2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!

Shukra Rahu Yuti 2025 Effects समाचार

2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!
Venus Rahu Conjunction 2025 Effectsಶುಕ್ರ ರಾಹು ಯುತಿ ಯಾರಿಗೆ ಲಾಭಶುಕ್ರ ರಾಹು ಸಂಯೋಗ
  • 📰 Zee News
  • ⏱ Reading Time:
  • 32 sec. here
  • 16 min. at publisher
  • 📊 Quality Score:
  • News: 65%
  • Publisher: 63%

Shukra Rahu Yuti Prabhav: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಹು ಶುಕ್ರನ ಶಿಷ್ಯನಾಗಿದ್ದು, ದುಷ್ಟಗ್ರಹವೇ ಆದರೂ ಶುಕ್ರನೊಂದಿಗೆ ಇದ್ದಾಗ ರಾಹು ಕೂಡ ಶುಭ ಫಲಗಳನ್ನೇ ನೀಡುತ್ತಾನೆ. ಹಾಗಾಗಿ ಶುಕ್ರ ರಾಹು ಯುತಿಯು ಕೆಲವು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆಯನ್ನು ನೀಡಲಿದೆ ಎನ್ನಲಾಗುತ್ತದೆ.

2025ರಲ್ಲಿ ಶುಕ್ರ-ರಾಹು ಸಂಯೋಗದಿಂದ ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಹೆಜ್ಜೆ ಹೆಜ್ಜೆಗೂ ವಿಜಯಮಾಲೆ!

Venus Rahu Conjunction: ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹುವನ್ನು ಶುಕ್ರನ ಶಿಷ್ಯ ಎಂದು ಕರೆಯಲಾಗುತ್ತದೆ. ಹಾಗಾಗಿ, ಶುಕ್ರನೊಂದಿಗೆ ರಾಹು ಇದ್ದಾಗ ವ್ಯಕ್ತಿಯ ಭಾಗ್ಯದ ಬಾಗಿಲುಗಳು ತೆರೆಯುತ್ತವೆ ಎಂಬ ನಂಬಿಕೆಯಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಐಷಾರಾಮಿ ಜೀವನದ ಅಂಶ ಶುಕ್ರನು ಹೊಸ ವರ್ಷದ ಮೊದಲ ತಿಂಗಳಲ್ಲಿ ಅರ್ಥಾತ್ 2025ರ ಜನವರಿ 28ರಂದು ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಈಗಾಗಲೇ ರಾಹು ಮೀನ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಶುಕ್ರ ಗೋಚಾರದಿಂದ ಮೀನ ರಾಶಿಯಲ್ಲಿ ಶುಕ್ರ-ರಾಹು ಯುತಿ ನಿರ್ಮಾಣವಾಗಲಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Venus Rahu Conjunction 2025 Effects ಶುಕ್ರ ರಾಹು ಯುತಿ ಯಾರಿಗೆ ಲಾಭ ಶುಕ್ರ ರಾಹು ಸಂಯೋಗ ಶುಕ್ರ ಸಂಚಾರ ರಾಹು ಗೋಚಾರ ಫಲ ಶುಕ್ರ ರಾಹು ಯುತಿ ಪ್ರಭಾವ 2025ರ ಅದೃಷ್ಟದ ರಾಶಿಗಳು ಶುಕ್ರ ರಾಹು ಸಂಯೋಗ 2025 ರಾಶಿಗಳ ಮೇಲೆ ಶುಕ್ರ ರಾಹು ಪ್ರಭಾವ ಶುಕ್ರ ಸಂಚಾರದ ಪ್ರಭಾವ ಶುಕ್ರ ರಾಹು ಯುತಿ 2025 ಪ್ರಭಾವ Venus Transit Effect Shukra Gocharphala 2025 New Year Lucky Zodiac Signs

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗಡಿಸೆಂಬರ್‌ನಲ್ಲಿ ಶನಿ-ಶುಕ್ರರ ಮೈತ್ರಿ: ಈ ರಾಶಿಯವರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಪ್ರಗತಿ, ಸಕಲ ಸನ್ಮಂಗಳ ಯೋಗShani Shukra Yuti Prabhav: ಶನಿ ಶುಕ್ರರ ಯುತಿಯಿಂದಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಕಲ ಇಷ್ಟಾರ್ಥಗಳು ಕೈಗೂಡುವ ಪರ್ವಕಾಲ ಎನ್ನಲಾಗುತ್ತಿದೆ.
और पढो »

ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!ಗಜಕೇಸರಿ ಯೋಗ: ಐದು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹಠಾತ್ ಧನಲಾಭ, ಈಡೇರುವುದು ನಿಮ್ಮೆಲ್ಲಾ ಬಯಕೆ!Gajakesari Yoga Effect: ವೃಷಭ ರಾಶಿಯಲ್ಲಿ ಗುರು-ಚಂದ್ರರ ಸಂಯೋಗದಿಂದ ಅತ್ಯಂತ ಮಂಗಳಕರವಾದ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮ ಈ ವಾರಾಂತ್ಯದಲ್ಲಿ ಕೆಲವು ರಾಶಿಯವರಿಗೆ ಭಾಗ್ಯೋದಯವಾಗುವ ಸಮಯ ಎಂದು ಹೇಳಲಾಗುತ್ತಿದೆ.
और पढो »

ರಾಹು ಗೋಚಾರ: 2025ರಲ್ಲಿ ಈ ರಾಶಿಯವರಿಗೆ ಹಠಾತ್ ಹಾನಿ, ಆದಾಯ ಇಳಿಕೆ, ಲವ್ ಬ್ರೇಕಪ್, ಬರೀ ಚಿಂತೆಯನ್ನೇ ನೀಡುವ ಕ್ರೂರ ಗ್ರಹರಾಹು ಗೋಚಾರ: 2025ರಲ್ಲಿ ಈ ರಾಶಿಯವರಿಗೆ ಹಠಾತ್ ಹಾನಿ, ಆದಾಯ ಇಳಿಕೆ, ಲವ್ ಬ್ರೇಕಪ್, ಬರೀ ಚಿಂತೆಯನ್ನೇ ನೀಡುವ ಕ್ರೂರ ಗ್ರಹRahu Gochar Phala: ರಾಹು ಸಂಚಾರ ಫಲದ ಪರಿಣಾಮವಾಗಿ ಕೆಲವು ರಾಶಿಯವರ ಬದುಕಿನಲ್ಲಿ ಸಂಕಷ್ಟಗಳು ಹೆಚ್ಚಾಗಲಿವೆ. ಹಠಾತ್ ಧನ ಹಾನಿ, ಆರೋಗ್ಯ ಸಮಸ್ಯೆಗಳ ಜೊತೆಗೆ ಎಲ್ಲೆಡೆ ಸಮಸ್ಯೆಗಳೇ ಹೆಚ್ಚಾಗಲಿದೆ. ಹಾಗಾಗಿ ಕೆಲವು ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.
और पढो »

ಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತಶನಿ ಮಾರ್ಗಿ: ಈ ರಾಶಿಯವರಿಗೆ ಕಷ್ಟಗಳಿಂದ ಪರಿಹಾರ, ದಿಢೀರ್ ಧನಲಾಭ, ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಕಾಪಾಡುವ ಕರ್ಮಫಲದಾತShani dese: ಮಾರ್ಗಿ ಶನಿಯು ಕೆಲವು ರಾಶಿಯವರ ಬದುಕಿನಲ್ಲಿ ಕಷ್ಟಗಳೆಲ್ಲವನ್ನೂ ನಿವಾರಿಸಿ, ಪ್ರತಿ ಹೆಜ್ಜೆಗೂ ಕೈ ಹಿಡಿದು ಮುನ್ನಡೆಸಲಿದ್ದಾನೆ. ಶನಿ ಮಹಾದಶ ಯಾರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ.
और पढो »

ಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಶುಕ್ರ ದೆಸೆಯಿಂದ ಈ ರಾಶಿಯವರ ಸರ್ವಕಾರ್ಯವೂ ಸುಸೂತ್ರ !ಅಷ್ಟ ದಿಕ್ಕುಗಳಿಂದಲೂ ಒಲಿದು ಬರುವುದು ಅದೃಷ್ಟ!ಸಿರಿವಂತಿಕೆಯ ಬದುಕು ನಿಮ್ಮದಾಗುವುದುಈ ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಿದೆ.ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ಕೈ ಹಿಡಿಯಲಿದೆ.
और पढो »

ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್ಪೂರ್ವಾಭಾದ್ರಪದ ನಕ್ಷತ್ರಕ್ಕೆ ಶನಿ ಪ್ರವೇಶ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್Shani Mahadasha: ಶನಿಯ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಉಂಟು ಮಾಡುತ್ತದೆ.
और पढो »



Render Time: 2025-04-27 14:18:24