Virat kohli About Anushka Sharma: ವಿರುಷ್ಕಾ ಜೋಡಿ ಏನೇ ಮಾಡಿದರೂ ವಿಶೇಷ. ಇಬ್ಬರೂ ವೈಯಕ್ತಿಕ ಜೀವನ ಸುಖಮಯವಾಗಿ ಸಾಗುತ್ತಿದೆ. ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಆ್ಯಕ್ಟೀವ್ ಆಗಿದ್ದಾರೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.
ಶಾಂಪೂ ಜಾಹೀರಾತಿನ ಶೂಟಿಂಗ್ ವೇಳೆ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಭೇಟಿಯಾದರು.. ಐದು ವರ್ಷಗಳವರೆಗೆ ಡೇಟಿಂಗ್ ಮಾಡಿ ಡಿಸೆಂಬರ್ 2017 ರಲ್ಲಿ ವಿವಾಹವಾದರು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೊಹ್ಲಿ ತಮ್ಮ ವೃತ್ತಿ ಜೀವನದ ಯಶಸ್ಸಿಗೆ ಪತ್ನಿ ಅನುಷ್ಕಾ ಕಾರಣ ಎಂದು ವಿವರಿಸಿದ್ದಾರೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೊತೆಗಿನ ಸಂದರ್ಶನದಲ್ಲಿ ಕೊಹ್ಲಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಆಕೆಯಂತಹ ಜೀವನ ಸಂಗಾತಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಕೊಹ್ಲಿ ಹೇಳಿದ್ದಾರೆ. ಇನ್ನು ತಮ್ಮ ಕೆಲವೊಂದಿಷ್ಟು ಸಮಯವನ್ನು ಮಗಳು ವಾಮಿಕಾ ಹಾಗೂ ಅಕಾಯ್‌ಗೆ ಮೀಸಲಿಟ್ಟಿದ್ದೇನೆ ಎಂದಿದ್ದಾರೆ. ಸದ್ಯ ವಿರುಷ್ಕಾ ಜೋಡಿ ಲಂಡನ್‌ನಲ್ಲಿದ್ದಾರೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಇತ್ತೀಚಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.. ಇನ್ನು ಇತ್ತೀಚೆಗೆ ನಟಿ ಅನುಷ್ಕಾ ಮಕ್ಕಳು ಹಾಗೂ ವಿರಾಟ್ ಇಲ್ಲದೇ ಒಬ್ಬರೇ ಮುಂಬೈನ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದರು.. ಹೆರಿಗೆಯ ನಂತರ ಅನುಷ್ಕಾ ಅವರನ್ನು ಮೊದಲ ಬಾರಿಗೆ ನೋಡಿ ನೆಟ್ಟಿಗರು ಶಾಕ್ ಆಗಿದ್ದರು.
Bollywood Cricket India Vs England Virat Kohli Virat Kohli ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಲವ್ ಸ್ಟೋರಿ ಕನ್ನಡ ನ್ಯೂಸ್ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅನುಷ್ಕಾ ಶರ್ಮಾ ಸಿನಿಮಾ ಅನುಷ್ಕಾ ಶರ್ಮಾ ಆಕ್ಟಿಂಗ್ ಬ್ರೇಕ್ ಅನುಷ್ಕಾ ಶರ್ಮಾ ವದಂತಿ ಅನುಷ್ಕಾ ಶರ್ಮಾ ಬ್ರೇಕಪ್ ಅನುಷ್ಕಾ ಶರ್ಮಾ ಡಿವೋರ್ಸ್ ವಿರಾಟ್ ಕೊಹ್ಲಿ ಡಿವೋರ್ಸ್ ಅಕಾಯ್ ವಾಮಿಕಾ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Virat Kohli Century Record Virat Kohli Hundred Record Virat Kohli 49Th Century Virat Kohli Score IND Vs SA Virat Kohli Birthday Virat Kohli Anushka Sharma Anushka Sharma Virat Kohli Virat Kohli Anushka Sharma Love Story Virat Kohli Century Virat Kohli Birth Day Virat And Anushka Sharma Love Story India Match With South Africa Kannada News Virat Kohli Anushka Sharma Anushka Sharma May Quit Acting Anushka Sharma Movie Anushka Sharma Acting Break Anushka Sharma Rumor Anushka Sharma Breakup Anushka Sharma Divorce Virat Kohli Divorce Akaay Wamika Cricket News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್ ಕಾಮೆಂಟ್!KL Rahul On Anushka Sharma: ಟೀಂ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಡೇಟಿಂಗ್ ದಿನಗಳಿಂದಲೂ ಪವರ್ ಕಪಲ್ ಆಗಿದ್ದಾರೆ.. ಮದುವೆಯಾಗಿದ್ದರೂ ಸಹ ಈ ಜೋಡಿಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ.. ಇದೀಗ ನಟಿ ಅನುಷ್ಕಾ ಶರ್ಮಾ ಕುರಿತಾಗಿ ಕೆಎಲ್ ರಾಹುಲ್ ಮಾಡಿದ ಕಾಮೆಂಟ್‌ವೊಂದು ಭಾರೀ ಚರ್ಚೆಯಲ್ಲಿದೆ..
और पढो »
ʼನನ್ನ ಪತಿ ʼಆʼ ಕೆಲಸವನ್ನ ಮಾತ್ರ ಸರಿಯಾಗಿ ಮಾಡ್ತಾರೆ..ʼ ವಿರಾಟ್ ಕೊಹ್ಲಿಯ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಪತ್ನಿ ಅನುಷ್ಕಾ ಶರ್ಮಾ!!Anushka Sharma About Virat Kohli: ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬಂದು ತಮ್ಮ ಮಕ್ಕಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ..
और पढो »
ಕ್ರಿಕೆಟ್ ಗೆ ಒಬ್ಬನೇ ವಿರಾಟ್!ಟ್ಯಾಲೆಂಟ್ ಷೋ ಮಾಡುವುದಕ್ಕೂ ಲೆಜೆಂಡ್ ಆಗುವುದಕ್ಕೂ ವ್ಯತ್ಯಾಸ ಇದೆ !ಗಿಲ್ ಬಗ್ಗೆ ಕೊಹ್ಲಿ ಹೇಳಿರುವ ಮಾತು ವೈರಲ್Virat Kohli Video :ವಿರಾಟ್ ಕೊಹ್ಲಿ ಶುಭಮನ್ ಗಿಲ್ ಬಗ್ಗೆ ಬಹಳ ಖಾರವಾಗಿ ಮಾತನಾಡಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
और पढो »
ದುಲೀಪ್ ಟ್ರೋಫಿಗೆ ಕೊಹ್ಲಿ-ರೋಹಿತ್‌ಗೆ ವಿಶ್ರಾಂತಿ..!ಬಿಸಿಸಿಐ ನಡೆಯ ವಿರುದ್ಧ ಕಿಡಿಕಾರಿದ ಸುನಿಲ್ ಗವಾಸ್ಕರ್sunil gavaskar on kohli-rohit: ದುಲೀಪ್ ಟ್ರೋಫಿಯಲ್ಲಿ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
और पढो »
ಅನುಷ್ಕಾ ಯಾವಾಗಲೂ ʼಅದನ್ನುʼ ಮಾಡೋದು ನನಗೆ ಇಷ್ಟವಾಗಲ್ಲ: ನಟ ಅಮೀರ್ ಖಾನ್ ಮುಂದೆ ಪತ್ನಿಯ ಸೀಕ್ರೆಟ್ ಬಿಚ್ಚಿಟ್ಟ ವಿರಾಟ್ ಕೊಹ್ಲಿVirat Kohli- Anushka Sharma: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಲೋಕದ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿದ್ದಾರೆ.
और पढो »
ʼವಿರಾಟ್ ಕೊಹ್ಲಿ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ..ʼ ದಿಗ್ಗಜ ಕ್ರಿಕೆಟಿಗನ ಶಾಕಿಂಗ್ ಕಾಮೆಂಟ್!!virender sehwag got angry on Virat Kohli: ವಿರಾಟ್ ಕೊಹ್ಲಿ ಯಾರಿಗೆ ಇಷ್ಟವಿಲ್ಲ ಹೇಳಿ?! ಎದುರಾಳಿ ತಂಡದವರೊಂದಿಗೂ ಪ್ರೀತಿಯಿಂದಲೇ ಇರುವ ಲೆಜೆಂಡ್ ಆಟಗಾರ.. ಇತ್ತೀಚೆಗೆ ಟೀಂ ಇಂಡಿಯಾದ ದಿಗ್ಗಜ ಆಟಗಾರರೊಬ್ಬರು ವಿರಾಟ್ ಕೆನ್ನೆಗೆ ಬಾರಿಸುವಷ್ಟು ಕೋಪ ಇದೆ ಎಂದು ಹೇಳಿದ್ದಾರೆ.. ಇದೀಗ ಈ ವಿಚಾರ ಹಾಟ್ ಟಾಫಿಕ್ ಆಗಿದೆ.
और पढो »