ಟೆಸ್ಟ್ ಮತ್ತು ಟಿ20 ಮಾದರಿಯಲ್ಲಿ ಮ್ಯಾಜಿಕ್ ಮಾಡುತ್ತಿರುವ ಜೈಸ್ವಾಲ್, ಇದೀಗ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಈ ಟೂರ್ನಿಯಲ್ಲೂ ತಮ್ಮ ಛಾಪು ಮೂಡಿಸುವ ಹಂಬಲದಲ್ಲಿದ್ದಾರೆ.
ತಂಗಿಗಾಗಿ 7 ವರ್ಷ ಕ್ರಿಕೆಟ್ ತೊರೆದಿದ್ದಾತ ಮತ್ತೆ ಭಾರತ ಕ್ರಿಕೆಟ್‌ಗೆ ಎಂಟ್ರಿ..! ಈತನ ಸಹೋದರನೂ ಸ್ಟಾರ್ ಕ್ರಿಕೆಟಿಗ; ರೋಹಿತ್- ಕೊಹ್ಲಿಯಂತ ದಿಗ್ಗಜರನ್ನೂ ಮೀರಿಸಿದ ಯುವ ಆಟಗಾರ
2012 ರಲ್ಲಿ, ಉತ್ತರ ಪ್ರದೇಶದ ಭದೋಹಿಯಲ್ಲಿ ಹಾರ್ಡ್‌ವೇರ್ ಅಂಗಡಿಯ ಮಾಲೀಕರ ಇಬ್ಬರು ಪುತ್ರರು ಕ್ರಿಕೆಟಿಗರಾಗಲು ಮುಂಬೈಗೆ ತೆರಳಿದ್ದರು. ಅಲ್ಲಿ ಆಜಾದ್ ಮೈದಾನದಲ್ಲಿ ಗ್ರೌಂಡ್ಸ್ ಮ್ಯಾನ್ ಟೆಂಟ್‌ನಲ್ಲಿ ಕೆಲಸ ಕೂಡ ಮಾಡುತ್ತಿದ್ದರು. ಆದರೆ ಅವರಲ್ಲಿ ಒಬ್ಬರಿಗಷ್ಟೇ ಕ್ರಿಕೆಟ್ ಆಟವನ್ನು ಮುಂದುವರಿಸಲು ಸಾಧ್ಯವಾಯಿತು. ಹೀಗಾಗಿ 17 ನೇ ವಯಸ್ಸಿನಲ್ಲಿ, ತೇಜಸ್ವಿ ಕ್ರಿಕೆಟ್ ತೊರೆದರು, ಇದರಿಂದಾಗಿ ಯಶಸ್ವಿ ಭಾರತೀಯ ಕ್ರಿಕೆಟಿಗನಾಗುವ ಕನಸು ಜೀವಂತವಾಗಿ ಉಳಿಯಿತು.
ಆರ್ಥಿಕ ಬಿಕ್ಕಟ್ಟಿನ ಹೊರತಾಗಿ, ಮುಂಬೈನಲ್ಲಿ ಕ್ರಿಕೆಟ್ ಆಡುವಾಗ ತೇಜಸ್ವಿ ವಯಸ್ಸಿನ ವಂಚನೆಯ ಆರೋಪಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿದ್ದ ಅವರು"ನಾನು ಹ್ಯಾರಿಸ್ ಶೀಲ್ಡ್‌ನಲ್ಲಿ ಒಂದು ಪಂದ್ಯವನ್ನು ಆಡಿದ್ದೇನೆ. ಅಲ್ಲಿ ಏಳು ವಿಕೆಟ್‌ಗಳನ್ನು ಪಡೆದಿದ್ದೇನೆ. ಆಗ ನನಗೆ ವಯಸ್ಸಿನ ಪರಿಶೀಲನೆ ಸಮಸ್ಯೆ ಇದೆ ಎಂದು ಜನರು ಹೇಳಲು ಪ್ರಾರಂಭಿಸಿದರು. ನಾನು ಒಂದೂವರೆ ವರ್ಷಗಳ ಕಾಲ ಬೆಂಚ್‌ನಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಯಶಸ್ವಿ ಉತ್ತಮವಾಗಿ ಆಡುತ್ತಿದ್ದ.
