ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!

Sara Ali Khan Kwk समाचार

ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!
Sara Ali Khan Koffee With KaranSara Ali Khan FactsSara Ali Khan Boyfriend
  • 📰 Zee News
  • ⏱ Reading Time:
  • 36 sec. here
  • 14 min. at publisher
  • 📊 Quality Score:
  • News: 60%
  • Publisher: 63%

Sara alikhan: ಇಲ್ಲಿಯವರೆಗೆ ನಟಿ ಸಾರಾ ಅಲಿ ಖಾನ್ ಅನೇಕ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇದೀಗ ಈ ಬಾಲಿವುಡ್‌ ಬೆಡಗಿ ಶಾಕಿಂಗ್‌ ಹೇಳಿಕೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ʼಹೌದು ನನ್ನ ಬಾಯ್‌ಫ್ರೆಂಡ್‌ ಕ್ರಿಕೆಟರ್..ʼ ಶುಭ್ಮನ್‌ ಗಿಲ್‌ ಜೊತೆಗಿನ ಲವ್‌ ರೂಮರ್ಸ್‌ ಮಧ್ಯೆ ಶಾಕಿಂಗ್‌ ಹೇಳಿಕೆ ನೀಡಿದ ಸಾರಾ!

Sara alikhan Talk About her Boyfriend: ಬಾಲಿವುಡ್‌ ಬ್ಯೂಟಿ ಸಾರಾ ವೃತ್ತಿಯೊಂದಿಗೆ ಅವರ ವೈಯಕ್ತಿಕ ಜೀವನವೂ ಸುದ್ದಿಯಲ್ಲಿದೆ.. ಸಾರಾ ಅವರ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕುಹಾಕಿಕೊಂಡಿತ್ತು... ಇಷ್ಟೇ ಅಲ್ಲ, ಸ್ವತಃ ನಟಿಯೇ ತನ್ನ ಬಾಯ್‌ಫ್ರೆಂಡ್ಸ್ ಮತ್ತು ಬ್ರೇಕಪ್‌ಗಳ ಬಗ್ಗೆ ಹಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಸಾರಾ ‘ನಟನಂತೆ ಸ್ಫುರದ್ರೂಪಿ, ಕ್ರಿಕೆಟಿಗನಂತೆ ಗಟ್ಟಿಮುಟ್ಟಾದ, ಉದ್ಯಮಿಯಂತೆ ಶ್ರೀಮಂತನಾದ ಗೆಳೆಯ ನನಗೆ ಬೇಕು...’ ಎಂದಿದ್ದರು.. ಸದ್ಯ ಈ ಹೇಳಿಕೆ ಸೋಷಿಯಲ್‌ ಮಿಡಿಯಾದಲ್ಲಿ ಹಾಟ್‌ ಟಾಫಿಕ್‌ ಆಗಿದೆ..ಸಾರಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ, ಸಾರಾ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಇಬ್ಬರ ಸಂಬಂಧದ ಚರ್ಚೆಯೂ ಎಲ್ಲೆಡೆ ವೇಗ ಪಡೆದುಕೊಂಡಿತ್ತು.. ಆದರೆ ನಟನ ಮರಣದ ನಂತರ, ಸಾರಾ ತಾನು ಸುಶಾಂತ್ ಜೊತೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sara Ali Khan Koffee With Karan Sara Ali Khan Facts Sara Ali Khan Boyfriend Sara Ali Khan Ananya Panday Sara Ali Khan And Shubman Gill Sara Ali Khan Husband Sara Ali Khan And Kartik Aaryan Relationship Sara Ali Khan Father Sara Ali Khan Movies Sara Ali Khan Brother Sara Ali Khan Engagement Sara Ali Khan Net Worth

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ನನಗೆ ಬೇಕಿರೋದು ಅಷ್ಟೇ...: ಅಭಿಷೇಕ್- ಐಶ್ವರ್ಯಾ ಡಿವೋರ್ಸ್‌ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್‌ ಶಾಕಿಂಗ್‌ ಹೇಳಿಕೆನನಗೆ ಬೇಕಿರೋದು ಅಷ್ಟೇ...: ಅಭಿಷೇಕ್- ಐಶ್ವರ್ಯಾ ಡಿವೋರ್ಸ್‌ ವದಂತಿ ಮಧ್ಯೆ ಅಭಿಮಾನಿಗಳ ಆತಂಕ ಹೆಚ್ಚಿಸಿದ ಜಯಾ ಬಚ್ಚನ್‌ ಶಾಕಿಂಗ್‌ ಹೇಳಿಕೆAishwarya Rai and Jaya Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಮುನ್ನೆಲೆಗೆ ಬರುತ್ತಿವೆ. ಇವರಿಬ್ಬರು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತಿವೆ.
और पढो »

ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!‌ʼಧೋನಿ ನಂತರ ನನ್ನ ನಿವೃತ್ತಿ..ʼ ಶಾಕಿಂಗ್ ಹೇಳಿಕೆ ಕೊಟ್ಟ ಟೀಂ ಇಂಡಿಯಾ ಸ್ಟಾರ್ ಆಟಗಾರ!‌Star Cricketer About retirement: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ. ಇದನ್ನು ಕೇಳಿದ ಕ್ರಿಕೆಟ್‌ ಅಭಿಮಾನಿಗಳು ಶಾಕ್‌ ಆಗಿದ್ದಾರೆ..
और पढो »

ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!ʼಅನುಷ್ಕಾ ಶರ್ಮಾ ನನ್ನ ಜೀವನದಲ್ಲಿ ಬರದೇ ಇದ್ದಿದ್ದರೆ..ʼ ಪತ್ನಿಯ ಬಗ್ಗೆ ವಿರಾಟ್‌‌ ಕೊಹ್ಲಿ ಶಾಕಿಂಗ್‌ ಕಾಮೆಂಟ್!!Virat kohli About Anushka Sharma: ವಿರುಷ್ಕಾ ಜೋಡಿ ಏನೇ ಮಾಡಿದರೂ ವಿಶೇಷ. ಇಬ್ಬರೂ ವೈಯಕ್ತಿಕ ಜೀವನ ಸುಖಮಯವಾಗಿ ಸಾಗುತ್ತಿದೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
और पढो »

ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದವರು- ಭಾರತ ತೊರೆಯುವ ವದಂತಿ ಮಧ್ಯೆಯೇ ಕ್ರಿಕೆಟ್‌ ದಿಗ್ಗಜ ಸ್ಟೀವ್ ಸ್ಮಿತ್ ಶಾಕಿಂಗ್‌ ಹೇಳಿಕೆ!ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾದವರು- ಭಾರತ ತೊರೆಯುವ ವದಂತಿ ಮಧ್ಯೆಯೇ ಕ್ರಿಕೆಟ್‌ ದಿಗ್ಗಜ ಸ್ಟೀವ್ ಸ್ಮಿತ್ ಶಾಕಿಂಗ್‌ ಹೇಳಿಕೆ!Steve Smith On Virat Kohli: ಫ್ಯಾಬ್-4ರಲ್ಲಿ ವಿರಾಟ್ ಕೊಹ್ಲಿಯನ್ನು ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲಾಗಿದೆ. ಅದರಲ್ಲೂ ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಹತ್ತಿರ ಯಾರೂ ಬರಲು ಸಾಧ್ಯವಿಲ್ಲವೇನೋ... ಏಕದಿನ ಮಾದರಿಯಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆ ಶ್ಲಾಘನೀಯವಾಗಿದೆ.
और पढो »

ಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆಐದು ಜನರ ಜೊತೆ ಮಲಗಲು ಕರೆದಾಗ ಬರಬೇಕಂದ್ರು: ಕನ್ನಡ ನಟಿಯ ಶಾಕಿಂಗ್ ಹೇಳಿಕೆSruthi Hariharan: ಶ್ರುತಿ ಹರಿಹರನ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯರಾಗಿರುವ ನಟಿ.
और पढो »

ಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆಅವನಿಗೆ ಕ್ಲೀಯರ್‌ ಆಗಿ ಹೇಳಿ ಆಗಿದೆ...- ಡೇಂಜರ್‌ ಝೋನ್‌ನಲ್ಲಿರುವ ಕೆಎಲ್‌ ರಾಹುಲ್‌ ಕೆರಿಯರ್‌ ಬಗ್ಗೆ ನಾಯಕ ರೋಹಿತ್‌ ಶರ್ಮಾ ಶಾಕಿಂಗ್‌ ಹೇಳಿಕೆವೃತ್ತಿಜೀವನವೇ ಅಂತ್ಯದತ್ತ ಮುಖ ಮಾಡುತ್ತಿದೆ ಎಂದು ಅನೇಕರು ಹೇಳುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರಾಹುಲ್‌ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
और पढो »



Render Time: 2025-02-15 18:04:55