ʼಅನುಷ್ಕಾ ಶರ್ಮಾ ಕರಿಯರ್‌ ಅಂತ್ಯʼ.. ಬಹಿರಂಗವಾಗಿ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಿರ್ಮಾಪಕ!!

Anushka Sharma समाचार

ʼಅನುಷ್ಕಾ ಶರ್ಮಾ ಕರಿಯರ್‌ ಅಂತ್ಯʼ.. ಬಹಿರಂಗವಾಗಿ ಶಾಕಿಂಗ್ ಹೇಳಿಕೆ ಕೊಟ್ಟ ಖ್ಯಾತ ನಿರ್ಮಾಪಕ!!
ಅನುಷ್ಕಾ ಶರ್ಮಾಕರಣ್‌ ಜೋಹರ್‌ವಿರಾಟ್‌ ಕೊಹ್ಲಿ
  • 📰 Zee News
  • ⏱ Reading Time:
  • 22 sec. here
  • 14 min. at publisher
  • 📊 Quality Score:
  • News: 54%
  • Publisher: 63%

Anushka Sharma career: ಅನುಷ್ಕಾ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಮ್ಮ ವೃತ್ತಿಜೀವನದ ಆರಂಭದಿಂದಲೂ ಅವರು ತಮ್ಮ ನಟನೆಯಿಂದ ಜನರ ಹೃದಯವನ್ನು ಗೆದ್ದಿದ್ದಾರೆ.

ಒಂದು ಸಮಯದಲ್ಲಿ ಸಿನಿಮಾ ನಿರ್ಮಾಪಕರ ಫಸ್ಟ್‌ ಚಾಯ್ಸ್‌ ಆಗಿದ್ದರು ನಟಿ ಅನುಷ್ಕಾ ಶರ್ಮಾ .. ಆದರೆ ಖ್ಯಾತ ನಿರ್ಮಾಪಕ ಕರಣ್‌ ಜೋಹರ್‌ ಅವರು ಅನುಷ್ಕಾ ಅವರ ವೃತ್ತಿ ಜೀವನವನ್ನು ಅಂತ್ಯಗೊಳಿಸಲು ಬಯಸಿದ್ದರು.. ಹಾಗಾದ್ರೆ ಏನಿದರ ಅಸಲಿ ಕಥೆ ಇಲ್ಲಿ ತಿಳಿಯೋಣ.. ನಿರ್ಮಾಪಕ ಕರಣ್‌ ಜೋಹರ್‌ ಸಿನಿರಂಗಕ್ಕೆ ಅನೇಕ ಸ್ಟಾರ್‌ ಕಿಡ್‌ಗಳನ್ನು ಪರಿಚಯಿಸಿದ್ದಾರೆ.. ಅಲ್ಲದೇ ಇವರ ಮೇಲೆ ಸ್ವಜನ ಪಕ್ಷಪಾತದ ಆರೋಪ ಕೇಳಿ ಬಂದಿದೆ.. ತಮ್ಮ ಸಿನಿಮಾಗಳಲ್ಲಿ ಸಿನಿಮಾ ತಾರೆಯರ ಮಕ್ಕಳನ್ನು ಹಾಕಿಕೊಳ್ಳುತ್ತಿದ್ದಾರೆ ಎಂದು ಹಲವರು ಆರೋಪಿಸುತ್ತಾರೆ. ಅನುಷ್ಕಾ ಶರ್ಮಾ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಆದರೆ ಅನುಷ್ಕಾ ಶರ್ಮಾ ಅವರಿಗೆ ಕರಣ್‌ ಜೋಹರ್‌ ಬಹಿರಂಗವಾಗಿ ಬೆದರಿಕೆ ಹಾಕಿದ್ದು, ನಟಿಯ ಕರಿಯರ್‌ ಅಂತ್ಯ ಮಾಡುವಂತೆ ಹೇಳಿದ್ದನ್ನು ಆ ವಿಡಿಯೋದಲ್ಲಿ ಹೇಳಲಾಗಿದೆ.. ಆದರೆ ಇದರ ಹಿಂದೆ ಒಂದು ದೊಡ್ಡ ಕಾರಣವೂ ಇದೆ.. ಆದಿತ್ಯ ಚೋಪ್ರಾ ಅವರ ರಬ್ ನೇ ಬನಾ ದಿ ಜೋಡಿ ಚಿತ್ರದಲ್ಲಿ ಅನುಷ್ಕಾ ಶರ್ಮಾ ಕೆಲಸ ಮಾಡುವುದು ಕರಣ್‌ಗೆ ಇಷ್ಟವಿರಲಿಲ್ಲ. ಏಕೆಂದರೇ ಕರಣ್‌ ತಮ್ಮ ಚಿತ್ರದಲ್ಲಿ ಬೇರೋಬ್ಬ ನಟಿಯನ್ನು ಕರೆತರಲು ಬಯಸಿದ್ದರು.. ಈ ಚಿತ್ರದಲ್ಲಿ ಅನುಷ್ಕಾ ಮತ್ತು ಶಾರುಖ್ ಜೋಡಿ ಜನರಿಗೆ ತುಂಬಾ ಇಷ್ಟವಾಯಿತು ಎಂಬುದು ಗಮನಿಸಬೇಕಾದ ಸಂಗತಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಅನುಷ್ಕಾ ಶರ್ಮಾ ಕರಣ್‌ ಜೋಹರ್‌ ವಿರಾಟ್‌ ಕೊಹ್ಲಿ ಬಾಲಿವುಡ್‌ Karan Johar Finish Anushka Sharma Career Rab Ne Bana Di Jodi Film Rab Ne Bana Di Jodi Actress Anushka Sharma Anushka Sharma Movies Karan Johar Movies Filmmaker Karan Johar Entertainment News Karan Johar

