂ ನಟಿ ಪ್ರೇಮಾ ನಡುವೆ ಸಂಬಂಧ ಇದೆ ಎಂದು ಒಂದು ಕಾಲದಲ್ಲಿ ಗುಲ್ಲಾಗಿತ್ತು.
और पढो »
ಕೆಂಡ ಸಂಪಿಗೆ ಧಾರಾವಾಹಿಯಿಂದ ನಟಿ ಕಾವ್ಯ ಶೈವ ಔಟ್..! ಕೊನೆಗೂ ಬಯಲಾಯ್ತು ನಾಯಕಿ ಬದಲಾವಣೆಯ ಅಸಲಿ ಸತ್ಯKendasampige Serial Kavya Shaiva : ಕೆಂಡಸಂಪಿಗೆ ಧಾರಾವಾಹಿ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸೀರಿಯಲ್ ಗಳಲ್ಲಿ ಒಂದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯಲ್ಲಿ ಇದೀಗ ದೊಡ್ಡ ಬದಲಾವಣೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
और पढो »
ಸಮಂತಾ, ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಇದೇ!? 4 ವರ್ಷಗಳ ನಂತರ ಬಯಲಾಯ್ತು ಸತ್ಯ!!Samantha-Nag Chaitanya: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು.. ಈ ಜೋಡಿ ತೆಲುಗು ಇಂಡಸ್ಟ್ರಿಯಲ್ಲಿ ಬೆಸ್ಟ್ ಜೋಡಿ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಅವರು ವಿಚ್ಛೇದನ ಪಡೆದು ಪ್ರತ್ಯೇಕ ಜೀವನ ಮುಂದುವರೆಸಿದರು.
और पढो »
ನಟ ಚಂದ್ರು ಪವಿತ್ರಾ ಜಯರಾಮ್ ಜೊತೆ ಮಾಡಿದ ಕೊನೆಯ ವಾಟ್ಸಾಪ್ ಚಾಟ್ ವೈರಲ್!!Pavithra jayaram: ಸಾಲು ಸಾಲು ಅನಿರೀಕ್ಷಿತ ಘಟನೆಗಳಿಂದ ಕಿರುತೆರೆ ಪ್ರೇಕ್ಷಕರು ಕಳೆದ ಮೂರು ದಿನಗಳಿಂದ ಆಘಾತಕ್ಕೊಳಗಾಗಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಟ-ನಟಿ ಒಬ್ಬರ ಹಿಂದೆ ಒಬ್ಬರು ಇಹಲೋಕ ತ್ಯಜಿಸಿರುವುದು.
और पढो »
Sai Pallavi: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »