ಆಸೀಸ್‌ ಪಡೆಗೆ ಹಗಲಿನಲ್ಲೇ ನಕ್ಷತ್ರ ತೋರಿಸಿದ ಜೈಸ್ವಾಲ್-ರಾಹುಲ್‌! ಭಾರತದ ಬ್ಯಾಟಿಂಗ್‌ ಸ್ಟೈಲ್‌ಗೆ ನಡುಗಿದ ಕಾಂಗಾರೂ... ವೈಫಲ್ಯಕ್ಕೆ ಇದೇ ಕಾರಣ ಎಂದ ಆಸ್ಟ್ರೇಲಿಯಾ ಕೋಚ್‌

ಬಾರ್ಡರ್‌ ಗವಾಸ್ಕರ್‌ ಟ್ರೋಫಿ समाचार

ಆಸೀಸ್‌ ಪಡೆಗೆ ಹಗಲಿನಲ್ಲೇ ನಕ್ಷತ್ರ ತೋರಿಸಿದ ಜೈಸ್ವಾಲ್-ರಾಹುಲ್‌! ಭಾರತದ ಬ್ಯಾಟಿಂಗ್‌ ಸ್ಟೈಲ್‌ಗೆ ನಡುಗಿದ ಕಾಂಗಾರೂ... ವೈಫಲ್ಯಕ್ಕೆ ಇದೇ ಕಾರಣ ಎಂದ ಆಸ್ಟ್ರೇಲಿಯಾ ಕೋಚ್‌
ಆಂಡ್ರ್ಯೂ ಮೆಕ್‌ಡೊನಾಲ್ಡ್ಆಸ್ಟ್ರೇಲಿಯಾಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌
  • 📰 Zee News
  • ⏱ Reading Time:
  • 8 sec. here
  • 19 min. at publisher
  • 📊 Quality Score:
  • News: 65%
  • Publisher: 63%

ಆಪ್ಟಸ್ ಸ್ಟೇಡಿಯಂನಲ್ಲಿ ಎರಡನೇ ದಿನದಂದು ಆತಿಥೇಯ ತಂಡದ ಬೌಲರ್‌ಗಳು ಯಾವುದೇ ತಪ್ಪುಗಳನ್ನು ಮಾಡಲಿಲ್ಲ, ಆದರೆ ಪಿಚ್ ಬೇಗನೆ ಒಣಗಿತ್ತು. ಇದು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಹಾಯ ಮಾಡಿತು ಎಂದು ಆಸ್ಟ್ರೇಲಿಯಾದ ಮುಖ್ಯ ಕೋಚ್ ಆಂಡ್ರ್ಯೂ ಮೆಕ್‌ಡೊನಾಲ್ಡ್ ಹೇಳಿಕೆ ನೀಡಿದ್ದಾರೆ.

ಆಸೀಸ್‌ ಪಡೆಗೆ ಹಗಲಿನಲ್ಲೇ ನಕ್ಷತ್ರ ತೋರಿಸಿದ ಜೈಸ್ವಾಲ್-ರಾಹುಲ್‌! ಭಾರತದ ಬ್ಯಾಟಿಂಗ್‌ ಸ್ಟೈಲ್‌ಗೆ ನಡುಗಿದ ಕಾಂಗಾರೂ... ವೈಫಲ್ಯಕ್ಕೆ ಇದೇ ಕಾರಣ ಎಂದ ಆಸ್ಟ್ರೇಲಿಯಾ ಕೋಚ್‌

2025ರ ಆರಂಭದಲ್ಲೇ ಈ ಜನ್ಮರಾಶಿಯ ಕೈಹಿಡಿಯಲಿದೆ ಶುಕ್ರದೆಸೆ: ವರ್ಷವಿಡೀ ಸುಖದ ಸುಪ್ಪತ್ತಿಗೆಯಲ್ಲೇ ಮಿಂದೇಳುವರು; ನಯಾಪೈಸೆ ಸಾಲವಿಲ್ಲದೆ ದುಡಿದಷ್ಟು ಹಣ ಜೇಬು ಸೇರುವುದು!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಆಂಡ್ರ್ಯೂ ಮೆಕ್‌ಡೊನಾಲ್ಡ್ ಆಸ್ಟ್ರೇಲಿಯಾ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ಭಾರತ ಮತ್ತು ಆಸ್ಟ್ರೇಲಿಯಾ ಟೆಸ್ಟ್‌ ಯಶಸ್ವಿ ಜೈಸ್ವಾಲ್‌ ಕೆಎಲ್‌ ರಾಹುಲ್‌ ಜಸ್ಪ್ರೀತ್‌ ಬುಮ್ರಾ ಕನ್ನಡದಲ್ಲಿ ಕ್ರಿಕೆಟ್‌ ಸುದ್ದಿ Border Gavaskar Trophy Andrew Mcdonald Australia India And Australia Cricket India And Australia Test Yashasvi Jaiswal KL Rahul Jasprit Bumrah Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ತಂಗಿಗಾಗಿ 7 ವರ್ಷ ಕ್ರಿಕೆಟ್‌ ತೊರೆದಿದ್ದಾತ ಮತ್ತೆ ಭಾರತ ಕ್ರಿಕೆಟ್‌ಗೆ ಎಂಟ್ರಿ..! ಈತನ ಸಹೋದರನೂ ಸ್ಟಾರ್‌ ಕ್ರಿಕೆಟಿಗ; ರೋಹಿತ್‌- ಕೊಹ್ಲಿಯಂತ ದಿಗ್ಗಜರನ್ನೂ ಮೀರಿಸಿದ ಯುವ ಆಟಗಾರತಂಗಿಗಾಗಿ 7 ವರ್ಷ ಕ್ರಿಕೆಟ್‌ ತೊರೆದಿದ್ದಾತ ಮತ್ತೆ ಭಾರತ ಕ್ರಿಕೆಟ್‌ಗೆ ಎಂಟ್ರಿ..! ಈತನ ಸಹೋದರನೂ ಸ್ಟಾರ್‌ ಕ್ರಿಕೆಟಿಗ; ರೋಹಿತ್‌- ಕೊಹ್ಲಿಯಂತ ದಿಗ್ಗಜರನ್ನೂ ಮೀರಿಸಿದ ಯುವ ಆಟಗಾರಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಜೈಸ್ವಾಲ್‌, ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಟೂರ್ನಿಯಲ್ಲೂ ತಮ್ಮ ಛಾಪು ಮೂಡಿಸುವ ಹಂಬಲದಲ್ಲಿದ್ದಾರೆ.
और पढो »

ಸುನಿಲ್‌ ಗವಾಸ್ಕರ್‌ ಹೆಸರಲ್ಲಿದ್ದ 45 ವರ್ಷ ಹಳೆಯ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌!ಸುನಿಲ್‌ ಗವಾಸ್ಕರ್‌ ಹೆಸರಲ್ಲಿದ್ದ 45 ವರ್ಷ ಹಳೆಯ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್‌!ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತಕ್ಕೆ ಉತ್ತಮ ಆರಂಭ ನೀಡಿದ್ದಲ್ಲದೆ ಸುನಿಲ್‌ ಗವಾಸ್ಕರ್ ಹೆಸರಲ್ಲಿದ್ದ 45 ವರ್ಷಗಳ ಹಳೆಯ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ.
और पढो »

ಕ್ರಿಕೆಟ್‌ ಅಭಿಮಾನಿಗಳಿಗೆ ಅಘಾತ..! ಭಾರತ ಟೆಸ್ಟ್ ಆರಂಭಕ್ಕೂ ಮುನ್ನ ಕ್ರಿಕೆಟ್‌ಗೆ ಕಣ್ಣೀರಿನ ವಿದಾಯ ಹೇಳಿದ ಸ್ಟಾರ್​ ಪ್ಲೇಯರ್... 13 ವರ್ಷಗಳ ಕೆರಿಯರ್ ಅಂತ್ಯ!ಕ್ರಿಕೆಟ್‌ ಅಭಿಮಾನಿಗಳಿಗೆ ಅಘಾತ..! ಭಾರತ ಟೆಸ್ಟ್ ಆರಂಭಕ್ಕೂ ಮುನ್ನ ಕ್ರಿಕೆಟ್‌ಗೆ ಕಣ್ಣೀರಿನ ವಿದಾಯ ಹೇಳಿದ ಸ್ಟಾರ್​ ಪ್ಲೇಯರ್... 13 ವರ್ಷಗಳ ಕೆರಿಯರ್ ಅಂತ್ಯ!2011ರಲ್ಲಿ ಆಸ್ಟ್ರೇಲಿಯಾ ಪರ ಪದಾರ್ಪಣೆ ಮಾಡಿದ್ದ ವೇಡ್, ಈ ವರ್ಷದ ಜೂನ್‌ನಲ್ಲಿ ಭಾರತದ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
और पढो »

ಆಸೀಸ್‌ ವಿರುದ್ಧದ ಪಂದ್ಯಕ್ಕಿಲ್ಲ ರೋಹಿತ್ ಶರ್ಮಾ:‌ ಟೀಂ ಇಂಡಿಯಾಗೆ ಇವರೇ ಹೊಸ ಕ್ಯಾಪ್ಟನ್‌.. ಈತನೇ ಓಪನರ್‌ ಎಂದ ಕೋಚ್‌ ಗಂಭೀರ್‌ಆಸೀಸ್‌ ವಿರುದ್ಧದ ಪಂದ್ಯಕ್ಕಿಲ್ಲ ರೋಹಿತ್ ಶರ್ಮಾ:‌ ಟೀಂ ಇಂಡಿಯಾಗೆ ಇವರೇ ಹೊಸ ಕ್ಯಾಪ್ಟನ್‌.. ಈತನೇ ಓಪನರ್‌ ಎಂದ ಕೋಚ್‌ ಗಂಭೀರ್‌ನವೆಂಬರ್ 22 ರಿಂದ ಪರ್ತ್‌ನಲ್ಲಿ ಪ್ರಾರಂಭವಾಗುವ ಐದು ಟೆಸ್ಟ್‌ಗಳ ಸರಣಿಗೆ ಆಸ್ಟ್ರೇಲಿಯಾ ಯಾವುದೇ ನಿರ್ದಿಷ್ಟ ರೀತಿಯ ಪಿಚ್‌ಗಳನ್ನು ಸಿದ್ಧಪಡಿಸುವುದಿಲ್ಲ. ಹಾಗೆಯೇ ಭಾರತವು ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಿದರೆ, ಯಾವುದೇ ರೀತಿಯ ಪಿಚ್‌ನಲ್ಲೂ ಗೆಲುವು ಸಾಧಿಸಬಹುದು ಎಂದು ಗೌತಮ್ ಗಂಭೀರ್ ಭರವಸೆ ವ್ಯಕ್ತಪಡಿಸಿದ್ದಾರೆ.
और पढो »

ಶುಭ ಸುದ್ದಿ ಹಂಚಿಕೊಂಡ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ!ಶುಭ ಸುದ್ದಿ ಹಂಚಿಕೊಂಡ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ!KL Rahul- Athiya Shetty: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ತನಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಟೀಕೆಗಳು ಈ ಕ್ರಿಕೆಟಿಗನ ಮೇಲೆ ಹೆಚ್ಚಿವೆ. ಇದೀಗ ರಾಹುಲ್ ಮೇಲೆ ಒತ್ತಡ ಹೆಚ್ಚಿದೆ. ಇದೇ ವೇಳೆ ಕೆಎಲ್ ರಾಹುಲ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
और पढो »

ಪ್ರತಿಷ್ಠಿತ ಅಂತಾರಾಷ್ಟ್ರೀಯಾ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಪ್ರತಿಷ್ಠಿತ ಅಂತಾರಾಷ್ಟ್ರೀಯಾ ಗೋವಾ ಫಿಲ್ಮ್ ಫೆಸ್ಟಿವಲ್‌ಗೆ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಭಾರತದ ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ ಕೆರೆಬೇಟೆ ಸಿನಿಮಾ ಆಯ್ಕೆಯಾಗಿದೆ.
और पढो »



Render Time: 2025-02-13 06:42:49