ಯಶಸ್ವಿ ಜೈಸ್ವಾಲ್ ಸಹೋದರ ತೇಜಸ್ವಿ ಜೈಸ್ವಾಲ್ ತೇಜಸ್ವಿ ಜೈಸ್ವಾಲ್ ತೇಜಸ್ವಿ ಜೈಸ್ವಾಲ್ ತೇಜಸ್ವಿ ಜೈಸ್ವಾಲ್ ಹಿನ್ನೆಲೆ ತೇಜಸ್ವಿ ಜೈಸ್ವಾಲ್ ಯಾರು ತೇಜಸ್ವಿ ಜೈಸ್ವಾಲ್ ಯಶಸ್ವಿ ಜೈಸ್ವಾಲ್ ಕ್ರಿಕೆಟ್ ಸುದ್ದಿ ಕ್ರಿಕೆಟ್ ಸಹೋದರ Yashasvi Jaiswal Yashasvi Jaiswal Brother Tejaswi Jaiswal Yashasvi Jaiswal Yashasvi Jaiswal Yashasvi Jaiswal Background Yashasvi Jaiswal Who Tejaswi Jaiswal Yashasvi Jaiswal Cricket News Cricket Brother
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಟೀಂ ಇಂಡಿಯಾ ಸ್ಟಾರ್ ಯುವ ಆಟಗಾರನ ಕೆರಿಯರ್ ಅಂತ್ಯ.. ಬಾಲ್ ಟ್ಯಾಂಪರಿಂಗ್ ಕಾರಣದಿಂದ ಆಟಗಾರ ತಂಡದಿಂದ ನಿಷೇಧ..?!Ishan Kishan Ball Tampering: ಭಾರತದ ಯುವ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದು ಭಾರತ-ಎ ಪ್ರತಿನಿಧಿಸುತ್ತಿದ್ದು, ಯುವ ಆಟಗಾರ ಸದ್ಯ ದೊಡ್ಡ ವಿವಾದ ಒಂದರಲ್ಲಿ ಸಿಲುಕಿದ್ದಾರೆ.
और पढो »
ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದ್ರೆ ಶಾಕ್ ಆಗುವಿರಿ.. ಒಂದು ಕೆಜಿಗೆ ಎಷ್ಟು ಗೊತ್ತಾ?Virat Kohli Fitness: ಭಾರತ ಕ್ರಿಕೆಟ್ ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ತಿನ್ನುವ ಅಕ್ಕಿಯ ಬೆಲೆ ಕೇಳಿದರೆ ಎಂಥವರಿಗೂ ಶಾಕ್ ಆಗುತ್ತದೆ.
और पढो »
ಈ ಖ್ಯಾತ ಕ್ರಿಕೆಟರ್ ಪ್ರೀತಿಯಲ್ಲಿ ಬಿದ್ದು ಸಿನಿ ಕರಿಯರ್ ಪಣಕ್ಕಿಟ್ಟಿದ್ರು ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಆತ !Madhuri Dixit Ajay Jadeja Love Story: ಭಾರತ ಕ್ರಿಕೆಟ್ ತಂಡದ ಸ್ಫುರದ್ರೂಪಿ ಆಟಗಾರ ಎಂದೇ ಖ್ಯಾತರಾಗಿರುವ ಅಜಯ್ ಜಡೇಜಾ ಬಾಲಿವುಡ್ ನ ಧಕ್-ಧಕ್ ಹುಡುಗಿ ಮಾಧುರಿ ದೀಕ್ಷಿತ್ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದರು.
और पढो »
ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಸ್ಟಾರ್ ಆಟಗಾರ; ಈ ಟೂರ್ನಿಯ ಬಳಿಕ ಕ್ರಿಕೆಟ್‌ಗೆ ಗುಡ್ ಬೈ!ವೃದ್ಧಿಮಾನ್ ಸಹಾ ಐಪಿಎಲ್‌ನಲ್ಲಿ ಐದು ತಂಡಗಳಿಗಾಗಿ ಆಡಿದ್ದರು. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಪಂಜಾಬ್ ಕಿಂಗ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ಹೆಸರುಗಳು ಸೇರಿವೆ.
और पढो »
ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕ್ ! ಒನ್ ಡೇ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಟಗಾರಈ ಆಟಗಾರ ಏಕದಿನ ಪಂದ್ಯದಿಂದ ನಿವೃತ್ತಿಯಾಗುವುದಾಗಿ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಈ ಮೂಲಕ ಈ ದಿಗ್ಗಜ್ಜ ಆಟಗಾರ ಅಭಿಮಾನಿಗಳಿಗೆ ದಿಢೀರ್ ಶಾಕ್ ಕೊಟ್ಟಿದ್ದಾರೆ.
और पढो »
IND vs PAK: ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ... ಮತ್ತೆ ನಡೆಯಲಿದೆ ಭಾರತ vs ಪಾಕ್ ಪಂದ್ಯ: ಯಾವಾಗ..? ಎಲ್ಲಿ..? ಇಲ್ಲಿದೆ ವಿವರಮಸ್ಕತ್‌ನ ಓಮನ್ ಕ್ರಿಕೆಟ್ ಅಕಾಡೆಮಿಯಲ್ಲಿ ಉಭಯ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯವು ಉದಯೋನ್ಮುಖ ಏಷ್ಯಾಕಪ್ ಆಗಿದ್ದು, ಭಾರತ ಎ ಮತ್ತು ಪಾಕಿಸ್ತಾನ ಎ ನಡುವೆ ನಡೆಯಲಿದೆ.
और पढो »