Star Cricketer About retirement: ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ. ಇದನ್ನು ಕೇಳಿದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ..
ಟೀಂ ಇಂಡಿಯಾದ ಮಾಜಿ ಸ್ಪಿನ್ನರ್ ಪಿಯೂಷ್ ಚಾವ್ಲಾ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲಕಾರಿ ಉತ್ತರವನ್ನು ನೀಡಿದ್ದಾರೆ.Virat Kohli: ವಿರಾಟ್ ಕೊಹ್ಲಿಯಿಂದ ಕಲಿಯಬೇಕಾದ 5 ಜೀವನ ಪಾಠಗಳಿವು! ಅಳವಡಿಸಿಕೊಂಡ್ರೆ ಕಿಂಗ್ ತರಾನೇ ಲೈಫ್ ಲೀಡ್ ಮಾಡ್ಬೋದು!!Uric Acid
ಪಿಯೂಷ್ ಚಾವ್ಲಾ ಅವರ ಅಂತರರಾಷ್ಟ್ರೀಯ ವೃತ್ತಿಜೀವನವು ಅಷ್ಟೋಂದು ವಿಶೇಷವಾಗಿಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ 3 ಟೆಸ್ಟ್, 25 ODI, 7 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ ಅವರು ಟೆಸ್ಟ್‌ನಲ್ಲಿ 7, ಏಕದಿನದಲ್ಲಿ 32 ಮತ್ತು ಟಿ20ಯಲ್ಲಿ 4 ವಿಕೆಟ್‌ಗಳನ್ನು ಪಡೆದರು. 2006ರಲ್ಲಿ ಪದಾರ್ಪಣೆ ಮಾಡಿದ್ದ ಪಿಯೂಷ್ ಚಾವ್ಲಾ ಡಿಸೆಂಬರ್ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯ ಆಡಿದ್ದರು. ಆ ಬಳಿಕ ಟೀಂ ಇಂಡಿಯಾ ಪರವಾಗಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಲಿಲ್ಲ. 2011ರ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು.
Piyush Chawla Piyush Chawla Retirement MS Dhoni IPL 2025 MI
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಧೋನಿಯ ಕಾರಣದಿಂದ ನನ್ನ ಮಗನ ಜೀವನ ಹಾಳಾಗಿ ಹೋಯ್ತು- ಮಾಹಿ ಕುರಿತ ಸ್ಟಾರ್ ಕ್ರಿಕೆಟರ್ ತಂದೆ ಶಾಕಿಂಗ್ ಹೇಳಿಕೆ!Yograj Singh on dhoni: ಧೋನಿಯಿಂದ ಯುವರಾಜ್ ಸಿಂಗ್ ಜೀವನ ಹಾಳಾಗಿದೆ, ಧೋನಿಯನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬಿರುಸಿನ ಸಂದರ್ಶನ ನೀಡಿದ್ದಾರೆ.
और पढो »
ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್ ಆದ ಟೀಂ ಇಂಡಿಯಾದ ಆಟಗಾರರಿವರು..Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.
और पढो »
ವಿಶೇಷ ವ್ಯಕ್ತಿಯ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ರೋಹಿತ್ ಶರ್ಮಾ! ಗೆಳಯನ ನೆನೆದು ಹಿಟ್‌ಮ್ಯಾನ್ ಕಣ್ಣೀರುROHIT SHARMA: ಟೀಂ ಇಂಡಿಯಾದ ಸ್ಟಾರ್ ಓಪನರ್ ಶಿಖರ್ ಧವನ್ ಆಟಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗೆ ಧವನ್ ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
Shikhar Dhawan: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್... ಅಭಿಮಾನಿಗಳಿಗೆ ಬಿಗ್ ಶಾಕ್Shikhar Dhawan Retirement: ಶಿಖರ್ ಧವನ್ ಟೀಂ ಇಂಡಿಯಾದ ಹಿರಿಯ ಆರಂಭಿಕ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶಿಖರ್ ಧವನ್ ನಿವೃತ್ತಿ ಘೋಷಿಸಿದ್ದಾರೆ.
और पढो »
ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 16 ವರ್ಷ ಪೂರೈಸಿದ ಕಿಂಗ್..! ಕಹ್ಲಿ ಹೆಸರನಲ್ಲಿರುವ ವಿಶೇಷ ದಾಖಲೆಗಳ್ಯಾವು ಗೊತ್ತಾ..?Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ..ಕ್ರಿಕೆಟ್ ಜಗತ್ತಿನ ಸರದಾರ ಕಿಂಗ್ ಕೊಹ್ಲಿ ಅವರಿಗಿಂದು (ಆಗಸ್ಟ್ 18) ರಂದು ಅಂತರಾಷ್ಟ್ರಿಯಾ ಕ್ರಿಕೆಟ್‌ನಲ್ಲಿ 16 ಪೂರೈಸಿದ ಸಂಭ್ರಮ.
और पढो »
ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್ ಬ್ಯಾಟರ್! ಆತ ಬೇರಾರು ಅಲ್ಲ...Abhishek Sharma Girlfriend Suicide: ಸೂರತ್ ಮಾಡೆಲ್ ತಾನ್ಯಾ ಸಿಂಗ್ ಎಂಬವರು ಇದೇ ವರ್ಷದ ಫೆಬ್ರವರಿ 19 ರಂದು ತನ್ನ ಫ್ಲಾಟ್ʼನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಭಾರತದ ಓರ್ವ ಕ್ರಿಕೆಟಿಗನ ಹೆಸರು ತಾನ್ಯಾ ಸಿಂಗ್ ಜೊತೆ ತಳುಕು ಹಾಕಿಕೊಂಡಿತ್ತು. ಆತ ಬೇರಾರು ಅಲ್ಲ ಅಭಿಷೇಕ್ ಶರ್ಮಾ.
और पढो »