Virat Kohli: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬಿ ಟೌನ್‌ನ ಕ್ಯೂಟ್ ಕಪಲ್‌ಗಳಲ್ಲಿ ಒಂದು, ಈ ಮುದ್ದಾದ ಜೋಡಿಯ ಕ್ಯೂಟ್‌ನೆಸ್‌ಗೆ ಮರುಳಾಗದವರೇ ಇಲ್ಲ.
ಮದುವೆಗೂ ಮುನ್ನ ಲಿವಿಂಗ್ ಟುಗೆದರ್ ರಿಲೀಷನ್‌ಶಿಪ್‌ನಲ್ಲಿದ್ರು ಕೊಹ್ಲಿ- ಅನುಷ್ಕಾ ಶರ್ಮಾ ..! ಅದೊಂದು ಒಪ್ಪಂದದ ಮೇಲೆ ನಡೆದಿತ್ತು ಮದುವೆ..?!
ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರದ್ದು ಲವ್ ಮ್ಯಾರೇಜ್ ಎನ್ನುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಜೋಡಿಯ ಕುರಿತಾದ ಕೆಲವೊಂದು ಸೀಕ್ರೆಟ್ಸ್ ನಿಮಗೆ ಇನ್ನೂ ಗೊತ್ತಿಲ್ಲೆ ಇರಬಹುದು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಅವರ ಬೇಟಿ ಒಂದು ಶಾಂಪುವಿನ ಜಾಹಿರಾತಿನ ವೇಳೆ ನಡೆದಿತ್ತು. ಆದಿನ ಇವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ನಂತರ ಈ ಸ್ನೇಹ ಪ್ರೀತಿಯಾಗಿ ಚಿಗುರೊಡಿತ್ತಿತ್ತು. ಹೀಗೆ ಒಬ್ಬರ ಜೊತೆಗೆ ಒಬ್ಬರು ಕ್ಲೋಸ್ ಆಗಿದ್ದರು, ನಂತರ ಈ ಜೋಡಿ ಲಿವಿಂಗ್ ಟುಗೆದರ್ ರಿಲೇಷನ್‌ಶಿಪ್‌ನಲ್ಲಿ ಕೂಡ ಇದ್ದರು.
Anushka Sharma Virat Kohli Anushka Sharma Anushka Sharma Marriage Secret Virat Kohli Anushka Sharmas Marriage Secret Anushka Sharma Virat Kohli First Meet Anushka Sharma Cute Love Story Virat Kohli Cute Love Story ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಲವ್ ಸ್ಟೋರಿ ಅನುಷ್ಕಾ ಶರ್ಮಾ ಸಂದರ್ಶನ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಮದುವೆ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಮದುವೆ ಸೀಕ್ರೆಟ್ ವಿರಾಟ್ ಕೊಹ್ಲಿ ಮದುವೆ ಸೀಕ್ರೆಟ್ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಭೆಟಿ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ! ಅಷ್ಟಕ್ಕೂ ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »
ವಿರಾಟ್ ಜೊತೆ ಮದುವೆಗೂ ಮೊದಲೇ ನಾನು ತಾಯಿಯಾದೆ; ಈತನೇ ನನ್ನ ಮೊದಲ ಮಗ: ಪಬ್ಲಿಕ್‌ನಲ್ಲಿ ಶಾಕಿಂಗ್ ಸತ್ಯ ಬಹಿರಂಗಪಡಿಸಿದ ಅನುಷ್ಕಾ ಶರ್ಮಾAnushka Sharma statement on Ranbir Kapoor: ನಟಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
और पढो »
ಮಗುವನ್ನು ದತ್ತು ಪಡೆದ್ರಾ ರಾಧಿಕಾ ಮರ್ಚೆಂಟ್-ಅನಂತ್ ಅಂಬಾನಿ ಜೋಡಿ..?! ವಿಡಿಯೋ ವೈರಲ್Radhika Merchant: ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿ ಜೋಡಿ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ನಾಲ್ಕು ತಿಂಗಳುಗಳ ಹಿಂದೆಯಷ್ಟೆ ಈ ಜೋಡಿಯ ಮದುವೆ ಅದ್ದೂರಿಯಾಗಿ ನಡೆದಿತ್ತು ಇದೀಗ ಈ ಜೋಡಿಗೆ ಸಂಬಂಧ ಪಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
और पढो »
ಪ್ರಭಾಸ್ ಅಲ್ಲ.. ಖ್ಯಾತ ನಿರ್ದೇಶಕನ ಜೊತೆ ಅನುಷ್ಕಾ ಶೆಟ್ಟಿ ರಹಸ್ಯ ಮದುವೆ!? ಬಿಗ್ ಸೀಕ್ರಟ್ ರಿವೀಲ್!!Anushka Shetty Marriage: ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಅವರು ಅನೇಕ ಜನರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಮದುವೆಗೆ ಸಿದ್ಧರಾಗಿದ್ದಾರೆ ಎಂಬ ವದಂತಿಗಳು ವೈರಲ್ ಆಗಿವೆ.
और पढो »
ʼಅನುಷ್ಕಾ ಶರ್ಮಾ ಕರಿಯರ್ ಅಂತ್ಯʼ.. ಬಹಿರಂಗವಾಗಿ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಿರ್ಮಾಪಕ!!Anushka Sharma career: ಅನುಷ್ಕಾ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಿಂದಲೂ ಅವರು ತಮ್ಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ.
और पढो »
ಏನ್ ಮುದ್ದಾಗಿದ್ದಾರೆ ನೋಡಿ ವಿರಾಟ್ ಮಕ್ಕಳು... ಕೊನೆಗೂ ಕೊಹ್ಲಿ ಜನ್ಮದಿನದಂದೇ ಮಕ್ಕಳ ಫೋಟೋ ರಿವೀಲ್ ಮಾಡಿದ ಅನುಷ್ಕಾ! ಫೋಟೋ ನೋಡಿಅನುಷ್ಕಾ ಶರ್ಮಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪೋಸ್ಟ್ ಮಾಡದಿದ್ದರೂ, ವಿಶೇಷ ಸಂದರ್ಭಗಳಲ್ಲಿ ಪತಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
और पढो »