ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮ

Shukra Dese समाचार

ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮ
Shukra GocharaShukra Gochara EffectVenus Star Transit
  • 📰 Zee News
  • ⏱ Reading Time:
  • 43 sec. here
  • 15 min. at publisher
  • 📊 Quality Score:
  • News: 65%
  • Publisher: 63%

ಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು.

ಇಂದಿನಿಂದ ಈ ರಾಶಿಯವರಿಗೆ ಶುಕ್ರ ದೆಸೆ !ಒಲಿದು ಬರುವುದು ಕಾರು, ಬಂಗಲೆ, ಉನ್ನತ ಸ್ಥಾನಮಾನದ ಯೋಗ !ಕಷ್ಟಗಳಿಗೆ ಬೀಳುವುದು ಪೂರ್ಣ ವಿರಾಮ

ಶುಕ್ರ ದೆಸೆ ಆರಂಭವಾಗುತ್ತಿದ್ದ ಹಾಗೆ ಈ ರಾಶಿಯವರ ಜೀವನದಲ್ಲಿ ಸಂತಸದ ಹೊಳೆ ಹರಿಯುತ್ತದೆ. ಬಂಗಲೆ, ಕಾರು, ಉದ್ಯೋಗದಲ್ಲಿ ಪದೋನ್ನತಿ, ವ್ಯಾಪಾರದಲ್ಲಿ ಯಶಸ್ಸು ಎಲ್ಲವೂ ಪ್ರಾಪ್ತಿಯಾಗುವುದು ಬೆಂಗಳೂರು : ಸಂಪತ್ತು ಮತ್ತು ಸಮೃದ್ಧಿಯನ್ನು ನೀಡುವ ಶುಕ್ರನು ರಾಶಿ ಅಥವಾ ನಕ್ಷತ್ರವನ್ನು ಬದಲಾಯಿಸಿದಾಗ, ಅದು ಪ್ರತಿಯೊಂದು ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಶುಕ್ರನು ನಿಗದಿತ ಅವಧಿಯ ನಂತರ ನಕ್ಷತ್ರ ಮತ್ತು ರಾಶಿಯನ್ನು ಬದಲಾಯಿಸುತ್ತಾನೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶುಕ್ರ ಇಂದು ಬೆಳಿಗ್ಗೆ 3.27ಕ್ಕೆ ತನ್ನ ನಕ್ಷತ್ರವನ್ನು ಬದಲಿಸುವ ಮೂಲಕ ಶ್ರವಣ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಶ್ರವಣ ನಕ್ಷತ್ರದಲ್ಲಿ ಶುಕ್ರನ ಪ್ರವೇಶದಿಂದಾಗಿ ಕೆಲವು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ. ಶ್ರವಣ ನಕ್ಷತ್ರವು 27 ನಕ್ಷತ್ರಗಳಲ್ಲಿ 22 ನೇ ನಕ್ಷತ್ರವಾಗಿದೆ.ಈ ನಕ್ಷತ್ರದ ಅಧಿಪತಿ ಚಂದ್ರ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Shukra Gochara Shukra Gochara Effect Venus Star Transit Venus Star Transit Effect Star Transit Effect Venus Shukra Nakshatra Parivartane ಶುಕ್ರ ದೆಸೆ ಯಾವ ರಾಶಿಯವರಿಗೆ ಶುಕ್ರ ದೆಸೆ ಶುಕ್ರ ಗೋಚರ ಶುಕ್ರ ಗೋಚರ ಪ್ರಭಾವ ಶುಕ್ರ ಗೋಚರ ಪರಿಣಾಮ Astrology News In Kannada Kannada Astrology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲಹೊಸ ವರ್ಷದಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ, ವೃತ್ತಿ-ವ್ಯವಹಾರದಲ್ಲಿ ಪ್ರಗತಿ, ಇಷಾರ್ಥಗಳೆಲ್ಲಾ ಈಡೇರುವ ಪರ್ವಕಾಲShukra Dese Prabhav: ಶುಕ್ರ ದೆಸೆಯ ಪ್ರಭಾವದಿಂದ ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟ, ಹಣದ ಸುರಿಮಳೆಯೇ ಆಗಲಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »

ದಿನಭವಿಷ್ಯ 27-11-2024: ಇಂದು ಚಿತ್ರಾ ಪೂರ್ಣ ನಕ್ಷತ್ರದಲ್ಲಿ ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಏಳ್ಗೆ!ದಿನಭವಿಷ್ಯ 27-11-2024: ಇಂದು ಚಿತ್ರಾ ಪೂರ್ಣ ನಕ್ಷತ್ರದಲ್ಲಿ ಆಯುಷ್ಮಾನ್ ಯೋಗ, ಈ ರಾಶಿಯವರಿಗೆ ವೃತ್ತಿಯಲ್ಲಿ ಏಳ್ಗೆ!Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಈ ದಿನ ಬುಧವಾರ, ಚಿತ್ರಾ ಪೂರ್ಣ ನಕ್ಷತ್ರ, ಆಯುಷ್ಮಾನ್ ಯೋಗ, ಕೌಲವ ಕರಣ. ಎಲ್ಲಾ 12 ರಾಶಿಯವರ ಇಂದಿನ ಫಲಾಫಲ ಹೇಗಿದೆ ತಿಳಿಯಿರಿ.
और पढो »

ದಿನಭವಿಷ್ಯ 05-12-2024: ಗುರುವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಮನೆ, ವಾಹನ ಖರೀದಿ ಯೋಗ!ದಿನಭವಿಷ್ಯ 05-12-2024: ಗುರುವಾರದಂದು ವೃದ್ಧಿ ಯೋಗ, ಈ ರಾಶಿಯವರಿಗೆ ಮನೆ, ವಾಹನ ಖರೀದಿ ಯೋಗ!Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ, ಚತುರ್ಥಿ ತಿಥಿಯ ಈ ದಿನ ಗುರುವಾರ, ಉ.ಷಾ. ನಕ್ಷತ್ರ, ವೃದ್ಧಿ ಯೋಗ, ಬವ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ಭವಿಷ್ಯ ಹೇಗಿದೆ ತಿಳಿಯಿರಿ.
और पढो »

ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!Gajakesari Yoga Effect: ವೃಷಭ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಅತ್ಯಂತ ಮಂಗಳಕರವಾದ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮ ಈ ವಾರಾಂತ್ಯದಲ್ಲಿ ಕೆಲವು ರಾಶಿಯವರಿಗೆ ಭಾಗ್ಯೋದಯವಾಗುವ ಸಮಯ ಎಂದು ಹೇಳಲಾಗುತ್ತಿದೆ.
और पढो »

ರಾಹು ಕೇತು ಬೆಳಗುವರು ಈ ರಾಶಿಯವರ ಅದೃಷ್ಟ ! ಒಲಿದು ಬರುವುದು ಗೃಹ ನಿರ್ಮಾಣ ಯೋಗ !ಹರಿದು ಬರುವುದು ಅಷ್ಟೈಶ್ವರ್ಯರಾಹು ಕೇತು ಬೆಳಗುವರು ಈ ರಾಶಿಯವರ ಅದೃಷ್ಟ ! ಒಲಿದು ಬರುವುದು ಗೃಹ ನಿರ್ಮಾಣ ಯೋಗ !ಹರಿದು ಬರುವುದು ಅಷ್ಟೈಶ್ವರ್ಯರಾಹು ಅಥವಾ ಕೇತು ಸದಾ ಕೆಟ್ಟದ್ದನ್ನೇ ಉಂಟು ಮಾಡುವವರು ಎನ್ನುವ ನಂಬಿಕೆ ಸಾಮಾನ್ಯವಾಗಿ ಇರುವಂಥದ್ದು. ಆದರೆ ಅದು ಹಾಗಲ್ಲ, ಕೆಲವೊಮ್ಮೆ ರಾಹು ಮತ್ತು ಕೇತುಗಳ ಸಂಚಾರವೇ ನಮ್ಮ ಅದೃಷ್ಟವನ್ನು ಬೆಳಗಿಸುತ್ತದೆ.
और पढो »

2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!Shukra Rahu Yuti Prabhav: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಶುಕ್ರನ ಶಿಷ್ಯನಾಗಿದ್ದು, ದುಷ್ಟಗ್ರಹವೇ ಆದರೂ ಶುಕ್ರನೊಂದಿಗೆ ಇದ್ದಾಗ ರಾಹು ಕೂಡ ಶುಭ ಫಲಗಳನ್ನೇ ನೀಡುತ್ತಾನೆ. ಹಾಗಾಗಿ ಶುಕ್ರ ರಾಹು ಯುತಿಯು ಕೆಲವು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆಯನ್ನು ನೀಡಲಿದೆ ಎನ್ನಲಾಗುತ್ತದೆ.
और पढो »



Render Time: 2025-04-26 12:33:47