ಆರ್ಟ್ಸ್ ಸ್ಟ್ರೀಮ್‌ನಿಂದ 12ನೇ ತರಗತಿ ಪೂರ್ಣಗೊಂಡ ವಿದ್ಯಾರ್ಥಿಗಳು ಬಿ.ಟೆಕ್‌ ಅಥವಾ ಬಿ.ಎಸ್.ಎಸಿ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯ

ಶಿಕ್ಷಣ समाचार

ಆರ್ಟ್ಸ್ ಸ್ಟ್ರೀಮ್‌ನಿಂದ 12ನೇ ತರಗತಿ ಪೂರ್ಣಗೊಂಡ ವಿದ್ಯಾರ್ಥಿಗಳು ಬಿ.ಟೆಕ್‌ ಅಥವಾ ಬಿ.ಎಸ್.ಎಸಿ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯ
ಯುಜಿಸಿಯುಜಿಬಿ.ಟೆಕ್
  • 📰 Zee News
  • ⏱ Reading Time:
  • 53 sec. here
  • 7 min. at publisher
  • 📊 Quality Score:
  • News: 42%
  • Publisher: 63%

ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಿಜ್ಞಾನ ಸಂಬಂಧಿತ ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಇಂದಿನ ಪದವಿ ನಿಯಮಗಳಲ್ಲಿ ಸಂದರ್ಭವಾದ ಮೂಲಕ ವಿದ್ಯಾರ್ಥಿಗಳ ವಿಶ್ವದಲ್ಲಿ ಅವಳು ಸ್ವಾಧೀನವಾಗಬಹುದು.

ಈಗ ಆರ್ಟ್ಸ್ ಸ್ಟ್ರೀಮ್‌ನಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಬಿಎಸ್ಸಿ ಅಥವಾ ಬಿಟೆಕ್‌ನಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಯಾವುದೇ ಯುಜಿ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯಅಣ್ಣಾವ್ರು ಸಿನಿ ಜಗತ್ತಿಗೆ ಬರುವ ಮುನ್ನ ಇಂಗ್ಲಿಷ್ನಲ್ಲಿ ಬರೆದ ಪತ್ರ ನೋಡಿದ್ದೀರಾ?...ಪತ್ರದ ಹಿಂದಿದೆ ರೋಚಕ ಸ್ಟೋರಿ..!ನಾನೇ ಸ್ಟ್ರಾಂಗ್ದ್ ಅಂತಿದ್ದ ಸ್ಪರ್ಧಿಗಳೆಲ್ಲಾ ಟುಸ್‌ ಪಟಾಕಿ...

12ನೇ ತರಗತಿ ಅಥವಾ ಸೆಕೆಂಡ್ ಪಿಯುಸಿ ವಿದ್ಯಾರ್ಥಿಗಳಿಗೆ ಯುಜಿಸಿ ಭರ್ಜರಿ ಉಡುಗೊರೆ ನೀಡಿದೆ. ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈಗ ತಮ್ಮ ಆಯ್ಕೆಯ ಯಾವುದೇ ಯುಜಿ ಕೋರ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಯಾವುದೇ ವಿಜ್ಞಾನ ಸಂಬಂಧಿತ ಕೋರ್ಸ್‌ಗೆ ಪ್ರವೇಶ ಪಡೆಯುವ ಮೂಲಕ ಪದವಿಯನ್ನು ಪಡೆಯಬಹುದು.ಅಥವಾ ನಿಗದಿತ ಕೋರ್ಸ್‌ಗಳಿಗಾಗಿ ಆ ವಿಶ್ವವಿದ್ಯಾಲಯ ನಡೆಸವ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ.

ಯುಜಿಸಿ ಚೇರ್ಮನ್ ಪ್ರೊ.ಎಂ.ಜಗದೀಶ್ ಕುಮಾರ್ ಪ್ರಕಾರ, ಕಾಲೇಜುಗಳಲ್ಲಿ ವರ್ಷಕ್ಕೆ ಎರಡು ಬಾರಿ ಅಂದರೆ ಜುಲೈ-ಆಗಸ್ಟ್ ನಲ್ಲಿ ಮತ್ತು ಎರಡನೇ ಸೆಶನ್ ಗೆ ಜನವರಿ-ಫೆಬ್ರವರಿಯಲ್ಲಿ ಪ್ರವೇಶ ನೀಡಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...2ನೇ ಟೆಸ್ಟ್‌ಗೆ ಟೀಂ ಇಂಡಿಯಾ Playing XI... ರೋಹಿತ್‌ ಶರ್ಮಾ ಬದಲಿಯಾಗಿ ಈ ಆಟಗಾರನಿಗೆ ಓಪನಿಂಗ್‌ ಜವಬ್ದಾರಿ! ಇನ್ಮುಂದೆ ಇವರಂತೆ ಭಾರತದ ಓಪನರ್‌..!?ಸ್ವಚ್ಛತೆ ಅಂತ ಪದೇ ಪದೇ ಕೈ ತೊಳೆಯುವುದೂ ಆರೋಗ್ಯಕ್ಕೆ ಹಾನಿಕರ..! ಈ ಕಾಯಿಲೆಗೆ ಬರುತ್ತೆ ಎಚ್ಚರ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಯುಜಿಸಿ ಯುಜಿ ಬಿ.ಟೆಕ್ ಬಿ.ಎಸ್.ಎಸಿ ಪದವಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾಸುಳ್ವಾಡಿ ವಿಷ ಪ್ರಸಾದ ದುರಂತ: ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾಅನಾರೋಗ್ಯದ ಕಾರಣಕ್ಕೆ ಜಾಮೀನು ನೀಡುವಂತೆ ಇಮ್ಮಡಿ ಮಹಾದೇಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ‌. ಬಿ.ಎಸ್.ಭಾರತಿ ವಜಾಗೊಳಿಸಿದ್ದಾರೆ.
और पढो »