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆವೃತ್ತಿಜೀವನವೇ ಅಂತ್ಯದತ್ತ ಮುಖ ಮಾಡುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರಾಹುಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
और पढो »

ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!‌ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!‌Star Cricketer About retirement: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ. ಇದನ್ನು ಕೇಳಿದ ಕ್ರಿಕೆಟ್‌ ಅಭಿಮಾನಿಗಳು ಶಾಕ್‌ ಆಗಿದ್ದಾರೆ..
और पढो »

ವಿರಾಟ್‌ ಕೊಹ್ಲಿ ಅಲ್ಲ ಅನುಷ್ಕಾ ಶರ್ಮಾ ಅವರನ್ನು ಹುಚ್ಚನಂತೆ ಪ್ರೀತಿಸಿದ್ದ ಸ್ಟಾರ್‌ ಈತ! ಬಹು ಕಾಲದ ಸತ್ಯ ಬಿಚ್ಚಿಟ್ಟ ಖ್ಯಾತ ನಟವಿರಾಟ್‌ ಕೊಹ್ಲಿ ಅಲ್ಲ ಅನುಷ್ಕಾ ಶರ್ಮಾ ಅವರನ್ನು ಹುಚ್ಚನಂತೆ ಪ್ರೀತಿಸಿದ್ದ ಸ್ಟಾರ್‌ ಈತ! ಬಹು ಕಾಲದ ಸತ್ಯ ಬಿಚ್ಚಿಟ್ಟ ಖ್ಯಾತ ನಟAnushka Sharma Love story: ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಅನುಷ್ಕಾ ಶರ್ಮಾ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೇವಲ ನಟಿ ಅಷ್ಟೆ ಅಲ್ಲದೆ ಅನುಷ್ಕಾ ಶರ್ಮಾ ಅತ್ಯುತ್ತಮ ನಿರ್ಮಾಪಕಿ ಕೂಡ ಹೌದು.
और पढो »

ಮದುವೆಗೂ ಮೊದಲೇ‌ ಮೊಮ್ಮಗಳು ಗರ್ಭಿಣಿಯಾದರೆ... ಜಯಾ ಬಚ್ಚನ್ ಶಾಕಿಂಗ್‌ ಹೇಳಿಕೆ!!ಮದುವೆಗೂ ಮೊದಲೇ‌ ಮೊಮ್ಮಗಳು ಗರ್ಭಿಣಿಯಾದರೆ... ಜಯಾ ಬಚ್ಚನ್ ಶಾಕಿಂಗ್‌ ಹೇಳಿಕೆ!!ನವ್ಯಾ ನವೇಲಿ ನಂದಾ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗಳು. ನವ್ಯಾ ವಾಟ್ ದಿ ಹೆಲ್ ನವ್ಯಾ ಎಂಬ ತನ್ನದೇ ಆದ ಪಾಡ್‌ಕಾಸ್ಟ್ ಅನ್ನು ಪ್ರಾರಂಭಿಸಿದ್ದಾರೆ.
और पढो »

ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!Sara alikhan: ಇಲ್ಲಿಯವರೆಗೆ ನಟಿ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಈ ಬಾಲಿವುಡ್‌ ಬೆಡಗಿ ಶಾಕಿಂಗ್‌ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
और पढो »

ಬ್ಯಾಂಕಾಕ್‌ನಲ್ಲಿ ನನ್ನ ಎದೆಹಾಲನ್ನು ನನ್ನ ಗಂಡ ಕದ್ದು ಕದ್ದು ಹೀರುತ್ತಿದ್ದ...- ಪ್ರಖ್ಯಾತ ನಟನ ಬಗ್ಗೆ ಹೆಂಡತಿಯಿಂದಲೇ ಶಾಕಿಂಗ್‌ ಹೇಳಿಕೆಬ್ಯಾಂಕಾಕ್‌ನಲ್ಲಿ ನನ್ನ ಎದೆಹಾಲನ್ನು ನನ್ನ ಗಂಡ ಕದ್ದು ಕದ್ದು ಹೀರುತ್ತಿದ್ದ...- ಪ್ರಖ್ಯಾತ ನಟನ ಬಗ್ಗೆ ಹೆಂಡತಿಯಿಂದಲೇ ಶಾಕಿಂಗ್‌ ಹೇಳಿಕೆAyushmann Khurrana: ಬಾಲಿವುಡ್‌ ನಟ ಆಯುಷ್ಮಾನ್ ಖುರಾನಾ ಅದ್ಭುತ ನಟ. ಇನ್ನು ಇವರ ಪತ್ನಿ ಅಚ್ಚರಿಯ ಹೇಳಿಕೆಯೊಂದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದು, ಅದನ್ನು ಓದಿದ ಜನರಿಗೆ ಶಾಕ್‌ ಮೇಲೆ ಶಾಕ್‌ ಆಗಿದೆ. ಅಷ್ಟಕ್ಕೂ ಅಂತಹದ್ದೇನನ್ನು ಬರೆದಿದ್ದಾರೆ? ಎಂದು ಮುಂದೆ ಈ ವರದಿಯಲ್ಲಿ ತಿಳಿಯೋಣ.
और पढो »



Render Time: 2025-02-13 14:34:44