ಹಲಸಿನ ಹಣ್ಣಿನ ಬೀಜ ಹೀಗೆ ತಿಂದರೆ ಮಧುಮೇಹಿಗಳಿಗೆ ಎಷ್ಟೊಂದು ಲಾಭ..! ಗೊತ್ತಿದ್ದರೆ ಬಿಡುವುದೇ ಇಲ್ಲಹಲಸಿನ ಹಣ್ಣಿನ ಬೀಜ ಹೀಗೆ ತಿಂದರೆ ಮಧುಮೇಹಿಗಳಿಗೆ ಎಷ್ಟೊಂದು ಲಾಭ..! ಗೊತ್ತಿದ್ದರೆ ಬಿಡುವುದೇ ಇಲ್ಲjackfruit seeds benefits: ಹಲಸಿನ ಬೀಜಗಳಲ್ಲಿ ಪ್ರೋಟೀನ್, ಫೈಬರ್, ಆರೋಗ್ಯಕರ ಕೊಬ್ಬುಗಳಾದ ಒಮೆಗಾ 3 ಮತ್ತು ಒಮೆಗಾ 6, ವಿಟಮಿನ್ ಎ, ಸಿ, ಇ, ಬಿ, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಸತುವು ಸಮೃದ್ಧವಾಗಿದೆ.
और पढो »

ರುಚಿಯಿಲ್ಲದ ಊಟ, ಡೀನ್ ದಬ್ಬಾಳಿಕೆ ಖಂಡಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆರುಚಿಯಿಲ್ಲದ ಊಟ, ಡೀನ್ ದಬ್ಬಾಳಿಕೆ ಖಂಡಿಸಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಚಾಮರಾಜನಗರ: ರುಚಿ ಇಲ್ಲದ ಊಟ ಹಾಗೂ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದನ್ನು ಖಂಡಿಸಿ ಚಾಮರಾಜನಗರ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತರಗತಿ ತೊರೆದು ದಿಢೀರ್ ಪ್ರತಿಭಟನೆ ನಡೆಸಿದರು.
और पढो »

ಮದುವೆಗೂ ಮುನ್ನ ಲಿವಿಂಗ್‌ ಟುಗೆದರ್‌ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!ಮದುವೆಗೂ ಮುನ್ನ ಲಿವಿಂಗ್‌ ಟುಗೆದರ್‌ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ-ಅನುಷ್ಕಾ ಶರ್ಮಾ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!Virat Kohli: ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್‌ನ ಕ್ಯೂಟ್‌ ಕಪಲ್‌ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್‌ನೆಸ್‌ಗೆ ಮರುಳಾಗದವರೇ ಇಲ್ಲ.
और पढो »

ಸಿ‌ಬಿ‌ಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆ ಡೇಟ್‌ಶೀಟ್: ಇಲ್ಲಿದೆ ಸಂಪೂರ್ಣ ಪಟ್ಟಿಸಿ‌ಬಿ‌ಎಸ್‌ಇ 12ನೇ ತರಗತಿ ಬೋರ್ಡ್ ಪರೀಕ್ಷೆ ಡೇಟ್‌ಶೀಟ್: ಇಲ್ಲಿದೆ ಸಂಪೂರ್ಣ ಪಟ್ಟಿCBSE Class 12 Board Exam: ಸಿ‌ಬಿ‌ಎಸ್‌ಇ ಬಿಡುಗಡೆ ಮಾಡಿರುವ ಅಧಿಕೃತ ಡೇಟಾಶೀಟ್ ಪ್ರಕಾರ, 12 ನೇ ತರಗತಿ ಬೋರ್ಡ್ ಪರೀಕ್ಷೆಯು ಫೆಬ್ರವರಿ 15 ರಂದು ಪ್ರಾರಂಭವಾಗಿ ಏಪ್ರಿಲ್ 04, 2025ರಂದು ಕೊನೆಗೊಳ್ಳುತ್ತದೆ. ಈ ಪರೀಕ್ಷೆಗಳು ಒಂದೇ ಪಾಳಿಯಲ್ಲಿ ಬೆಳಿಗ್ಗೆ 10:30ರಿಂದ ಮಧ್ಯಾಹ್ನ 01:30ರವರೆಗೆ ನಡೆಯಲಿದೆ.
और पढो »

ನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಿ: ಬಿ.ವೈ.ವಿಜಯೇಂದ್ರನನ್ನ ವಿರುದ್ಧ ಏನೇ ದಾಖಲೆಗಳಿದ್ದರೂ ಬಿಡುಗಡೆ ಮಾಡಿ: ಬಿ.ವೈ.ವಿಜಯೇಂದ್ರನಮ್ಮ ನಡವಳಿಕೆ, ಹೇಳಿಕೆಗಳು ಸಂಘಟನೆಗೆ ಪೂರಕವಾಗಿ ಇರಬೇಕೇ ಹೊರತು ಸಂಘಟನೆಗೆ ತೊಂದರೆ ಕೊಡುವ ಕೆಲಸವನ್ನು ನಾನೂ ಮಾಡಬಾರದು; ಮತ್ತೊಬ್ಬನೂ ಮಾಡಬಾರದು ಎಂದು ತಿಳಿಸಿದರು.
और पढो »



Render Time: 2025-02-21 11:28:17